alex Certify ಬ್ಯಾಂಕ್ ಗ್ರಾಹಕರೇ ಗಮನಿಸಿ…! ಈ ತಿಂಗಳು 12 ದಿನ ಬ್ಯಾಂಕ್ ರಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಗ್ರಾಹಕರೇ ಗಮನಿಸಿ…! ಈ ತಿಂಗಳು 12 ದಿನ ಬ್ಯಾಂಕ್ ರಜೆ

ಆಗಸ್ಟ್ ನಲ್ಲಿ ಬ್ಯಾಂಕುಗಳಿಗೆ 12 ದಿನ ರಜೆ ಇರಲಿದ್ದು, ನಿಮ್ಮ ಯಾವುದೇ ಹಣಕಾಸು ವ್ಯವಹಾರಗಳಿದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಲಾಗಿದೆ.

ಆಗಸ್ಟ್ 1 ರಂದು ಶನಿವಾರ ಬಕ್ರೀದ್, ಆಗಸ್ಟ್ 2 ರಂದು ಭಾನುವಾರ, ಆಗಸ್ಟ್ 3 ರಂದು ರಕ್ಷಾಬಂಧನ, ಆಗಸ್ಟ್ 8 ರಂದು 2 ನೇ ಶನಿವಾರ, ಆಗಸ್ಟ್ 9 ಭಾನುವಾರ, 11/12 ರಂದು ಕೃಷ್ಣ ಜನ್ಮಾಷ್ಟಮಿ, ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ, ಆಗಸ್ಟ್ 16 ಭಾನುವಾರ, ಆಗಸ್ಟ್ 22 ಗಣೇಶ ಚತುರ್ಥಿ, ಆಗಸ್ಟ್ 23 ಭಾನುವಾರ, ಆಗಸ್ಟ್ 29 ರಂದು 4 ನೇ ಶನಿವಾರ, 30 ರಂದು ಭಾನುವಾರ ರಜೆ ಇರುತ್ತದೆ.

ಆಗಸ್ಟ್ 8 ಎರಡನೇ ಶನಿವಾರ, ಆಗಸ್ಟ್ 29 ರಂದು 4 ನೇ ಶನಿವಾರ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. 5 ಭಾನುವಾರ ಜೊತೆಗೆ ಬಕ್ರೀದ್, ಸ್ವಾತಂತ್ರ್ಯ ದಿನಾಚರಣೆ, ಗಣೇಶ ಚತುರ್ಥಿ ರಕ್ಷಾಬಂಧನ ಕೃಷ್ಣಾ ಜನ್ಮಾಷ್ಟಮಿಗೆ ರಜೆ ಇರಲಿದೆ ಎನ್ನಲಾಗಿದೆ.

ಆಯಾ ಪ್ರದೇಶ ಮತ್ತು ಬ್ಯಾಂಕುಗಳಿಗೆ ಅನುಗುಣವಾಗಿ ರಜೆಯಲ್ಲಿ ಬದಲಾವಣೆಯಾಗಲಿದೆ. ಆಗಸ್ಟ್ ತಿಂಗಳಲ್ಲಿ 10 -12 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. ನಿಮ್ಮ ಯಾವುದೇ ಬ್ಯಾಂಕಿಂಗ್ ವ್ಯವಹಾರಗಳು ಇದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...