alex Certify ವ್ಯಾಕ್ಯೂಮ್​​ ಕ್ಲೀನರ್​ ಬಳಸಿ ವೃದ್ಧನಿಂದ ಹೇರ್​ ಸ್ಟೈಲ್​​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಾಕ್ಯೂಮ್​​ ಕ್ಲೀನರ್​ ಬಳಸಿ ವೃದ್ಧನಿಂದ ಹೇರ್​ ಸ್ಟೈಲ್​​..!

ಕರೊನಾ ವೈರಸ್​ನಿಂದಾಗಿ ಮನೆಯಿಂದ ಹೊರಬರೋಕೆ ಅನೇಕರು ಹೆದರಿಕೊಳ್ತಾರೆ. ಆದರೆ ಮನೆಯಲ್ಲೇ ಇದ್ದು ಟೈಂ ಪಾಸ್​ ಮಾಡಬೇಕು ಅಂತಾ ತಮ್ಮ ಪ್ರತಿಭೆಗಳನ್ನ ಹೊರಹಾಕ್ತಿದ್ದಾರೆ. ಅದೇ ರೀತಿ ವೃದ್ಧನೊಬ್ಬ ಡಿಫರೆಂಟ್​ ಆಗಿ ಹೇರ್​ ಸ್ಟೈಲ್​ ಮಾಡಿಕೊಳ್ತಿರುವ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದು ನೆಟ್ಟಿಗರು ಫುಲ್​ ಖುಶ್​ ಆಗಿದ್ದಾರೆ .

ಅಂದಹಾಗೆ ಈ ವೃದ್ಧ ಹೇರ್​ಸ್ಟೈಲ್​ ಮಾಡಿಕೊಂಡಿರೋದು ವ್ಯಾಕ್ಯುಮ್​ ಕ್ಲೀನರ್​ನಲ್ಲಿ. ಇವರ ಮೊಮ್ಮಗ ಈ ವಿಡಿಯೋ ಪೋಸ್ಟ್ ಮಾಡಿದ್ದು, ನನ್ನ ತಾತ ವ್ಯಾಕ್ಯೂಮ್​ ಕ್ಲೀನರ್​ನಲ್ಲೂ ಹೇರ್​ ಸ್ಟೈಲ್​ ಮಾಡಿಕೊಳ್ಳಬಲ್ಲರು ಅಂತಾ ಕ್ಯಾಪ್ಶನ್​ ಕೂಡ ಹಾಕಿದ್ದಾರೆ. 8 ಸೆಕೆಂಡ್​ನ ವಿಡಿಯೋದಲ್ಲಿ ವೃದ್ಧ ತರಹೇವಾರಿ ಹೇರ್​​ಸ್ಟೈಲ್​ ಮಾಡಿಕೊಂಡಿದ್ದು ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...