alex Certify Latest News | Kannada Dunia | Kannada News | Karnataka News | India News - Part 4420
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಗ್ಸ್ ಕೇಸ್ ನಲ್ಲಿ ದರ್ಶನ್ ಲಮಾಣಿ ಬಂಧನ ಪ್ರಕರಣ; ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ವೇಳೆ ಆರೋಪಿಗಳು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ. ದರ್ಶನ್ Read more…

GOOD NEWS: ಇನ್ನಷ್ಟು ಇಳಿಕೆಯಾಯ್ತು ಕೊರೊನಾ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ ಪತ್ತೆಯಾದ ಹೊಸ ಪ್ರಕರಣಗಳೆಷ್ಟು…?

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಪತ್ತೆ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 30,548 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ Read more…

ರಾತ್ರಿ ಕ್ವಾಟ್ರಸ್ ನಲ್ಲಿ ಸರಸವಾಡುವಾಗಲೇ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿ: ಸ್ಥಳೀಯರ ಆಕ್ರೋಶ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗಬ್ಬಲ್ ಅರಣ್ಯ ಇಲಾಖೆ ಕ್ವಾಟ್ರಸ್ ನಲ್ಲಿ ಅಧಿಕಾರಿಯೊಬ್ಬ ಪರಸ್ತ್ರೀ ಜೊತೆ ಚಕ್ಕಂದ ಮಾಡುವಾಗಲೇ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯರು ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ Read more…

ಪದವೀಧರರು, ಫೈನಲ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: SBI ನಲ್ಲಿ 2 ಸಾವಿರ ಪ್ರೊಬೆಷನರಿ ಅಧಿಕಾರಿಗಳ ನೇಮಕಾತಿಗೆ ಅರ್ಜಿ

ಪದವೀಧರರು ಅಥವಾ ಫೈನಲ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. 2000 ಪ್ರೊಬೆಷನರಿ ಅಧಿಕಾರಿಗಳ ನೇಮಕಾತಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಅರ್ಜಿ ಆಹ್ವಾನಿಸಿದೆ. ನವೆಂಬರ್ 14 ರಿಂದ Read more…

ಸಚಿವ ಸುಧಾಕರ್ ಗೆ ಮತ್ತೊಂದು ಮಹತ್ವದ ಜವಾಬ್ದಾರಿ

ನವದೆಹಲಿ: ವೈದ್ಯಕೀಯ ಶಿಕ್ಷಣ ಖಾತೆಯೊಂದಿಗೆ ಇತ್ತೀಚೆಗಷ್ಟೇ ಆರೋಗ್ಯ ಖಾತೆ ಜವಾಬ್ದಾರಿ ವಹಿಸಿಕೊಂಡಿದ್ದ ಡಾ.ಕೆ. ಸುಧಾಕರ್ ಅವರಿಗೆ ಮತ್ತೊಂದು ಮಹತ್ವದ ಜವಾಬ್ದಾರಿ ನೀಡಲಾಗಿದೆ. ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆಯಲ್ಲಿ ಗೆಲುವಿಗೆ Read more…

PUC ಪಾಸಾದವರಿಗೆ ಸಿಹಿ ಸುದ್ದಿ: ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ –ಇಲ್ಲಿದೆ ಮಾಹಿತಿ

ಸೆಕೆಂಡ್ ಪಿಯುಸಿ/ 12 ನೇ ತರಗತಿ ಪಾಸ್ ಆದವರಿಗೆ ಸಿಹಿ ಸುದ್ದಿ ಇಲ್ಲಿದೆ. ಅಂಚೆ ಇಲಾಖೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಕ್ಲೆರಿಕಲ್ ಹುದ್ದೆಗಳ ನೇಮಕಾತಿಗೆ ಅರ್ಜಿ Read more…

ದೇಹ ತೂಕ ಇಳಿಸಲು ಇಲ್ಲಿದೆ ಸುಲಭ ಟಿಪ್ಸ್

ಜಂಕ್ ಫುಡ್ ಗಳನ್ನು ಸೇವಿಸಿ ದೇಹತೂಕ ವಿಪರೀತ ಹೆಚ್ಚಿದೆಯೇ? ಇದರಿಂದ ಮುಕ್ತಿ ಬೇಕು ಎಂದು ಡಯಟ್ ಮೊರೆ ಹೋಗಿದ್ದೀರಾ, ಹಾಗಿದ್ದರೆ ಇಲ್ಲಿ ಕೇಳಿ….. ವಿಪರೀತ ಬೊಜ್ಜಿನಿಂದ ದೇಹ ವಿಚಿತ್ರವಾಗಿ Read more…

ಕೊನೆಗೂ ಕನಸು ಸಾಕಾರಗೊಳಿಸಿಕೊಂಡ ಸ್ನ್ಯಾಕರ್ ; 5.25 ಅಡಿ ಎತ್ತರದ ಪ್ರಿಂಗಲ್ಸ್ ನ ಹೊಸ ಚಿಪ್ಸ್ ರಿಲೀಸ್

ಒಬ್ಬ ವ್ಯಕ್ತಿಯಷ್ಟು ಉದ್ದದ ಪ್ರಿಂಗಲ್ಸ್ ಚಿಪ್ಸ್ ಟ್ಯೂಬ್ ತಯಾರಾಗಿ ದಾಖಲೆ ಬರೆದಿದೆ. 5.3 ಅಡಿ ಉದ್ದದ ಪ್ರಿಂಗಲ್ಸ್ ಚಿಪ್ಸ್ ಪ್ಯಾಕೆಟ್ ಈಗ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಜಪಾನ್ ನ ಆಲೂಗಡ್ಡೆ Read more…

BIG NEWS: ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು – ತನಿಖೆ ಪೂರ್ಣಗೊಳ್ಳದಿದ್ದರೆ ಆರೋಪಿಗಿದೆ ಜಾಮೀನು ಪಡೆಯುವ ಅವಕಾಶ

ನವದೆಹಲಿ: ಸಮಯಕ್ಕೆ ಸರಿಯಾಗಿ ತನಿಖೆ ಪೂರ್ಣಗೊಳ್ಳದಿದ್ದರೆ ಆರೋಪಿಗಳಿಗೆ ಜಾಮೀನು ಪಡೆಯುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಾಧೀಶರು ತಮ್ಮ ಶಾಸನಬದ್ಧ ಹಕ್ಕನ್ನು ಆರೋಪಿಗಳಿಗೆ ಕಡ್ಡಾಯವಾಗಿ Read more…

ಪೋಸ್ಟ್ ಬಾಕ್ಸ್ ನಲ್ಲಿ ಸಿಲುಕಿ ಪರದಾಡುತ್ತಿದ್ದ ಕಾಂಗರೂ ಮರಿ ರಕ್ಷಣೆ

ಪೋಸ್ಟ್ ಬಾಕ್ಸ್ ನಲ್ಲಿ ಏನಿರುತ್ತೆ..? ಎಲ್ಲರಿಗೂ ಗೊತ್ತಿರುವ ಹಾಗೆ ಪತ್ರಗಳು, ಪೋಸ್ಟ್ ಮೂಲಕ ಕಳಿಸಿದ ಇನ್ನಿತರ ವಸ್ತುಗಳು ಇರುತ್ತವೆ. ಆದರೆ, ಇಲ್ಲೊಂದು ಪೋಸ್ಟ್ ಬಾಕ್ಸ್ ಸಮೀಪ ಹೋದಾಗ ಕಾದಿತ್ತು Read more…

ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ

ಲಂಡನ್: ಇದೊಂದು ಮಾನವೀಯ ಮೌಲ್ಯವನ್ನು ಸಾರುವ ಸುದ್ದಿ. ವ್ಯಕ್ತಿಯೊಬ್ಬ ಅಪರಿಚಿತ ನಾಯಿಯ ರಕ್ಷಣೆಗೋಸ್ಕರ ಸುಮಾರು ಗಂಟೆ ಕಾಲ ಅದರ ಹಿಂದೆ ಸೈಕಲ್ ಹೊಡೆದು, ಕೊನೆಗೆ ಅದನ್ನು ಸುರಕ್ಷಿತವಾಗಿ ಮಾಲೀಕರ Read more…

ಶಿರಡಿ ಸಾಯಿಬಾಬಾ ಭಕ್ತರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಕೊರೊನಾ ಕಾರಣಕ್ಕಾಗಿ ಕಳೆದ ಒಂಬತ್ತು ತಿಂಗಳಿನಿಂದ ಬಂದ್ ಆಗಿದ್ದ ಶಿರಡಿ ಸಾಯಿಬಾಬಾ ಮಂದಿರ ಇಂದಿನಿಂದ ಭಕ್ತರ ದರ್ಶನಕ್ಕಾಗಿ ಬಾಗಿಲು ತೆರೆಯಲಿದೆ. ಕೇಂದ್ರ ಸರ್ಕಾರ ಧಾರ್ಮಿಕ ಮಂದಿರಗಳ ಬಾಗಿಲು ತೆರೆಯಲು Read more…

ಹೈಕಮಾಂಡ್ ವಿರುದ್ಧವೇ ಹರಿಹಾಯ್ದ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್

ನವದೆಹಲಿ: ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲಾದ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ವಿರುದ್ಧ ಹಿರಿಯ ನಾಯಕ ಕಪಿಲ್ ಸಿಬಲ್ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶದ ಜನರಿಗೆ ಕಾಂಗ್ರೆಸ್ Read more…

ಬಿಹಾರದಲ್ಲಿ ಮಹತ್ತರ ಬೆಳವಣಿಗೆ: ಬಿಜೆಪಿಗೆ ಹೆಚ್ಚು ಸಚಿವ ಸ್ಥಾನ, ಇಂದು ಸಂಜೆ ನಿತೀಶ್ ಪ್ರಮಾಣ ವಚನ

ಪಾಟ್ನಾ: ಸಿಎಂ ಹುದ್ದೆಗೆ ಎನ್.ಡಿ.ಎ. ಮೈತ್ರಿಕೂಟದಿಂದ ಆಯ್ಕೆಯಾಗಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಸತತ ನಾಲ್ಕನೇ ಅವಧಿಗೆ ಮತ್ತು 7 ನೇ ಬಾರಿಗೆ ಮುಖ್ಯಮಂತ್ರಿಯಾಗಿ ಇಂದು ಸಂಜೆ ಪ್ರಮಾಣವಚನ Read more…

7 ನೇ ವಯಸ್ಸಿಗೇ ಪುಟ್ಟ ಬಾಲಕಿಯ ಅಪ್ರತಿಮ ಸಾಧನೆ

ಗಾಜಿಯಾಬಾದ್: ಗಾಜಿಯಾಬಾದ್ ನ 7 ವರ್ಷದ ಬಾಲಕಿ ಅಭಿಜಿತಾ ಗುಪ್ತಾಳನ್ನು ವಿಶ್ವದ ಅತ್ಯಂತ ಕಿರಿಯ ಬರಹಗಾರ ʼದ ಇಂಟರ್ನಾಷನಲ್ ಬುಕ್ ಆಫ್ ರೆಕಾರ್ಡ್ಸ್ʼ ಗುರುತಿಸಿದೆ. 7 ನೇ ವಯಸ್ಸಿನಲ್ಲಿ Read more…

ಲಾಕ್ಡೌನ್‌ ಸಂದರ್ಭದಲ್ಲಿ ದಾಖಲೆ ಸಂಖ್ಯೆಯ ವೀಕ್ಷಣೆ ಕಂಡಿದೆ ಈ ಹಾಡು

ದಕ್ಷಿಣ ಆಫ್ರಿಕಾದ ಜೆರುಸಲೇಮಾ ಹಾಡು ಜಾಗತಿಕ ಹವಾ ಎಬ್ಬಿಸಿದೆ. ಈ ಹಾಡು ಇದೀಗ ಯೂಟ್ಯೂಬ್ ನಲ್ಲಿ 230 ಮಿಲಿಯನ್ ಗೂ ಹೆಚ್ಚು ವೀಕ್ಷಣೆಯನ್ನು ಕಂಡಿದ್ದು, ಲಾಕ್ಡೌನ್ ಸಮಯದಲ್ಲಿ ಜಾಗತಿಕವಾಗಿ Read more…

ದಂಗಾಗಿಸುತ್ತೆ ಅಪರೂಪದ ʼಪಿಂಕ್ ಡೈಮಂಡ್ʼ ಗೆ ಸಿಕ್ಕ ಬೆಲೆ…!

ಅಪರೂಪದ ನೇರಳೆ-ಗುಲಾಬಿ ಬಣ್ಣದ ವಜ್ರವು ಇತ್ತೀಚೆಗೆ ಜಿನಿವಾದಲ್ಲಿ ಹರಾಜಾಗಿದ್ದು, ಬರೋಬ್ಬರಿ 26.6 ಮಿಲಿಯನ್ ಡಾಲರ್ ಗೆ ಅಂದರೆ 198 ಕೋಟಿ ರೂಪಾಯಿಗೆ (1,98,27,08,140) ಮಾರಾಟವಾಗಿದೆ. ಇದನ್ನು ರಷ್ಯಾದ ಗಣಿಗಾರಿಕೆಯಲ್ಲಿ Read more…

NPS ಉದ್ಯೋಗಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್..?

ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆ(NPS) ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಎಲ್ಲರಿಗೂ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಎನ್ಪಿಎಸ್ ಅಡಿಯಲ್ಲಿ ಉದ್ಯೋಗದಾತರು ಶೇಕಡ 14 ರಷ್ಟು ಮೊತ್ತವನ್ನು ನೀಡುತ್ತಾರೆ. Read more…

ಬಿಗ್ ನ್ಯೂಸ್: ರಾಜ್ಯದ 5834 ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಅಖಾಡ ಸಜ್ಜು

ಬೆಂಗಳೂರು: ಹೆಸರಿಗೆ ಪಕ್ಷವಿಲ್ಲದ ಗ್ರಾಮ ಪಂಚಾಯಿತಿ ಚುನಾವಣೆಗೆ ಅಖಾಡ ಸಜ್ಜಾಗಿದೆ. ಮೂರು ವಾರಗಳ ಒಳಗೆ ವೇಳಾ ಪಟ್ಟಿ ಪ್ರಕಟಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ ಚುನಾವಣೆಗೆ ತಯಾರಿ ನಡೆದಿದೆ. Read more…

ಗಮನಿಸಿ..! ನಾಳೆಯಿಂದಲೇ ಶೈಕ್ಷಣಿಕ ಚಟುವಟಿಕೆ ಶುರು, ಕಾಲೇಜ್ ಗಳು ಆರಂಭ

ಬೆಂಗಳೂರು: ಬರೋಬ್ಬರಿ 9 ತಿಂಗಳ ನಂತರ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಡಿಪ್ಲೊಮಾ ಕಾಲೇಜುಗಳು ನಾಳೆಯಿಂದ ಆರಂಭವಾಗಲಿವೆ. ಕೊರೋನಾ ಸೋಂಕಿನ ಕಾರಣದಿಂದಾಗಿ ಕಳೆದ 9 ತಿಂಗಳಿಂದ ಕಾಲೇಜುಗಳು ಬಂದ್ Read more…

ʼದೀಪಾವಳಿʼಯಂದು ನಿಮ್ಮ ಆರೋಗ್ಯದ ರಕ್ಷಣೆ ಹೀಗಿರಲಿ

ದೀಪಾವಳಿ ಸಂತೋಷಗಳನ್ನು ಹೊತ್ತು ತರುತ್ತದೆ. ಬೆಳಕಿನ ಹಬ್ಬದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಆದ್ರೆ ಈ ಹಬ್ಬ ಅಸ್ತಮಾ, ಅಲರ್ಜಿ, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುವವರ ಆರೋಗ್ಯದಲ್ಲಿ ಏರುಪೇರು ಮಾಡುತ್ತದೆ. Read more…

ಬಲಿಪಾಡ್ಯಮಿಯಂದು ನಿಮ್ಮ ದಿನಭವಿಷ್ಯ ಹಾಗೂ ರಾಶಿ ಫಲ

ಮೇಷ ರಾಶಿ: ನೀವು ಆರೋಗ್ಯ ಸಮಸ್ಯೆಯಿಂದಾಗಿ ಒಂದು ಪ್ರಮುಖ ಕೆಲಸಕ್ಕೆ ಹೋಗಲು ಸಾಧ್ಯವಾಗದಿರುವುದರಿಂದ ಕೆಲವು ಹಿನ್ನಡೆ ಎದುರಿಸುವ ಸಾಧ್ಯತೆಯಿದೆ. ಆದರೆ ನಿಮ್ಮನ್ನು ಮೇಲೆತ್ತಲು ನಿಮ್ಮ ತಾರ್ಕಿಕತೆಯನ್ನು ಬಳಸಿ. ನೀವು Read more…

ಗೀತ ಸಂಪ್ರದಾಯದ ದೀಪಾವಳಿ ಅಂಟಿಕೆ-ಪಂಟಿಕೆ

ಅಂಟಿಕೆ-ಪಂಟಿಕೆ, ಎಂಟುಕಾಳ್ ದೀಪ, ಎಣ್ಣೆ ಬೀಡೇ ದ್ಯಾಮವೋ ದ್ಯಾಮವ್ವೋ, ಆಚೆ ಮನೆಗ್ಹೋಗೋಳೇ ಈಚೆ ಮನೆಗ್ಹೋಗೋಳೇ….ಈ ಸಾಲುಗಳು ಓದಿದರೆ ಸಾಕು ಇದು ದೀಪಾವಳಿಯಲ್ಲಿ ಮಕ್ಕಳು ರಾತ್ರಿಯ ವೇಳೆ ಹಣತೆ ಹಚ್ಚಿಕೊಂಡು Read more…

ಗುಡ್ ನ್ಯೂಸ್: ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಇಳಿಮುಖ, 1565 ಜನರಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು 1565 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 2363 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ 8,22,953 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಪಾಸಿಟಿವಿಟಿ ದರ ಶೇಕಡ Read more…

BREAKING: ದೀಪಾವಳಿ ದಿನವೇ ದುರಂತ: ಭೀಕರ ಅಪಘಾತದಲ್ಲಿ ಕಾರ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು

ಬೆಳಗಾವಿ: ಟಾಟಾ ಏಸ್ ಡಿಕ್ಕಿಯಾಗಿ ಕಾರ್ ನಲ್ಲಿದ್ದ ನಾಲ್ವರು ಸಾವನ್ನಪ್ಪಿದ ಘಟನೆ ಮಮದಾಪುರ ಕ್ರಾಸ್ ಸಮೀಪ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮಮದಾಪುರ ಕ್ರಾಸ್ ಬಳಿ ಭೀಕರ Read more…

SHOCKING: ಮಾಂಸದಲ್ಲೂ ಕೊರೋನಾ ವೈರಸ್ ಪತ್ತೆ, ಆಮದು ನಿರ್ಬಂಧಕ್ಕೆ ಮುಂದಾದ ಚೀನಾ

ಪೂರ್ವ ಚೀನಾದ ನಗರ ಜಿನಾನ್ ನಲ್ಲಿ ಆಮದು ಮಾಡಿಕೊಳ್ಳಲಾದ ಬೀಫ್ ನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಬ್ರೆಜಿಲ್, ನ್ಯೂಜಿಲೆಂಡ್, ಬೊಲಿವಿಯಾದಿಂದ ಚೀನಾಗೆ ಆಮದು ಮಾಡಿಕೊಳ್ಳಲಾಗಿದ್ದ ಆಹಾರ ಪದಾರ್ಥಗಳ ಪರೀಕ್ಷೆ Read more…

ಓ ಮೈ ಗಾಡ್…! ಮಾಸ್ಕ್ ತೆಗೆದು ನೋಡಿ ಶಾಕ್ ಆದ ವ್ಯಕ್ತಿ

ಇರ್ವಿನ್: ಸುಂದರವಾಗಿ ಕಾಣಬೇಕು ಎಂಬ ಆಸೆ ಯಾರಿಗೆ ತಾನೆ ಇರಲ್ಲ. ಸೌಂದರ್ಯ ವೃದ್ಧಿಗಾಗಿ ಏನೆಲ್ಲ ಸರ್ಕಸ್ ಮಾಡುತ್ತೇವೆ. ಹೀಗೆ ವ್ಯಕ್ತಿಯೊಬ್ಬ ಸೌಂದರ್ಯಕ್ಕಾಗಿ ಫೇಸ್ ಮಾಸ್ಕ್ ಹಚ್ಚಿಕೊಂಡು ಕೆಲ ಸಮಯದ Read more…

ಆಸ್ತಿ ನೋಂದಣಿ ಕುರಿತಾಗಿ ಮತ್ತೊಂದು ಸಿಹಿ ಸುದ್ದಿ ನೀಡಿದ ತೆಲಂಗಾಣ ಸರ್ಕಾರ

ಹೈದರಾಬಾದ್: ಕೃಷಿಯೇತರ ಆಸ್ತಿಗಳ ನೋಂದಣಿ ಪುನಾರಂಭಕ್ಕೆ ಕಾಯುತ್ತಿದ್ದವರಿಗೆ ನೆಮ್ಮದಿ ಸುದ್ದಿ ನೀಡಲಾಗಿದೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಧರಣಿ ಪೋರ್ಟಲ್ ನಲ್ಲಿ ನವೆಂಬರ್ 23 ರಿಂದ ಕೃಷಿಯೇತರ Read more…

ಬಿಹಾರದಲ್ಲಿ ಅನಿರೀಕ್ಷಿತ ರಾಜಕೀಯ ಬದಲಾವಣೆ: ಬಿಜೆಪಿ ಹಿರಿಯ ನಾಯಕ ಮೋದಿಗೆ ಕೈತಪ್ಪಿದ ಡಿಸಿಎಂ ಹುದ್ದೆ, ಇಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ

ಪಾಟ್ನಾ: ಬಿಹಾರದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಶಾಸಕಾಂಗ ನಾಯಕನ ಆಯ್ಕೆಗಾಗಿ ನಡೆದ ಎನ್.ಡಿ.ಎ. ಶಾಸಕರ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಇದೇ ವೇಳೆ ಉಪ ಮುಖ್ಯಮಂತ್ರಿಯಾಗಿ ಸುಶೀಲ್ Read more…

BREAKING: ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಗಂಭೀರ

ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 71 ವರ್ಷದ ಪಟೇಲ್ ಅವರಿಗೆ ಕೆಲವು ವಾರಗಳ ಹಿಂದೆ ಕೊರೋನಾ ಸೋಂಕು ತಗುಲಿತ್ತು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...