alex Certify Latest News | Kannada Dunia | Kannada News | Karnataka News | India News - Part 4500
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಪತ್ನಿಯ ಕತ್ತು ಕತ್ತರಿಸಿ ಠಾಣೆಗೆ ತಂದ ವ್ಯಕ್ತಿ…!

ಉತ್ತರ ಪ್ರದೇಶದ ಬಂಡಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಅಕ್ರಮ ಸಂಬಂಧದ ವಿಷ್ಯಕ್ಕೆ ಪತ್ನಿ ಜೊತೆ ಜಗಳ ಮಾಡಿದ ಪತಿ ನಂತ್ರ ಆಕೆ ಕತ್ತು ಕತ್ತರಿಸಿದ್ದಾನೆ. ನಂತ್ರ ಕತ್ತು ಹಿಡಿದು Read more…

ಬಿಹಾರ ಮಾಜಿ ಸಿಎಂ ಗೆ ಜಾಮೀನು ಸಿಕ್ಕರೂ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ

ಪಾಟ್ನಾ: ಚೈಬಾಸಾ ಖಜಾನೆ ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರ ಮಾಜಿ ಸಿಎಂ, ಆರ್ ಜೆಡಿ ಮುಖಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಜಾರ್ಖಂಡ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಚೈಬಾಸಾ Read more…

ಆಕ್ಸ್ ಫರ್ಡ್ – ಅಸ್ಟ್ರಾಜೆನೆಕಾ ಲಸಿಕೆ ಪ್ರಯೋಗ: ಭಾರತೀಯರಿಗೆ ಭರ್ಜರಿ ಖುಷಿ ಸುದ್ದಿ

ಆಕ್ಸ್ ಫರ್ಡ್ – ಅಸ್ಟ್ರಾಜೆನೆಕಾ ಲಸಿಕೆ ಪ್ರಯೋಗಗಳು ಭಾರತ ಸೇರಿದಂತೆ ವಿಶ್ವದ ಹಲವಾರು ಭಾಗಗಳಲ್ಲಿ ವೇಗವಾಗಿ ನಡೆಯುತ್ತಿದೆ. ಚಂಡೀಗಢದಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಡೆಸುತ್ತಿರುವ Read more…

ಡಿಸೆಂಬರ್ 2020ರಿಂದ ವಾರದ ಎಲ್ಲ ದಿನ 24 ಗಂಟೆ ಲಭ್ಯವಿರಲಿದೆ RTGS

ಬ್ಯಾಂಕ್ ಖಾತೆ ಮೂಲಕ ಹಣ ವರ್ಗಾಯಿಸುವ ಜನಪ್ರಿಯ ವಿಧಾನ ಆರ್.ಟಿ.ಜಿ.ಎಸ್. ಸೌಲಭ್ಯ ಡಿಸೆಂಬರ್ ನಿಂದ ವಾರದ ಎಲ್ಲ ದಿನಗಳಲ್ಲಿ 24 ಗಂಟೆಗಳ ಕಾಲ ಲಭ್ಯವಿರಲಿದೆ. ರಿಸರ್ವ್ ಬ್ಯಾಂಕ್ ಆಫ್ Read more…

ಬಿಡುಗಡೆಯಾಯ್ತು ‘ರಾಬರ್ಟ್’ ಚಿತ್ರದ ಹೊಸ ಪೋಸ್ಟರ್

ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ರಾಬರ್ಟ್’ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಹುಟ್ಟುಹಬ್ಬದ ಪ್ರಯುಕ್ತ ‘ರಾಬರ್ಟ್’ ಚಿತ್ರತಂಡ ಇಂದು ಹೊಸ Read more…

‘ಕೊರೊನಾ’ ಬಗ್ಗೆ ಮತ್ತೊಂದು ಮಹತ್ವದ ಸಂಗತಿ ಹೇಳಿದ ಏಮ್ಸ್ ನಿರ್ದೇಶಕ

ಕೊರೊನಾ ವೈರಸ್ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಚಳಿಗಾಲದಲ್ಲಿ ಕೊರೊನಾ ಸೋಂಕು ಹೆಚ್ಚಾಗಲಿದೆ ಎಂದು ಈಗಾಗಲೇ ತಜ್ಞರು ಹೇಳಿದ್ದರು. ಈಗ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮತ್ತೊಂದು ಎಚ್ಚರಿಕೆ Read more…

ಜೈಲಿನಲ್ಲೇ ಕಿತ್ತಾಡಿಕೊಳ್ಳುತ್ತಿರುವ ನಟಿ ಮಣಿಯರು: ಸಿಬ್ಬಂದಿಗೂ ತಲೆನೋವಾಯ್ತು ಜಡೆಜಗಳ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಜೈಲಿನ ಸೆಲ್ ನಲ್ಲೇ ಕಿತ್ತಾಡಿಕೊಳ್ಳುತ್ತಿದ್ದು, ಜೈಲು ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಪರಪ್ಪನ Read more…

ಜಿಯೋ ಬಳಕೆದಾರರಿಗೆ ಖುಷಿ ಸುದ್ದಿ…! ಹೊಸ ಸೇವೆ ಶುರು ಮಾಡಿದ ಕಂಪನಿ

ರಿಲಾಯನ್ಸ್ ಜಿಯೋ ಹೊಸ ಪೋಸ್ಟ್ ಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ. ಇದಕ್ಕೆ ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಎಂದು ಹೆಸರಿಟ್ಟಿದೆ. ಬೇರೆ ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡಲು ಕಂಪನಿ Read more…

BIG NEWS: ಹಸಿರು ಪಡಿತರ ಚೀಟಿ ಮೂಲಕ ಕಡು ಬಡವರಿಗೆ ಕೇವಲ 1 ರೂಪಾಯಿಗೆ ಸಿಗಲಿದೆ ಕೆ.ಜಿ. ಆಹಾರ ಧಾನ್ಯ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೂಚನೆ ಮೇರೆಗೆ ಅನೇಕ ರಾಜ್ಯಗಳು ಬಡವರಿಗಾಗಿ ಗ್ರೀನ್ ರೇಷನ್ ಕಾರ್ಡ್ ಯೋಜನೆ ಜಾರಿಗೆ ತರ್ತಿವೆ. ಈ ಯೋಜನೆಯ ಮೂಲಕ ಬಡ ಜನರಿಗೆ ಒಂದು Read more…

ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಭಾರಿ ಆಫರ್‌ಗಳ ಸುರಿಮಳೆ…!

ಹಬ್ಬಗಳು ಬಂತಂದ್ರೆ ಸಾಕು ಗ್ರಾಹಕರಿಗೆ ಖುಷಿಯೋ ಖುಷಿ. ಏಕೆಂದರೆ ಆನ್‌ಲೈನ್ ಮಾರಾಟ ಮಳಿಗೆಗಳು ಹೆಚ್ಚಿನ ಆಫರ್‌ಗಳನ್ನು ನೀಡುತ್ತಾರೆ ಅಂತಾ. ಅದೇ ರೀತಿ ಇದೀಗ ಸ್ನಾಪ್ ಡೀಲ್ ಸೇರಿದಂತೆ ಅನೇಕ Read more…

ರಾಜಕೀಯ ಪ್ರಚಾರಕ್ಕೂ ಬಳಕೆಯಾಗುತ್ತಿದೆ ಮಾಸ್ಕ್..!

ಕೊರೊನಾ ನಡುವೆಯೇ ಶಿರಾ ಹಾಗೂ ಆರ್.ಆರ್. ನಗರ ಉಪ ಚುನಾವಣೆಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರವನ್ನು ಪ್ರಾರಂಭ ಮಾಡಿವೆ. ಈ Read more…

ಎಲೆಕ್ಟ್ರಿಕ್ ಕುಕ್ಕರ್ ನಲ್ಲಿ ಅಕ್ರಮ ಚಿನ್ನ ಸಾಗಾಟ: ಏರ್ ಪೋರ್ಟ್ ನಲ್ಲಿ ಸಿಕ್ಕಿಬಿದ್ದ ಆರೋಪಿ

ಮಂಗಳೂರು: ಎಲೆಕ್ಟ್ರಿಕಲ್ ಕುಕ್ಕರ್ ನಲ್ಲಿ ಚಿನ್ನವಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನನ್ನು ಕಾಸರಗೋಡು ಮೂಲದ ಸುರೇಶ್ ಎಂದು Read more…

ಪ್ರವಾಸ ಪ್ರಿಯ ನೌಕರರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

ಕೊರೊನಾ, ಕೊರೊನಾ, ಕೊರೊನಾ….ಈ ವೈರಸ್ ಯಾವಾಗ ದೇಶವನ್ನು ಪ್ರವೇಶ ಮಾಡಿತ್ತೋ ಅಂದಿನಿಂದಲೂ ಯಾರಿಗೂ ನೆಮ್ಮದಿ ಇಲ್ಲದಂಗೆ ಆಗಿದೆ. ಮನೆಯಿಂದ ಹೊರ ಹೋಗೋವುದಕ್ಕೂ ನೂರು ಬಾರಿ ಯೋಚನೆ ಮಾಡಬೇಕಾಗಿದೆ. ಇದು Read more…

BIG NEWS: ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್.ಬಿ.ಐ.

ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ ತೀರ್ಮಾನ ಹೊರಬಿದ್ದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ  ಬಡ್ಡಿ Read more…

ಬಿಗ್ ನ್ಯೂಸ್: ಅಕ್ಟೋಬರ್ 16 ರವರೆಗೆ ಶಾಲಾ ದಾಖಲಾತಿಗೆ ಅವಕಾಶ

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಅಕ್ಟೋಬರ್ 16 ರವರೆಗೆ ದಾಖಲಾತಿಗೆ ಅವಕಾಶ ನೀಡಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ 2020 -21 ನೇ Read more…

ವಿಶ್ವ ಅಂಚೆ ದಿನ ವಿಶೇಷ: ‘PIN’ ಕೋಡ್ ಕುರಿತು ನಿಮಗೆಷ್ಟು ಗೊತ್ತು…? ಇಲ್ಲಿದೆ ಮಾಹಿತಿ

ಪ್ರತಿವರ್ಷ ಅಕ್ಟೋಬರ್ 9ನೇ ವಿಶ್ವ ಅಂಚೆ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅಂಚೆಗೆ ಸಂಬಂಧಿಸಿದ ಪಿನ್ ಕೋಡ್ ಕುರಿತು ಇಲ್ಲಿದೆ ವಿಶೇಷ ಮಾಹಿತಿ. ಪೋಸ್ಟ್ ಆಫೀಸ್, ಕೊರಿಯರ್ ಸೇರಿದಂತೆ Read more…

ಪಡಿತರ ಚೀಟಿದಾರರಿಗೆ ಬಿಗ್ ಶಾಕ್: ಅನ್ನಭಾಗ್ಯ ಅಕ್ಕಿಯಲ್ಲಿ ಪ್ಲಾಸ್ಟಿಕ್ ರೈಸ್ ಪತ್ತೆ…?

 ಮಂಡ್ಯ: ಮಂಡ್ಯ ಜಿಲ್ಲೆಯ ಚಿಕ್ಕರಸಿನಕೆರೆ ಸೊಸೈಟಿಯಲ್ಲಿ ವಿತರಿಸಲಾದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ ಎನ್ನಲಾಗಿದೆ. ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ನೀಡಲಾದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣವಾಗಿದೆ ಎಂದು ಹೇಳಲಾಗಿದೆ. Read more…

69 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ: ದೇಶದಲ್ಲಿ ಹೆಚ್ಚುತ್ತಿದೆ ಮಹಾಮಾರಿ ಅಟ್ಟಹಾಸ

ನವದೆಹಲಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ 69 ಲಕ್ಷ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 70,496 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಕೇಂದ್ರ ಆರೋಗ್ಯ Read more…

ಪತ್ನಿಯ ಕತ್ತು ಕುಯ್ದು ಕೊಲೆಗೆ ಯತ್ನಿಸಿದ ದುರುಳ ಪತಿ

ಚಿತ್ತೂರು: ಪತ್ನಿ ಮೇಲೆ ಅನುಮಾನಗೊಂಡ ಪತಿ ಮಹಾಶಯನೊಬ್ಬ ಪತ್ನಿಯ ಕತ್ತು ಕುಯ್ದು ಹತ್ಯೆಗೆ ಯತ್ನಿಸಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಗುಂಡ್ಲಬುರುಜ ಗ್ರಾಮದ ಬಾಬುರಾಮ್ Read more…

ರೈತರಿಗೆ ಕೃಷಿ ಸಚಿವರಿಂದ ಮತ್ತೊಂದು ʼಗುಡ್ ನ್ಯೂಸ್ʼ

ಧಾರವಾಡ: ರೈತರಿಗೆ ಬರಬೇಕಿರುವ ಬೆಳೆ ವಿಮೆ ಹಣ ಬಿಡುಗಡೆ ಮಾಡಲು ವಿಮೆ ಕಂಪನಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

ಬೆರಗಾಗಿಸುತ್ತೆ ಪುಟ್ಟ ಪೋರನ ನೆನಪಿನ ಶಕ್ತಿ…!

ಹೈದರಾಬಾದ್‌ನ ಒಂದು ವರ್ಷ ಒಂಬತ್ತು ತಿಂಗಳ ಮಗುವೊಂದು ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ವಿಶ್ವ ದಾಖಲೆ ಪುಸ್ತಕ ಸೇರಿದ್ದಾನೆ. ಆದಿತ್‌ ವಿಶ್ವನಾಥ್‌ ಗೌರಿಶೆಟ್ಟಿ ಹೆಸರಿನ ಪುಟ್ಟ, ವಿಶ್ವ ದಾಖಲೆಗಳ Read more…

ಸ್ಪಿನ್ ಡಾನ್ಸ್ ನಿಂದ ರಾತ್ರೋರಾತ್ರಿ ಫುಲ್ ಫೇಮಸ್….!

ಫ್ಲಾರಿಡಾದ ’ಹರೆಲ್ಸ್‌ ಮೆನ್ಸ್‌ವೇರ್‌ ಮತ್ತು ಟಕ್ಸೆಡೋ ಸೆಂಟ್ರಲ್‌’ನ ಮಾಲೀಕ ಅಂತರ್ಜಾಲದಲ್ಲಿ ಆಹೋರಾತ್ರಿ ದೊಡ್ಡ ಸೆನ್ಸೇಷನ್ ಆಗಿದ್ದಾರೆ. ಕ್ರಿಶ್ಚಿಯನ್ ಡಿ ಹ್ಯಾರಿಸ್ ಹೆಸರಿನ ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ಮಾಡಿದ ಪೋಸ್ಟ್ ಒಂದರಿಂದ Read more…

ʼಇಡ್ಲಿʼ ಎಂದರೆ ಬಲು ಬೋರು ಎಂದವನಿಗೆ ಹಿಗ್ಗಾಮುಗ್ಗಾ ತರಾಟೆ

ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ ಒಂದು ವಿಚಾರ ಭಾರೀ ಚರ್ಚೆಗೆ ಒಳಗಾಗುತ್ತಲೇ ಇರುತ್ತದೆ. ಬ್ರಿಟಿಷ್ ಪ್ರಾಧ್ಯಾಪಕರೊಬ್ಬರು ಇಡ್ಲಿ ಬಲೇ ಬೋರ್‌ ಹೊಡೆಸುವ ತಿನಿಸು ಎಂದಿದ್ದು, ದೇಸೀ ಟ್ವಿಟ್ಟಿಗರಿಗೆ ಅಸಹನೆಗೆ ಕಾರಣವಾಗಿದೆ. Read more…

ಆಸ್ಪತ್ರೆಯಲ್ಲಿ ಗೊತ್ತಾಯ್ತು ಗರ್ಭಿಣಿಯಾದ ರಹಸ್ಯ: ಸೋದರ ಸಂಬಂಧಿಗಳಿಂದಲೇ ನೀಚ ಕೃತ್ಯ

ಗುಜರಾತ್ ನ ನವಸಾರಿ ಜಿಲ್ಲೆಯಲ್ಲಿ 12 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಸೋದರ ಸಂಬಂಧಿಗಳು ಅತ್ಯಾಚಾರವೆಸಗಿದ್ದಾರೆ. 5 ತಿಂಗಳ ಅವಧಿಯಲ್ಲಿ ನಿರಂತರ ಅತ್ಯಾಚಾರಕ್ಕೆ ಒಳಗಾದ ಬಾಲಕಿ ನಾಲ್ಕು Read more…

ಶಾರೂಕ್‌ ಚಿತ್ರದ ಜೊತೆ ಟ್ರಂಪ್‌ ಶ್ವೇತ ಭವನ ಭೇಟಿ ಹೋಲಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಶ್ವೇತಭವನಕ್ಕೆ ಆಗಮಿಸುತ್ತಿರುವ ದೃಶ್ಯಕ್ಕೆ ಫನ್ನಿ ಹೋಲಿಕೆಯೊಂದನ್ನು ಕೊಟ್ಟು ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಿಕ್‌ ಟಾಕ್‌ನಲ್ಲಿ ಪೋಸ್ಟ್ ಮಾಡಲಾದ ಈ Read more…

ಉಪ್ಪಿನಿಂದ ರಚಿಸಲಾಗುತ್ತೆ ಪ್ರಖ್ಯಾತರ ಚಿತ್ರ….!

ಬರೀ ಉಪ್ಪು ಬಳಸಿಕೊಂಡು ಜಗತ್ತಿನ ಪ್ರಖ್ಯಾತರ ಚಿತ್ರಗಳನ್ನು ಬಿಡಿಸುವ ಮೂಲಕ ಈಜಿಪ್ಟ್‌ನ ಕಲಾವಿದ ಹ್ಯಾನಿ ಗೆನೆಡಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಜಾಗತಿಕ ಮಟ್ಟದ ಸೆಲೆಬ್ರಿಟಿಗಳು, ಪ್ರಖ್ಯಾತ ಲ್ಯಾಂಡ್‌ಮಾರ್ಕ್‌‌ಗಳು, ಕ್ರೀಡಾ Read more…

ಗೃಹ, ವಾಹನ ಸಾಲ ಪಡೆದವರಿಗೆ ಭರ್ಜರಿ ಗುಡ್ ನ್ಯೂಸ್: ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆ

ಬೆಂಗಳೂರು: ದೇಶದ ಪ್ರಮುಖ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ವತಿಯಿಂದ ಗೃಹ ಸಾಲ, ಕಾರ್ ಮೇಲಿನ ಸಾಲುಗಳಿಗೆ ವಿಶೇಷ ಕೊಡುಗೆ ನೀಡಲಾಗುವುದು. ಹಬ್ಬದ ಹಿನ್ನೆಲೆಯಲ್ಲಿ Read more…

ಪತ್ನಿಯ ಕಾಮದಾಹಕ್ಕೆ ಬಲಿಯಾದ ಪತಿರಾಯ: ಪ್ರಿಯಕರನೊಂದಿಗೆ ಸೇರಿ ದುಷ್ಕೃತ್ಯ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಕೊಲೆ ಮಾಡಿದ್ದಾಳೆ. ಸೆಪ್ಟಂಬರ್ 16 ರಂದು ರಾಘವಾಪುರ ಗ್ರಾಮದ Read more…

ಮಕ್ಕಳ ಕಲಿಕೆ ಕುರಿತಂತೆ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಇಂಗ್ಲೆಂಡ್: ಪರಿಸರ ಮಾಲಿನ್ಯ ಮಕ್ಕಳ ಆರೋಗ್ಯದ ಮೇಲೆ ಮಾತ್ರವಲ್ಲ ಕಲಿಕೆಯ ಮೇಲೂ ನೇರ ಪರಿಣಾಮ‌ ಬೀರುತ್ತದೆ ಎಂದು ಲಂಡನ್ ನ ಮ್ಯಾಂಚೆಸ್ಟರ್‌ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನವೊಂದು ಹೇಳಿದೆ. ಶೇ.20 Read more…

ಆನ್ ಲೈನ್ ಪರೀಕ್ಷೆ ಬರೆಯಲು ಡ್ರಗ್ ಪೆಡ್ಲರ್ ಗೆ ನ್ಯಾಯಾಲಯದ ಅನುಮತಿ

ಮುಂಬೈ: ಮಾದಕ ದ್ರವ್ಯ ಮಾರಾಟದ ಆರೋಪದ ಮೇಲೆ ಬಂಧಿತನಾಗಿ ವಿಚಾರಣೆ ಎದುರಿಸುತ್ತಿರುವ ವಿದ್ಯಾರ್ಥಿಗೆ ಆನ್ ಲೈನ್ ನಲ್ಲಿ ಪದವಿ ಪರೀಕ್ಷೆ ಬರೆಯಲು ನ್ಯಾಯಾಲಯ ಅನುಮತಿ ನೀಡಿದೆ.‌ ಆರೋಪಿ ಅಬ್ದೆಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...