alex Certify Latest News | Kannada Dunia | Kannada News | Karnataka News | India News - Part 4317
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಗ್ರಾಹಕರೇ ಗಮನಿಸಿ…! ಈ ತಿಂಗಳು 12 ದಿನ ಬ್ಯಾಂಕ್ ರಜೆ

ಆಗಸ್ಟ್ ನಲ್ಲಿ ಬ್ಯಾಂಕುಗಳಿಗೆ 12 ದಿನ ರಜೆ ಇರಲಿದ್ದು, ನಿಮ್ಮ ಯಾವುದೇ ಹಣಕಾಸು ವ್ಯವಹಾರಗಳಿದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಲಾಗಿದೆ. ಆಗಸ್ಟ್ 1 ರಂದು ಶನಿವಾರ Read more…

ಜೀವದ ಹಂಗು ತೊರೆದು ಬೆಂಕಿ ನಂದಿಸಿದ ಪೇದೆ

ತುರ್ತು ಸಮಯದಲ್ಲಿ ಹೆದರಿ ಎಡವಟ್ಟು ಮಾಡಿಕೊಳ್ಳುವುದಕ್ಕಿಂತ ಸಂಯಮದಿಂದ ಯೋಚಿಸಿದರೆ ಉಪಾಯ ಸಿಗುವುದು ಖಚಿತ. ಅದರಲ್ಲೂ ಮನೆಯಲ್ಲಿ ಸಂಭವಿಸುವ ಅಗ್ನಿ ಅವಘಡಗಳನ್ನು ಉಪಾಯದಿಂದ ನಿಭಾಯಿಸದಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ. ಮನೆಯಲ್ಲಿ Read more…

‘ಕಿಡ್ನಿ’ ಬಗ್ಗೆ ಇರಲಿ ಕಾಳಜಿ….!

ತ್ವಚೆಯ ಆರೈಕೆಗೆ ಕೊಡಬೇಕಾದಷ್ಟೆ ಮಹತ್ವ ದೇಹದೊಳಗಿನ ಭಾಗಗಳ ಕಾಳಜಿಗೂ ಕೊಡಬೇಕು ಎಂಬುದನ್ನು ಬಹುತೇಕ ಬಾರಿ ನಾವು ಮರೆತು ಬಿಡುತ್ತೇವೆ. ಕಿಡ್ನಿಯ ರಕ್ಷಣೆ ಬಹು ದೊಡ್ಡ ಸಂಗತಿ. ಕಿಡ್ನಿಯ ಆರೋಗ್ಯ Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್: ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ಅಧಿಸೂಚನೆ

ರಾಜ್ಯದಲ್ಲಿ ಕೊರೊನಾ ವಕ್ಕರಿಸಿಕೊಂಡಿರುವ ಪರಿಣಾಮ ಈ ಹಿಂದೆ ಲಾಕ್ಡೌನ್ ಜಾರಿಗೊಳಿಸಿದ್ದು, ಇದರಿಂದ ಆರ್ಥಿಕ ಪರಿಸ್ಥಿತಿ ಮೇಲೆ ದೊಡ್ಡ ಹೊಡೆತ ಬಿದ್ದಿತ್ತು. ಹೀಗಾಗಿ ಇದನ್ನು ನಿಭಾಯಿಸಲು ಸರ್ಕಾರ ಹಲವು ಕ್ರಮಗಳನ್ನು Read more…

BIG NEWS: ಪತ್ನಿ, ಅಳಿಯನ ನಂತರ ಕೃಷಿ ಸಚಿವ ಬಿ.ಸಿ. ಪಾಟೀಲ್ ಗೂ ಕೊರೊನಾ ಪಾಸಿಟಿವ್

ಹಾವೇರಿ: ಕೃಷಿ ಸಚಿವ ಬಿ.ಸಿ. ಪಾಟೀಲ್, ಅವರ ಪತ್ನಿ, ಅಳಿಯ ಮತ್ತು ಅವರ ನಿವಾಸದ ಸಿಬ್ಬಂದಿ ಸೇರಿದಂತೆ ಸಂಪರ್ಕದಲ್ಲಿದ್ದ ಹಲವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಬಿ.ಸಿ. ಪಾಟೀಲ್ Read more…

ಬಸ್ ಪ್ರಯಾಣಿಕರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ರಾಜ್ಯಾದ್ಯಂತ ಭಾನುವಾರಗಳಂದು ಜಾರಿಯಲ್ಲಿದ್ದ ಲಾಕ್ ಡೌನ್ ಹಾಗೂ ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ವಿಧಿಸಿದ್ದ ನೈಟ್ ಕರ್ಫ್ಯೂವನ್ನು ಆಗಸ್ಟ್ 1 ರ ಇಂದಿನಿಂದ‌ Read more…

ಕೆಎಂಎಫ್ ನೌಕರರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು, ಇದರ ಮಧ್ಯೆಯೂ ಹಲವು ಇಲಾಖೆಗಳ ಸಿಬ್ಬಂದಿ ಜೀವದ ಹಂಗು ತೊರೆದು ಅಗತ್ಯ ಸೇವೆಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಪೈಕಿ ಕೆಎಂಎಫ್ ನೌಕರರು ಸಹ ಸೇರಿದ್ದಾರೆ. Read more…

ಮೃತ ಮರಿಯನ್ನು 17 ದಿನದವರೆಗೆ ಹೊತ್ತು ತಿರುಗಿದ್ದ ತಿಮಿಂಗಿಲ ಮತ್ತೆ ಪ್ರೆಗ್ನೆಂಟ್

ತನ್ನ ಮಕ್ಕಳನ್ನು ಕಳೆದುಕೊಂಡ ತಾಯಿಯ ದುಃಖ ಕಲ್ಪನೆಗೂ ಮೀರಿದ್ದು. ಮೃತಪಟ್ಟ ತನ್ನ ನವಜಾತ ಮರಿಯನ್ನು ಸುಮಾರು ಎರಡು ವಾರಕ್ಕೂ ಅಧಿಕ ದಿನ ತಿಮಿಂಗಿಲವೊಂದು ಹೊತ್ತು ಸಮುದ್ರದಲ್ಲಿ ಓಡಾಡಿದ ದೃಶ್ಯ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಬೆಂಗಳೂರು ಹೊರವಲಯದ ನೈಸ್ ರೋಡ್ ಜಂಕ್ಷನ್ ಬಳಿ ರೌಡಿಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಥಳಿಸಿ ಕೊಚ್ಚಿ ಕೊಲೆ ಮಾಡಲಾಗಿದೆ. ಇನ್ನೋವಾ ಕಾರಿನಲ್ಲಿ ಬಂದಿದ್ದ 8 ಮಂದಿ ದುಷ್ಕರ್ಮಿಗಳು ರೌಡಿ ಶೀಟರ್ Read more…

ಶಾಲೆ ಆರಂಭಕ್ಕೆ ಮೊದಲೇ ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ಶಿಕ್ಷಕರ ಕಡ್ಡಾಯ ವರ್ಗಾವಣೆ ನಿಯಮದ ಬದಲಿಗೆ ಹೊಸ ವರ್ಗಾವಣೆ ಕಾಯ್ದೆ ನಿಯಮ ಅಂತಿಮಗೊಳಿಸಲಾಗಿದ್ದು ಆಗಸ್ಟ್ 20 ರಿಂದ ವರ್ಗಾವಣೆ ಪ್ರಕ್ರಿಯೆ ಆರಂಭಿಸಲಾಗುವುದು. ಶಾಲೆ ಆರಂಭಕ್ಕೆ ಮೊದಲೇ ಶಿಕ್ಷಕರಿಗೆ Read more…

2 ನೇ ದಿನವೂ ಯಶಸ್ವಿಯಾಗಿ ನಡೆದ ʼಸಿಇಟಿʼ: ಫಲಿತಾಂಶದ ಬಗ್ಗೆ ಡಿಸಿಎಂ ಮುಖ್ಯ ಮಾಹಿತಿ

ಬೆಂಗಳೂರು: ಎರಡನೇ ದಿನವೂ ರಾಜ್ಯದ 497 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಒಂದು ಸಣ್ಣ ಸಮಸ್ಯೆ ಹಾಗೂ ಲೋಪದೋಷವೂ ಇಲ್ಲದೆ ಸಮಾಪ್ತಿಯಾಗಿದೆ. ಕೋವಿಡ್ ಪಾಸಿಟೀವ್ ಇದ್ದ Read more…

BIG NEWS: ಸೆ.5 ರ ಶಿಕ್ಷಕರ ದಿನಾಚರಣೆಯೊಂದಿಗೆ ಶಾಲೆ ಪುನಾರಂಭ – 3 ಜೊತೆ ಸಮವಸ್ತ್ರ, ಬ್ಯಾಗ್ ಪಠ್ಯಪುಸ್ತಕ, ನೋಟ್ಬುಕ್, ಬೂಟು ವಿತರಣೆಗೆ ಸಿಎಂ ಜಗನ್ ಆದೇಶ

ಆಂಧ್ರಪ್ರದೇಶದಲ್ಲಿ ಸೆಪ್ಟಂಬರ್ 5 ರಿಂದ ಶಾಲೆಗಳ ಪುನಾರಂಭಕ್ಕೆ ಕ್ರಮಕೈಗೊಳ್ಳಲಾಗಿದೆ. ರಾಜ್ಯಾದ್ಯಂತ ಸೆಪ್ಟಂಬರ್ 5 ರಿಂದ ಶಾಲೆಗಳನ್ನು ತೆರೆಯಲು ಆಂಧ್ರ ಪ್ರದೇಶ ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಸೆಪ್ಟಂಬರ್ 5 Read more…

BIG BREAKING: ಬಿಜೆಪಿ ಪದಾಧಿಕಾರಿಗಳ ನೇಮಕ – ಸಿಎಂ ಪುತ್ರ ವಿಜಯೇಂದ್ರ, ಶೋಭಾ ಕರಂದ್ಲಾಜೆ, ತೇಜಸ್ವಿನಿ ಅನಂತ್ ಕುಮಾರ್ ಗೆ ಸ್ಥಾನ

ಬೆಂಗಳೂರು: ರಾಜ್ಯ ಬಿಜೆಪಿ ಘಟಕದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅದೇ ರೀತಿ ವಿವಿಧ ಮೋರ್ಚಾಗಳ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ರಾಜ್ಯ ಉಪಾಧ್ಯಕ್ಷಕರು: ರಾಜ್ಯ ಉಪಾಧ್ಯಕ್ಷರಾಗಿ ಅರವಿಂದ ಲಿಂಬಾವಳಿ, Read more…

ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಮತ್ತೊಂದು ತಿರುವು: ನಾಪತ್ತೆಯಾಗಿದ್ದ ಗೆಳತಿ ಮೌನ ಮುರಿದು ಮಹತ್ವದ ಮಾಹಿತಿ

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕುಟುಂಬದಿಂದ ಆರೋಪಕ್ಕೆ ಒಳಗಾಗಿರುವ ರಿಯಾ ಚಕ್ರವರ್ತಿ ಸತ್ಯ ಮೇಲುಗೈ ಸಾಧಿಸುತ್ತದೆ ಎಂದು ಹೇಳಿದ್ದಾರೆ. ನಾಪತ್ತೆಯಾಗಿದ್ದ ಸುಶಾಂತ್ Read more…

ಬೆಂಗಳೂರು 2220, ಬಳ್ಳಾರಿ 340: ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಸೋಂಕು…? ಇಲ್ಲಿದೆ ವಿವರ

ಬೆಂಗಳೂರು: ಬೆಂಗಳೂರಿನಲ್ಲಿ ಇವತ್ತು 2220 ಜನರಿಗೆ ಕೊರೊನಾ ಸೋಂಕು ತಗಲಿದೆ. ಬಳ್ಳಾರಿಯಲ್ಲಿ 340, ಬೆಳಗಾವಿ 217, ಉಡುಪಿ 213, ದಕ್ಷಿಣಕನ್ನಡ, ಮೈಸೂರು ತಲಾ 204 ಜನರಿಗೆ ಕೊರೋನಾ ಪಾಸಿಟಿವ್ Read more…

ರಾಜಧಾನಿ ಬೆಂಗಳೂರಿಗೆ ಮತ್ತೆ ಕೊರೊನಾ ಬಿಗ್ ಶಾಕ್: 2220 ಜನರಿಗೆ ಸೋಂಕು

ಬೆಂಗಳೂರು: ಬೆಂಗಳೂರು ನಗರದಲ್ಲಿ ಇವತ್ತು 2220 ಜನರಿಗೆ ಕೊರೊನಾ ಸೋಂಕು ತಗಲಿರುವ ವರದಿ ಬಂದಿದ್ದು, ಒಟ್ಟು ಸಂಖ್ಯೆ 55,544 ಕ್ಕೆ ಏರಿಕೆಯಾಗಿದೆ. ಇವತ್ತು 1,113 ಜನ ಬಿಡುಗಡೆಯಾಗಿದ್ದು ಇದುವರೆಗೆ Read more…

BIG BREAKING: ಇಂದು 5483 ಜನರಿಗೆ ಸೋಂಕು, 72 ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿಂದು 5483 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 1,24,115 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 3,130 ಜನ ಗುಣಮುಖರಾಗಿ Read more…

ಶಾಕಿಂಗ್: ಅರಣ್ಯ ಪ್ರದೇಶದಲ್ಲಿ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ತ್ರಿಪುರಾ: ರಾಜ್ಯದ ಖೋವಾಯ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಐವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದು, Read more…

BIG SHOCKING: ವಿಷಕಾರಿ ಮದ್ಯ ಸೇವಿಸಿ 21 ಮಂದಿ ಸಾವು

ಚಂಡಿಗಢ: ಪಂಜಾಬ್ ನಲ್ಲಿ ವಿಷಕಾರಿ ಮದ್ಯ ಸೇವಿಸಿ 21 ಮಂದಿ ಮೃತಪಟ್ಟಿದ್ದಾರೆ. ಪಂಜಾಬ್ ರಾಜ್ಯದ ಅಮೃತಸರ್, ತಾರ್ನ್, ಬತಾಲಾ ಜಿಲ್ಲೆ ಸೇರಿದಂತೆ ಹಲವೆಡೆ ನಕಲಿ ಮದ್ಯ ತಯಾರಾಗುತ್ತಿದ್ದು, ಇದನ್ನು Read more…

ಬೆಂಗಳೂರು ಪೊಲೀಸರಿಗೆ ಧನ್ಯವಾದ ಹೇಳಿದ ನಿರ್ಗಮಿತ ಆಯುಕ್ತ ಭಾಸ್ಕರ್ ರಾವ್

ಬೆಂಗಳೂರು: ನಗರ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ಅವರನ್ನು ನೇಮಿಸಲಾಗಿದೆ. ನಿರ್ಗಮಿತ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವೈರ್ ಲೆಸ್ ಮೂಲಕ ನಗರದ ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ. ಸಿಎಎ, Read more…

ಬಸ್ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ರಾಜ್ಯಾದ್ಯಂತ ಭಾನುವಾರಗಳಂದು ಜಾರಿಯಲ್ಲಿದ್ದ ಲಾಕ್ ಡೌನ್ ಹಾಗೂ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ವಿಧಿಸಿದ್ದ ಕರ್ಫ್ಯೂವನ್ನು ಆಗಸ್ಟ್ 1 ರಿಂದ‌ ಜಾರಿಗೆ ಬರುವಂತೆ ರಾಜ್ಯ Read more…

BIG NEWS: ಕೃಷಿ ಸಚಿವ ಬಿ.ಸಿ. ಪಾಟೀಲ್ ಪತ್ನಿ, ಅಳಿಯ ಸೇರಿ 5 ಮಂದಿಗೆ ಕೊರೊನಾ ಪಾಸಿಟಿವ್

ಹಾವೇರಿ: ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ಪತ್ನಿ, ಅಳಿಯ ಮತ್ತು ಅವರ ನಿವಾಸದ ಸಿಬ್ಬಂದಿ ಸೇರಿದಂತೆ 5 ಮಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಅವರೆಲ್ಲರು ಕೋವಿಡ್ Read more…

6 ವರ್ಷದ ಬಾಲಕನಿಗೆ ಕಟ್ಟಡ ನಿರ್ಮಾಣಕ್ಕೆ ನೀಡಿದ ಟಾಸ್ಕ್ ವೈರಲ್

ಈ ಘಟನೆ ನಿಮ್ಮ ಹೃದಯ ತುಂಬುವಂತೆ ಮಾಡುತ್ತದೆ. ಬಿಲ್ಡರ್ ಒಬ್ಬ 6 ವರ್ಷದ ಬಾಲಕನಿಗೆ ಕಟ್ಟಡ ನಿರ್ಮಾಣಕ್ಕೆ ನೀಡಿದ ಟಾಸ್ಕ್ ಒಂದರ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, Read more…

ಪೂರ್ವ ಮತ್ತು ಪಶ್ಚಿಮ ಮೊನಾರ್ಕ್ ಚಿಟ್ಟೆಗಳ ನಡುವೆ ಅಷ್ಟೇನೂ ವ್ಯತ್ಯಾಸವಿಲ್ಲವೆಂದ ವಿಜ್ಞಾನಿಗಳು

ಪೂರ್ವ ಹಾಗೂ ಪಶ್ಚಿಮ ಮೊನಾರ್ಕ್ ಚಿಟ್ಟೆಗಳ ಮೇಲೆ ಅಧ್ಯಯನ ನಡೆಸಿರುವ ವಿಜ್ಞಾನಿಗಳು ಇವುಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದ್ದು, ಎರಡೂ ತಳಿಗಳಲ್ಲಿ ಇರುವ ವಂಶವಾಹಿಗಳು ಒಂದೇ ಥರದ್ದಾಗಿವೆ Read more…

ಒಡಹುಟ್ಟಿದ ಕೋತಿ ಮರಿಗಳ ವಿನೋದದ ವಿಡಿಯೋ ನೋಡಿ ಖುಷಿಪಟ್ಟ ನೆಟ್ಟಿಗರು

ಒಡಹುಟ್ಟಿದ ಕೋತಿ ಮರಿಗಳೆರಡು ಮರದ ಮೇಲೆ ನೇತುಹಾಕಿಕೊಂಡು, ಜಾಲಿ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಈ ಪುಟಾಣಿಗಳ ಚಿನ್ನಾಟವು ನೆಟ್ಟಿಗರಿಗೆ ಬಲೇ ಪ್ರಿಯವಾಗಿಬಟ್ಟಿದೆ. ಓಹಿಯೋದಲ್ಲಿರುವ ಅಕ್ರಾನ್‌ ಮೃಗಾಲಯವು ಈ Read more…

‘ಗಟ್ಟಿ ಮೇಳ’ ಧಾರಾವಾಹಿಯಲ್ಲಿ ಕಲಾವಿದರೊಬ್ಬರ ಬದಲಾವಣೆ

ಜೀ ಕನ್ನಡದಲ್ಲಿ ಪ್ರಸಾರವಾಗುವ ಗಟ್ಟಿ ಮೇಳ ಧಾರಾವಾಹಿ ಸಾಕಷ್ಟು ವೀಕ್ಷಕರ ಗಮನ ಸೆಳೆದು ಜನಪ್ರಿಯತೆ ಪಡೆದಿದೆ. ಗಟ್ಟಿ ಮೇಳ ಧಾರಾವಾಹಿಯ ನಟ ವೇದಾಂತ್ ವಸಿಷ್ಠ ಅವರ ತಾಯಿ ಸುಹಾಸಿನಿ Read more…

ಕೊರೊನಾ ಕುರಿತು ಜಾಗೃತಿ ಮೂಡಿಸಲಿದೆ ‘Antibodies’ ಹಾಡು

ಸೂತಕದ ಕರಾಳ ಛಾಯೆಯಾಗಿರುವ ಪ್ರಸಕ್ತ ವರ್ಷ ಅದ್ಯಾವಾಗ ಕಳೆದುಹೋಗುತ್ತದೋ ಎಂದು ಬಹಳಷ್ಟು ಜನರಿಗೆ ಅನಿಸಿಬಿಟ್ಟಿದೆ. ಇಡೀ ವರ್ಷದ ಋಣಾತ್ಮಕ ಮೂಡ್‌ಅ ಪ್ರತಿಧ್ವನಿಸುವ ಹಾಡೊಂದನ್ನು ನಟ ನಿಕೋಲಾಸ್ ಬ್ರಾವುನ್ ಹೊರತಂದಿದ್ದಾರೆ. Read more…

ಐಪಿಎಲ್ ವೇಳೆ ಶ್ರೀಶಾಂತ್ ಕೋಣೆಗೆ ಬರ್ತಿದ್ರು ಹುಡುಗಿಯರು….!

ಐಪಿಎಲ್ 2013 ಇಡೀ ಜಗತ್ತನ್ನು ಬೆಚ್ಚಿಬೀಳಿಸಿತ್ತು. ಐಪಿಎಲ್ 2013 ರಲ್ಲಿ ಸ್ಪಾಟ್ ಫಿಕ್ಸಿಂಗ್ ಬಹಿರಂಗಗೊಂಡು, ಎಸ್. ಶ್ರೀಶಾಂತ್, ಅಂಕಿತ್ ಚವಾಣ್ ಮತ್ತು ಅಜಿತ್ ಚಂಡಿಲಾ ಬಂಧನಕ್ಕೊಳಗಾಗಿದ್ದರು. ಶ್ರೀಶಾಂತ್ ನಿಷೇಧ Read more…

BIG NEWS: 72 ಗಂಟೆಯೊಳಗೆ ನೀರಿನಲ್ಲಿ ಸಂಪೂರ್ಣವಾಗಿ ಸಾಯುತ್ತೆ ಕೊರೊನಾ

ಕೊರೊನಾ ವೈರಸ್ ಬಗ್ಗೆ ದಿನಕ್ಕೊಂದು ಸಂಶೋಧನೆಗಳು ನಡೆಯುತ್ತಿವೆ. ಹ್ಯಾಂಡ್ ಸ್ಯಾನಿಟೈಜರ್ ಅಥವಾ ಸೋಪಿನಿಂದ ಸ್ವಚ್ಛವಾಗಿ ಕೈ ತೊಳೆಯುವುದ್ರಿಂದ ಕೊರೊನಾ ಸಾಯುತ್ತದೆ ಎಂದು ಈಗಾಗಲೇ ಹೇಳಲಾಗಿದೆ. ಈಗ ರಷ್ಯಾ ವಿಜ್ಞಾನಿಗಳು Read more…

ಬಿಗ್‌ ನ್ಯೂಸ್:‌ ಶಿಕ್ಷಕರ ವರ್ಗಾವಣೆಗೆ ಕೊನೆಗೂ ಕೂಡಿ ಬಂತು ಮುಹೂರ್ತ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಎಂಬುದು ಈವರೆಗೆ ಪ್ರಹಸನದಂತಾಗಿದ್ದು, ಈ ಬಾರಿ ಕೊರೊನಾ ಕಾರಣಕ್ಕೆ ವರ್ಗಾವಣೆ ನಡೆಯುವುದೋ ಇಲ್ಲವೋ ಎಂಬ ಗೊಂದಲ ಮೂಡಿತ್ತು. ಕೊನೆಗೂ ಇದಕ್ಕೆ ತೆರೆ ಬಿದ್ದಿದೆ. ಪ್ರಾಥಮಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...