alex Certify Latest News | Kannada Dunia | Kannada News | Karnataka News | India News - Part 2797
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ-20 ನಾಯಕತ್ವ ತೊರೆದ ವಿರಾಟ್ ಕೊಹ್ಲಿಗೆ ಐಸಿಸಿ ವಿಶೇಷ ಗೌರವ

ಟಿ-20 ವಿಶ್ವಕಪ್ ನಲ್ಲಿ ಭಾರತದ ಪಯಣ ಮುಗಿದಿದೆ. ಸೆಮಿಫೈನಲ್ ಗೂ ಮುನ್ನವೇ ಟೀಂ ಇಂಡಿಯಾ, ವಿಶ್ವಕಪ್ ನಿಂದ ಹೊರ ಬಿದ್ದಿದೆ. ಈ ಮೂಲಕ ನಾಯಕ ವಿರಾಟ್ ಕೊಹ್ಲಿ. ಟಿ20 Read more…

‘ಬ್ರಾಹ್ಮಣರು ನನ್ನ ಕಿಸೆಯಲ್ಲಿದ್ದಾರೆ’: ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ….!

ಬ್ರಾಹ್ಮಣ ಹಾಗೂ ಬನಿಯಾ ಸಮುದಾಯ ನನ್ನ ಕಿಸೆಯಲ್ಲೇ ಇದ್ದಾರೆ ಎಂದು ಹೇಳುವ ಮೂಲಕ ಮಧ್ಯ ಪ್ರದೇಶದ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್​ ರಾವ್​ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. Read more…

ಚಳಿಗಾಲದಲ್ಲಿ ಮಾಡಬೇಡಿ ಈ ತಪ್ಪು

ಚಳಿಗಾಲ ಇನ್ನೇನು ಆರಂಭವಾಗಲಿದೆ. ಚಳಿಗಾಲ ಬಂತೆಂದರೆ ಬೆಚ್ಚಗಿನ ನೀರಿನ ಸ್ನಾನ, ಬೆಚ್ಚನೆಯ ಹೊದಿಕೆ, ಬಿಸಿ ಬಿಸಿ ಟೀ ಇಂತವುಗಳೇ ನೆನಪಿಗೆ ಬರುತ್ತವೆ. ಆದರೆ ಅತಿಯಾದ ಬಿಸಿ ಕೂಡ ನಮ್ಮ Read more…

BIG NEWS: ಬಿಜೆಪಿ ಕಲಬೆರಕೆ ಪಕ್ಷ; ಟೆರರಿಸ್ಟ್ ಗಳನ್ನು ಬೆಳೆಸಿದ ಕಾಂಗ್ರೆಸ್ಸಿಗರು ಬಿಜೆಪಿಗೆ ಬಂದಿದ್ದಾರೆ; ಪ್ರಮೋದ್ ಮುತಾಲಿಕ್ ವಾಗ್ದಾಳಿ

ಬಾಗಲಕೋಟೆ: ಬಿಜೆಪಿ ಇಂದು ಒರಿಜಿನಲ್ ಬಿಜೆಪಿಯಾಗಿ ಉಳಿದಿಲ್ಲ. ಕಲಬೆರಕೆ ಪಕ್ಷವಾಗಿದೆ. ಇಂದು ಬಿಜೆಪಿಗೆ ಶೇ.60-70ರಷ್ಟು ಜನರು ಕಾಂಗ್ರೆಸ್, ಜೆಡಿಎಸ್ ನಿಂದ ಬಂದಿದ್ದಾರೆ. ಕಮ್ಯೂನಿಸ್ಟರೂ ಬಂದಿದ್ದಾರೆ. ಶೇ.30-40 ಜನರು ಮಾತ್ರ Read more…

ಇ‌ಲ್ಲಿದೆ ಟೀಂ ಇಂಡಿಯಾದ ಮುಖ್ಯ ಕೋಚ್​ ಆಗಿದ್ದ ರವಿಶಾಸ್ತ್ರಿ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟ್ರಸ್ಟಿಂಗ್‌ ಸಂಗತಿ

ಟೀಂ ಇಂಡಿಯಾದ ಮುಖ್ಯ ಕೋಚ್​ ಆಗಿ ಸೇವೆ ಸಲ್ಲಿಸಿರುವ ರವಿಶಾಸ್ತ್ರಿ, ನಮೀಬಿಯಾ ವಿರುದ್ಧ ಕೊಹ್ಲಿ ಪಡೆ ಗೆಲ್ಲುತ್ತಿದ್ದಂತೆಯೇ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಟೀಂ ಇಂಡಿಯಾ ಪಂದ್ಯಗಳಲ್ಲಿ ಸೋತಾಗ ಕೋಚ್​ Read more…

BIG NEWS: ಬಿಟ್ ಕಾಯಿನ್ ದಂಧೆ; ಕಾಂಗ್ರೆಸ್ ನವರು ಭಾಗಿಯಾಗಿದ್ದರೆ ಗಲ್ಲಿಗೇರಿಸಲಿ; ಸಿ.ಟಿ. ರವಿಗೆ ಟಾಂಗ್ ನೀಡಿದ ಡಿಕೆಶಿ

ಬೆಂಗಳೂರು: ಬಿಟ್ ಕಾಯಿನ್ ದಂಧೆ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇದರಲ್ಲಿ ಕಾಂಗ್ರೆಸ್ ನವರು ಭಾಗಿಯಾಗಿದ್ದರೆ ತನಿಖೆ ನಡೆಸಿ, ಗಲ್ಲಿಗೇರಿಸಲಿ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ Read more…

BIG BREAKING: ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ನಿಗದಿ

ನವದೆಹಲಿ: ಕರ್ನಾಟಕ ವಿಧಾನಪರಿಷತ್ ಚುನಾವಣೆಗೆ ದಿನಾಂಕ ನಿಗದಿ ಮಾಡಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಡಿಸೆಂಬರ್ 10ರಂದು ವಿಧಾನ ಪರಿಷತ್ ನ 25 ಎಂ ಎಲ್ ಸಿ Read more…

ಐಪಿಎಲ್​ 15ನೇ ಆವೃತ್ತಿಗೆ ಆರ್.​ಸಿ.ಬಿ. ಮುಖ್ಯ ಕೋಚ್​ ಆಗಿ ಸಂಜಯ್​ ಬಂಗಾರ್​ ಆಯ್ಕೆ

ಇಂಡಿಯನ್​ ಪ್ರೀಮಿಯರ್​ ಲೀಗ್​​ನ 15ನೇ ಆವೃತ್ತಿಯಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಖ್ಯ ಕೋಚ್​ ಆಗಿ ಸಂಜಯ್​ ಬಂಗಾರ್​ ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಸಂಜಯ್​ ಬಂಗಾರ್​​ ಈ ಮೂಲಕ ಮೈಕ್​ Read more…

ಗೋವಾದಲ್ಲಿ ಕನ್ನಡ ಭವನ; 10 ಕೋಟಿ ಅನುದಾನ ಘೋಷಿಸಿದ ಸಿಎಂ

ಬೆಂಗಳೂರು: ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ 10 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಅಖಿಲ ಗೋವಾ ಕನ್ನಡ Read more…

ಇಲ್ಲಿ ಸಿಗ್ತಾರೆ ಒಂದಕ್ಕಿಂತ ಹೆಚ್ಚು ಗರ್ಲ್ ಫ್ರೆಂಡ್..! ಹುಡುಗರ ಖರ್ಚು ಭರಿಸ್ತಾರೆ ಹುಡುಗಿಯರು

ಕೆಲವರಿಗೆ ಗರ್ಲ್ ಫ್ರೆಂಡ್ ಇಲ್ಲ ಎನ್ನುವ ಚಿಂತೆ. ಮತ್ತೆ ಕೆಲವರಿಗೆ ಇರುವ ಒಬ್ಬಳನ್ನು ಸಂಭಾಳಿಸುವುದು ಕಷ್ಟ. ಭಾರತದಲ್ಲಿ ಒಂದೇ ಬಾರಿ ಇಬ್ಬರು ಗರ್ಲ್ ಫ್ರೆಂಡ್ ಹೊಂದಿರುವ ಪುರುಷರು ಅಪರೂಪಕ್ಕೆನ್ನುವಂತೆ Read more…

ಬೆಚ್ಚಿಬೀಳಿಸುವಂತಿದೆ 24 ವರ್ಷದಿಂದ ನಾಪತ್ತೆಯಾಗಿದ್ದವನು ಮನೆಗೆ ಬಂದು ಮಾಡಿದ ಮೊದಲ ಕೆಲಸ…!

ಕಳೆದುಹೋದ ತನ್ನ ಸಹೋದರನನ್ನು 24 ವರ್ಷಗಳಿಂದ ಹುಡುಕುತ್ತಿದ್ದ ಇಟಲಿಯ ವ್ಯಕ್ತಿಯೊಬ್ಬರು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೀರ್ಘಕಾಲದಿಂದ ಕಾಣೆಯಾಗಿದ್ದ ಅವರ ಸಹೋದರನೇ ತನ್ನ ಮನೆಗೆ ನುಗ್ಗಿ ಚಾಕುವಿನಿಂದ ಇರಿದಿರುವ Read more…

ನ್ಯೂಜಿಲೆಂಡ್ ಕ್ರಿಕೆಟಿಗ ಡ್ಯಾರಿಲ್ ಮಿಚೆಲ್ ಅದ್ಭುತ ಕ್ಯಾಚ್ ಗೆ ಬೆರಗಾದ ಅಭಿಮಾನಿಗಳು..!

ದುಬೈನಲ್ಲಿ ನಡೆಯುತ್ತಿರುವ 2021ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯು ಅತ್ಯಂತ ರೋಚಕತೆಯಿಂದ ಕೂಡಿದೆ. ಭಾನುವಾರದಂದು ನ್ಯೂಜಿಲ್ಯಾಂಡ್ ಹಾಗೂ ಅಫ್ಘಾನಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಕಿವೀಸ್ ಆಟಗಾರ ಡ್ಯಾರಿಲ್ ಮಿಚೆಲ್ ಹಿಡಿದಿರುವ Read more…

ಸಂಜೆ ಸ್ನ್ಯಾಕ್ಸ್ ಗೆ ಸವಿಯಿರಿ ರುಚಿಯಾದ ಬಾಳೆಹಣ್ಣಿನ ʼಟೋಸ್ಟ್ʼ

ತಕ್ಷಣ ಎನರ್ಜಿ ನೀಡಬಲ್ಲ, ಹೊಟ್ಟೆ ತುಂಬಿಸಬಲ್ಲ, ಕಡಿಮೆ ಬೆಲೆಗೆ ಸಿಗಬಲ್ಲ ಹಣ್ಣು ಬಾಳೆಹಣ್ಣು. ಈ ಹಣ್ಣನ್ನು ಹಾಗೆ ತಿಂದರೂ ಚೆಂದ ಅಥವಾ ವೆರೈಟಿ ವೆರೈಟಿ ತಿನಿಸುಗಳನ್ನು ಮಾಡಿ ತಿಂದರೂ Read more…

ಸೈಕಲ್ ಟ್ರಾಕ್ ಯೋಜನೆ ವಿರುದ್ಧ ಮದುವೆಯಲ್ಲಿ ವಧು‌ – ವರರ ಪ್ರತಿಭಟನಾ ಬೋರ್ಡ್…!

ನವವಿವಾಹಿತರು ತಮ್ಮ ಮದುವೆಯಲ್ಲಿ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮಹತ್ವದ ಯೋಜನೆಯಾದ ಸೈಕಲ್ ಟ್ರ್ಯಾಕ್ ಅನ್ನು ವಿರೋಧಿಸಿದ್ದಾರೆ. ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಪೊವೈ-ವಿಹಾರ್ ಸರೋವರಗಳ Read more…

ಮುಖದ ತುಂಬಾ ಹಚ್ಚೆ ಹಾಕಿಕೊಳ್ಳುವ ಪದ್ಧತಿ ಹಿಂದಿದೆ ವಿಚಿತ್ರ ಕಾರಣ

ಹಚ್ಚೆ ಈಗಿನ ಪದ್ಧತಿಯಲ್ಲ. ಪುರಾತನ ಕಾಲದಿಂದಲೂ ಹಚ್ಚೆಯಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಹಚ್ಚೆ ಫ್ಯಾಷನ್ ಆಗಿದೆ. ಜನರು ವಿಭಿನ್ನ ಹಚ್ಚೆಗಳನ್ನು ಹಾಕಿಕೊಳ್ತಾರೆ. ಮ್ಯಾನ್ಮಾರ್‌ನ ಬುಡಕಟ್ಟು ಜನಾಂಗದ ಮಹಿಳೆಯರ ಮುಖದ Read more…

ಪತಿಯಿಂದ ಹಲ್ಲೆಗೊಳಗಾದ ಬಾಲಿವುಡ್ ಹಾಟ್​ ಬೆಡಗಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲು

ಬಾಲಿವುಡ್​ನ ಹಾಟ್​​ ನಟಿ ಹಾಗೂ ಮಾಡೆಲ್​ ಪೂನಂ ಪಾಂಡೆ ಪತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ತಮ್ಮ ಮೇಲೆ ಪತಿ ದೌರ್ಜನ್ಯ ನಡೆಸಿದ್ದಾರೆ ಎಂದು ಪೂನಂ ಪಾಂಡೆ ಆರೋಪಿಸಿದ್ದಾರೆ. ಪೂನಂ Read more…

ಭಾರತದ ಡಿಜಿಟಲ್ ಡ್ರೈವ್ ಬಿಂಬಿಸುವ ಫೋಟೋ ಹಂಚಿಕೊಂಡ ಪೇಟಿಎಂ ಸಿಇಒ

ನಗದು ರಹಿತ ಆರ್ಥಿಕತೆಯ ಕೇಂದ್ರ ಸರ್ಕಾರದ ದೃಷ್ಟಿಯನ್ನು ಸಾಕಾರಗೊಳಿಸುವತ್ತ ರಾಷ್ಟ್ರವು ಎಷ್ಟು ದೂರ ಸಾಗಿದೆ ಎಂಬುದಕ್ಕೆ ಉದಾಹರಣೆಯಾಗಿ, ಭಾರತದ ಇಬ್ಬರು ಪ್ರಸಿದ್ಧ ಉದ್ಯಮಿಗಳು ಟ್ವಿಟ್ಟರ್ ನಲ್ಲಿ ಫೋಟೋ, ವಿಡಿಯೋ Read more…

BIG BREAKING: ದೆಹಲಿ ಏಮ್ಸ್ ಆಸ್ಪತ್ರೆ ಬಳಿ ಫೈರಿಂಗ್; ದುಷ್ಕರ್ಮಿಗಳ ಮೇಲೆ ಪೊಲೀಸರಿಂದ ಗುಂಡಿನ ದಾಳಿ

ನವದೆಹಲಿ: ದೆಹಲಿ ಏಮ್ಸ್ ಆಸ್ಪತ್ರೆ ಬಳಿ ಪೊಲೀಸರು ಹಾಗೂ ದುಷ್ಕರ್ಮಿಗಳ ನಡುವೆ ಫೈರಿಂಗ್ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಏಮ್ಸ್ ಆಸ್ಪತ್ರೆಯ ಗೇಟ್ ನಂಬರ್ 2ರ ಬಳಿ Read more…

ರೈಲು ಟಿಕೆಟ್ ಕಳೆದು ಹೋದ್ರೆ ಏನು ಮಾಡ್ಬೇಕು ಗೊತ್ತಾ…? ಇಲ್ಲಿದೆ ಉಪಯುಕ್ತ ಮಾಹಿತಿ

ರೈಲ್ವೆ ಪ್ರಯಾಣ ಅತ್ಯಂತ ಆರಾಮದಾಯಕ ಪ್ರಯಾಣವೆಂದು ನಂಬಲಾಗಿದೆ. ರೈಲಿನಲ್ಲಿ ಪ್ರಯಾಣಿಸುವವರಿಗೆ ಟಿಕೆಟ್ ಕಡ್ಡಾಯವಾಗಿರುತ್ತದೆ. ಕೆಲ ಸಂದರ್ಭದಲ್ಲಿ ಟಿಕೆಟ್ ಕಳೆದು ಹೋಗುತ್ತದೆ. ಆಗ ಭಯಪಡುವ ಅಗತ್ಯವಿಲ್ಲ. ರೈಲ್ವೆ ಇಲಾಖೆ ಕೂಡ Read more…

ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದವನನ್ನು ನಡು ಬೀದಿಯಲ್ಲಿ ಕೊಚ್ಚಿ ಕೊಲೆಗೈದ ಪತಿ…..!

ಹಾಡಹಗಲೇ ಕಿಕ್ಕಿರಿದು ತುಂಬಿದ್ದ ಮಾರುಕಟ್ಟೆಯಲ್ಲೇ ವ್ಯಕ್ತಿಯೊಬ್ಬನನ್ನು ಕೊಚ್ಚಿ ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸಹರಾಪುರ ಜಿಲ್ಲೆಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು 32 ವರ್ಷದ ಶೌಕತ್​ ಅಲಿ Read more…

BIG NEWS: 2 ಕೋಟಿ ನಕಲಿ ನೋಟುಗಳು ಜಪ್ತಿ; ಇಬ್ಬರ ಬಂಧನ

ಹೈದರಾಬಾದ್: ಸಿನಿಮಾಗಳಿಗೆ ನಕಲಿ ನೋಟು ಪೂರೈಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, 2 ಕೋಟಿ ನಕಲಿ ನೋಟುಗಳನ್ನು ಜಪ್ತಿ ಮಾಡಿರುವ ಘಟನೆ ಹೈದರಾಬಾದ್ ನ ಗೋಲ್ಕಂಡದಲ್ಲಿ ನಡೆದಿದೆ. ಸಿನಿಮಾ ತೆಗೆಯಲು Read more…

ಟೆಸ್ಲಾ ಕಾರಿನ ಬ್ಯಾಟರಿ ಖಾಲಿಯಾಗಿ ಟ್ರಾಫಿಕ್ ಜಾಮ್…!

ಲಂಡನ್‌ನ ಶಾಪಿಂಗ್ ಕಾಂಪ್ಲೆಕ್ಸ್‌ ಪಾರ್ಕಿಂಗ್ ಪ್ರದೇಶದ ಪ್ರವೇಶದ್ವಾರದಲ್ಲಿ ಟೆಸ್ಲಾ ಕಾರೊಂದರ ಬ್ಯಾಟರಿ ಖಾಲಿಯಾದ ಪರಿಣಾಮ 3 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿರುವ ಘಟನೆ ನಡೆದಿದೆ. ಲಂಡನ್‌ನ Read more…

ಗುಡ್​ ನ್ಯೂಸ್: ಕೋವ್ಯಾಕ್ಸಿನ್​​​ ಲಸಿಕೆ ಪಡೆದವರಿಗೆ ಬ್ರಿಟನ್​ನಲ್ಲಿ ಇನ್ಮುಂದೆ ಇಲ್ಲ ಕಡ್ಡಾಯ ಕ್ವಾರಂಟೈನ್​..!

ಭಾರತ್​ ಬಯೋಟೆಕ್​ ಸಂಸ್ಥೆ ತಯಾರಿಸುತ್ತಿರುವ ಕೋವ್ಯಾಕ್ಸಿನ್​ ಲಸಿಕೆಗಳನ್ನು ಬ್ರಿಟನ್​​ ಅನುಮೋದನೆಗೊಂಡ ಕೋವಿಡ್​ ಲಸಿಕೆಗಳ ಪಟ್ಟಿಗೆ ಸೇರಿಸಿದೆ. ಇದರಿಂದ ಬ್ರಿಟನ್​ಗೆ ತೆರಳಲಾಗದೇ ಸಂಕಷ್ಟ ಅನುಭವಿಸುತ್ತಿದ್ದ ಸಾವಿರಾರು ಮಂದಿ ಭಾರತೀಯರು ನಿಟ್ಟುಸಿರು Read more…

ಪಿಎಫ್‌ ಖಾತೆದಾರರಿಗೆ ಮೋದಿ ಸರ್ಕಾರದಿಂದ ಶೀಘ್ರದಲ್ಲೇ ಖುಷಿ ಸುದ್ದಿ

ಕೇಂದ್ರ ಸರ್ಕಾರ ಇಪಿಎಫ್‌ಒ ಚಂದಾದಾರರಿಗೆ ಖುಷಿ ಸುದ್ದಿ ನೀಡಲು ಸಿದ್ಧತೆ ನಡೆಸಿದೆ. ಮೋದಿ ಸರ್ಕಾರ, ಶೀಘ್ರದಲ್ಲೇ ಪಿಎಫ್ ಖಾತೆದಾರರ ಕನಿಷ್ಠ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದೆ. ಇಪಿಎಫ್‌ಒದ Read more…

ಪುನೀತ್ ನಿವಾಸಕ್ಕೆ ಪೊಲೀಸ್ ಭದ್ರತೆ; 40ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಬೆಂಗಳೂರು: ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ದೊಡ್ಮನೆ ಕುಟುಂಬದಿಂದ ಅರಮನೆ ಮೈದಾನದಲ್ಲಿ ಇಂದು ಅನ್ನ ಸಂತರ್ಪಣೆ ಆಯೋಜಿಸಲಾಗಿದೆ. ಈಗಾಗಲೇ ಸಾವಿರಾರು ಅಭಿಮಾನಿಗಳು ಅರಮನೆ ಮೈದಾನದತ್ತ ಧಾವಿಸುತ್ತಿದ್ದಾರೆ. ಈ Read more…

ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದ ರಿಷಬ್ ಪಂತ್, ಆಕಸ್ಮಿಕವಾಗಿ ತಾಗಿದ ಬ್ಯಾಟ್ ಗೆ ಗೌರವ

ನಮೀಬಿಯಾ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಜಯಗಳಿಸಿದೆ. ಈ ಪಂದ್ಯದ ವೇಳೆ ಭಾರತ ತಂಡದ ರಿಷಬ್ ಪಂತ್ ತೋರಿದ ವರ್ತನೆ ಕ್ರಿಕೆಟ್ ಪ್ರೇಮಿಗಳ ಹೃದಯವನ್ನು Read more…

ಪುನೀತ್ ಪುಣ್ಯಸ್ಮರಣೆ; ಅಭಿಮಾನಿಗಳಿಗಾಗಿ ಅನ್ನ ಸಂತರ್ಪಣೆ; ಅರಮನೆ ಮೈದಾನದಲ್ಲಿ ಸಿದ್ಧವಾಗಿವೆ ತರಹೇವಾರಿ ಊಟ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಇಂದು ಅಭಿಮಾನಿಗಳಿಗಾಗಿ ಡಾ.ರಾಜ್ ಕುಮಾರ್ ಕುಟುಂಬ ಅನ್ನಸಂತರ್ಪಣೆ ಆಯೋಜಿಸಿದೆ. ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ Read more…

ಬೆಚ್ಚಿಬೀಳಿಸುವಂತಿದೆ ರಜೆಯಲ್ಲಿ ತಿರುಗಲು ಹೊರಟವನ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ…!

ಕೆನಡಾದ ಓಂಟಾರಿಯೋದಲ್ಲಿರುವ ಡಂಡಾಸ್ ಪರ್ವತ ಸುತ್ತಾಡಲು ಹೊರಟ ಒಬ್ಬ ವ್ಯಕ್ತಿ ತೆಗೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವ್ಯಕ್ತಿ ತೆಗೆದ ಫೋಟೋ ಅಷ್ಟು ವೈರಲ್ ಆಗಲು Read more…

ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ವಿದಾಯ: ಟಿ20 ನಾಯಕನಾಗಿ ಹಲವು ಸಾಧನೆ

ದುಬೈ: ನಮಿಬಿಯಾ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ಭಾರತ ಅಭಿಯಾನ ಕೊನೆಗೊಳಿಸಿದೆ. ಟಿ20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್ ಬೈ ಹೇಳಿದ್ದಾರೆ. ಭಾರತ ಟಿ20 Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; 24 ಗಂಟೆಯಲ್ಲಿ 11,982 ಜನ ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 10,126 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡಿದ್ದು, ಒಂದೇ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...