alex Certify Latest News | Kannada Dunia | Kannada News | Karnataka News | India News - Part 4092
ಕನ್ನಡ ದುನಿಯಾ
    Dailyhunt JioNews

Kannada Duniya

‘ಬುಲೆಟ್’ ಪ್ರಿಯರಿಗೆ ಗುಡ್ ನ್ಯೂಸ್: ಹೊಸ ಬೈಕ್ ನ ಟೀಸರ್​ ರಿಲೀಸ್

ದ್ವಿಚಕ್ರ ವಾಹನ ಲೋಕದಲ್ಲಿ ದಾಪುಗಾಲನ್ನ ಹಾಕುತ್ತಿರುವ ರಾಯಲ್​ ಎನ್​ಫೀಲ್ಡ್​ ತನ್ನ ಮುಂಬರುವ ಆವೃತ್ತಿ ಮಿಟೋಯೀರ್​ 350 ವಾಹನ ಟೀಸರ್​ ರಿಲೀಸ್​ ಮಾಡಿದ್ದು ಬೈಕ್​ ಪ್ರಿಯರ ಸಖತ್​ ಥ್ರಿಲ್​ ಕೊಟ್ಟಿದೆ. Read more…

BIG BREAKING: ‘ಜೇಮ್ಸ್ ಬಾಂಡ್’ ಖ್ಯಾತಿಯ ನಟ ಸೀನ್ ಕಾನರಿ ಇನ್ನಿಲ್ಲ

ಆಸ್ಕರ್ ಪ್ರಶಸ್ತಿ ಪುರಸ್ಕೃತ, ಜೇಮ್ಸ್ ಬಾಂಡ್ ಖ್ಯಾತಿಯ ನಟ ಸೀನ್ ಕಾನರಿ ವಿಧಿವಶರಾಗಿದ್ದಾರೆ. ಬಾಂಡ್ ಸಿನಿಮಾಗಳ ಮೂಲಕವೇ ಖ್ಯಾತಿ ಗಳಿಸಿದ್ದ ಜನಪ್ರಿಯ ನಟ ಅವರಾಗಿದ್ದರು. ಅಂತರರಾಷ್ಟ್ರೀಯ ಖ್ಯಾತಿಯ ಸ್ಟಾರ್ Read more…

‘ಡಿ.ಕೆ.ಶಿ. ಬೆಳಿಗ್ಗೆ ಬಂದು ಸಿಎಂ ಕುರ್ಚಿಗೆ ಟವೆಲ್ ಹಾಕ್ತಾರೆ; ಸಂಜೆ ಬಂದು ಸಿದ್ದರಾಮಯ್ಯ ಅದನ್ನು ಎತ್ಕೊಂಡು ಹೋಗ್ತಾರೆ’

ಬೆಂಗಳೂರು: ರಾಜ್ಯದಲ್ಲಿ ಖಾಲಿಯಿಲ್ಲದ ಸಿಎಂ ಕುರ್ಚಿಗೆ ಕಾಂಗ್ರೆಸ್ ನಾಯಕರು ಪೈಪೋಟಿ ನಡೆಸಿದ್ದಾರೆ. ಡಿ.ಕೆ. ಶಿವಕುಮಾರ್ ಬೆಳಿಗ್ಗೆ ಬಂದು ಸಿಎಂ ಕುರ್ಚಿಗೆ ಟವೆಲ್ ಹಾಕ್ತಾರೆ, ಸಂಜೆ ಬಂದು ಸಿದ್ದರಾಮಯ್ಯನವರು ಅದನ್ನು Read more…

ಭರ್ಜರಿ ಗುಡ್ ನ್ಯೂಸ್: ಸತತ 17ನೇ ದಿನ ಗುಣಮುಖರಾದವರ ಸಂಖ್ಯೆ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ  ಇಂದು 3014 ಜನರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8,23, 412 ಕ್ಕೆ  ಏರಿಕೆಯಾಗಿದೆ. ಇದರೊಂದಿಗೆ ಸತತ 17ನೇ ದಿನವೂ Read more…

BIG NEWS: ಬಿಜೆಪಿಯಿಂದ ಉಚಿತ ಕೊರೋನಾ ಲಸಿಕೆ ಘೋಷಣೆ – ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟನೆ

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಎಲ್ಲರಿಗೂ ಉಚಿತವಾಗಿ ಕೊರೋನಾ ಲಸಿಕೆ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ. ಇದಕ್ಕೆ ಕಾಂಗ್ರೆಸ್ ನಾಯಕರು ಸೇರಿದಂತೆ ವಿಪಕ್ಷಗಳ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. Read more…

ಪ್ರಧಾನಿ ಮೋದಿ ನನ್ನ ಯೋಜನೆಗಳನ್ನು ಹೈಜಾಕ್ ಮಾಡಿ ತಾವು ಘೋಷಣೆ ಮಾಡಿದ್ದಾರೆ: ಮಾಜಿ ಸಿಎಂ ಕಿಡಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನನ್ನ ಯೋಜನೆಗಳನ್ನು ಹೈಜಾಕ್ ಮಾಡಿದ್ದಾರೆ. ಕಾಂಪೀಟ್ ವಿತ್ ಚೀನಾ ಯೋಜನೆ ಜಾರಿಗೆ ತಂದಿದ್ದು ನಾನು. ಆದರೆ ಪ್ರಧಾನಿ ಮೋದಿ ನನ್ನ ಪ್ರಾಜೆಕ್ಟ್ ಹೈಜಾಕ್ Read more…

ಈ ಏರ್ ಪಾಡ್ ನಿಮ್ಮಲ್ಲಿದ್ದರೆ ತಪ್ಪದೆ ಓದಿ ಈ ಸುದ್ದಿ

ಆಪಲ್​ ಕಂಪನಿಯ ಏರ್​ ಪಾಡ್ಸ್ ​​ಗಳಲ್ಲಿ ದೋಷ ಕಂಡು ಬರ್ತಿರುವ ಹಿನ್ನೆಲೆ ಆಪಲ್​ ಸಂಸ್ಥೆ ಗ್ರಾಹಕರ ಏರ್​ ಪಾಡ್ಸ್​​ ಗಳನ್ನ ಬದಲಾಯಿಸಿ ಕೊಡುತ್ತಿದೆ. ಏರ್​ಪೋಡ್​ಗಳಲ್ಲಿನ ಸಣ್ಣ ತಾಂತ್ರಿಕ ದೋಷದಿಂದಾಗಿ Read more…

ಯುವತಿ ಮೇಲೆ ದಾಳಿ ಮಾಡಿದ ನಾಯಿಗೆ ಸಿಕ್ಕ ಶಿಕ್ಷೆ ಏನು ಗೊತ್ತಾ…?

ಯುವಕನ ಜೊತೆ ಟಿಂಡರ್​​ ಡೇಟ್​ಗೆ ಬಂದಿದ್ದ ಯುವತಿ ಮೇಲೆ ಆತನ ನಾಯಿ ದಾಳಿ ನಡೆಸಿದ ಪರಿಣಾಮ ಆಕೆಯ ಮುಖದ ಮೇಲೆ 21 ಹೊಲಿಗೆ ಹಾಕಲಾಗಿದೆ. ಪಿಟ್​ ಬುಲ್​ ಜಾತಿಯ Read more…

ಬೆರಗಾಗಿಸುವಂತಿದೆ ಈ ಸಿಹಿ ತಿನಿಸಿನ ಬೆಲೆ…..!

ಚಾಂಡಿ ಪಾಡ್ವೋ ಉತ್ಸವದ ವಿಶೇಷವಾಗಿ ಸೂರತ್​ನ ಸಿಹಿ ತಿಂಡಿಗಳ ಮಳಿಗೆಯೊಂದು ತನ್ನ ಮೆನು ಲಿಸ್ಟ್​ಗೆ ಗೋಲ್ಡ್​ ಸ್ವೀಟ್​ ಹೆಸರಿನ ಹೊಸ ತಿನಿಸನ್ನ ಸೇರಿಸಿದೆ. ಈ ಹೊಸ ತಿಂಡಿಯ ಫೋಟೋಗಳು Read more…

ನಿವೃತ್ತಿಯಾಗಿ 7 ವರ್ಷವಾದ್ರೂ ಕಡಿಮೆಯಾಗಿಲ್ಲ ಸಚಿನ್ ಗಳಿಕೆ

ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್ ಮನ್ ಸಚಿನ್ ತೆಂಡೂಲ್ಕರ್ 7 ವರ್ಷಗಳ ಹಿಂದೆ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆದರೆ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ದೊಡ್ಡ ಬ್ರಾಂಡ್‌ಗಳು ಇಂದಿಗೂ ಅವರಿಗೆ Read more…

ದರ್ಶನ್ ಓರ್ವ ಸಿನಿಮಾ ನಟ, ನಾನು ಕರೆದರೂ ಬಂದು ಪ್ರಚಾರ ಮಾಡ್ತಾರೆ

ಬೆಂಗಳೂರು: ಆರ್.ಆರ್.ನಗರ ಉಪಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ನಾಯಕರ ಮಾತಿನ ಸಮರಕ್ಕೆ ಕಾರಣವಾಗಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಯಾವತ್ತಿದ್ದರೂ ಬಿಜೆಪಿಗೆ ಮುಳ್ಳು. ಮುಂದಿನ ದಿನಗಳಲ್ಲಿ ಬಿಜೆಪಿಗೆ Read more…

ಸೋಶಿಯಲ್​ ಮೀಡಿಯಾದಲ್ಲಿ ಕಾಜಲ್​ – ಗೌತಮ್​ ಮದುವೆ ಫೋಟೋ​ ವೈರಲ್​

ದಕ್ಷಿಣ ಭಾರತದ ಹೆಸರಾಂತ ನಟಿ ಕಾಜಲ್​ ಅಗರ್​ವಾಲ್​ ಉದ್ಯಮಿ ಗೌತಮ್​ ಕಿಚ್ಲು ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನ ತಾಜ್​ ಹೋಟೆಲ್​​ನಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಕುಟುಂಬಸ್ಥರು ಹಾಗೂ Read more…

ಮತದಾರರಿಗೆ ತಿನಿಸು ನೀಡಿ ಮನಗೆದ್ದ ಹಾಲಿವುಡ್​ ನಟ

ಹಾಲಿವುಡ್​ ನಟ ಪಾಲ್​ ರಡ್​​ ನಟನೆಯ ಜೊತೆ ಜೊತೆಗೇ ಯಾವಾಗಲು ತಮ್ಮ ಸಾಮಾಜಿಕ ಕಾರ್ಯಗಳಿಂದ ಜನರನ್ನ ಮನಸ್ಸನ್ನ ಗೆಲ್ಲುತ್ತಲೇ ಬಂದಿದ್ದಾರೆ. ಈ ಬಾರಿ ಕೂಡ ಅಮೆರಿಕ ಅಧ್ಯಕ್ಷೀಯ ಚುನಾವಣೆಯ Read more…

ಸಾರ್ವಜನಿಕರೇ ಗಮನಿಸಿ: ನಾಳೆಯಿಂದ ಬದಲಾಗಲಿದೆ ಈ ಎಲ್ಲ ನಿಯಮ

ನಾಳೆ ನವೆಂಬರ್ ಒಂದು. ನಾಳೆಯಿಂದ ಅನೇಕ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಇದು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ. ಎಲ್ಪಿಜಿ ಸಿಲಿಂಡರ್ ನಿಂದ ಹಿಡಿದು ರೈಲ್ವೆ ಟೈಮ್ ಟೇಬಲ್ ವರೆಗೆ Read more…

75 ಮಂದಿ ಪ್ರಾಣ ಉಳಿಯಲು ಕಾರಣವಾಯ್ತು ಯುವಕನ ಸಮಯಪ್ರಜ್ಞೆ

ಕಟ್ಟಡ ಕುಸಿಯುವ ಕೆಲವೇ ಸಮಯದ ಮುಂಚೆ 75 ಮಂದಿಯನ್ನ ಕಟ್ಟಡದಿಂದ ಹೊರತರುವಲ್ಲಿ ಯುವಕನೊಬ್ಬ ಯಶಸ್ವಿಯಾದ ಘಟನೆ ಮುಂಬೈನ ದೊಂಬಿವಿಲಿಯಲ್ಲಿ ನಡೆದಿದೆ. ಗುರುವಾರ ಮುಂಜಾನೆ 4.30ರ ಸುಮಾರಿಗೆ ಕುಸಿತಗೊಂಡ 40 Read more…

ಟಾಯ್ಲೆಟ್ ಕೊಳಕು ಮಾಡುವವರನ್ನು ಹಿಡಿಯಲು ಮಹಿಳೆ ಮಾಡಿದ್ಲು ಸೂಪರ್‌ ಪ್ಲಾನ್

ಮಕ್ಕಳಿರುವ ಮನೆಯಲ್ಲಿ ಶೌಚಾಲಯ ಸ್ವಚ್ಚ ಮಾಡುವ ಕಷ್ಟ ಪೋಷಕರಿಗೆ ಮಾತ್ರ ಗೊತ್ತು. ಟಾಯ್ಲೆಟ್​ನ್ನ ಕೊಳಕು ಮಾಡಿದ್ರೂ ಸಹ ಮಕ್ಕಳು ತಾವು ಮಾಡಿದ ತಪ್ಪನ್ನ ಒಪ್ಪಿಕೊಳ್ಳುವುದಿಲ್ಲ. ಆದರೆ ಇಲ್ಲೊಬ್ಬ ಮಹಿಳೆ Read more…

ಜನ್ ಧನ್ ಖಾತೆಯಿಂದ ಹಣ ವಿತ್ ಡ್ರಾ ಮಾಡಲು ನೀಡಬೇಕಾ ಶುಲ್ಕ ? ಇಲ್ಲಿದೆ‌ ವೈರಲ್‌ ಆಗಿರೋ ಸುದ್ದಿ ಹಿಂದಿನ ಸತ್ಯ

ಬ್ಯಾಂಕ್ ಖಾತೆ ಬಗ್ಗೆ ಕೆಲ ಸುದ್ದಿಗಳು ವರದಿಯಾಗಿದ್ದವು. ಇದು ಜನರಲ್ಲಿ ಆತಂಕವನ್ನುಂಟು ಮಾಡಿತ್ತು. ಜನ್ ಧನ್ ಖಾತೆಯಿಂದ ಹಣ ವಿತ್ ಡ್ರಾ ಮಾಡುವ ವೇಳೆ 100 ರೂಪಾಯಿ ಶುಲ್ಕ Read more…

ಬಿಕೋ ಎನ್ನುತ್ತಿವೆ ಫಾನ್ಸ್​ ನ ಪ್ರಮುಖ ರಸ್ತೆಗಳು..!

ಯುರೋಪ್​ ರಾಷ್ಟ್ರಗಳಲ್ಲಿ ಕರೊನಾದ ಎರಡನೇ ಅಲೆ ಶುರುವಾಗಿದೆ. ಹೀಗಾಗಿ ಫ್ರಾನ್ಸ್ ನಲ್ಲಿ ಎರಡನೇ ಹಂತದ ಲಾಕ್​ಡೌನ್​ ಜಾರಿ ಮಾಡಲಾಗಿದೆ. ಲಾಕ್​ಡೌನ್​ ಆದೇಶಕ್ಕೂ ಮುನ್ನ ಸಂಚಾರ ದಟ್ಟಣೆ ವಿಪರೀತವಾಗಿ ಹೊಂದಿದ್ದ Read more…

ಗ್ಲಾಸ್ ತುಂಬಾ ನೀರಿಟ್ಟರೂ ಒಂದು ಹನಿ ಹೊರ ಚೆಲ್ಲಲ್ಲ……ಮೈಸೂರು-ಬೆಂಗಳೂರು ರೈಲ್ವೇ ಟ್ರಾಕ್ ನಿರ್ವಹಣೆಗೆ ಕೇಂದ್ರ ಸಚಿವರ ಶಹಬಾಸ್

ನವದೆಹಲಿ: ರಾಜ್ಯದಲ್ಲಿ ರೈಲ್ವೆ ಟ್ರ್ಯಾಕ್ ನಿರ್ವಹಣೆಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮೈಸೂರು-ಬೆಂಗಳೂರು ನಡುವಿನ ರೈಲ್ವೆ ಮಾರ್ಗ ನಿರ್ವಹಣೆ ದೇಶದಲ್ಲೇ ಅತ್ಯುತ್ತಮವಾಗಿದೆ ಎಂದು ಶ್ಲಾಘಿಸಿದ್ದಾರೆ. ಬೆಂಗಳೂರು-ಮೈಸೂರು Read more…

ಹಾರ್ದಿಕ್​ ಪಾಂಡ್ಯಾರನ್ನ ಮಿಸ್​ ಮಾಡಿಕೊಳ್ತಿದ್ದಾರಂತೆ ನತಾಶಾ..!

ಮಾಡೆಲ್​ ಹಾಗೂ ನಟಿ ನತಾಶಾ ತಮ್ಮ ಮುದ್ದಾದ ಮಗು ಅಗಸ್ತ್ಯನಿಗಾಗಿ ಇನ್​ಸ್ಟಾಗ್ರಾಂ ಖಾತೆ ತೆರೆದಿರೋದು ನಿಮಗೆಲ್ಲ ಗೊತ್ತೇ ಇದೆ. ಇದೀಗ ಈ ನಟಿ ತಮ್ಮ ಕಂದಮ್ಮನ ಮೂರನೇ ತಿಂಗಳ Read more…

ಲಾಕ್ ​ಡೌನ್​ ಜಾರಿಗೂ ಮುನ್ನ ಭಾರೀ ಟ್ರಾಫಿಕ್‌ ಜಾಮ್

ಯುರೋಪ್​ ರಾಷ್ಟ್ರಗಳಲ್ಲಿ ಎರಡನೇ ಹಂತದ ಕರೊನಾ ಅಲೆ ಶುರುವಾಗಿರೋದ್ರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್​ ಮ್ಯಾಕ್ರನ್ ಗುರುವಾರ ರಾತ್ರಿಯಿಂದ​ ಡಿಸೆಂಬರ್​ 1ರವರೆಗೆ ದೇಶದಲ್ಲಿ ಲಾಕ್​ಡೌನ್​ ಜಾರಿ ಮಾಡಿದ್ದಾರೆ. Read more…

ದೇಶದ ಮೊದಲ ‌ʼಸೀ ಪ್ಲೇನ್ʼ ಸೇವೆಗೆ ಚಾಲನೆ

ಕೇವಾಡಿಯ: ದೇಶದ ಮೊಟ್ಟ ಮೊದಲ ಸೀ ಪ್ಲೇನ್ ಸಮುದ್ರ ವಿಮಾನ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನ ಕೆವಾಡಿಯದಲ್ಲಿ ಚಾಲನೆ ನೀಡಿದ್ದಾರೆ. ಅಹಮದಾಬಾದ್ ನ ಸಬರಮತಿ ರಿವರ್ Read more…

ವ್ಯಾಕ್ಯೂಮ್​​ ಕ್ಲೀನರ್​ ಬಳಸಿ ವೃದ್ಧನಿಂದ ಹೇರ್​ ಸ್ಟೈಲ್​​..!

ಕರೊನಾ ವೈರಸ್​ನಿಂದಾಗಿ ಮನೆಯಿಂದ ಹೊರಬರೋಕೆ ಅನೇಕರು ಹೆದರಿಕೊಳ್ತಾರೆ. ಆದರೆ ಮನೆಯಲ್ಲೇ ಇದ್ದು ಟೈಂ ಪಾಸ್​ ಮಾಡಬೇಕು ಅಂತಾ ತಮ್ಮ ಪ್ರತಿಭೆಗಳನ್ನ ಹೊರಹಾಕ್ತಿದ್ದಾರೆ. ಅದೇ ರೀತಿ ವೃದ್ಧನೊಬ್ಬ ಡಿಫರೆಂಟ್​ ಆಗಿ Read more…

ಈ ಕಾರಣಕ್ಕೆ ಹೆಚ್ಚಾಗಿದೆ ಸೆಕೆಂಡ್ ಹ್ಯಾಂಡ್ ಕಾರಿಗೆ ಬೇಡಿಕೆ

ಕೊರೊನಾ ಸಂಕಷ್ಟದ ಮಧ್ಯೆಯೂ ಜನರು ನಿಧಾನವಾಗಿ ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ. ಹಬ್ಬದ ಋತುವಿನಲ್ಲಿ ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ. ಬಟ್ಟೆ, ಮನೆ, ಅಲಂಕಾರಿಕ ವಸ್ತುಗಳ ಜೊತೆ ಎಲೆಕ್ಟ್ರಾನಿಕ್ ಹಾಗೂ ವಾಹನ Read more…

ಹೋಮ್ ವರ್ಕ್ ತೋರಿಸಲು 35 ಕಿ.ಮೀ. ನಡೆದು ಬಂದ ಬಾಲಕ

ಧಾರವಾಡ: ಕೊರೊನಾ ಭೀತಿಯಿಂದ ಶಾಲೆಗಳು ಬಂದ್ ಆಗಿದ್ದು, ಆನ್ ಲೈನ್ ಕ್ಲಾಸ್ ಗಳು ಆರಂಭವಾಗಿವೆ. ನಗರ ಪ್ರದೇಶಗಳಲ್ಲಿ ಆನ್ ಕ್ಲಾಸ್ ಗಳು ಸರಾಗವಾಗಿ ಸಾಗುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ Read more…

99 ರನ್‌ ಗೆ ಗೇಲ್‌ ಔಟಾಗುತ್ತಿದ್ದಂತೆ ಜೋಫ್ರಾ 7 ವರ್ಷದ ಹಿಂದಿನ ಟ್ವೀಟ್‌ ವೈರಲ್

ಐಪಿಎಲ್ ಪಂದ್ಯದಲ್ಲಿ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ 99 ರನ್ ಗೆ ನಿನ್ನೆ ವಿಕೆಟ್ ಒಪ್ಪಿಸಿದ್ರು. ಗೇಲ್ 99 ರನ್ ಗೆ ಔಟ್ ಆಗ್ತಿದ್ದಂತೆ ಇಂಗ್ಲೆಂಡ್ ವೇಗದ ಬೌಲರ್ Read more…

ಇಂದು ದರ್ಶನವಾಗಲಿದ್ದಾನೆ ಅಪರೂಪದ ನೀಲಿ ಚಂದ್ರ..!

ಖಗೋಳದಲ್ಲಿ ಆಗಾಗ ಆಶ್ಚರ್ಯ ಚಕಿತಗಳು ನಡೆಯುತ್ತಲೇ ಇರುತ್ತವೆ. ಅಪರೂಪವಾದಂತಹ ಘಟನೆಗಳ ಬಗ್ಗೆ ಖಗೋಳ ತಜ್ಞರು ತಮ್ಮದೇ ಆದ ವಿವರಣೆ ನೀಡುತ್ತಾರೆ. ಇದೀಗ ಇಂತಹದ್ದೇ ಅಪರೂಪವಾದ ಘಟನೆಯೊಂದು ಇಂದು ಖಗೋಳದಲ್ಲಿ Read more…

ʼಕೊರೊನಾʼ ಸಂದರ್ಭದಲ್ಲಿ ಅವಶ್ಯಕವಾಗಿ ಮಾಡಿ ಈ ವಿಮೆ

ಆಪತ್ತು ಯಾವಾಗ ಬರುತ್ತೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಕೆಲ ಕ್ಷಣದ ಹಿಂದೆ ಗಟ್ಟಿಮುಟ್ಟಾಗಿದ್ದ ವ್ಯಕ್ತಿ ತಕ್ಷಣ ಕುಸಿದು ಬೀಳಬಹುದು. ಇಂಥ ಸಂದರ್ಭದಲ್ಲಿ ಚಿಕಿತ್ಸೆಗೆ ಹಣ ಬೇಕಾಗುತ್ತದೆ. ಸಂಕಟ ಬಂದಾಗ Read more…

ಮುಂದುವರೆದ ಬೆಡ್‌ ಜಗಳ: ರೋಗಿಗಳನ್ನು ಬೇರೆಡೆ ಶಿಫ್ಟ್ ಮಾಡಿ ಆಸ್ಪತ್ರೆಗಳಿಗೆ ಬೀಗ ಜಡಿಯುತ್ತೇವೆ ಎಂದ ಬಿಬಿಎಂಪಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರು ಆಸ್ಪತ್ರೆಗಳಲ್ಲಿ ಬೆಡ್ ಗಾಗಿ ಮತ್ತೆ ಪರದಾಡುತ್ತಿದ್ದಾರೆ. ಈ ನಡುವೆ ಬಿಬಿಎಂಪಿ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಬೆಡ್ ಬಡಿದಾಟ ಮುಂದುವರೆದಿದ್ದು ಇದೀಗ Read more…

ಕಾಂಗ್ರೆಸ್ ಪಕ್ಷ ಹರಾಜಿಗಿದೆ ಎಂದ ಗುಜರಾತ್ ಮುಖ್ಯಮಂತ್ರಿ

ಗುಜರಾತ್ ನಲ್ಲಿ ಉಪ ಚುನಾವಣೆಯ ರಂಗು ಜೋರಾಗಿದೆ. ಉಪ ಚುನಾವಣೆ ಹೊಸ್ತಿಲಲ್ಲೇ ಇದೀಗ ಆರೋಪ – ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಗುಜರಾತ್ ಉಪ ಚುನಾವಣೆ ಇದೀಗ ಮತ್ತೊಂದು ದೊಡ್ಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...