alex Certify Latest News | Kannada Dunia | Kannada News | Karnataka News | India News - Part 4321
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಚಿಪ್ಸ್ʼ ತೂಕ‌ ಲೆಕ್ಕ ಹಾಕಿದ ಪೋಸ್ಟ್ ವೈರಲ್…!

ಜೀವನದಲ್ಲಿ ಚಿಪ್ಸ್ ಅನ್ನು ಪ್ರತಿಯೊಬ್ಬರು ತಿಂದೇ ಇರುತ್ತಾರೆ. ಅದರಲ್ಲೂ ಲೇಯ್ಸ್, ಬಿಂಗೋ ಸೇರಿದಂತೆ ಹಲವು ಸಂಸ್ಥೆಯ ಚಿಪ್ಸ್ ಪ್ಯಾಕೆಟ್‌ನಲ್ಲಿ ಚಿಪ್ಸ್‌ಗಿಂತ ಹೆಚ್ಷು ಗಾಳಿ ತುಂಬಿರುತ್ತದೆ. ಆದರೆ ರೆಡಿಟ್ ಬಳಕೆದಾರರೊಬ್ಬರು Read more…

ಪ್ರಿಯಕರನ ಮಾತು ನಂಬಿ ದಾರಿತಪ್ಪಿದ ವಿವಾಹಿತೆ, ವಿಡಿಯೋ ಮಾಡಿ ಸಂಬಂಧ ಮುಂದುವರೆಸಲು ಬೆದರಿಕೆ

ಬೆಂಗಳೂರು: ಅಕ್ರಮ ಸಂಬಂಧ ಬೆಳೆಸಿದ ಮಹಿಳೆಗೆ ಪ್ರಿಯಕರನೇ ಬೆದರಿಕೆ ಹಾಕಿದ್ದು ನೊಂದ ಮಹಿಳೆ ಪೊಲೀಸರ ಮೊರೆ ಹೋಗಿದ್ದಾಳೆ. ಪೀಣ್ಯ ನಿವಾಸಿಯಾಗಿರುವ 36 ವರ್ಷದ ಮಹಿಳೆ 15 ವರ್ಷದ ಹಿಂದೆ Read more…

ಕೊರೊನಾ ಹಾಗೂ ಕ್ಯಾನ್ಸರ್ ನ್ನು ಜೊತೆಯಾಗಿಯೇ‌ ಜಯಿಸಿ ಬಂದ ಹಿರಿಯ ದಂಪತಿ

ಕೊರೊನಾ ವೈರಸ್ ಸಾಂಕ್ರಮಿಕದಿಂದ ಬಳಲುತ್ತಿರುವ ಜಾಗತಿಕ ಸಮುದಾಯಕ್ಕೆ ಈ ಸವಾಲನ್ನು ಮೆಟ್ಟಿ ನಿಲ್ಲುವುದು ಬಹಳ ಕಷ್ಟವಾಗುತ್ತಿದೆ. ಈ ವೇಳೆ, ಹಿರಿಯ ನಾಗರಿಕರಿಗೆ ಬದುಕು ಬಹಳ ಕಷ್ಟವಾಗಿದೆ. ಇದೇ ವೇಳೆ Read more…

17 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನಷ್ಟ ಅನುಭವಿಸಿದ ಮಾರುತಿ…!

ದೇಶದ ಆಟೋಮೊಬೈಲ್ ಉದ್ಯಮದಲ್ಲಿ ಮಾರುತಿ ಸುಜುಕಿ ದೊಡ್ಡ ಹೆಸರು. ಆದರೆ ಕಳೆದ ಕೆಲವು ತಿಂಗಳುಗಳಿಂದ ವಾಹನೋದ್ಯಮ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಇದರ ಮಧ್ಯೆ ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾದ ಲಾಕ್ಡೌನ್, Read more…

ಕರುಳ ಕುಡಿ ದೂರ ಮಾಡಿದ ಬಡತನ: 1.5 ಲಕ್ಷ ರೂ.ಗೆ ಮಗು ಮಾರಾಟಕ್ಕೆ ಯತ್ನ, ನಾಲ್ವರು ಅರೆಸ್ಟ್

ಶಿವಮೊಗ್ಗ: 1.5 ಲಕ್ಷ ರೂ.ಗೆ 15 ದಿನದ ಗಂಡು ಮಗುವನ್ನು ಮಾರಾಟ ಮಾಡಲು ಯತ್ನಿಸಿದ್ದ ವೇಳೆಯಲ್ಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಶೈಲಾ, ಸುಮಾ, ತುಳಸಿ ಹಾಗೂ Read more…

ಫೇಸ್ ಬುಕ್ ನಲ್ಲಿದ್ದ ಹುಡುಗಿಯರ ಫೋಟೋ ಅಶ್ಲೀಲ ಸೈಟ್ ಗೆ ಹಾಕುತ್ತಿದ್ದ ಇಬ್ಬರು ಅರೆಸ್ಟ್

ಬೆಂಗಳೂರು: ಅಶ್ಲೀಲ ಜಾಲತಾಣಗಳಲ್ಲಿ ಫೋಟೋ ಅಪ್ಲೋಡ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಜಯ್ ತನಿಕಾಚಲಂ, ವಿಶ್ವಕ್ ಸೇನ್ ಬಂಧಿತ ಆರೋಪಿಗಳು. ಹೆಣ್ಣುಮಕ್ಕಳ ಫೋಟೋ ಅಪ್ಲೋಡ್ ಮಾಡುತ್ತಿದ್ದ Read more…

ಪತಿಯಿಂದಲೇ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ನರ್ಸ್ ಹತ್ಯೆ

ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ನರ್ಸ್ ಒಬ್ಬರು ತಮ್ಮ ಪತಿಯಿಂದಲೇ ಹತ್ಯೆಯಾಗಿರುವ ಘಟನೆ ನಡೆದಿದೆ. 26 ವರ್ಷದ ಮೆರಿನ್ ಜಾಯ್ ಹತ್ಯೆಯಾದವರಾಗಿದ್ದು, ಇವರು ದಕ್ಷಿಣ ಫ್ಲೋರಿಡಾದ ಬ್ರೋವರ್ಡ್ Read more…

ಆರ್ಥಿಕ ಸಂಕಷ್ಟದಲ್ಲಿರುವ ಕರ್ನಾಟಕಕ್ಕೆ ಕೇಂದ್ರದಿಂದ GST ಪಾಲು ಸಿಗುವುದು ಅನುಮಾನ…!

ಕೊರೊನಾ ಲಾಕ್ ಡೌನ್ ನಿಂದಾಗಿ ಕರ್ನಾಟಕವೂ ಸೇರಿದಂತೆ ದೇಶದ ಎಲ್ಲ ರಾಜ್ಯಗಳು ಸಹ ಸಂಕಷ್ಟಕ್ಕೊಳಗಾಗಿವೆ. ಹೀಗಾಗಿಯೇ ಸಹಜವಾಗಿ ಕೇಂದ್ರದಿಂದ ತಮಗೆ ಬರಬೇಕಾದ ಸರಕು ಮತ್ತು ಸೇವಾ ತೆರಿಗೆ GST)ಯ Read more…

ಫ್ರಾನ್ಸ್ ನಿಂದ ‘ರಫೇಲ್’ ತಂದ ವಿಂಗ್ ಕಮಾಂಡರ್ ಅರುಣ್ ಅವರಿಗಿದೆ ವಿಜಯಪುರದ ನಂಟು

  ಭಾರತೀಯ ವಾಯುಪಡೆಗೆ ಬುಧವಾರದಂದು 5 ರಫೇಲ್ ಯುದ್ಧವಿಮಾನಗಳು ಸೇರ್ಪಡೆಗೊಂಡಿದ್ದು, ಇದರಿಂದಾಗಿ ಭಾರತೀಯ ಸೇನೆಯ ಬಲ ಮತ್ತಷ್ಟು ಹೆಚ್ಚಾಗಿದೆ. ಈ ಬೆಳವಣಿಗೆ ಚೀನಾ ಹಾಗೂ ಪಾಕಿಸ್ತಾನವನ್ನು ಕಂಗೆಡಿಸಿದೆ ಎಂದು Read more…

ಕಿರಿ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿದ ಪೋರಿ ಈಗ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ನಲ್ಲಿ

ಕಿರಿ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿರುವ ಪುಟ್ಟ ಪೋರಿಯೊಬ್ಬಳ ಹೆಸರು ಈಗ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ನಲ್ಲಿ ದಾಖಲಾಗಿದೆ. ಶಿವಮೊಗ್ಗ ನಿವಾಸಿ ಟೆರೆನ್ಸ್ ಹಾಗೂ ರಕ್ಷಿತಾ ದಂಪತಿಯ Read more…

BIG NEWS: ಟಿಪ್ಪು ಪಠ್ಯ ಕಡಿತ ವಿವಾದ, ನಿರ್ಧಾರ ಬದಲಿಸಿದ ಸರ್ಕಾರ…?

ಬೆಂಗಳೂರು: ಶೇಕಡ 30 ರಷ್ಟು ಪಠ್ಯ ಕಡಿತ ನಿರ್ಧಾರಕ್ಕೆ ಸರ್ಕಾರ ತಡೆ ನೀಡಿದೆ. ಟಿಪ್ಪು ಸುಲ್ತಾನ್ ಮತ್ತು ಸಂವಿಧಾನದ ಬಗ್ಗೆ ಪಠ್ಯ ಕಡಿತ ಮಾಡಿದ ವಿವಾದ ಹಿನ್ನೆಲೆಯಲ್ಲಿ ಪರಿಷ್ಕೃತ Read more…

BIG NEWS: 5 ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ, ಪದವಿ ಇನ್ನು 4 ವರ್ಷ – ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಮಹತ್ವದ ಸಂಪುಟ ಸಭೆಯಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ತೀರ್ಮಾನಿಸಲಾಗಿದೆ. 28 ವರ್ಷದ ಬಳಿಕ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ Read more…

ಬಿಗ್ ನ್ಯೂಸ್: ಶಾಲಾ – ಕಾಲೇಜ್ ಆರಂಭಕ್ಕೆ ನಿರ್ಬಂಧ, ನೈಟ್ ಕರ್ಪ್ಯೂ ತೆರವು – ಅನ್ಲಾಕ್ ಮಾರ್ಗಸೂಚಿ ರಿಲೀಸ್

ನವದೆಹಲಿ: ಆಗಸ್ಟ್ 5 ರಿಂದ ಅನ್ಲಾಕ್ 3.0 ಜಾರಿಯಾಗಲಿದೆ ಕೊರೋನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿದ್ದ ಲಾಕ್ ಡೌನ್ ಸಡಿಲಿಕೆ ಮೂರನೇ ಹಂತದ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ. Read more…

ರಫೇಲ್‌ ಬರುತ್ತಲೇ ‘Hows the josh’ ಎಂದ ದೇಶವಾಸಿಗಳು

ಮೂರು ದಿನಗಳಿಂದ ಇಡೀ ದೇಶವೇ ಕಾತರದಿಂದ ಕಾಯುತ್ತಿದ್ದ ಕ್ಷಣಗಳು ಇದೀಗ ಆಗಮಿಸಿದ್ದು, ಐದು ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್ ‌ನಿಂದ ಭಾರತದ ಅಂಬಾಲಾ ವೈಮಾನಿಕ ನೆಲೆಗೆ ಬಂದು ಇಳಿದಿವೆ. Read more…

ಖರೀದಿದಾರರಿಗೆ ಶಾಕ್: ಒಂದೇ ದಿನ 710 ರೂ. ಏರಿಕೆಯಾಗಿ 54 ಸಾವಿರ ಸನಿಹಕ್ಕೆ ಚಿನ್ನದ ದರ

ನವದೆಹಲಿ: ಒಂದೇ ದಿನ 710 ರೂಪಾಯಿ ಹೆಚ್ಚಳವಾಗುವುದರೊಂದಿಗೆ 10 ಗ್ರಾಂ ಚಿನ್ನದ ದರ 54 ಸಾವಿರ ರೂ. ಸನಿಹಕ್ಕೆ ತಲುಪಿದೆ. ಪ್ರಸ್ತುತ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿದೆ. ಅಲ್ಲದೆ Read more…

ಇಂದು, ನಾಳೆ CET ಪರೀಕ್ಷೆ: ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್

ಬೆಂಗಳೂರು: ವೃತ್ತಿಪರ ಶಿಕ್ಷಣ ಕೋರ್ಸ್ ಗಳ ಪ್ರವೇಶಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಿಗದಿಯಂತೆಯೇ ಇಂದು ಮತ್ತು ನಾಳೆ ನಡೆಯಲಿದೆ. ಪರೀಕ್ಷೆ ನಡೆಸಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ಜುಲೈ Read more…

ಗಮನಿಸಿ: ಆಗಸ್ಟ್ 1 ರಿಂದ ಬದಲಾಗಲಿವೆ ಈ ʼನಿಯಮʼ

ಆಗಸ್ಟ್ 1ರಿಂದ ಹಣಕಾಸಿನ ವಲಯದಲ್ಲಿ ಒಂದಿಷ್ಟು ಬದಲಾವಣೆ ಆಗುತ್ತವೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಕಾರು ಮತ್ತು ಬೈಕು ಖರೀದಿಯಲ್ಲಿ ರಿಲ್ಯಾಕ್ಸ್ ಸಿಗಬಹುದು. ಕಾರು ಅಥವಾ ಬೈಕು ಖರೀದಿ ಸ್ವಲ್ಪ Read more…

ಎಮುಗಳ ಕಾಟಕ್ಕೆ ಬೇಸತ್ತ ಪಬ್‌ ಮಾಡಿದ್ದೇನು ಗೊತ್ತಾ…?

ಆಸ್ಟ್ರೇಲಿಯಾದ ಪಬ್‌ ಒಂದು ತನ್ನಲ್ಲಿ ಇದ್ದ ಎಮುಗಳು ಅತಿಥಿಗಳ ಊಟವನ್ನು ತಿಂದುಕೊಂಡವು ಎಂಬ ಕಾರಣಕ್ಕೆ ಅವುಗಳನ್ನು ಬ್ಯಾನ್ ಮಾಡಿದೆ. ಕ್ವೀನ್ಸ್‌ ಲ್ಯಾಂಡ್‌ ನ ಯರಾಕಾದಲ್ಲಿರುವ ಔಟ್‌ ಬ್ಯಾಕ್ ಪಬ್ Read more…

ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ: ಆರೋಪಿ ಅರೆಸ್ಟ್

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಿಂದ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಕೊಲೆ ಬೆದರಿಕೆ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಡಗು ಮೀಜಾರು ನಿವಾಸಿ ರಂಜಿತ್ ಬಂಧಿತ ಆರೋಪಿ Read more…

BIG NEWS: CET ಮುಂದೂಡಿಕೆ ಇಲ್ಲ – ನಿಗದಿಯಂತೆಯೇ ನಾಳೆಯಿಂದ ಪರೀಕ್ಷೆ ನಡೆಸಲು ಹೈಕೋರ್ಟ್ ‘ಗ್ರೀನ್ ಸಿಗ್ನಲ್’

ಬೆಂಗಳೂರು: ಸಿಇಟಿ ಪರೀಕ್ಷೆಗೆ ಸಂಬಂಧಿಸಿದಂತೆ ಹೈಕೋರ್ಟ್ ಇಂದು ಮಹತ್ವದ ಸೂಚನೆ ನೀಡಿದ್ದು, ನಿಗದಿಯಂತೆಯೇ ಜುಲೈ 30 ರ ನಾಳೆ ಹಾಗೂ 31 ರ ನಾಡಿದ್ದು ಪ್ರಸಕ್ತ ಸಾಲಿನ ಸಾಮಾನ್ಯ Read more…

BSY ನಾಯಕತ್ವ ಬದಲಾವಣೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ

ಮಂಡ್ಯ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಯಡಿಯೂರಪ್ಪ ನಾಯಕತ್ವದ ಕುರಿತಾಗಿ ಬಿಜೆಪಿಯಲ್ಲಿ ಯಾವುದೇ ಅಪಸ್ವರ Read more…

BIG BREAKING: ನೈಟ್ ಕರ್ಪ್ಯೂ ತೆರವು, ಜಿಮ್ ಓಪನ್, ವಿಮಾನ ಸಂಚಾರ ಶುರು – ಸ್ವಾತಂತ್ರ್ಯ ದಿನಾಚರಣೆ ಜೋರು

ನವದೆಹಲಿ: ಕೊರೊನಾ ಸೋಂಕು ತಡೆಗೆ ಜಾರಿ ಮಾಡಲಾಗಿದ್ದ ಲಾಕ್ಡೌನ್ ಹಂತಹಂತವಾಗಿ ಸಡಿಲಗೊಳಿಸಿದ ಸರ್ಕಾರ ಅನ್ಲಾಕ್ ಪ್ರಕ್ರಿಯೆಯನ್ನು ಆರಂಭಿಸಿತ್ತು. ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅನ್ಲಾಕ್ ಪ್ರಕ್ರಿಯೆ 3.0 Read more…

BIG NEWS: 5 ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಕಲಿಕೆ – ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಬದಲಾವಣೆಗೆ ಮುಂದಾದ ಮೋದಿ ಸರ್ಕಾರ

ನವದೆಹಲಿ:  ಬರೋಬ್ಬರಿ 34 ವರ್ಷಗಳ ನಂತರ ಶಿಕ್ಷಣ ನೀತಿಯನ್ನು ಬದಲಿಸಲಾಗುತ್ತದೆ. 5ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ Read more…

ಎಲ್ಲ ಜಿಲ್ಲೆಗಳಲ್ಲೂ ಕೊರೊನಾ ದಾಳಿ: ಎಲ್ಲೆಲ್ಲಿ ಎಷ್ಟು ಜನರಿಗೆ ಸೋಂಕು…? ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು 5503 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು 2270, ಬಳ್ಳಾರಿ 338, ಬೆಳಗಾವಿ 279, ದಾವಣಗೆರೆ 225, ದಕ್ಷಿಣಕನ್ನಡ 208, ಮೈಸೂರು ಜಿಲ್ಲೆಯಲ್ಲಿ Read more…

BIG NEWS: ಮತ್ತೆ ಬೆಚ್ಚಿಬಿದ್ದ ಬೆಂಗಳೂರು – ಇಂದು 2270 ಮಂದಿಗೆ ಸೋಂಕು, 30 ಮಂದಿ ಸಾವು – 50 ಸಾವಿರ ಗಡಿ ದಾಟಿದ ಸಂಖ್ಯೆ

ಬೆಂಗಳೂರು: ಬೆಂಗಳೂರು ನಗರದಲ್ಲಿ ಇವತ್ತು ಒಂದೇ ದಿನ 2270 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಲ್ಲಿ ಒಟ್ಟು ಸೋಂಕಿತರ ಸಂಖ್ಯೆ 51,091 ಕ್ಕೆ ಏರಿಕೆಯಾಗಿದೆ. ಇವತ್ತು 1118 Read more…

ಸಿನಿಮಾ ಕಥೆಯನ್ನು ಹೋಲುತ್ತಿದೆ ಈತನ ನಿಜ ಜೀವನದ ಸ್ಟೋರಿ…!

ಪ್ರಪಂಚದಲ್ಲಿ ಒಬ್ಬ ಮನುಷ್ಯನನ್ನ ಹೋಲುವ ಏಳು ಮಂದಿ ಇರುತ್ತಾರಂತೆ. ಸಾಧಾರಣವಾಗಿ ಈ ಮಾತನ್ನು ಕೇಳಿಯೇ ಇರುತ್ತೇವೆ. ಇದನ್ನು ಬಹಳ ಜನರು ಹೇಳುತ್ತಾರೆ ಕೂಡ. ಅಷ್ಟೇ ಅಲ್ಲ, ಪರಸ್ಪರ ಹೋಲಿಕೆಯಿರುವ Read more…

ಕೇಂದ್ರ ಸರ್ಕಾರದ ʼಹೊಸ ಶಿಕ್ಷಣ ನೀತಿʼ ಕುರಿತು ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

34 ವರ್ಷಗಳ ನಂತ್ರ ಹೊಸ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಹೊಸ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಅನೇಕ ದೊಡ್ಡ ಬದಲಾವಣೆಗಳನ್ನು ಮಾಡಲಾಗಿದೆ. Read more…

BIG BREAKING: ಇಂದು 5503 ಜನರಿಗೆ ಕೊರೊನಾ ಸೋಂಕು, ಒಟ್ಟು ಸೋಂಕಿತರ ಸಂಖ್ಯೆ 1,12,504 ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು 5503 ಜನರಿಗೆ ಕೊರೋನಾ ಸೋಂಕು ತಗುಲಿರುವ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 1,12,504 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 2397 ಜನ ಗುಣಮುಖರಾಗಿ Read more…

ʼಚಿನ್ನʼದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ ಏರಿಕೆ

ಚಿನ್ನದ ಬೆಲೆ ಬುಧವಾರ ಸಾರ್ವಕಾಲಿಕ ಏರಿಕೆ ಕಂಡಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 710 ರೂಪಾಯಿ ಹೆಚ್ಚಾಗಿದೆ. ಬೆಳ್ಳಿ ಬೆಲೆ 313 ರೂಪಾಯಿ ಹೆಚ್ಚಾಗಿದೆ. ವಿದೇಶಿ ಸ್ಪಾಟ್ Read more…

ಸುಶಾಂತ್ ಪ್ರಕರಣ: ದುಬಾರಿ ವಕೀಲರನ್ನು ನೇಮಿಸಿಕೊಂಡ ರಿಯಾ

ನಟ ಸುಶಾಂತ್ ಸಿಂಗ್ ರಜಪೂತ್  ಆತ್ಮಹತ್ಯೆ ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆಗಳಾಗ್ತಿವೆ. ಸುಶಾಂತ್ ಸಾವನ್ನಪ್ಪಿದ 42ನೇ ದಿನ ಕುಟುಂಬಸ್ಥರು ಮೌನ ಮುರಿದಿದ್ದಾರೆ. ಸುಶಾಂತ್ ತಂದೆ ಕೆ.ಕೆ.ಸಿಂಗ್ ಸುಶಾಂತ್  ಗೆಳತಿ ರಿಯಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...