alex Certify Latest News | Kannada Dunia | Kannada News | Karnataka News | India News - Part 4463
ಕನ್ನಡ ದುನಿಯಾ
    Dailyhunt JioNews

Kannada Duniya

ತೆವಳಿಕೊಂಡು ಸಾಗುತ್ತಿದ್ದ ಕಳ್ಳನಿಗೆ ಎದುರಾಗಿದ್ದೇನು ಗೊತ್ತಾ…? ಇಲ್ಲಿದೆ ಫನ್ನಿ ವಿಡಿಯೋ

ಕದಿಯಬೇಕು ಅಂತಾ ಬಂದ ಕಳ್ಳನೊಬ್ಬ ಆಕಸ್ಮಿಕವಾಗಿ ಮನೆಯ ಬೆಕ್ಕಿಗೆ ಎದುರಾದ ಫನ್ನಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಾರ್ಕ್​ ಲಾಸನ್​ ಎಂಬ ಹೆಸರಿನ ಈ ವ್ಯಕ್ತಿ ಮಾರ್ಚ್ Read more…

ಹಬ್ಬದ ಹೊತ್ತಲ್ಲೇ ಭರ್ಜರಿ ಸಿಹಿಸುದ್ದಿ: ರೈಲ್ವೆ ನೌಕರರಿಗೆ 78 ದಿನಗಳ ಬೋನಸ್ ಘೋಷಣೆ

ನವದೆಹಲಿ: ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಬೋನಸ್ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ. ರೈಲ್ವೆ ನೌಕರರಿಗೆ ಗರಿಷ್ಠ 17,951 ರೂ. ಬೋನಸ್ ನೀಡುವುದಾಗಿ ಘೋಷಣೆ ಮಾಡಲಾಗಿದೆ. ತಿಂಗಳಿಗೆ 7 Read more…

BIG NEWS: ಈರುಳ್ಳಿ ಬೆಲೆ ಏರಿಕೆಯಿಂದ ತತ್ತರಿಸಿದ ಗ್ರಾಹಕರಿಗೆ ಕೊಂಚ ನೆಮ್ಮದಿ ಸುದ್ದಿ

ಬೆಂಗಳೂರು: ಅಡುಗೆಮನೆಯ ಅಗತ್ಯ ತರಕಾರಿಗಳಲ್ಲಿ ಒಂದಾದ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಗ್ರಾಹಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈರುಳ್ಳಿ ಬೆಲೆ ಏರಿಕೆ ತಡೆಗೆ ಆಮದು ನಿರ್ಬಂಧವನ್ನು Read more…

ಮೀನುಗಾರರ ಬಲೆಗೆ ಬಿದ್ದ ದೈತ್ಯ ಮೀನುಗಳು..!

ಮಂಗಳೂರಿನ ಬಂದರಿನಲ್ಲಿ ಮೀನುಗಾರರೊಬ್ಬರ ಬಲೆಗೆ ಬರೋಬ್ಬರಿ 750 ಕೆಜಿ ಹಾಗೂ 250 ಕೆಜಿ ಬೃಹಾದಾಕಾರ ಮೀನುಗಳು ಬಿದ್ದಿವೆ. ಸುಭಾಷ್​ ಸೈಲಾನ್​ ಎಂಬ ಮೀನುಗಾರರ ಈ ಬೃಹಾದಾಕಾರದ ಮೀನುಗಳನ್ನ ಬಲೆಗೆ Read more…

ಪತಿಗೆ ಜೀವನಾಂಶ ನೀಡುವಂತೆ ಪತ್ನಿಗೆ ಕೋರ್ಟ್ ಆದೇಶ

ಸರ್ಕಾರಿ ಪಿಂಚಣಿ ಹಣ ಪಡೆಯುತ್ತಿದ್ದ ಮಹಿಳೆಯ ಬಳಿ ಪತಿಗೆ ಪ್ರತಿ ತಿಂಗಳ ಖರ್ಚನ್ನ ನೀಡಿ ಅಂತಾ ಉತ್ತರ ಪ್ರದೇಶದ ಕೌಟುಂಬಿಕ ನ್ಯಾಯಾಲವೊಂದು ಆದೇಶ ನೀಡಿದೆ, ಪಿಂಚಣಿ ಪಡೆಯುತ್ತಿದ್ದ ಮಹಿಳೆ Read more…

ಅಚ್ಚರಿಗೆ ಕಾರಣವಾಗಿದೆ ಹಸಿರು ಬಣ್ಣದ ನಾಯಿ…!

ಸಾಮಾನ್ಯವಾಗಿ ಈ ನಾಯಿಗಳು ಕಪ್ಪು, ಬಿಳಿ , ಕಂದು ಬಣ್ಣದಲ್ಲಿ ಇರೋದನ್ನ ನೋಡಿರ್ತೇವೆ . ಆದರೆ ಇಟಲಿಯಲ್ಲಿ ನಾಯಿಯೊಂದು ಹಸಿರು ಬಣ್ಣದ ಮರಿಗೆ ಜನ್ಮ ನೀಡಿದೆ. ಇಟಾಲಿಯನ್​ ರೈತ Read more…

ಕೊರೊನಾ ಸಂಕಷ್ಟ, ಹಬ್ಬದ ಹೊತ್ತಲ್ಲೇ ಗಗನಕ್ಕೇರಿದ ಈರುಳ್ಳಿ ದರ: ಕೆಜಿಗೆ 150 ರೂ., ರೈತರು – ಗ್ರಾಹಕರು ಕಂಗಾಲು

ಬೆಂಗಳೂರು: ಅತಿವೃಷ್ಟಿಯ ಕಾರಣ ಈರುಳ್ಳಿ ಬೆಳೆ ಹಾಳಾಗಿದ್ದು ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಕಾರಣ ಈರುಳ್ಳಿ ಬೆಲೆ ಗಗನಕ್ಕೇರಿದೆ. ಈರುಳ್ಳಿ ದರ ಕೆಜಿಗೆ 120 ರೂಪಾಯಿವರೆಗೂ ಮಾರಾಟವಾಗುತ್ತಿದ್ದು ಗ್ರಾಹಕರು ಕಂಗಾಲಾಗಿ Read more…

ಐಪಿಎಲ್​ ಆಟಗಾರರು ಎರಡೆರೆಡು ಕ್ಯಾಪ್‌ ಹಾಕುವುದರ ಹಿಂದಿದೆ ಈ ಕಾರಣ

ಕರೊನಾ ವೈರಸ್​​ನಿಂದಾಗಿ ಜನರ ಜೀವನ ಶೈಲಿಯೇ ಬದಲಾಗಿ ಹೋಗಿದೆ. ಸಾಮಾಜಿಕ ಅಂತರ , ಮಾಸ್ಕ್​ ಅಂತಾ ಜನರು ಹೊಸ ಜೀವನಕ್ಕೆ ಒಗ್ಗಿಕೊಂಡಿದ್ದಾರೆ. ಈ ಕೋವಿಡ್​ ಭಯದ ನಡುವೆಯೇ 13ನೇ Read more…

ಗುಡ್ ನ್ಯೂಸ್: BPL ಕುಟುಂಬದ ಹೆಣ್ಣುಮಕ್ಕಳಿಗೆ ‘ಭಾಗ್ಯಲಕ್ಷ್ಮಿ’ ಯೋಜನೆ – ಅಂಚೆ ಇಲಾಖೆ ಸುಕನ್ಯಾ ಸಮೃದ್ಧಿ ಜತೆ ವಿಲೀನ

ಬೆಂಗಳೂರು: ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆ ಇನ್ನು ಮುಂದೆ ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆ ಮೂಲಕ ಮುಂದುವರೆಯಲಿದೆ. ಭಾರತೀಯ ಜೀವವಿಮಾ Read more…

ಹಬ್ಬದ ಹೊತ್ತಲ್ಲೇ ಮತ್ತೊಂದು ಸಿಹಿ ಸುದ್ದಿ: ಬೋನಸ್ ಬೆನ್ನಲ್ಲೇ ಉದ್ಯೋಗಿಗಳ ವೇತನ, ಭತ್ಯೆ ಹೆಚ್ಚಳ ಸಾಧ್ಯತೆ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಉಡುಗೊರೆಯಾಗಿ ವೇತನ, ಭತ್ಯೆ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದ್ದು ಹಬ್ಬದ ಹೊತ್ತಲ್ಲೇ ಮತ್ತೊಂದು ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಕೇಂದ್ರ Read more…

ಭತ್ತದ ಬೆಳೆಗಾರರು ಸೇರಿ ರೈತ ಸಮುದಾಯಕ್ಕೆ ʼಗುಡ್ ನ್ಯೂಸ್ʼ

ಬೆಂಗಳೂರು: ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಸಲು ಸರ್ಕಾರ ನಿರ್ಧರಿಸಿದೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಂಪುಟ ಉಪ Read more…

ಕೊರೊನಾ ಸಂಕಷ್ಟದ ಹೊತ್ತಲ್ಲೇ ATM ಬಳಕೆದಾರರಿಗೆ ಶಾಕ್…? ಹೆಚ್ಚುವರಿ ಶುಲ್ಕದ ಬರೆ ಸಾಧ್ಯತೆ

ನವದೆಹಲಿ: ಕೊರೊನಾ ಬಿಕ್ಕಟ್ಟಿನ ನಡುವೆಯೇ ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಹೊಡೆತ ಬೀಳುವ ಸಾಧ್ಯತೆ ಇದೆ. ಬ್ಯಾಂಕ್ ಎಟಿಎಂನಿಂದ 5 ಸಾವಿರ ರೂ.ಗಿಂತ ಹೆಚ್ಚು ಹಣ ವಿತ್ ಡ್ರಾ ಮಾಡಲು Read more…

ಸಾಧನೆ ಯೋಜನೆಯಡಿ 50 ಸಾವಿರ ರೂ. ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಕೋಲಾರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾವತಿಯಿಂದ 2020-21 ನೇ ಸಾಲಿನಲ್ಲಿ ಸಾಧನೆ ಯೋಜನೆಯಡಿ ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳುವ ವಿಕಲಚೇತನ ಕ್ರೀಡಾಪಟುಗಳಿಗೆ Read more…

ನಾವು ವೀಕ್ ಇದ್ರೆ ವೈರಸ್ ಸ್ಟ್ರಾಂಗ್ ಆಗುತ್ತೆ, ಕೊರೊನಾಗೆ ಮೆಡಿಸಿನ್ ಇಲ್ಲ: ಗೊಂದಲಗಳಿಗೆ ಡಾ. ರಾಜು ಪರಿಹಾರ

ನಾವು ವೀಕ್ ಇದ್ರೆ ವೈರಸ್ ಸ್ಟ್ರಾಂಗ್ ಆಗುತ್ತೆ, ನಾವು ಸ್ಟ್ರಾಂಗ್ ಆಗಿದ್ರೆ ವೈರಸ್ ವೀಕ್ ಆಗುತ್ತೆ ಎಂದು ಡಾ. ರಾಜು ಹೇಳಿದ್ದಾರೆ. ಕೊರೋನಾ ಬಗ್ಗೆ ನಿರ್ಲಕ್ಷ್ಯ ಬೇಡ, ಆರೋಗ್ಯದ Read more…

ಮಲೇರಿಯಾ ಬಂತೇ ಚಿಂತೆ ಬಿಡಿ ಈ ‘ಆಹಾರ’ ಸೇವಿಸಿ

ಈ ಸಲ ಮಳೆ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಹಾಗಾಗಿ ಮಳೆಗಾಲದ ರೋಗಗಳಿಗೂ ವಿರಾಮ ಸಿಕ್ಕಿಲ್ಲ. ಮಳೆಗಾಲದಲ್ಲಿ ಸಾಮಾನ್ಯವಾಗಿ ಸೊಳ್ಳೆಗಳಿಂದ ಹರಡುವ ಮಲೇರಿಯಾ ಕಾಯಿಲೆಗೆ ಔಷಧ ತೆಗೆದುಕೊಂಡು ನೀವು ಆರೋಗ್ಯವಂತರಾದರೂ Read more…

ಎಲ್ಲರಿಗೂ ಕೊರೊನಾ ಲಸಿಕೆ ನೀಡಲು ಮಹತ್ವದ ನಿರ್ಧಾರ: ಬರೋಬ್ಬರಿ 50 ಸಾವಿರ ಕೋಟಿ ರೂ. ಕಾಯ್ದಿರಿಸಿದ ಸರ್ಕಾರ

ನವದೆಹಲಿ: ಎಲ್ಲಾ ಜನರಿಗೆ ಕೊರೋನಾ ಲಸಿಕೆ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಕ್ರಮಕೈಗೊಂಡಿದ್ದು, ಲಸಿಕೆಗಾಗಿ ಹಣವನ್ನು ಕಾಯ್ದಿರಿಸಲಾಗಿದೆ. ಬರೋಬ್ಬರಿ 50 ಸಾವಿರ ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ Read more…

ಡಿ.ಕೆ. ಸುರೇಶ್ ವಿರುದ್ಧ ಬಿಜೆಪಿ ದೂರು: ಪೊಲೀಸ್ ಅಧಿಕಾರಿಗೆ ಬೆದರಿಕೆ ಆರೋಪ

ಬೆಂಗಳೂರು: ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರ ವಿರುದ್ಧ ಬಿಜೆಪಿಯಿಂದ ದೂರು ನೀಡಲಾಗಿದೆ. ರಾಜ್ಯ ಮುಖ್ಯ ಚುನಾವಣಾ Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಬೆಳೆಗಾರರಿಂದ MSP ಅಡಿ ಭತ್ತ, ಶೇಂಗಾ ಖರೀದಿಗೆ ನಿರ್ಧಾರ

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಯೋಜನೆ( MSP)ಯಡಿ ಭತ್ತ ಖರೀದಿಗೆ ರಾಜ್ಯ ಸಚಿವ ಸಂಪುಟ ಉಪ ಸಮಿತಿಯಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ನಡೆದ Read more…

ಮೆಡಿಕಲ್​ ತ್ಯಾಜ್ಯದಿಂದ ತಯಾರಾಯ್ತು ದುರ್ಗಾ ಮೂರ್ತಿ

ನವರಾತ್ರಿ ಹಬ್ಬದ ಪ್ರಯುಕ್ತ ಈಗಾಗಲೇ ಅನೇಕ ಮೂರ್ತಿ ತಯಾರಕರು ಕರೊನಾ ವಿರುದ್ದ ಜಾಗೃತಿ ಸಾರುವ ದುರ್ಗೆಯ ಮೂರ್ತಿಯನ್ನ ತಯಾರಿಸಿದ್ದಾರೆ. ಈ ಸಾಲಿಗೆ ಇದೀಗ ಇನ್ನೊಬ್ಬ ಕಲಾವಿದ ಸೇರಿದ್ದು ಮೆಡಿಕಲ್​ Read more…

ಅಕ್ರಮ ಗಣಿಗಾರಿಕೆ ತಡೆಗೆ ಹೊಸ ಪ್ಲಾನ್​..!

ಉತ್ತರ ಪ್ರದೇಶದ ಮೀರತ್​ ಜಿಲ್ಲಾಡಳಿತ ಗಣಿಗಾರಿಕೆ ನಡೆಸುವ ವಾಹನಗಳಿಗೆ ಮೈನ್​ ಟ್ಯಾಗ್​ನ್ನು ಕಡ್ಡಾಯಗೊಳಿಸಿದೆ. ಅಕ್ರಮ ಗಣಿಗಾರಿಕೆ ತಡೆಯುವ ಉದ್ದೇಶದಿಂದ ಈ ಟ್ಯಾಗ್​ನ್ನು ಕಡ್ಡಾಯಗೊಳಿಸಲಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಗಣಿಗಾರಿಕೆ Read more…

‘ಭಾಗ್ಯಲಕ್ಷ್ಮಿ’ ಯೋಜನೆ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷೆಯ ಭಾಗ್ಯಲಕ್ಷ್ಮಿ ಯೋಜನೆ ಇನ್ನು ಮುಂದೆ ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆ ಮೂಲಕ ಮುಂದುವರೆಯಲಿದೆ. ಭಾರತೀಯ ಜೀವವಿಮಾ ನಿಗಮದ Read more…

BIG NEWS: ತಡೆಯಾಜ್ಞೆ ತೆರವು, ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಗೆ ʼಗ್ರೀನ್ ಸಿಗ್ನಲ್ʼ

ಬೆಂಗಳೂರು: ಪಟ್ಟಣ ಪಂಚಾಯಿತಿ ಹಾಗೂ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ರಾಜ್ಯ ಸರ್ಕಾರದ ವತಿಯಿಂದ ಅಕ್ಟೋಬರ್ 8 ರಂದು ಅಧಿಸೂಚನೆ ಹೊರಡಿಸಿ ಪುರಸಭೆ ಮತ್ತು Read more…

ರೈತರ ಖಾತೆಗೆ ಸರ್ಕಾರದಿಂದ ನೇರವಾಗಿ ನಗದು ವರ್ಗಾವಣೆ: ಸಿಎಂ ಯೋಗಿ ಚಾಲನೆ

ಲಖ್ನೋ: ಉತ್ತರ ಪ್ರದೇಶದಲ್ಲಿ 3.4 ಲಕ್ಷ ರೈತರ ರೈತರ ಖಾತೆಗೆ 113 ಕೋಟಿ ರೂಪಾಯಿ ಪಾವತಿ ಮಾಡಲಾಗಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 19 ಜಿಲ್ಲೆಗಳಲ್ಲಿ ನೆರೆ ಸಂತ್ರಸ್ತರಾಗಿರುವ Read more…

ಕೊರೊನಾ ಲಸಿಕೆ ಕುರಿತಂತೆ ಭರ್ಜರಿ ಗುಡ್ ನ್ಯೂಸ್: 2 ನೇ ಹಂತದ ಪ್ರಯೋಗ ಸಕ್ಸಸ್

ನವದೆಹಲಿ: ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಕೊರೋನಾ ಲಸಿಕೆಯ ಎರಡನೇ ಹಂತದ ಪ್ರಯೋಗ ಮುಕ್ತಾಯವಾಗಿದೆ. ಎರಡನೇ ಹಂತದ ಪ್ರಯೋಗದಲ್ಲಿ ಲಸಿಕೆ ಸುರಕ್ಷಿತವಾಗಿದೆ ಎನ್ನುವುದು ಗೊತ್ತಾಗಿದೆ. ನವೆಂಬರ್ ನಲ್ಲಿ ಮೂರನೇ ಹಂತದ Read more…

BIG NEWS: ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ವಿತರಣೆ – ಸಿಎಂ ಪಳನಿಸ್ವಾಮಿ ಘೋಷಣೆ

ಚೆನ್ನೈ: ತಮಿಳುನಾಡಿನಲ್ಲಿ ಕೊರೋನಾ ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಘೋಷಿಸಿದ್ದಾರೆ. ಕೊರೋನಾ ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಪಳನಿಸ್ವಾಮಿ ಘೋಷಣೆ ಮಾಡಿದ್ದಾರೆ. ಮುಂದಿನ Read more…

ಡ್ರಗ್ಸ್ ಕೇಸ್ ನಲ್ಲಿ ಸಂಜನಾಗೆ ಸದ್ಯಕ್ಕಿಲ್ಲ ರಿಲೀಫ್

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾಣಿ ಜಾಮೀನು ಅರ್ಜಿ ವಿಚಾರಣೆಯನ್ನು ಮತ್ತೆ ಮುಂದೂಡಿ ಹೈಕೋರ್ಟ್ ಆದೇಶ ನಿಡಿದೆ. Read more…

ಬರೋಬ್ಬರಿ 70 ವರ್ಷದ ಬಳಿಕ ಭೇಟಿಯಾದ ಸ್ನೇಹಿತರು

ಎರಡನೇ ವಿಶ್ವ ಮಹಾಯುದ್ಧಕ್ಕೂ ಮುನ್ನ ಜರ್ಮನಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನ ಹೋಲೋಕಾಸ್ಟ್‌ ನರಕದಲ್ಲಿ ಬೆಂದು ಬದುಕುಳಿದ ಇಬ್ಬರು ಝೂಮ್ ಮೀಟಿಂಗ್‌ನಲ್ಲಿ ಭೇಟಿಯಾಗಿದ್ದಾರೆ. ರುತ್‌ ಬ್ರಾಂಡ್‌ಸ್ಪೈಗಲ್ ಹಾಗೂ ಇಸ್ರೇಲ್ ಶಶಾ Read more…

ಗೋಲ್ಡನ್ ಚಾರಿಯಟ್ ರೈಲು ಸಂಚಾರಕ್ಕೆ ದಿನಾಂಕ ನಿಗದಿ

ಮೂರು ವರ್ಷಗಳ ಬಳಿಕ ಮತ್ತೆ ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ಸಂಚಾರ ಮಾಡುತ್ತಿದೆ. 2020ರ ಜನವರಿಯಿಂದ ಸಂಚಾರ ಆರಂಭಿಸಬೇಕಿದ್ದ ಈ ರೈಲು 2021 ಜನವರಿಯಿಂದ ತನ್ನ ಸಂಚಾರ ಆರಂಭ Read more…

ಕುರಿ ಮರಿಯ ರಕ್ಷಣೆ ನಾಟಕವಾಡಿ ಬಿಲ್ಡಪ್ ತೆಗೆದುಕೊಂಡ ಪಿಎಸ್ಐ

ಕಲಬುರಗಿ: ರಾಜ್ಯದ ಹಲವು ಜಿಲ್ಲೆಗಳ ಜನರು ಪ್ರವಾಹದಿಂದಾಗಿ ನಲುಗಿ ಹೋಗಿದ್ದಾರೆ. ಮನೆ, ಮಠ, ಬೆಳೆ ಕಳೆದುಕೊಂಡು ಊಟಕ್ಕಾಗಿ ಪರದಾಡುತ್ತಿದ್ದಾರೆ. ಜನರ ಸಂಕಷ್ಟದ ಸಂದರ್ಭದಲ್ಲಿ ಕೆಲ ಅಧಿಕಾರಿಗಳು ಪ್ರಚಾರಕ್ಕಾಗಿ ಹೇಗೆಲ್ಲ Read more…

ಅಯೋಧ್ಯೆಯಲ್ಲಿ ಅದ್ಧೂರಿ ದೀಪೋತ್ಸವ ನಡೆಸಲು ಯೋಗಿ ಸರ್ಕಾರ ನಿರ್ಧಾರ..!

ಕೊರೊನಾ ಹೆಮ್ಮಾರಿಯಿಂದಾಗಿ ಅದ್ಧೂರಿಯಾಗಿ ನಡೆಯಬೇಕಾದ ಮಹೋತ್ಸವಗಳು, ಉತ್ಸವಗಳು ಸರಳವಾಗಿ ನಡೆಯುತ್ತಿವೆ. ಆದರೆ ಅಯೋಧ್ಯೆಯಲ್ಲಿ ನಡೆಯುವ ದೀಪೋತ್ಸವದ ಕಥೆ ಹಾಗಲ್ಲ. ಕೊರೊನಾ ನಡುವೆಯೂ ಅದ್ಧೂರಿಯಾಗಿ ದೀಪೋತ್ಸವ ನಡೆಯಲಿದೆ. ಭಕ್ತರು ಇಲ್ಲದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...