alex Certify Latest News | Kannada Dunia | Kannada News | Karnataka News | India News - Part 4496
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇಶಾದ್ಯಂತ ಶಾಲಾ, ಕಾಲೇಜು ಆರಂಭಕ್ಕೆ ಮುಹೂರ್ತ ನಿಗದಿ

ನವದೆಹಲಿ: ದೇಶಾದ್ಯಂತ ಆಗಸ್ಟ್ 15 ರ ನಂತರವೇ ಶಾಲಾ-ಕಾಲೇಜುಗಳನ್ನು ಪುನಾರಂಭ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶಾದ್ಯಂತ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ Read more…

ಸ್ನೇಹಿತನ ಸಾವಿನ ನೋವಿನಲ್ಲೂ ಕರ್ತವ್ಯ ಮೆರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್

‘ವಾಯುಪುತ್ರ’ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟ ಚಿರಂಜೀವಿ ಸರ್ಜಾ 39ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನಕ್ಕೆ Read more…

ಬಿಗ್ ನ್ಯೂಸ್: ಚಿರಂಜೀವಿ ಸರ್ಜಾ ಅವರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್

ಕನ್ನಡ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಸರ್ಜಾ ಇಂದು ಮಧ್ಯಾಹ್ನ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕೊರೊನಾ ಅಟ್ಟಹಾಸ ನಡೆಸುತ್ತಿರುವ ಈ ಸಂದರ್ಭದಲ್ಲಿ ಚಿರಂಜೀವಿ ಸರ್ಜಾ ಅವರ ಸಾವು ಊಹಾಪೋಹಗಳಿಗೆ ಕಾರಣವಾಗಿತ್ತು. Read more…

ತಮ್ಮನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು ಚಿರಂಜೀವಿ ಸರ್ಜಾ

ನಟ ಚಿರಂಜೀವಿ ಸರ್ಜಾ ತಮ್ಮ 39 ನೇ ವಯಸ್ಸಿನಲ್ಲಿ ಬಾರದ ಲೋಕಕ್ಕೆ ತೆರಳುವ ಮೂಲಕ ಕನ್ನಡ ಚಿತ್ರರಂಗವನ್ನು ಬಡವಾಗಿಸಿದ್ದಾರೆ. ಚಿರಂಜೀವಿ ಸರ್ಜಾ ಅವರ ಹಠಾತ್ ನಿಧನ ಚಿತ್ರರಂಗದ ಮಂದಿ Read more…

ವಿಧಿ ನಿಜವಾಗಿಯೂ ತುಂಬಾ ಕ್ರೂರ: ಚಿರು ನಿಧನಕ್ಕೆ ಕಂಬನಿ ಮಿಡಿದ ದರ್ಶನ್

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನಕ್ಕೆ ನಟ ದರ್ಶನ್ ಕಂಬನಿ ಮಿಡಿದಿದ್ದಾರೆ. ಚಿರು ಅಕಾಲಿಕ ಮರಣದಿಂದ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ವಿಧಿ ನಿಜವಾಗಿಯೂ ತುಂಬಾ ಕ್ರೂರ Read more…

ಕೊನೆ ಕ್ಷಣದವರೆಗೂ ಹೋರಾಟ, ವಿಧಿಯಾಟದ ಮುಂದೆ ಕೈಗೂಡದ ವೈದ್ಯರ ಪ್ರಯತ್ನ

ಬೆಂಗಳೂರು: ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ನಟ ಚಿರಂಜೀವಿ ಸರ್ಜಾ ಮಧ್ಯಾಹ್ನ 3.48 ಕ್ಕೆ ಮೃತಪಟ್ಟಿದ್ದಾರೆ. ಭಾನುವಾರ ಮಧ್ಯಾಹ್ನ 2.20 ರ ಸುಮಾರಿಗೆ ಚಿರಂಜೀವಿ ಸರ್ಜಾ ಅವರನ್ನು ಅಪೋಲೊ Read more…

ಸಚಿವರ ಆಗಮನದ ವೇಳೆಯಲ್ಲೇ ಭಾರೀ ಸ್ಪೋಟ, ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದ ನಾರಾಯಣಗೌಡ

ಮಂಡ್ಯ: ತೋಟಗಾರಿಕೆ ಸಚಿವ ನಾರಾಯಣಗೌಡ ಅಪಾಯದಿಂದ ಸ್ವಲ್ಪದರಲ್ಲೇ ಪಾರಾದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದ ಬಂಕಾಪುರ ಸಮೀಪ ನಡೆದಿದೆ. ನಾರಾಯಣಗೌಡ ಕಾರ್ ನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಬಂಕಾಪುರದ ಸಮೀಪ Read more…

‘ಶಾಕಿಂಗ್ ನ್ಯೂಸ್’ ಚಿರಂಜೀವಿ ನಿಧನರಾಗಿದ್ದನ್ನು ನಂಬಲು ಸಾಧ್ಯವೇ ಆಗಲಿಲ್ಲ

ಬೆಂಗಳೂರು: ಮೊದಲಿಗೆ ನಮ್ಮ ಡ್ರೈವರ್ ಚಿರಂಜೀವಿ ಸರ್ಜಾ ನಿಧನರಾದ ಬಗ್ಗೆ ಹೇಳಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ ಎಂದು ನಟ ಜಗ್ಗೇಶ್ ಹೇಳಿದ್ದಾರೆ. ನನಗೆ ತುಂಬಾ ನೋವಾಗಿದೆ. ಅವರ ಮದುವೆ Read more…

‘ಹೆಸರು ಚಿರಂಜೀವಿ ಅಕಾಲಿಕ ನಿಧನ, ಇದು ವಿಧಿ ವಿಪರ್ಯಾಸ’

ನಟ ಚಿರಂಜೀವಿ ನಿಧನಕ್ಕೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಂತಾಪ ಸೂಚಿಸಿದ್ದಾರೆ. ಹೆಸರು ಚಿರಂಜೀವಿಯಾಗಿದ್ದು, ಅವರು ಅಕಾಲಿಕರಾಗಿ ನಿಧನರಾಗಿದ್ದಾರೆ. ತುಂಬು ಜೀವನ ನಡೆಸದೇ ಕಿರಿಯ ವಯಸ್ಸಲ್ಲೇ ಅವರು ನಿಧನರಾಗಿರುವುದು ವಿಧಿ Read more…

ನಿನ್ನೆಯಷ್ಟೇ ಫೋಟೋ ಪೋಸ್ಟ್ ಮಾಡಿ ಸಂಭ್ರಮಿಸಿದ್ದ ಚಿರು ಇಂದು ಇಲ್ಲ: ಫೋಟೋ ವಿಶೇಷತೆ ಏನು ಗೊತ್ತಾ…?

ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಅಕಾಲಿಕವಾಗಿ ನಿಧನರಾಗಿದ್ದಾರೆ. ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅಂದ ಹಾಗೆ, ಚಿರಂಜೀವಿ ಸರ್ಜಾ ನಿನ್ನೆಯಷ್ಟೇ ತಮ್ಮ ಬಾಲ್ಯದ Read more…

ಕಿರಿಯ ವಯಸ್ಸಲ್ಲೇ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ ಚಿರು, ನಾಳೆ ಮಧುಗಿರಿಯಲ್ಲಿ ನಡೆಯಲಿದೆ ಅಂತ್ಯಕ್ರಿಯೆ

ಅಕಾಲಿವಾಗಿ ನಿಧನರಾದ ಖ್ಯಾತ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಚಿರು ಅವರ ತಾತಾ ಖ್ಯಾತ ಖಳನಾಯಕ ದಿ. ಶಕ್ತಿ ಪ್ರಸಾದ್, Read more…

ಕಲ್ಬುರ್ಗಿಯಲ್ಲಿ ಸೋಂಕಿತರ ಸಂಖ್ಯೆ 660 ಕ್ಕೆ ಏರಿಕೆ

ಕಲ್ಬುರ್ಗಿಯಲ್ಲಿ ಇವತ್ತು ಒಂದೇ ದಿನ 39 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 660 ಏರಿಕೆಯಾಗಿದೆ. ಯಾದಗಿರಿಯಲ್ಲಿ 39 ಜನರಿಗೆ ಸೋಂಕು ತಗಲಿದ್ದು ಒಟ್ಟು Read more…

ಲಾಕ್ಡೌನ್ ಜಾರಿಯಾದ ನಂತರದಲ್ಲಿ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ

ಲಾಕ್ಡೌನ್ ಜಾರಿಯಾದ ನಂತರದಲ್ಲಿ ಚಿತ್ರರಂಗದ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಸಿನಿಮಾ ಪ್ರದರ್ಶನ ರದ್ದಾಗಿದೆ. ಲಾಕ್ಡೌನ್ ಮುಂದುವರೆದಿದ್ದರೂ, ಚಿತ್ರರಂಗದ ಕೆಲವು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಡಬ್ಬಿಂಗ್, ಸಾಂಗ್ ರೆಕಾರ್ಡಿಂಗ್ ಸೇರಿದಂತೆ ಹಲವು Read more…

ಬಿಗ್ ಶಾಕಿಂಗ್ ನ್ಯೂಸ್: ರಾಜ್ಯದಲ್ಲಿ ಇವತ್ತು 239 ಮಂದಿಗೆ ಕೊರೋನಾ ದೃಢ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 239 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಡಪಟ್ಟಿದೆ. ಜೂನ್ 6 ರಂದು ಸಂಜೆ 5 ಗಂಟೆಯಿಂದ ಜೂನ್ 7 ರ ಸಂಜೆ Read more…

ಪ್ರೀತಿಸಿದ ನಟಿಯೊಂದಿಗೆ 2 ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಚಿರಂಜೀವಿ ಸರ್ಜಾ

‘ವಾಯುಪುತ್ರ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದ ಚಿರಂಜೀವಿ ಸರ್ಜಾ ಸುಮಾರು 25ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಮೀಳಾ ಜೋಷಾಯ್ ಮತ್ತು ಸುಂದರರಾಜ್ ದಂಪತಿಯ ಪುತ್ರಿ ನಟಿ ಮೇಘನಾ ರಾಜ್ Read more…

ಬೆಕ್ಕು ಮಾಡಿದ ಈ ಕಾರ್ಯಕ್ಕೆ ನೆಟ್ಟಿಗರು ಫಿದಾ

ಮನೆಯಲ್ಲಿ ಒಂದು ಬೆಕ್ಕು ಅಥವಾ ನಾಯಿ ಇದ್ದರೆ ಅದರ ಖುಷಿಯೇ ಬೇರೆ. ಅವುಗಳ ಆಟ ದಿನ ಕಳೆಯುವುದನ್ನೇ ಮರೆಸಿಬಿಡುತ್ತದೆ. ಬೆಕ್ಕಿನ ಆಟದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ Read more…

BIG BREAKING: ನಟ ಚಿರಂಜೀವಿ ಸರ್ಜಾ ಇನ್ನಿಲ್ಲ

ಕನ್ನಡ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇಂದು ಮಧ್ಯಾಹ್ನ ಉಸಿರಾಟದ ತೊಂದರೆ ಕಾಣಿಸಿಕೊಂಡ ಪರಿಣಾಮ ಅವರನ್ನು ಜಯನಗರದ ಸಾಗರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಾಯುಪುತ್ರ ಚಿತ್ರದ Read more…

ಆಸ್ಪತ್ರೆಯಿಂದ ಬಿಡುಗಡೆಯಾದ ಬೆನ್ನಲ್ಲೇ ಇಮ್ರಾನ್ ಪಾಶಾ ಅರೆಸ್ಟ್

ಬೆಂಗಳೂರು: ಲಾಕ್ಡೌನ್ ನಿಯಮ ಉಲ್ಲಂಘಿಸಿ ಮೆರವಣಿಗೆ ನಡೆಸಿದ ಪಾದರಾಯನಪುರ ಕಾರ್ಪೊರೇಟರ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಇಮ್ರಾನ್ ಪಾಶಾ ಅವರನ್ನು ಅದ್ದೂರಿಯಾಗಿ Read more…

ದಂಗಾಗಿಸುತ್ತೆ ಸಾಕು ಪ್ರಾಣಿಗಳ ವಿಮಾನ ಟಿಕೆಟ್ ದರ…!

ಕೊರೋನಾ ಎಫೆಕ್ಟ್ ಜನರಿಗಷ್ಟೆ ಅಲ್ಲ‌ ಸಾಕು ಪ್ರಾಣಿಗಳ ಮೇಲೂ ಪರಿಣಾಮ‌ ಬೀರುತ್ತಿದೆ. ಖಾಸಗಿ ಜೆಟ್ ವಿಮಾನಗಳು ಸಾಕುಪ್ರಾಣಿಗಳನ್ನು ದೆಹಲಿಯಿಂದ ಮುಂಬೈಗೆ ಕರೆತರಲು ಪ್ರತಿ ಸೀಟಿನ ಟಿಕೆಟ್ ದರವನ್ನು 1.6 ಲಕ್ಷ Read more…

ಚಿಕ್ಕಪ್ಪ ಸೇರಿ ಮೂವರಿಂದ ನಿರಂತರ ಅತ್ಯಾಚಾರ: ಮಗುವಿಗೆ ಜನ್ಮ ನೀಡಿದ ಬಾಲಕಿಗೆ ಓದುವಾಸೆ

ಬೆಂಗಳೂರು: ಚಿಕ್ಕಪ್ಪ ಸೇರಿ ಮೂವರಿಂದ ಅತ್ಯಾಚಾರಕ್ಕೆ ಒಳಗಾದ 15 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಕೆಲವೇ ಗಂಟೆಗಳಲ್ಲಿ ಮಗು ತೀರಿಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. Read more…

ವಾಹನ ಸವಾರರಿಗೆ ಬಿಗ್ ಶಾಕ್: ಪೆಟ್ರೋಲ್ – ಡೀಸೆಲ್ ದರ ಹೆಚ್ಚಳ

ನವದೆಹಲಿ: ಕಳೆದ ತಿಂಗಳು ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 10 ರೂ., ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 13 ರೂ. ಏರಿಕೆ ಮಾಡಿದ್ದು, ಲಾಕ್ ಡೌನ್ Read more…

ವೈದ್ಯರು ಮಿದುಳಿನ‌ ಶಸ್ತ್ರಚಿಕಿತ್ಸೆ ಮಾಡುವ ವೇಳೆ ಸೆಲ್ಫಿ ತೆಗೆದುಕೊಂಡ ಭೂಪ

ಯಾರ್ಕ್‌ಷೈರ್: ಬ್ರೇನ್ ಟ್ಯೂಮರ್ ತೆಗೆಯಲು ನಡೆಸಿದ್ದ ಐದು ತಾಸಿನ ಶಸ್ತ್ರಚಿಕಿತ್ಸೆ ವೇಳೆ ರೋಗಿ ವೈದ್ಯರ ಜತೆ ಸೆಲ್ಫಿ ತೆಗೆದುಕೊಂಡು ವಾಟ್ಸ್ ಆಪ್‌ನಲ್ಲಿ ಕುಟುಂಬದವರು, ಸ್ನೇಹಿತರಿಗೆ ಕಳಿಸುತ್ತಿದ್ದ…‌!! ಕೊರೊನಾ ವೈರಸ್ Read more…

ಆಟಿಕೆ ಕಾರಿಗೆ ಲೈಸೆನ್ಸ್‌ ಕೇಳಿದ ಹಿರಿಯ ಮಹಿಳೆ…!

ಕ್ಯಾಲಿಫೋರ್ನಿಯಾ: ಪಾರ್ಕ್ ನಲ್ಲಿ ಮಕ್ಕಳು ಕಾರು ಓಡಿಸಲು ಅನುವು ಮಾಡಿಕೊಟ್ಟ ತಾಯಿಗೆ ಹಿರಿಯ ಮಹಿಳೆಯೊಬ್ಬರು ಬಯ್ಯುವ ವಿಡಿಯೋ ವೈರಲ್ ಆಗಿದೆ. ಕ್ಯಾಲಿಫೋರ್ನಿಯಾ ಪಾರ್ಕ್ ಒಂದರಲ್ಲಿ ನಡೆದ ಘಟನೆ ಇದಾಗಿದ್ದು, Read more…

ಆಸ್ಪತ್ರೆಯಿಂದ ಬಂದ ಇಮ್ರಾನ್ ಪಾಶಾಗೆ ಅದ್ಧೂರಿ ಸ್ವಾಗತದೊಂದಿಗೆ ರೋಡ್ ಶೋ, ಪೊಲೀಸರ ಖಡಕ್ ವಾರ್ನಿಂಗ್

ಬೆಂಗಳೂರು: ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಶಾ ಅವರಿಗೆ ಅದ್ದೂರಿ ಸ್ವಾಗತ ನೀಡಿ ರೋಡ್ ಶೋ ನಡೆಸಲಾಗಿದೆ. ರೋಡ್ ಶೋಗೆ ಅನುಮತಿ Read more…

ಮೆಕ್ ಡೊನಾಲ್ಡ್ ಗೆ ರಟ್ಟಿನ ಕಾರಿನಲ್ಲಿ ಬಂದ ಭೂಪ…!

ಕೊರೊನಾ ಸಾಂಕ್ರಾಮಿಕ ವೈರಸ್ ಕಾರಣದಿಂದ ವಿವಿಧ ದೇಶಗಳಲ್ಲಿ ಮೆಕ್ ಡೊನಾಲ್ಡ್ ಡ್ರೈವ್ ಥ್ರೂ ಬಂದವರಿಗೆ ಮಾತ್ರ ತನ್ನ ಸೇವೆ ಒದಗಿಸುತ್ತಿದೆ. ಕಾರಿನಲ್ಲಿ ಕುಳಿತು ಅಂಗಡಿ ಮುಂದೆ ಬಂದಾಗ ತನ್ನ Read more…

ಅನಿರೀಕ್ಷಿತ ಅತಿಥಿಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ಪ್ರಿಯಾಂಕಾ ಪುತ್ರ

ಕಾಂಗ್ರೆಸ್ ಮುಖಂಡರಾದ ಪ್ರಿಯಾಂಕಾ ವಾದ್ರಾ ಅವರು ವಿಶ್ವ ಪರಿಸರ ದಿನಾಚರಣೆಯಂದು ಬೆರಗುಗೊಳಿಸುವ ವಿಶೇಷ ಛಾಯಾಚಿತ್ರವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪುತ್ರ ರೆಹಾನ್ ವಾದ್ರಾ ಕ್ಲಿಕ್ಕಿಸಿದ ಅನಿರೀಕ್ಷಿತ ಅತಿಥಿಯ ಫೋಟೋ Read more…

110 ಮಿಲಿಯ ವರ್ಷಗಳ ಹಿಂದಿನ ಸಸ್ಯಹಾರಿ ಡೈನೊಸಾರ್ ಪಳೆಯುಳಿಕೆ ಪತ್ತೆ

ಕೆನಡಾ: ಸಸ್ಯಹಾರಿ ಡೈನೋಸಾರ್ ನ 110 ಮಿಲಿಯನ್ ವರ್ಷಗಳ ಹಿಂದಿನ ಪಳೆಯುಳಿಕೆಗಳು ಪಶ್ಚಿಮ ಕೆನಡಾದಲ್ಲಿ ಪತ್ತೆಯಾಗಿವೆ. ಕ್ರೆಟೇಶಿಯಸ್ ಕಾಲದ(ಜುರಾಸಿಕ್ ಕಾಲಕ್ಕಿಂತ ಸುಮಾರು 79 ಮಿಲಿಯ ವರ್ಷಗಳ ಹಿಂದೆ)ಬೊರೆಫೆಲ್ಟಾ ಮಾರ್ಕ್ Read more…

ಟ್ರ್ಯಾಕ್ಟರ್, ವಾಹನ ಹೊಂದಿದ ರೈತರ ಬಿಪಿಎಲ್ ಕಾರ್ಡ್ ವಾಪಸ್, HDK ಆಕ್ರೋಶ

ಟ್ರ್ಯಾಕ್ಟರ್, ವಾಹನ ಇರುವ ರೈತರ ಬಿಪಿಎಲ್ ಕಾರ್ಡ್ ಗಳನ್ನು ಹಿಂತಿರುಗಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿರುವುದು ಮೂರ್ಖತನದ ಸೂಚನೆಯಾಗಿದೆ ಎಂದು ಮಾಜಿ Read more…

ಬಿಗ್ ನ್ಯೂಸ್: ಶಾಲಾ – ಕಾಲೇಜು ಆರಂಭದ ಕುರಿತು ಕೇಂದ್ರ ಸಚಿವರಿಂದ ಮಹತ್ವದ ಹೇಳಿಕೆ

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಕಳೆದ ಎರಡೂವರೆ ತಿಂಗಳಿಗೂ ಅಧಿಕ ಕಾಲದಿಂದ ಲಾಕ್ ಡೌನ್ ಜಾರಿಗೊಳಿಸಿದ್ದು, ಜೂನ್ 30 ಕ್ಕೆ ಐದನೇ ಹಂತದ ಲಾಕ್ಡೌನ್ ಅಂತ್ಯಗೊಳ್ಳಲಿದೆ. ಇದರ Read more…

ಲೈಂಗಿಕ ಕಿರುಕುಳ ನೀಡಿದ ಯುವಕ ಅರೆಸ್ಟ್

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪಾಂಡವಪುರಕಲ್ಲು ನಿವಾಸಿಯಾಗಿರುವ ಹೈದರ್ ಲೈಂಗಿಕ ಕಿರುಕುಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...