alex Certify ‘ಬುಲೆಟ್’ ಪ್ರಿಯರಿಗೆ ಗುಡ್ ನ್ಯೂಸ್: ಹೊಸ ಬೈಕ್ ನ ಟೀಸರ್​ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬುಲೆಟ್’ ಪ್ರಿಯರಿಗೆ ಗುಡ್ ನ್ಯೂಸ್: ಹೊಸ ಬೈಕ್ ನ ಟೀಸರ್​ ರಿಲೀಸ್

ದ್ವಿಚಕ್ರ ವಾಹನ ಲೋಕದಲ್ಲಿ ದಾಪುಗಾಲನ್ನ ಹಾಕುತ್ತಿರುವ ರಾಯಲ್​ ಎನ್​ಫೀಲ್ಡ್​ ತನ್ನ ಮುಂಬರುವ ಆವೃತ್ತಿ ಮಿಟೋಯೀರ್​ 350 ವಾಹನ ಟೀಸರ್​ ರಿಲೀಸ್​ ಮಾಡಿದ್ದು ಬೈಕ್​ ಪ್ರಿಯರ ಸಖತ್​ ಥ್ರಿಲ್​ ಕೊಟ್ಟಿದೆ.

15 ಸೆಕೆಂಡ್​ಗಳ ಈ ಟೀಸರ್​​ನಲ್ಲಿ ಕಾಣಿಸಿಕೊಳ್ಳುವ ಮಿಟೋಯಿರ್​ 350 ಟ್ವಿಟರ್​ನಲ್ಲಿ ಮಿಲಿಯನ್​ಗಟ್ಟಲೇ ವೀವ್ಸ್ ಪಡೆದುಕೊಂಡಿದೆ.

ಥಂಡರ್​ಬರ್ಡ್​ 350 ಎಕ್ಸ್​ ಜಾಗಕ್ಕೆ ಬಂದಿರುವ ಮಿಟೋಯಿರ್​ 350 ನವೆಂಬರ್​ 6ರಂದು ಲಾಂಚ್​ ಆಗಲಿದೆ. ಆದರೆ ಇದಕ್ಕೂ ಮುನ್ನ ರಾಯಲ್​ ಎನ್​ಫೀಲ್ಡ್​ ಟೀಸರ್​ ಮೂಲಕ ನೂತನ ಬೈಕ್ ನ ಸಣ್ಣ ಝಲಕ್ ನ್ನು ಬೈಕ್​ ಪ್ರಿಯರಿಗೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...