alex Certify ಹರಿದಿದ್ದಾಯ್ತು ಈಗ ಕೊಳಕು ಜೀನ್ಸ್‌ ಹಾಕುವುದು ಹೊಸ ಫ್ಯಾಶನ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರಿದಿದ್ದಾಯ್ತು ಈಗ ಕೊಳಕು ಜೀನ್ಸ್‌ ಹಾಕುವುದು ಹೊಸ ಫ್ಯಾಶನ್…!

ಈ ಲಕ್ಸೂರಿ ಹಾಗೂ ಡಿಸೈನರ್‌ ಬ್ರಾಂಡ್‌ಗಳು ಸಾಕಷ್ಟು ಬಾರಿ ಎಂತೆಂಥಾ ವಿಚಿತ್ರ ಫ್ಯಾಶನ್‌ಗಳನ್ನು ಹುಟ್ಟುಹಾಕುತ್ತವೆ ಎಂದರೆ, ಕ್ರಿಯಾಶೀಲತೆಯ ಪರಾಕಾಷ್ಠೆ ಮೆರೆಯಲು ಹೋಗಿ ತೀರಾ ಹರಕಲು ಜೀನ್ಸ್ ‌ಅನ್ನೂ ಒಂದು ಟ್ರೆಂಡ್ ಮಾಡುವಷ್ಟರ ಮಟ್ಟಿಗೆ.

ಇಟಲಿಯ ಫ್ಯಾಶನ್‌ವೇರ್‌ ಬ್ರಾಂಡ್ Gucci ತನ್ನ ಟ್ರೆಂಡಿ ಬೆಲ್ಟ್ ‌ಗಳು, ಬ್ಯಾಗ್ ‌ಗಳು, ಜಾಕೆಟ್‌ಗಳು ಹಾಗೂ ಶೂಗಳಿಗೆ ಬಹಳ ಪ್ರಸಿದ್ಧಿ ಪಡೆದಿದೆ ಎಂದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರ.

ಇದೀಗ Gucci ಸಹ ಒಂದು ವಿಚಿತ್ರ ಫ್ಯಾಶನ್‌ ಅನ್ನು ಪರಿಚಯಿಸಿದೆ. ನೀಲಿ ಬಣ್ಣದ ಜೀನ್ಸ್ ಮೇಲೆ ಹಸಿರು ಹುಲ್ಲಿನ ಕಲೆ ಆಗಿ ಗಲೀಜಾಗಿರುವಂತೆ ಮಾಡಲಾಗಿದೆ. ತನ್ನ ವಿಂಟರ್‌ ಕಲೆಕ್ಷನ್‌ ಎಂದು ಬಿಡುಗಡೆ ಮಾಡಿರುವ ಈ ಜೀನ್ಸ್‌ ಪ್ಯಾಂಟ್‌ಗಳಿಗೆ ಸುಮಾರು 88,290 ರೂ.ಗಳನ್ನು Gucci ಚಾರ್ಜ್ ಮಾಡುತ್ತಿದೆ…!

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...