alex Certify ಸಾಲ ಸೌಲಭ್ಯ, ವಿಶೇಷ ಕೊಡುಗೆ: SBI ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲ ಸೌಲಭ್ಯ, ವಿಶೇಷ ಕೊಡುಗೆ: SBI ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್

ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ SBI ಗ್ರಾಹಕರಿಗೆ ವಿಶೇಷ ಕೊಡುಗೆ ಘೋಷಿಸಲಾಗಿದೆ. ಹಬ್ಬದ ಋತುವಿನಲ್ಲಿ ಯೋನೋ(YONO SBI) ಮೂಲಕ ಚಿನ್ನದ ಸಾಲದ ಜೊತೆಗೆ ಉತ್ತಮ ಕೊಡುಗೆಗಳನ್ನು ಕೂಡ ಪಡೆಯಬಹುದಾಗಿದೆ.

ನಿಮ್ಮ ಕನಸಿನ ಮನೆಯನ್ನು ಹೊಂದಲು ಎಸ್.ಬಿ.ಐ.ನಿಂದ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಯಾವುದೇ ಸಂಸ್ಕರಣಾ ಶುಲ್ಕ ಇರುವುದಿಲ್ಲ. 10 ಬಿಪಿಎಸ್(ಮೂಲಾಂಶ) ಬಡ್ಡಿ ರಿಯಾಯಿತಿ ಇರುತ್ತದೆ.. ಯೋನೋ ಎಸ್.ಬಿ.ಐ. ಮೂಲಕ ಸಾಲ ಪಡೆಯುವವರಿಗೆ ಹೆಚ್ಚುವರಿಯಾಗಿ 5 ಬಿಪಿಎಸ್ ನಷ್ಟು ಬಡ್ಡಿ ರಿಯಾಯಿತಿ ಇರುತ್ತದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...