alex Certify Latest News | Kannada Dunia | Kannada News | Karnataka News | India News - Part 3982
ಕನ್ನಡ ದುನಿಯಾ
    Dailyhunt JioNews

Kannada Duniya

ದುರ್ಗಾ ಪೂಜೆಯಲ್ಲಿ ಪಾಲ್ಗೊಂಡ ಸಂಸದೆ ನುಸ್ರತ್‌ ಜಹಾನ್

ಪ್ರತಿವರ್ಷ ನವರಾತ್ರಿ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ದುರ್ಗಾ ಪೂಜೆಯ ರಂಗಿನಲ್ಲಿ ಮಿಂದೇಳುತ್ತದೆ. ದುರ್ಗಾ ಪೂಜೆ ಪೆಂಡಾಲುಗಳು ಇಡೀ ರಾಜ್ಯದ ಉದ್ದಗಲಕ್ಕೂ ತಲೆಯೆತ್ತಿ ಹಬ್ಬದ ಮೆರುಗನ್ನು ಇನ್ನಷ್ಟು ಹೆಚ್ಚಿಸುತ್ತವೆ. ಕೋಲ್ಕತ್ತಾದಲ್ಲಿರುವ Read more…

IT ರಿಟರ್ನ್ಸ್‌ ಸಲ್ಲಿಸುವ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

COVID-19 ಲಾಕ್‌ಡೌನ್ ಕಾರಣದಿಂದಾಗಿ 2019-20ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕವನ್ನು ಡಿಸೆಂಬರ್‌ 31ಕ್ಕೆ ವಿಸ್ತರಿಸಲಾಗಿದೆ. ತಮ್ಮ ಅಕೌಂಟ್‌ಗಳ ಆಡಿಟಿಂಗ್ ಮಾಡಬೇಕಾಗಿರುವ ತೆರಿಗೆ ಪಾವತಿದಾರರಿಗೆ Read more…

’ಹೆಲ್ಮೆಟ್ ಎಲ್ಲಿ’ ಎಂದ ಪೊಲೀಸಪ್ಪನ ಮೇಲೆ ಹಲ್ಲೆ ಮಾಡಿದ ಯುವತಿ ಅರೆಸ್ಟ್

ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಿದ ಮುಂಬಯಿಯ ಯುವತಿಯೊಬ್ಬರನ್ನು ಬಂಧಿಸಲಾಗಿದೆ. ಘಟನೆ ವಿಡಿಯೋ ವೈರಲ್ ಆಗಿದೆ. ಇಲ್ಲಿನ ಎಲ್‌.ಟಿ. ಮಾರ್ಗ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ Read more…

ಚೆನ್ನೈ ವಿರುದ್ಧದ ಪಂದ್ಯದಲ್ಲಿ ’Go Green’ ಆಗ್ತಿದೆ ಆರ್‌ಸಿಬಿ

ಈ ವರ್ಷದ ಐಪಿಎಲ್‌ನಲ್ಲಿ ಚೆನ್ನಾಗಿ ಆಡಿ, ಅಂಕಗಳ ಪಟ್ಟಿಯಲ್ಲಿರುವ ರಾಯಲ್ ಚಾಲೆಂಜರ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವಿರುದ್ಧ ಭಾನುವಾರ ಆಡಲಿದೆ. ಈ Read more…

ಕಾಂಗ್ರೆಸ್ ಒತ್ತಡಕ್ಕೆ ಮಣಿದ ಸರ್ಕಾರ, ಕುಸುಮಾ ವಿರುದ್ಧ ಕೇಸ್ ದಾಖಲಿಸಿದ್ದ ಇನ್ಸ್ ಪೆಕ್ಟರ್ ಎತ್ತಂಗಡಿ

ಬೆಂಗಳೂರು: ಆರ್.ಆರ್. ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಆರ್.ಆರ್. ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ನವೀನ್ ಅವರನ್ನು ವರ್ಗಾವಣೆ ಮಾಡಲಾಗಿದೆ. Read more…

ಶಿಕ್ಷಕಿ ಪ್ರಶ್ನೆಗೆ ಉತ್ತರಿಸದ ಮಗಳಿಗೆ ಪೆನ್ಸಿಲ್‌ ನಿಂದ ಇರಿದ ತಾಯಿ

ಆನ್ಲೈನ್ ಕ್ಲಾಸ್ ವೇಳೆ ಗಮನ ಹರಿಸುತ್ತಿಲ್ಲ ಎಂಬ ಕಾರಣಕ್ಕೆ ಮಗಳ ಮೇಲೆ ಕೆಟ್ಟ ಮಟ್ಟದಲ್ಲಿ ದೈಹಿಕ ಹಲ್ಲೆ ಮಾಡಿದ ತಾಯಿಯೊಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮುಂಬೈನ ಸಾಂತಾಕ್ರೂಝ್ ಪೊಲೀಸ್ Read more…

’ಬಜಾರ್’ ನಾಯಕನ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ಬಜಾರ್ ಚಿತ್ರದ ನಾಯಕ ನಟ ಧನ್ವೀರ್ ಗೌಡ ವಿರುದ್ಧ ಅರಣ್ಯ ಕಾಯ್ದೆ ನಿಯಮ ಉಲ್ಲಂಘನೆ ಆರೋಪ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅತ್ತಿಗೋಡು ಆನೆ ಶಿಬಿರಕ್ಕೆ ಅತಿಕ್ರಮವಾಗಿ ಪ್ರವೇಶಿಸಿ Read more…

ಗಾಯಗೊಂಡಿದ್ದರೂ ಒಂದೇ ಸ್ಪೆಲ್ ‌ನಲ್ಲಿ 16.4 ಓವರ್‌ ಬೌಲ್ ಮಾಡಿ 5 ವಿಕೆಟ್‌ ಪಡೆದಿದ್ದ ಕಪಿಲ್‌

ಫಿಟ್ನೆಸ್ ಮತ್ತು ಆಟದ ಮೇಲಿನ ಬದ್ಧತೆಗೆ ಅನ್ವರ್ಥರಾಗಿದ್ದ ಕಪಿಲ್ ದೇವ್‌‌, ಈ ವಿಚಾರದಲ್ಲಿ ಇವತ್ತಿನ ಯೋ-ಯೋ ಟೆಸ್ಟ್‌ ಯುಗದ ಆಟಗಾರರನ್ನೂ ಮೀರಿಸುವಂಥ ಬಲಾಢ್ಯರು ಅಂದರೆ ಅತಿಶಯೋಕ್ತಿಯಲ್ಲ. 1980-81ರ ಆಸ್ಟ್ರೇಲಿಯಾ Read more…

ಕಿರುತೆರೆ ನಟಿ ಚೈತ್ರಾ ರೆಡ್ಡಿ ನಿಶ್ಚಿತಾರ್ಥ

‘ಅವನು ಮತ್ತೆ ಶ್ರಾವಣಿ’ ಧಾರವಾಹಿ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ನಟಿ ಚೈತ್ರಾ ರೆಡ್ಡಿ ತಮ್ಮ ಬಹುಕಾಲದ ಸ್ನೇಹಿತ ರಾಕೇಶ್ ಸುಮಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ Read more…

ಈ ಆಪ್​ ಗಳು ನಿಮ್ಮ ಮೊಬೈಲ್​ನಲ್ಲಿದ್ರೆ ಈಗಲೇ ತೆಗೆದುಹಾಕಿ

ಗೂಗಲ್​ ಆಪ್​ನ ಸಹಾಯದಿಂದ ಸಾಕಷ್ಟು ಆಪ್​ಗಳನ್ನ ನಾವು ನಮ್ಮ ಮೊಬೈಲ್​ಗೆ ಡೌನ್​ಲೋಡ್​ ಮಾಡಿಕೊಂಡಿರ್ತೇವೆ. ಆದರೆ ಇದರಲ್ಲಿ ಅನೇಕ ಹೆಸರಾಂತ ಗೇಮಿಂಗ್​ ಆಪ್​ಗಳು ನಿಮ್ಮ ಮಾಹಿತಿ, ಹಣವನ್ನ ಕದಿಯುವ ಕೆಲಸವನ್ನ Read more…

ಸಾಲದ ಮೇಲಿನ ಬಡ್ಡಿ ಮನ್ನಾ ಕುರಿತು ಕೇಂದ್ರದಿಂದ ಮಹತ್ವದ ನಿರ್ಧಾರ

ಎರಡು ಕೋಟಿ ರೂ.ಗಳ ವರೆಗಿನ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ತನ್ನ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಸಾಲ ಮರುಪಾವತಿ ಮಾಡಲು ಇನ್ನಷ್ಟು ಸಮಯಾವಕಾಶ ಪಡೆದಿರುವ Read more…

ಬೋನಿನಿಂದ ತಪ್ಪಿಸಿಕೊಂಡು ಓಡಿದ ನರಭಕ್ಷಕ ಹುಲಿ..!

ಮಹಾರಾಷ್ಟ್ರದ ಚಂದಾಪುರ ಜಿಲ್ಲೆಯ ನಾಗಪುರ ಅರಣ್ಯ ವ್ಯಾಪ್ತಿಯಲ್ಲಿ ನರಭಕ್ಷಕ ಹುಲಿಯೊಂದು 8 ಮಂದಿಯನ್ನ ಬಲಿ ತೆಗೆದುಕೊಂಡಿದ್ದು ಮಾತ್ರವಲ್ಲದೇ ಮೂವರಿಗೆ ಗಾಯ ಮಾಡಿ ಸ್ಥಳೀಯರ ನಿದ್ದೆಗೆಡಿಸಿದೆ. ಹುಲಿಯನ್ನ ಬಲೆಗೆ ಬೀಳಿಸೋಕೆ Read more…

ಕೊರೊನಾ ಆಂಟಿಬಾಡಿ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಿನ ಪ್ರಮಾಣದ ಕರೊನಾ ಆಂಟಿ ಬಾಡಿ ಉತ್ಪಾದನೆ ಆಗುತ್ತೆ ಅಂತಾ ಪೋರ್ಚುಗೀಸ್​ ಸಂಶೋಧನೆಯೊಂದು ವರದಿ ನೀಡಿದೆ. ಅದರಲ್ಲೂ ಶೇ. 90ರಷ್ಟು ಪುರುಷ ರೋಗಿಗಳು ಕರೊನಾದಿಂದ ಗುಣಮುಖರಾದ Read more…

ಈ ಮಗು ನಮ್ಮ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಕರ್ನಾಟಕ್ಕೇ ಸ್ಪೆಷಲ್ ಎಂದ ಐಶ್ವರ್ಯಾ ಅರ್ಜುನ್

ಬೆಂಗಳೂರು: ಮೇಘನಾ ಮಗ ತುಂಬಾ ಕ್ಯೂಟ್ ಆಗಿದ್ದಾನೆ. ಚಿರಂಜೀವಿ ತರಾನೇ ಇದ್ದಾನೆ. ಮಗುವಿನ ಮೂಗಂತು ಸೇಮ್ ಚಿರು ಮೂಗಿನಂತೆಯೇ ಇದೆ ಎಂದು ಅರ್ಜುನ್ ಸರ್ಜಾ ಪುತ್ರಿ, ನಟಿ ಐಶ್ವರ್ಯ Read more…

ಬರೀ ಇದೇ ಆಯ್ತು….! ಖುದ್ದು ಮನೆಗೆ ಬಂದು ಪರಿಶೀಲಿಸಿ ಸಂಕಷ್ಟದ ಅರಿವಾಗುತ್ತೆ: ಸ್ಥಳೀಯರ ಆಕ್ರೋಶ

ಬೆಂಗಳೂರು: ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸ್ಥಳೀಯ ನಿವಾಸಿಗಳು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ತಮ್ಮ ಸಂಕಷ್ಟವನ್ನು ಆಲಿಸುತ್ತಿಲ್ಲ ಎಂದು ಅಳಲು Read more…

ಮಿಲಿಟರಿ ಕ್ಯಾಂಟೀನ್ ನಲ್ಲಿ ಇನ್ಮುಂದೆ ಸಿಗಲ್ಲ ವಿದೇಶಿ ಮದ್ಯ

ದೇಶದಲ್ಲಿರುವ 4000 ಮಿಲಿಟರಿ ಶಾಪ್​ಗಳಲ್ಲಿ ಸರಕುಗಳನ್ನು ಆಮದು ಮಾಡುವುದನ್ನ ನಿಲ್ಲಿಸಿ ಅಂತಾ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದು ವಿದೇಶಿ ಮದ್ಯ ಸಂಸ್ಥೆಗಳಾದ ಡಿಯಾಜಿಯೋ ಹಾಗೂ ಪೆರ್ನೋಡ್​ ರಿಕಾರ್ಡ್​ಗೆ Read more…

ಧಮ್ ಬಗ್ಗೆ ಪ್ರಶ್ನಿಸಿದ್ದ ಸಿದ್ದರಾಮಯ್ಯಗೆ ಕಟೀಲ್ ತಿರುಗೇಟು

ಕೊಡಗು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನವರ ವಾಕ್ಸಮರ ಮುಂದುವರಿದಿದ್ದು, ನನ್ನ ಧಮ್ ಬಗ್ಗೆ ಮಾತನಾಡುವ ಸಿದ್ದರಾಮಯ್ಯಗೆ ಧಮ್ ಇದ್ದರೆ ಪಿ.ಚಿದಂಬರಂ Read more…

ಬಿಜೆಪಿ ವಿರುದ್ಧ ದೀದಿ ಡಿಜಿಟಲ್​ ಅಸ್ತ್ರ….!

2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಅಧಿಕಾರದ ಚುಕ್ಕಾಣಿ ಉಳಿಸಿಕೊಳ್ಳೋಕೆ ಮಮತಾ ಬ್ಯಾನರ್ಜಿ ಈಗಿನಿಂದಲೇ ಕಸರತ್ತನ್ನ ಆರಂಭಿಸಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ ತೃಣಮೂಲ ಕಾಂಗ್ರೆಸ್​ ಬಿಜೆಪಿ ವಿರುದ್ಧ Read more…

ಗುಡ್‌ ನ್ಯೂಸ್: ಜೂನ್ 2021ಕ್ಕೆ ಹೊರಬರಲಿದೆ ಮೇಡ್‌ ಇನ್ ಇಂಡಿಯಾ ಕೋವಿಡ್‌ -19 ಲಸಿಕೆ

ಕೊರೋನಾ ವೈರಸ್ ವಿರುದ್ಧ ತಾನು ಅಭಿವೃದ್ಧಿಪಡಿಸುತ್ತಿರುವ ಕೋವ್ಯಾಕ್ಸಿನ್ ಲಸಿಕೆಯು ಜೂನ್ 2021ರ ವೇಳೆಗೆ ಸಿದ್ಧವಾಗುವ ಸಾಧ್ಯತೆ ಇದೆ ಎಂದು ಭಾರತ್‌ ಬಯೋಟೆಕ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಕೋವ್ಯಾಕ್ಸಿನ್‌‌ನ ಮೂರನೇ ಹಂತದ Read more…

BIG NEWS: ಲಾಕ್‌ ಡೌನ್‌ ಸಂದರ್ಭದಲ್ಲೂ ಕಂತು ಕಟ್ಟಿದ ಸಾಲಗಾರರಿಗೆ ಬಂಪರ್‌ – ಕ್ಯಾಶ್‌ ಬ್ಯಾಕ್‌ ನೀಡಲು ಸರ್ಕಾರದ ಚಿಂತನೆ

ಮಾರ್ಚ್ 25ರಂದು ಕೇಂದ್ರ ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡಿತ್ತು. ಮಾರ್ಚ್ 31ರಿಂದ ಆಗಸ್ಟ್ ​ವರೆಗೆ ಇಎಂಐ ಕಟ್ಟದೇ ಇರಲು ಆರ್​ಬಿಐ ವಿನಾಯಿತಿ ನೀಡಿತ್ತು. ಬಳಿಕ ಮೊರಟೋರಿಯಂ​ ಅವಧಿಯಲ್ಲಿ ಬಡ್ಡಿ Read more…

ʼಟಗರುʼ ವೀಕ್ಷಿಸಲು ಸಜ್ಜಾಗಿದ್ದಾರೆ ದುನಿಯಾ ವಿಜಯ್

ಈಗಾಗಲೇ ಸಾಕಷ್ಟು ಸಿನಿಮಾಗಳನ್ನು ರೀ ರಿಲೀಸ್ ಮಾಡುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಸೂಪರ್ ಹಿಟ್ ‘ಟಗರು’ ಸಿನಿಮಾ ಕೂಡ ಅಕ್ಟೋಬರ್‌ 23 ರಂದು ಮರುಬಿಡುಗಡೆಯಾಗಿದೆ. ನಟ Read more…

ಬ್ರೇಕಿಂಗ್ ನ್ಯೂಸ್: ರಾಜಧಾನಿಯಲ್ಲಿ ಮಳೆ ಅವಾಂತರ – ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ

ಬೆಂಗಳೂರು: ಮಳೆಯಿಂದ ಹಾನಿಗೊಳಗಾದ ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಕಷ್ಟದಲ್ಲಿರುವ ಕುಟುಂಬಕ್ಕೆ ತಲಾ 25 ಸಾವಿರ ರೂ ಪರಿಹಾರ Read more…

ಡಿ.ಕೆ.ಶಿ. ಗೂಂಡಾಗಿರಿ ಮೂಲಕ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದ ಶೋಭಾ ಕರಂದ್ಲಾಜೆ

ಮೈಸೂರು: ಉಪಚುನಾವಣಾ ಅಖಾಡ ರಂಗೇರಿದ್ದು, ರಾಜಕೀಯ ನಾಯಕರ ವಾಕ್ಸಮರ ಮುಂದುವರಿದಿದೆ. ಡಿ.ಕೆ.ಶಿವಕುಮಾರ್ ಅವರದ್ದು ಗೂಂಡಾ ರಾಜಕಾರಣ. ಆರ್.ಆರ್. ನಗರ ಉಪಚುನಾವಣೆಯನ್ನು ಗೂಂಡಾಗಿರಿ ಮೂಲಕ ಗೆಲ್ಲಲು ಮುಂದಾಗಿದ್ದಾರೆ. ಆದರೆ ಅದು Read more…

ಪ್ರಧಾನಿ ಮೋದಿ ತಪ್ಪಿನಿಂದಾಗಿ ಕೊರೊನಾ ಸೋಂಕು ಬಂದಿದೆ ಎಂದ ಮಾಜಿ ಸಚಿವ

ಚಿತ್ರದುರ್ಗ: ತಯಾರಾಗದ ಕೊವಿಡ್ ವ್ಯಾಕ್ಸಿನ್ ನಲ್ಲೂ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ತಪ್ಪಿನಿಂದಾಗಿ ದೇಶಕ್ಕೆ ಕೊರೊನಾ ಬಂದಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. Read more…

ಹೊಸ ಲುಕ್ ನಲ್ಲಿ ಅದಾ ಶರ್ಮ

ಬಾಲಿವುಡ್ ನ ‘1920’ ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅದಾ ಶರ್ಮ ನಂತರ ತೆಲುಗು, ತಮಿಳು, ಕನ್ನಡ ಚಿತ್ರರಂಗದಲ್ಲೂ ನಟಿಸಿದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ Read more…

ಗಂಗಾಧರೇಶ್ವರನಿಗೂ ಜಲ ಕಂಟಕ: ಕುಸಿದ ದೇವಾಲಯದ ಗೋಡೆ

ಬೆಂಗಳೂರು: ರಾಜಧಾನಿ ಬೆಂಗಳೂರು ವರುಣಾಘಾತಕ್ಕೆ ತತ್ತರಗೊಂಡಿದ್ದು, ಬೆಂಗಳೂರಿನ ಪುರಾತನ ಗವಿಗಂಗಾಧರೇಶ್ವರ ದೇವಾಲಯಕ್ಕೂ ಜಲ ಕಂಟಕವುಂಟಾಗಿದೆ. ಭಾರೀ ಮಳೆಗೆ ದೇವಾಲಯದ ಗೋಡೆ ಕುಸಿತಗೊಂಡಿದೆ. ವರುಣನ ಆರ್ಭಟಕ್ಕೆ ಗವಿಪುರಂನ ಗಂಗಾಧರೇಶ್ವರ ದೇವಾಲಯಕ್ಕೆ Read more…

2015ರ ಬಿಹಾರ ಚುನಾವಣೆಗೆ ಬಿಜೆಪಿ ವ್ಯಯಿಸಿದ ಹಣವೆಷ್ಟು ಗೊತ್ತಾ…?

ಬಿಹಾರ ಚುನಾವಣೆಗೆ ದಿನಗಣನೆ ಶುರುವಾಗಿದೆ . 2015ರಲ್ಲಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ ಉಳಿದ ಪಕ್ಷಗಳಿಗಿಂತ 117 ಕೋಟಿಗಿಂತ ಹೆಚ್ಚು ರೂಪಾಯಿಯನ್ನ ಪ್ರಚಾರಕ್ಕೆ ಬಳಕೆ ಮಾಡಿದೆ. 2015ರ ಚುನಾವಣೆಯಲ್ಲಿ Read more…

ರಾಜಧಾನಿಗೆ ಇನ್ನೆರಡು ದಿನ ವರುಣಾಘಾತ: ಹಾನಿಯಾದ ಪ್ರದೇಶದಲ್ಲಿ ಪರಿಶೀಲನೆ ನಡೆಸುವಂತೆ ಸಿಎಂ ಸೂಚನೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಕಟ್ಟೆಚ್ಚರ ವಹಿಸುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ. ನಿನ್ನೆ ಸುರಿದ Read more…

ಗಮನಿಸಿ: 2 ದಿನ ಭಾರಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರೀ ಮಳೆಯಿಂದ ಜನ ತತ್ತರಿಸಿದ್ದಾರೆ. ರಾಜ್ಯದಲ್ಲಿ ಮಳೆ ಮುಂದುವರೆಯಲಿದ್ದು ಅಕ್ಟೋಬರ್ 27 ರವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಎರಡು Read more…

ಶಾಸಕಿ ಪೂರ್ಣಿಮಾ ಪತಿಗೆ ಬಿಜೆಪಿ ಬಿಗ್ ಶಾಕ್: ಬಂಡಾಯ ಅಭ್ಯರ್ಥಿ ಶ್ರೀನಿವಾಸ್ ಪಕ್ಷದಿಂದ ಉಚ್ಚಾಟನೆ

ಬೆಂಗಳೂರು: ವಿಧಾನಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಪತಿ ಡಿ.ಟಿ. ಶ್ರೀನಿವಾಸ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಬಿಜೆಪಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...