alex Certify ಖರೀದಿದಾರರಿಗೆ ಶಾಕ್: ಒಂದೇ ದಿನ 710 ರೂ. ಏರಿಕೆಯಾಗಿ 54 ಸಾವಿರ ಸನಿಹಕ್ಕೆ ಚಿನ್ನದ ದರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖರೀದಿದಾರರಿಗೆ ಶಾಕ್: ಒಂದೇ ದಿನ 710 ರೂ. ಏರಿಕೆಯಾಗಿ 54 ಸಾವಿರ ಸನಿಹಕ್ಕೆ ಚಿನ್ನದ ದರ

ನವದೆಹಲಿ: ಒಂದೇ ದಿನ 710 ರೂಪಾಯಿ ಹೆಚ್ಚಳವಾಗುವುದರೊಂದಿಗೆ 10 ಗ್ರಾಂ ಚಿನ್ನದ ದರ 54 ಸಾವಿರ ರೂ. ಸನಿಹಕ್ಕೆ ತಲುಪಿದೆ.

ಪ್ರಸ್ತುತ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿದೆ. ಅಲ್ಲದೆ ಹಬ್ಬದ ಸೀಸನ್ ಕಾರಣ ಬೇಡಿಕೆ ಹೆಚ್ಚಾಗಿ ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನದ ದರ ದಾಖಲೆ ಬರೆಯತೊಡಗಿದೆ.

ಗಗನಮುಖಿಯಾಗಿರುವ ಚಿನ್ನದ ದೆಹಲಿಯಲ್ಲಿ 10 ಗ್ರಾಂ ಶುದ್ಧ ಚಿನ್ನದ ದರ710 ರೂ. ಏರಿಕೆಯಾಗಿ 53,797 ರೂಪಾಯಿ ತಲುಪಿದೆ. ಮುಂಬೈನಲ್ಲಿ 10 ಗ್ರಾಂ ಚಿನ್ನದ ದರ 548 ರೂ. ಹೆಚ್ಚಳವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...