alex Certify ‘ಗಟ್ಟಿ ಮೇಳ’ ಧಾರಾವಾಹಿಯಲ್ಲಿ ಕಲಾವಿದರೊಬ್ಬರ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗಟ್ಟಿ ಮೇಳ’ ಧಾರಾವಾಹಿಯಲ್ಲಿ ಕಲಾವಿದರೊಬ್ಬರ ಬದಲಾವಣೆ

ಜೀ ಕನ್ನಡದಲ್ಲಿ ಪ್ರಸಾರವಾಗುವ ಗಟ್ಟಿ ಮೇಳ ಧಾರಾವಾಹಿ ಸಾಕಷ್ಟು ವೀಕ್ಷಕರ ಗಮನ ಸೆಳೆದು ಜನಪ್ರಿಯತೆ ಪಡೆದಿದೆ. ಗಟ್ಟಿ ಮೇಳ ಧಾರಾವಾಹಿಯ ನಟ ವೇದಾಂತ್ ವಸಿಷ್ಠ ಅವರ ತಾಯಿ ಸುಹಾಸಿನಿ ಪಾತ್ರಧಾರಿ ಅರ್ಚನಾ ಅವರು ಬದಲಾವಣೆಯಾಗುತ್ತಿದ್ದಾರೆ.

ಕಾರಣಾಂತರದಿಂದ ಈ ಪಾತ್ರವನ್ನು ಅವರು ನಿರ್ವಹಿಸುತ್ತಿಲ್ಲ. ಹಾಗಾಗಿ ‘ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿಯ ಸ್ವಾತಿ ಅವರು ಈ ಪಾತ್ರವನ್ನು ಮುಂದುವರಿಸಲಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...