alex Certify Latest News | Kannada Dunia | Kannada News | Karnataka News | India News - Part 4182
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಗ್ಸ್ ಪ್ರಕರಣ: ಪಂಚರಂಗಿ ನಟನಿಗೆ ಮತ್ತೆ ಶಾಕ್ ಕೊಟ್ಟ ಸಿಸಿಬಿ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಗಂತ್ ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟೀಸ್ ನೀಡಿದೆ. ಪ್ರಕರಣ ಸಂಬಂಧ Read more…

ಬಂದ್ ನಿಂದ ಹಿಂದೆ ಸರಿದ ರೈತ ಸಂಘಟನೆ: ಜೈಲ್ ಭರೋ ಚಳುವಳಿಗೆ ಸಿದ್ಧತೆ

ಬೆಂಗಳೂರು: ಆಲ್ ಇಂಡಿಯಾ ಕಿಸಾನ್ ಕಮಿಟಿ ಕರೆ ನೀಡಿದ್ದ ಸೆ.25ರ ಭಾರತ್ ಬಂದ್ ಗೆ ನಮ್ಮ ಬೆಂಬಲವಿದೆ. ಆದರೆ ರಾಜ್ಯದಲ್ಲಿ ಬಂದ್ ಇಲ್ಲ, ರಾಜ್ಯ ಹಾಗೂ ರಾಷ್ಟ್ರ ಹೆದ್ದಾರಿ Read more…

ಸಿಗರೇಟ್ ಸೇದುತ್ತಿರುವ ಏಡಿಯ ವಿಡಿಯೋ ವೈರಲ್

ಯಾಕೋ ಬರುಬರುತ್ತಾ ಪ್ರಾಣಿಗಳಿಗೂ ಸಹ ಮಾನವರ ಕೆಟ್ಟ ಚಾಳಿಗಳು ಅಂಟುತ್ತಿವೆ ಎಂದು ಕಾಣುತ್ತದೆ. ಏಡಿಯೊಂದು ಸಿಗರೇಟ್ ಸೇದುತ್ತಿರುವ ವಿಡಿಯೋವೊಂದು ಆನ್ಲೈನ್‌ನಲ್ಲಿ ಸದ್ದು ಮಾಡುತ್ತಿದೆ. ಸಿಗರೇಟ್ ‌ಅನ್ನು ಬಾಯಿಗೆ ಕಚ್ಚಿಕೊಂಡು Read more…

ದೇಶದಲ್ಲಿದೆ ಇನ್ನೂ 9,68,377 ಕೋವಿಡ್ ಸಕ್ರಿಯ ಪ್ರಕರಣ; ಒಂದೇ ದಿನದಲ್ಲಿ ಪತ್ತೆಯಾದ ಸೋಂಕಿತರೆಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ 83,347 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 56 ಲಕ್ಷ Read more…

ಹರಿದಿದ್ದಾಯ್ತು ಈಗ ಕೊಳಕು ಜೀನ್ಸ್‌ ಹಾಕುವುದು ಹೊಸ ಫ್ಯಾಶನ್…!

ಈ ಲಕ್ಸೂರಿ ಹಾಗೂ ಡಿಸೈನರ್‌ ಬ್ರಾಂಡ್‌ಗಳು ಸಾಕಷ್ಟು ಬಾರಿ ಎಂತೆಂಥಾ ವಿಚಿತ್ರ ಫ್ಯಾಶನ್‌ಗಳನ್ನು ಹುಟ್ಟುಹಾಕುತ್ತವೆ ಎಂದರೆ, ಕ್ರಿಯಾಶೀಲತೆಯ ಪರಾಕಾಷ್ಠೆ ಮೆರೆಯಲು ಹೋಗಿ ತೀರಾ ಹರಕಲು ಜೀನ್ಸ್ ‌ಅನ್ನೂ ಒಂದು Read more…

ಸೀಟ್‌ ಬೆಲ್ಟ್‌ ಹಾಕಿರದ ಕಾರಣಕ್ಕೆ ಅಡ್ಡಗಟ್ಟಿದ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಲು ಈಕೆ ಮಾಡಿದ್ದೇನು ಗೊತ್ತಾ…?

ಸೀಟ್‌ ಬೆಲ್ಟ್‌ ಧರಿಸದ ಕಾರಣಕ್ಕೆ ತನ್ನ ಕಾರನ್ನು ಅಡ್ಡಗಟ್ಟಿದ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಲು ನೋಡಿದ ಮಹಿಳೆಯೊಬ್ಬಳು, ಅವರಿಗೆ ದೊಡ್ಡ ಚೇಸ್‌ ಒಂದನ್ನು ಮಾಡಬೇಕಾದ ಪ್ರಮೇಯ ತಂದಿಟ್ಟ ಘಟನೆ ಅಮೆರಿಕಾದಲ್ಲಿ Read more…

ಮನೆ ಬಾಗಿಲು ತೆರೆಯುತ್ತಿದ್ದಂತೆ ನಡೆದ ಘಟನೆಯಿಂದ ಬೆಚ್ಚಿಬಿದ್ಲು ಮಹಿಳೆ

ಹಾವನ್ನು ಕಂಡರೇ ಜೀವ ಹೋದಂತೆ ಆಗುತ್ತದೆ. ಇನ್ನು ತಲೆಯ ಮೇಲೇ ಹಾವೊಂದು ಬಿದ್ದುಬಿಟ್ಟರೆ…? ಇಂಥದ್ದೇ ಘಟನೆಯೊಂದು ಮಿಸಿಸ್ಸಿಪ್ಪಿಯಲ್ಲಿ ಜರುಗಿದೆ. ಕ್ರಿಶ್ಚಿಯನ್ ಮೈಕೆಲ್ ಹೆಸರಿನ ಮಹಿಳೆಯೊಬ್ಬರು ತಮ್ಮ ಕೆಲಸ ಮುಗಿಸಿಕೊಂಡು Read more…

ಆಟಗಾರ್ತಿ ತಲೆ ಮೇಲೆ ಕುಳಿತ ಗಿಣಿ: ವಿಡಿಯೋ ವೈರಲ್

ಬ್ರೆಜಿಲ್ ಮಹಿಳಾ ಫುಟ್ಬಾಲ್ ತಂಡದ ಅಭ್ಯಾಸವು ವಿಶಿಷ್ಟ ಕಾರಣವೊಂದರಿಂದ ಅಡಚಣೆಗೆ ಒಳಗಾಗಿತ್ತು. ಆಟಗಾರ್ತಿಯೊಬ್ಬರ ತಲೆ ಮೇಲೆ ಗಿಳಿಯೊಂದು ಕುಳಿತ ಕಾರಣ ಅಭ್ಯಾಸದ ಸೆಶನ್‌ ಅನ್ನು ಕೆಲ ಕಾಲ ನಿಲ್ಲಿಸಬೇಕಾದ Read more…

ಕಾರಿನ ಚಕ್ರದಡಿ ಸಿಲುಕಿದ್ದ ಹೆಬ್ಬಾವಿನ ರಕ್ಷಣೆ

ಕಾರೊಂದರ ಚಕ್ರಗಳಿಗೆ ಸಿಲುಕಿಕೊಂಡಿದ್ದ ಹೆಬ್ಬಾವೊಂದನ್ನು ಪೊಲೀಸರು ವ್ಯಕ್ತಿಯೊಬ್ಬರ ಸಹಕಾರದಿಂದ ರಕ್ಷಿಸಿದ ಘಟನೆ ಮುಂಬೈಯಲ್ಲಿ ಜರುಗಿದೆ. ಮಹಾರಾಷ್ಟ್ರ ರಾಜಧಾನಿಯ ಪೂರ್ವ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಹೆದ್ದಾರಿಯ ಒಂದು Read more…

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ ಜಯ

ಮಂಗಳವಾರ ನಡೆದ ಐಪಿಎಲ್ ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು Read more…

BIG BREAKING: ಶುಕ್ರವಾರದ ʼಕರ್ನಾಟಕ ಬಂದ್ʼ‌ ನಿರ್ಧಾರದಿಂದ ಹಿಂದೆ ಸರಿದ ರೈತ ಸಂಘ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ವಿರೋಧಿಸಿ ಸೆಪ್ಟೆಂಬರ್‌ 25 ರ ಶುಕ್ರವಾರದಂದು ʼಕರ್ನಾಟಕ ಬಂದ್ʼ‌ ಗೆ ಕರೆ ನೀಡಲಾಗುತ್ತದೆ ಎಂದು ಹೇಳಲಾಗಿದ್ದು, ಈ ಕುರಿತು Read more…

ಸದನದ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಕಾಲಿಗೆ ಬಿದ್ದ ಬಿಜೆಪಿ ಶಾಸಕರು…!

ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭವಾಗಿದ್ದು, ಸದನದಲ್ಲಿ ತಾರಕಕ್ಕೇರುವಂತೆ ಪರಸ್ಪರ ವಾಗ್ವಾದ ನಡೆಸುವ ಆಡಳಿತ ಮತ್ತು ಪ್ರತಿಪಕ್ಷದ ಶಾಸಕರುಗಳು ಅಲ್ಲಿಂದ ಹೊರಬಂದ ನಂತರ ಸ್ನೇಹಿತರಂತೆ ವರ್ತಿಸುತ್ತಾರೆ. ಅಲ್ಲದೆ ಪ್ರತಿ ಪಕ್ಷದವರಾದರೂ Read more…

‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ ಯೋಜನೆ ಕುರಿತು ನಿಮಗಿದು ತಿಳಿದಿರಲಿ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಬಿಪಿಎಲ್ – ಎಪಿಎಲ್ ಕಾರ್ಡ್ Read more…

ದೇವೇಗೌಡರ ಓಡಾಟಕ್ಕೆ 60 ಲಕ್ಷ ಮೌಲ್ಯದ ಹೊಸ ಕಾರು ಒದಗಿಸಿದ ರಾಜ್ಯ ಸರ್ಕಾರ

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಭಾನುವಾರದಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅವರು ಈಗ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ದೇವೇಗೌಡರ Read more…

ಪ್ರಧಾನಿ ಮೋದಿಯಿಂದ 58 ದೇಶಗಳಿಗೆ ಭೇಟಿ: ವೆಚ್ಚ 517.82 ಕೋಟಿ ರೂಪಾಯಿ

ಪ್ರಧಾನಿ ನರೇಂದ್ರ ಮೋದಿಯವರು 2015 ರಿಂದ ಇಲ್ಲಿಯವರೆಗೆ ಒಟ್ಟು 58 ದೇಶಗಳಿಗೆ ಭೇಟಿ ನೀಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ. ಮುರಳಿಧರನ್ ರಾಜ್ಯಸಭೆಗೆ ನೀಡಿರುವ ಲಿಖಿತ Read more…

ಗಮನಿಸಿ: ಲ್ಯಾಪ್ಸ್ ಆಗಿರುವ LIC ಪಾಲಿಸಿ ಪುನರುಜ್ಜೀವನಗೊಳಿಸುವ ಕುರಿತು ಇಲ್ಲಿದೆ ಮಾಹಿತಿ

ಲ್ಯಾಪ್ಸ್ ಆಗಿರುವ ಪಾಲಿಸಿಗಳನ್ನು ಪುನರುಜ್ಜೀವನಗೊಳಿಸುವ ಕುರಿತು ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಆಗಸ್ಟ್ 10ರಿಂದ ಇದು ಆರಂಭವಾಗಿದ್ದು, ಅಕ್ಟೋಬರ್ 9ರವರೆಗೆ ಮುಂದುವರೆಯಲಿದೆ. ಪಾಲಿಸಿ ಪುನರುಜ್ಜೀವನಕ್ಕೆ ವಿಳಂಬ ಶುಲ್ಕದಲ್ಲಿ ರಿಯಾಯಿತಿ Read more…

ಮದುವೆಯಾದ ಕೆಲ ದಿನಗಳಲ್ಲೇ ಪತಿಯನ್ನು ಜೈಲಿಗೆ ಕಳುಹಿಸಿದ ಪೂನಂ…!

ಬಾಲಿವುಡ್ ಚಿತ್ರರಂಗದಲ್ಲಿ ತನ್ನ ಮೈಮಾಟ ಪ್ರದರ್ಶಿಸುವ ಮೂಲಕವೇ ಸದಾ ಸುದ್ದಿಯಲ್ಲಿರುವ ಪೂನಂ ಪಾಂಡೆ, ವಿವಾದಾತ್ಮಕ ನಡೆಗಳಿಗೂ ಹೆಸರುವಾಸಿ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹಾಟ್ ಚಿತ್ರಗಳನ್ನು ಹಾಕುವ ಮೂಲಕ ಅಭಿಮಾನಿಗಳ Read more…

ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ – ಚಿನ್ನದ ಬೆಲೆಯಲ್ಲೂ ಇಳಿಕೆ

ಕಳೆದ ಕೆಲವು ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಆಗುವ ಮೂಲಕ ಖರೀದಿದಾರರಲ್ಲಿ ಆತಂಕ ಮೂಡಿಸಿತ್ತು, ಆದರೆ ಮಂಗಳವಾರ ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ ಕಂಡಿದ್ದು, Read more…

‘ಕಾಲೇಜು’ ಆರಂಭದ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮಹತ್ವದ ಸುದ್ದಿ

ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ, ಮಾರ್ಚ್ ತಿಂಗಳಿನಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಅಂದಿನಿಂದಲೂ ಶಾಲಾ – ಕಾಲೇಜುಗಳು ಬಂದ್ ಆಗಿವೆ. ಇದೀಗ ಲಾಕ್ಡೌನ್ ಸಡಿಲಿಕೆಗೊಂಡು ಇತರೆಲ್ಲ Read more…

ಚಳಿ – ಮಳೆಗೂ ಜಗ್ಗದೆ ಮುಂದುವರೆದ ರೈತರ ಅಹೋರಾತ್ರಿ ಧರಣಿ

ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಹಾಗೂ ವಿದ್ಯುತ್ ಕಾಯ್ದೆ ವಿರೋಧಿಸಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಚಳಿ – Read more…

ಮ್ಯಾಚಿಂಗ್ ‘ಮಾಸ್ಕ್’ ಗೀಗ ಮತ್ತಷ್ಟು ಮೆರುಗು

ಈಗ ಮ್ಯಾಚಿಂಗ್ ಬ್ಯಾಗ್, ಚಪ್ಪಲಿ, ಬಳೆ ಕೊಳ್ಳುವ ಜೊತೆಗೆ ಮ್ಯಾಚಿಂಗ್ ಮಾಸ್ಕ್ ಹೊಂದಿಸುವ ಕಾಲ. ಹಾಗಾಗಿ ಅದು ಕೇವಲ ಮ್ಯಾಚಿಂಗ್ ಗೆ ಮಾತ್ರ ಸೀಮಿತವಾಗದೆ ಫ್ಯಾಶನ್ ಆಗಿಯೂ ಬದಲಾಗುತ್ತಿದೆ. Read more…

ಕೊರೊನಾ ಸಂಕಷ್ಟದ ಸಮಯದಲ್ಲಿ ಬದುಕಲು ಇವೆ ಹಲವು ದಾರಿ

ಕೊರೊನಾ ಬಂದು ಎಲ್ಲರ ಜೀವನ ಅಸ್ತವ್ಯಸ್ತವಾಗಿದೆ. ಕೆಲವರು ಉದ್ಯೋಗದ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಕೆಲವರು ನಿತ್ಯದ ಜೀವನ ನಡೆಸುವುದೇ ಕಷ್ಟಕರ ಎಂದು ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ. ಇಂತಹ Read more…

ಮಾರುಕಟ್ಟೆಯಿಂದ ತಂದ ತರಕಾರಿ ಬಳಸುವುದರ ಕುರಿತು ಇಲ್ಲಿದೆ ಮಾಹಿತಿ

ಕೊರೊನಾ ಭೀತಿಯಿಂದ ಸಾಧ್ಯವಾದಷ್ಟು ದೂರವಿರಬೇಕಾದರೆ ತರಕಾರಿಗಳನ್ನು ಬಳಸುವಾಗ ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿ. ತರಕಾರಿಗಳನ್ನು ಮನೆಗೆ ತಂದಾಕ್ಷಣ ಫ್ರಿಜ್ ನಲ್ಲಿಡಬೇಡಿ. ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ Read more…

ಡಿಸಿಎಂ ಗೋವಿಂದ ಕಾರಜೋಳಗೆ ಕೊರೊನಾ: ಹಲವು ಸಚಿವರಲ್ಲಿ ಶುರುವಾಯ್ತು ಆತಂಕ

ವಿಧಾನ ಮಂಡಲದ ಮುಂಗಾರು ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸ್ವತಃ ಗೋವಿಂದ ಕಾರಜೋಳ ಅವರೇ ಸಾಮಾಜಿಕ ಜಾಲತಾಣ Read more…

ಬಿಗ್‌ ನ್ಯೂಸ್: ಅ.17 ರಂದು ಬೆಳಗ್ಗೆ 7.03 ಗಂಟೆಗೆ ಕಾವೇರಿ ತೀಥೋ೯ಧ್ಬವ

ಕಾವೇರಿ ತೀಥೋ೯ಧ್ಬವದ ಕುರಿತು ಮಹತ್ವದ ಮಾಹಿತಿ ಇಲ್ಲಿದೆ. ಅಕ್ಟೋಬರ್ 17 ರ ಶನಿವಾರ ಬೆಳಗ್ಗೆ 7.03 ನಿಮಿಷಕ್ಕೆ ಸಲ್ಲುವ ಕನ್ಯಾ ಲಗ್ನದಲ್ಲಿ ಶ್ರೀ ಮೂಲಕಾವೇರಿ ತೀಥೋ೯ಧ್ಬವವಾಗಲಿದೆ. ಸೆಪ್ಟೆಂಬರ್ 26 Read more…

ಸಾಕು ಪ್ರಾಣಿಗಳಿಂದ ಸಿಗುವ ನೆಮ್ಮದಿ ಕುರಿತು ಮಾತನಾಡಿದ ನಟಿ

ಲಾಕ್ ಡೌನ್ ಅವಧಿಯಲ್ಲಿ ಹೆಚ್ಚಿನ ನಟ – ನಟಿಯರು ಡಿಪ್ರೆಶನ್ ಗೆ ಹೋದ ವಿಷಯಗಳ ಬಗ್ಗೆ ನೀವು ತಿಳಿದಿದ್ದೀರಿ. ಆದರೆ ಅದಿತಿ ರಾವ್ ಹೈದರಿ ಈ ಅವಧಿಯನ್ನು ಹೇಗೆ Read more…

‌ಪಾಕ್‌ ಧ್ವಜ ಹಿಡಿದು ಪೋಸ್‌ ನೀಡಿದ್ರಾ ರಾಖಿ ಸಾವಂತ್…?‌ ಇಲ್ಲಿದೆ ವೈರಲ್‌ ಆಗಿರೋ ಫೋಟೋ ಹಿಂದಿನ ಸತ್ಯ

ಬಾಲಿವುಡ್ ನಟಿ ರಾಖಿ ಸಾವಂತ್ ಪಾಕಿಸ್ತಾನ ಧ್ವಜ ಹಿಡಿದು ಫೋಸ್ ನೀಡಿದ ಫೋಟೋವೊಂದು ಈಗ ಸಾಕಷ್ಟು ವೈರಲ್ ಆಗಿದ್ದು, ಆಕೆ ವಿರುದ್ಧ ನೆಟ್ಟಿಗರು ಮುಗಿಬಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ರಾಖಿ Read more…

ಶುಕ್ರವಾರದಂದು ಕರ್ನಾಟಕ ಬಂದ್ ಇದೆಯಾ…? ಇಲ್ವಾ…? ಇಲ್ಲಿದೆ ಈ ಕುರಿತ ಮಾಹಿತಿ

ಬೆಂಗಳೂರು: ಆಲ್ ಇಂಡಿಯಾ ಕಿಸಾನ್ ಕಮಿಟಿ ಸೆ.25ರಂದು ಕರೆ ನೀಡಿರುವ ಭಾರತ್ ಬಂದ್ ಗೆ ರಾಜ್ಯ ರೈತ ಸಂಘಟನೆಗಳು ತಾತ್ವಿಕ ಬೆಂಬಲ ನೀಡಿದ್ದು, ಕರ್ನಾಟಕದಲ್ಲಿ ಬಂದ್ ರೂಪುರೇಷೆ ಬಗ್ಗೆ Read more…

ಕೆಲಸ ಮಾಡುವ ವೇಳೆ ಪದೇ ಪದೇ ʼಕಾಫಿʼ ಕುಡಿಯುವವರು ಓದಲೇಬೇಕು ಈ ಸುದ್ದಿ

ಡೆಡ್‌ಲೈನ್ ಒತ್ತಡದಲ್ಲಿ ಕೆಲಸ ಮಾಡುತ್ತಾ ನಿದ್ರೆ ಬಿಟ್ಟು ಕೆಲಸ ಮಾಡುವ ವೇಳೆ ಕಾಫಿ ಕುಡಿಯುತ್ತಾ ಇರುವುದರಿಂದ ನಿಮಲ್ಲಿ ಚೈತನ್ಯ ತುಂಬಿಕೊಳ್ಳಬಹುದು ಎಂದು ನಿಮಗೆ ಅನಿಸಬಹುದು. ಆದರೆ ಹೊಸ ಅಧ್ಯಯನದ Read more…

ತಾತಾನನ್ನು ಕಾಣಲು 320 ಕಿ.ಮೀ. ಮದುವೆ ಧಿರಿಸಿನಲ್ಲೇ ಬಂದ ವಧು

ಕೊರೋನಾ ವೈರಸ್‌ ಲಾಕ್ಡೌನ್‌ನಿಂದ ಎಲ್ಲರಿಗಿಂತ ತುಸು ಹೆಚ್ಚೇ ತೊಂದರೆಯಲ್ಲಿರುವವರು ಎಂದರೆ ವಯಸ್ಕರು. ಸೋಂಕಿನಿಂದ ಚೇತರಿಸಿಕೊಳ್ಳಲು ಹೆಚ್ಚು ಅವಧಿ ಬೇಕಾಗುವುದಲ್ಲದೇ, ಈ ಸಮಯದಲ್ಲಿ ಅವರ ಸುರಕ್ಷತೆಗೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...