alex Certify Latest News | Kannada Dunia | Kannada News | Karnataka News | India News - Part 4428
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹೂಡಿಕೆದಾರರಿಗೆ ಸರ್ಕಾರದ ಗೋಲ್ಡ್ ಬಾಂಡ್ ಆಫರ್

ನವದೆಹಲಿ: ದೀಪಾವಳಿ ಮುಂಚಿನ ಧನ ತ್ರಯೋದಶಿಗೆ ಕನಕ ಖರೀದಿ ರೂಢಿ ಇದ್ದವರಿಗೆ ಸರ್ಕಾರ ಅದ್ಬುತ ಆಫರ್ ನೀಡಿದೆ.‌ ಆಭರಣ, ಗೋಲ್ಡ್ ಕಾಯ್ನ್ ಮುಂತಾದ ಸಾಂಪ್ರದಾಯಿಕ ವಿಧಾನ ಅನುಸರಿಸುವ ಬದಲು Read more…

ಕೆಲಸಕ್ಕೆ ಸೇರಿದ್ದಕ್ಕೆ ಇದೆಂಥಾ ಶಿಕ್ಷೆ…? ಮಹಿಳಾ ಅಧಿಕಾರಿ ಮೇಲೆ ನಡೆಯಿತು ಘೋರ ಕೃತ್ಯ

ಕಾಬೂಲ್: ಪೊಲೀಸ್ ಅಧಿಕಾರಿಯಾಗಿ ಕೆಲಸಕ್ಕೆ ಸೇರಿದ್ದ ಯುವತಿಯೊಬ್ಬರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಆಕೆಯ ಕಣ್ಣನ್ನೇ ಕಿತ್ತಿರುವ ಘೋರ ಘಟನೆ ಅಪ್ಘಾನಿಸ್ತಾನದ ಘಜನಿ ಪ್ರಾಂತ್ಯದಲ್ಲಿ ನಡೆದಿದೆ. ಕೆಲಸ ಮುಗಿಸಿ Read more…

ವಾಟ್ಸಾಪ್ ಮೂಲಕ ಹಣ ಕಳುಹಿಸುವುದು ಹೇಗೆ…? ಇಲ್ಲಿದೆ ಮಾಹಿತಿ

ಮೆಸ್ಸೇಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ಶುಕ್ರವಾರ ಗ್ರಾಹಕರಿಗೆ ಯುಪಿಐ ಪಾವತಿ ಸೇವೆ ಶುರು ಮಾಡಿದೆ. ಭಾರತದಾದ್ಯಂತ ವಾಟ್ಸಾಪ್ ಬಳಕೆದಾರರು ಇದ್ರ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ Read more…

ಕ್ಯಾಪ್ಸೂಲ್ ನಲ್ಲಿತ್ತು ಪ್ರಥಮ ವಿಶ್ವ ಮಹಾಯುದ್ಧ ಕಾಲದ ಪತ್ರ…!

ನೂರು ವರ್ಷಗಳ ಹಿಂದೆ ಸೈನಿಕರೊಬ್ಬರು ಸಂದೇಶವನ್ನು ಇಟ್ಟು ಕಳುಹಿಸಿದ್ದ ಕ್ಯಾಪ್ಸೂಲ್ ಒಂದು ವಾಕಿಂಗ್ ಮಾಡಲು ಹೊರಟಿದ್ದ ಹಿರಿಯ ದಂಪತಿಗೆ ಸಿಕ್ಕಿದೆ. ಜರ್ಮನ್ ಭಾಷೆಯಲ್ಲಿ ಬರೆದಿರುವ ಈ ಸಂದೇಶವನ್ನು ಇಲ್ಲಿನ Read more…

ಮಹಿಂದ್ರ ಎಸ್.ಯು.ವಿ. ಕಾರನ್ನು ಚೈನ್ ನಲ್ಲಿ ಕಟ್ಟಿಟ್ಟ ಭೂಪ

ಮುಂಬೈ: ನಾಯಿಯನ್ನು, ಎಮ್ಮೆಯನ್ನು, ಆನೆಯನ್ನು ಸರಪಳಿ ಹಾಕಿ ಕಟ್ಟುವುದು ನೋಡಿದ್ದೇವೆ. ಇನ್ನು ಕೆಲವರು ಸೈಕಲ್‌, ಬೈಕ್, ಚಪ್ಪಲಿಗಳನ್ನೂ ಕಟ್ಟುವುದೂ ಇರಬಹುದು. ಆದರೆ, ಐಶಾರಾಮಿ ಕಾರನ್ನೇ ಮರಕ್ಕೆ ಬಂಧಿಸಿದ ಅಪರೂಪದ Read more…

ಬೆಳಕಿನ ಹಬ್ಬಕ್ಕೆ ‘ದೀಪ’ ಮಾಡಿ ಬದುಕು ಕಟ್ಟಿಕೊಳ್ಳುತ್ತಿರುವ ಮಹಿಳೆಯರು

ಕೋವಿಡ್-19 ನಡುವೆಯೇ ಆಗಮಿಸಿರುವ ದೀಪಾವಳಿ ಹಬ್ಬಕ್ಕೆ ದೇಶವಾಸಿಗಳು ಸಂಭ್ರಮದಿಂದ ಸಜ್ಜಾಗುತ್ತಿದ್ದಾರೆ. ಕೋವಿಡ್-19 ಕಾರಣದಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಉದ್ಯೋಗ ಕಳೆದುಕೊಂಡಿದ್ದು ದೇಶದ ಅರ್ಥ ವ್ಯವಸ್ಥೆಗೆ ಪೆಟ್ಟು ಬಿದ್ದಿರುವುದು, ಸಾಕಷ್ಟು Read more…

ಸಿ.ವಿ. ರಾಮನ್ ನೊಬೆಲ್ ಸ್ವೀಕರಿಸುತ್ತಿರುವ ಅಪರೂಪದ ವಿಡಿಯೋ ವೈರಲ್

ನೊಬೆಲ್ ಪುರಸ್ಕೃತ ಸಿ.ವಿ. ರಾಮನ್ ತಮ್ಮ ಅತ್ಯಮೋಘ ಕೊಡುಗೆಗಳ ಮೂಲಕ ಭಾರತೀಯ ವೈಜ್ಞಾನಿಕ ಸಮುದಾಯಕ್ಕೆ ಕಳಶಪ್ರಾಯರಾಗಿದ್ದಾರೆ. ಬೆಳಕಿನ ವಿಭಜನೆ ಸಂಬಂಧ ರಾಮನ್‌ ಮಾಡಿದ ಸಂಶೋಧನಾ ಕೆಲಸಕ್ಕೆ ಅವರಿಗೆ ನೊಬೆಲ್ Read more…

ಉದ್ಯೋಗಿಗಳಿಗೆ ಅಪರೂಪದ ಅವಕಾಶ ನೀಡಿದೆ ಈ ಕಂಪನಿ

ಮುಂಬೈ: ದೇಶದ ಅತಿ ದೊಡ್ಡ ಉಕ್ಕು ಉತ್ಪಾದನಾ ಉದ್ಯಮ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಎಸ್.ಎ.ಐ.ಎಲ್.) ತನ್ನ ಉದ್ಯೋಗಿಗಳಿಗೆ ಅತಿ ಅಪರೂಪದ ಕಡಿಮೆ ಅವಧಿಯ ಕೆಲಸದ ಯೋಜನೆ ಜಾರಿಗೊಳಿಸಿದೆ. Read more…

ಬಿಗ್ ಬಾಸ್ಕೆಟ್ ಗ್ರಾಹಕರಿಗೆ ಶಾಕಿಂಗ್ ಸುದ್ದಿ

ಬೆಂಗಳೂರು: ಆಹಾರ ಹಾಗೂ ಕಿರಾಣಿ ಸಾಮಗ್ರಿಗಳನ್ನು ಆನ್ ಲೈನ್ ನಲ್ಲಿ ಮಾರಾಟ‌ ಮಾಡುವ ಬೆಂಗಳೂರು ಮೂಲದ ಬಿಗ್ ಬಾಸ್ಕೆಟ್ ಕಂಪನಿಯ ಗ್ರಾಹಕರು ಆತಂಕ ಪಡುವ ಸುದ್ದಿ ಇಲ್ಲಿದೆ.‌ ತಮ್ಮ Read more…

ಜೂನಿಯರ್ ತೆಂಡುಲ್ಕರ್ ಗೆ ಯುವರಾಜ್ ಸಿಂಗ್ ತರಬೇತಿ

ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್‌ ತೆಂಡುಲ್ಕರ್ ಪುತ್ರ ಅರ್ಜುುನ್ ತೆಂಡುಲ್ಕರ್ ಗೆ ತಾವು ಸಲಹೆ‌ ನೀಡುತ್ತಿರುವ ಹಳೆಯ ಫೋಟೋವೊಂದನ್ನು‌ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಟ್ವಿಟ್ಟರ್ ನಲ್ಲಿ ಪೋಸ್ಟ್ Read more…

GOOD NEWS: ದೇಶದಲ್ಲಿ ಇನ್ನಷ್ಟು ಇಳಿಕೆ ಕಂಡ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಪತ್ತೆ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಕಳೆದ 24 ಗಂಟೆಯಲ್ಲಿ 38,074 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ Read more…

ವೋಗ್ ಇಂಡಿಯಾದ ’ವುಮೆನ್ ಆಫ್‌ 2020’ ಗೌರವಕ್ಕೆ ಪಾತ್ರರಾದ ಕೇರಳ ಆರೋಗ್ಯ ಸಚಿವೆ

ಕೋವಿಡ್-19 ಸೋಂಕಿನ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾದ ಕೇರಳ ಸರ್ಕಾರ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ವೋಗ್ ಇಂಡಿಯಾ ನಿಯತಕಾಲಿಕೆಯ ಮುಖಪುಟದಲ್ಲಿ ರಾರಾಜಿಸುತ್ತಿದ್ದಾರೆ. ಫ್ಯಾಶನ್ & Read more…

ರೋಚಕ ತಿರುವು ಪಡೆದ ಬಿಹಾರ ಮತ ಎಣಿಕೆ: ಬಹುಮತ ದಾಟಿದ NDA, ಮಹಾಘಟಬಂಧನ್ ಬಿಗ್ ಫೈಟ್

ದೇಶದ ಗಮನ ಸೆಳೆದಿದ್ದ ಬಿಹಾರ ವಿಧಾನಸಭಾ ಚುನಾವಣೆ ಮತ ಎಣಿಕೆ ಮುಂದುವರೆದಿದ್ದು, ಆರ್ಜೆಡಿ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಆಗಿದ್ದರೂ ಕೂಡ ಮೈತ್ರಿಕೂಟ ಬಹುಮತ ಪಡೆದುಕೊಳ್ಳುವಲ್ಲಿ ಹಿನ್ನಡೆ ಅನುಭವಿಸಿದೆ. ಆರ್ಜೆಡಿ Read more…

ಬ್ರೆಜಿಲ್: ಸಾಂಬಾ ಸಂಭ್ರಮಕ್ಕೆ ಅಡ್ಡಿಯಾದ ಕೋವಿಡ್ -19

ಕೋವಿಡ್-19 ಕಾರಣದಿಂದ ಕಳೆಗಟ್ಟಿದ್ದ ಬ್ರೆಜಿಲ್‌ನ ರಯೋ ಡಿ ಜನೈರೋದ ಸಾಂಬಾ ದೃಶ್ಯಾವಳಿಗಳು ನಿಧಾನವಾಗಿ ಹಿಂದಿನ ವೈಭವಕ್ಕೆ ಮರಳುವ ಸೂಚನೆಗಳನ್ನು ತೋರುತ್ತಿವೆ. ಆಫ್ರೋ-ಬ್ರೆಜಿಲ್ ಸಂಗೀತದ ಯಾನರ್‌ ಆಗಿರುವ ಈ ಸಾಂಬಾ Read more…

ದಿಢೀರ್ ಕುಸಿತ..! ಮತ ಎಣಿಕೆ ಮುಂದುವರೆಯುತ್ತಿದ್ದಂತೆ ಮಹಾಘಟಬಂಧನ್ ಹಿಂದಿಕ್ಕಿದ NDA

ಪಾಟ್ನಾ: ಬಿಹಾರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಮುಂದುವರೆದಿದ್ದು, ಆರಂಭದಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡಿದ್ದ ಮಹಾಘಟಬಂಧನ್ ಹಿನ್ನಡೆ ಗಳಿಸಿದೆ. NDA 119, ಮಹಾಘಟಬಂಧನ್ ಮೈತ್ರಿಕೂಟ 114 ಕ್ಷೇತ್ರಗಳಲ್ಲಿ ಮುನ್ನಡೆ Read more…

ಉಪ ಚುನಾವಣೆ: ಬಿಜೆಪಿ 16, ಕಾಂಗ್ರೆಸ್ 7 ಕ್ಷೇತ್ರಗಳಲ್ಲಿ ಮುನ್ನಡೆ

ನವದೆಹಲಿ: ವಿವಿಧ ರಾಜ್ಯಗಳ ಉಪ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಮಧ್ಯಪ್ರದೇಶದಲ್ಲಿ 16 ಕ್ಷೇತ್ರ ಗುಜರಾತ್ ನಲ್ಲಿ 5 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಛತ್ತೀಸ್ ಗಢದಲ್ಲಿ ಕಾಂಗ್ರೆಸ್ Read more…

BIG NEWS: 4 ನೇ ಸುತ್ತಿನಲ್ಲಿ ಮುನಿರತ್ನಗೆ ದೊಡ್ಡ ಅಂತರದ ಮುನ್ನಡೆ

ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತ ಎಣಿಕೆ ಮುಂದುವರೆದಿದ್ದು, ನಾಲ್ಕನೇ ಸುತ್ತಿನ ಮತ ಎಣಿಕೆ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ 15,110 ಮತಗಳನ್ನು ಗಳಿಸಿ 6418 ಮತಗಳ ಅಂತರದಿಂದ Read more…

ಬಿಹಾರದಲ್ಲಿ ಭರ್ಜರಿ ಶತಕ ದಾಟಿದ ಮಹಾಘಟಬಂಧನ್: ಬಹುಮತ ಸನಿಹಕ್ಕೆ ತೇಜಸ್ವಿ –NDA ಗೆ ಭಾರೀ ಮುಖಭಂಗ, ನಿಜವಾಯ್ತು ಸಮೀಕ್ಷೆ

ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, 243 ಕ್ಷೇತ್ರಗಳಲ್ಲಿ 191 ಕ್ಷೇತ್ರದ ಮತಎಣಿಕೆಯ ಮಾಹಿತಿ ಗೊತ್ತಾಗಿದೆ. ಮಹಾಘಟಬಂಧನ್ 113, NDA 77 ಹಾಗೂ LJP ಅಭ್ಯರ್ಥಿಗಳು ಒಂದು Read more…

BIG BREAKING: ಮುನಿರತ್ನಗೆ 5 ಸಾವಿರ ಮತಗಳ ಭಾರೀ ಮುನ್ನಡೆ, ಶಿರಾದಲ್ಲೂ ಬಿಜೆಪಿ ಲೀಡ್

ಬೆಂಗಳೂರು: ಆರ್.ಆರ್. ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಮುಂದುವರೆದಿದೆ. ಆರ್.ಆರ್. ನಗರದಲ್ಲಿ ಎರಡನೇ ಸುತ್ತಿನ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ Read more…

BIG BREAKING: ಮೊದಲ ಸುತ್ತಿನಲ್ಲಿ ಮುನಿರತ್ನಗೆ 3130 ಮತಗಳ ಮುನ್ನಡೆ

ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಮೂರು ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮುನಿರತ್ನ ಮೊದಲ Read more…

ಬಿಹಾರ ಫಲಿತಾಂಶ: ಮಹಾಘಟಬಂಧನ್ ಗೆ ಭಾರೀ ಮುನ್ನಡೆ, ಜೆಡಿಯು – ಬಿಜೆಪಿ ಮೈತ್ರಿಕೂಟಕ್ಕೆ ಹಿನ್ನಡೆ

ಪಾಟ್ನಾ: ದೇಶದ ಗಮನ ಸೆಳೆದಿದ್ದ ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಆರ್ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟದ ಅಭ್ಯರ್ಥಿಗಳು ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆಡಳಿತರೂಢ ಜೆಡಿಯು-ಬಿಜೆಪಿ ಮೈತ್ರಿಕೂಟ Read more…

ಕೊರೊನಾ ಕುರಿತಾದ ಮಹತ್ವದ ಮಾಹಿತಿ ಬಹಿರಂಗ: ಆಗಸ್ಟ್ ವೇಳೆಗೆ ರಾಜ್ಯದ ಶೇ.45 ರಷ್ಟು ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ ನಲ್ಲಿ ಬರೋಬ್ಬರಿ ಶೇಕಡ 45 ರಷ್ಟು ಮಂದಿಗೆ ಸೋಂಕು ತಗುಲಿರುವುದಾಗಿ ಅಧ್ಯಯನವೊಂದರಲ್ಲಿ ಗೊತ್ತಾಗಿದೆ. ಆಗಸ್ಟ್ ಅಂತ್ಯದ ವೇಳೆಗೆ ರಾಜ್ಯದ ಜನಸಂಖ್ಯೆಯ ಶೇಕಡ 44.5 ರಷ್ಟು Read more…

BIG BREAKING: ಮತ ಎಣಿಕೆ ಆರಂಭ – ಎರಡೂ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ, ಮುನಿರತ್ನ, ರಾಜೇಶ್ ಗೌಡಗೆ ಲೀಡ್

ಬೆಂಗಳೂರು: ಆರ್.ಆರ್. ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಅಂಚೆ ಮತಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ Read more…

ಒನ್ ನೇಷನ್ ಒನ್ ಕಾರ್ಡ್: ಆಕರ್ಷಕ, ಸ್ಪರ್ಶ ರಹಿತ ಪ್ರಿಪೇಯ್ಡ್ ಕಾರ್ಡ್ ಬಿಡುಗಡೆ

ನ್ಯಾಷನಲ್ ಕಾಮನ್ ಮೊಬಿಲಿಟಿ ಡೆಬಿಟ್ ಕಾರ್ಡನ್ನು ಕರ್ನಾಟಕ ಬ್ಯಾಂಕ್ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ಒನ್ ನೇಷನ್ ಒನ್ ಕಾರ್ಡ್ ಆಶಯದಂತೆ ಕಾರ್ಡ್ ಬಿಡುಗಡೆ ಮಾಡಲಾಗಿರುವ ಈ ಕಾರ್ಡ್ Read more…

ಅಡುಗೆ ಕೆಲಸಕ್ಕೆ ಹೆಲ್ಪ್ ಮಾಡೊ ಟಿಪ್ಸ್ ಗಳಿವು

ಅಡುಗೆ ಮನೆಯಲ್ಲಿ ಕಷ್ಟ ಎನಿಸುವ ಕೆಲಸವನ್ನು ಸುಲಭ ಮಾಡಿಕೊಂಡು ಆದಷ್ಟು ಬೇಗ ಅಲ್ಲಿನ ಕೆಲಸವನ್ನು ಮುಗಿಸುವುದು ಹೇಗೆ ನೋಡೋಣ. ಪಾಲಕ್ ಸೊಪ್ಪನ್ನು ಬೇಯಿಸಿ ರುಬ್ಬುವ ಬದಲು, ಮೊದಲು ರುಬ್ಬಿ Read more…

BIG NEWS: ನವೆಂಬರ್ 26 ರಂದು ಗ್ರಾಮೀಣ ಕರ್ನಾಟಕ ಬಂದ್ ಕರೆ

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ನವೆಂಬರ್ 26 ರಂದು ಗ್ರಾಮೀಣ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಅಖಿಲಭಾರತ Read more…

ವಾಯು ಮಾಲಿನ್ಯದಿಂದ ಬಚಾವಾಗಲು ಇಲ್ಲಿದೆ ಉಪಾಯ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದ ಗುಣಮಟ್ಟ ಕಳಪೆಯಾಗುತ್ತಲೇ ಇದೆ. ಈಗಾಗಲೇ ದೆಹಲಿಯಲ್ಲಿ ಪಟಾಕಿ ಮಾರಾಟ ಹಾಗೂ ಬಳಕೆಗೆ ನಿರ್ಬಂಧ ಹೇರಲಾಗಿದೆ. ವಾಯು ಮಾಲಿನ್ಯ ಹಾಗೂ ಕೊರೊನಾ ಎರಡೂ Read more…

ಒಡಹುಟ್ಟಿದವರು ಒಟ್ಟಿಗೆ ಇರಲೆಂದು ಈತ ಮಾಡಿದ್ದೇನು…?

29 ವರ್ಷದ ವ್ಯಕ್ತಿ ಐವರು ಒಡಹುಟ್ಟಿದವರನ್ನ ದತ್ತು ತೆಗೆದುಕೊಳ್ಳುವ ಮೂಲಕ ಆ ಮಕ್ಕಳು ಬೇರೆಯಾಗದಂತೆ ಮಾಡಿದ್ದಾರೆ. ಅಮೆರಿಕದ ಓಹಿಯೋ ನಿವಾಸಿ ರಾಬರ್ಟ್ ಕಾರ್ಟರ್​ ಮೂವರು ಸಹೋದರರನ್ನ ಡಿಸೆಂಬರ್​ 2018ರಿಂದ Read more…

ಕೊರೊನಾಗೆ ಹೆದರಿ ಶಸ್ತ್ರಚಿಕಿತ್ಸೆ ವಿಳಂಬ ಮಾಡಿದ್ದ ವೃದ್ಧೆ..!

ರಾಷ್ಟ್ರ ರಾಜಧಾನಿ ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ 62 ವರ್ಷದ ವೃದ್ಧೆಗೆ ಯಶಸ್ವಿಯಾಗಿ ಮೊಣಕೈ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕೊರೊನಾ ವೈರಸ್​ ತಗುಲುವ ಭಯ ಹಿನ್ನೆಲೆ ವೃದ್ಧೆ ಕಳೆದ 8 Read more…

ಕಾರ್ಮಿಕರು, ನೌಕರರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಉಚಿತ ಆರೋಗ್ಯ ಪರೀಕ್ಷೆ

ನವದೆಹಲಿ: 40 ವರ್ಷ ಆದ ನೌಕರರಿಗೆ ಆರೋಗ್ಯ ಪರೀಕ್ಷೆ ಉಚಿತವಾಗಿ ನಡೆಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಆರೋಗ್ಯ ವ್ಯವಸ್ಥೆಯನ್ನು ಬಲಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಕಂಪನಿಗಳು 40 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...