alex Certify Latest News | Kannada Dunia | Kannada News | Karnataka News | India News - Part 2755
ಕನ್ನಡ ದುನಿಯಾ
    Dailyhunt JioNews

Kannada Duniya

6 ತಿಂಗಳ ಕಾಲ ತಾಯಿ ಶವದ ಜೊತೆ ವಾಸವಾಗಿದ್ದ ಮಗಳು….! ಕಾರಣ ಕೇಳಿದ್ರೆ ಶಾಕ್ ಆಗ್ತಿರಾ

ತಾಯಿ ದೇವರಿಗೆ ಸಮಾನ. ಮಕ್ಕಳಿಗಾಗಿ ತಾಯಿ ಸಾಕಷ್ಟು ತ್ಯಾಗ ಮಾಡ್ತಾಳೆ. ಪಾಲಕರ ಮೇಲೆ ಎಷ್ಟೇ ಪ್ರೀತಿಯಿದ್ದರೂ ಅವರು ಮರಣ ಹೊಂದಿದ ಮೇಲೆ ಅವರಿಗೆ ಅಂತಿಮ ಸಂಸ್ಕಾರ ಮಾಡುವುದು ಮಕ್ಕಳ Read more…

ಕಂಕಣಭಾಗ್ಯ ಕೂಡಿ ಬರಬೇಕೆಂದ್ರೆ ನಾಳೆ ಅವಶ್ಯಕವಾಗಿ ಮಾಡಿ ಈ ಕೆಲಸ

ವರ್ಷದ ಪ್ರತಿ ದಿನವೂ ತನ್ನದೇ ಆದ ಮಹತ್ವವನ್ನು ಪಡೆದಿದೆ. ಅದರಲ್ಲೂ ಕೆಲವು ದಿನಗಳು ವಿಶೇಷವಾಗಿರುತ್ತವೆ. ಮದುವೆಗೆ ಸಂಬಂಧಿಸಿ ವಿಷಯಗಳಿಗೆ ನಾಳೆ ವಿಶೇಷ ದಿನವಾಗಿದೆ. ನಾಳೆ  ವಿವಾಹ ಪಂಚಮಿ ಆಚರಿಸಲಾಗುತ್ತಿದೆ. Read more…

SHOCKING NEWS: ಒಮಿಕ್ರಾನ್ ಪತ್ತೆಯಾಗಿದ್ದ ಆಫ್ರಿಕನ್ ಪ್ರಜೆ ಪರಾರಿ; ಸೋಂಕಿತ ವ್ಯಕ್ತಿ, ಶಾಂಗ್ರಿಲಾ ಹೋಟೇಲ್ ವಿರುದ್ಧ FIR ದಾಖಲು

ಬೆಂಗಳೂರು: ಒಮಿಕ್ರಾನ್ ಪತ್ತೆಯಾಗಿದ್ದ ಆಫ್ರಿಕನ್ ಪ್ರಜೆ ಪರಾರಿ ವಿಚಾರಕ್ಕೆ ಸಂಬಂಧಿಸಿದಂತೆ ಆಫ್ರಿಕನ್ ಪ್ರಜೆ ಹಾಗೂ ಶಾಂಗ್ರಿಲಾ ಹೊಟೆಲ್ ವಿರುದ್ಧ ಹೈಗ್ರೌಂಡ್ಸ್ ಠಾಣೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. Read more…

ಕಾಲೇಜು ವಿದ್ಯಾರ್ಥಿಯಿಂದ ಸಿದ್ಧವಾಗಿದೆ ಎಲೆಕ್ಟ್ರಿಕ್ ವಾಹನ….! 30 ರೂ.ಗೆ 185 ಕಿ.ಮೀ. ಓಡಲಿದೆ ಕಾರ್

ಎಲೆಕ್ಟ್ರಿಕ್ ವಾಹನಗಳ ಖರೀದಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಫುಲ್ ಚಾರ್ಜ್ ನಲ್ಲಿ ಹೆಚ್ಚು ಕಿಲೋಮೀಟರ್ ಓಡುವ ವಾಹನಗಳನ್ನು ಗ್ರಾಹಕರು ಹುಡುಕ್ತಿದ್ದಾರೆ. ಈ ಮಧ್ಯೆ ಮಧ್ಯಪ್ರದೇಶದ ಸಾಗರ್‌ನ ಕಾಲೇಜು ವಿದ್ಯಾರ್ಥಿ Read more…

ಜಿಯೋ ಗ್ರಾಹಕರಿಗೆ ಖುಷಿ ಸುದ್ದಿ…..! ಈ ಪ್ಲಾನ್ ನಲ್ಲಿ ಪ್ರತಿ ದಿನ ಸಿಗಲಿದೆ 1 ಜಿಬಿ ಡೇಟಾ

ರಿಲಯನ್ಸ್ ಜಿಯೋ ಗ್ರಾಹಕರಿಗೆ ಶಾಕ್ ನೀಡಿದೆ. ತನ್ನ ಯೋಜನೆಗಳ ಬೆಲೆಯನ್ನು ಜಿಯೋ ಏರಿಕೆ ಮಾಡಿದೆ. ಇದೇ ವೇಳೆ ಕೆಲ ಯೋಜನೆಗಳಲ್ಲಿ ಬದಲಾವಣೆ ಮಾಡಿದೆ. ಜಿಯೋದ ಹೊಸ ಯೋಜನೆಗಳು ಅಧಿಕೃತ Read more…

BIG NEWS: ಶಾಲೆಗಳಿಗೆ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿದೆ. ಅದರಲ್ಲಿಯೂ ಶಾಲೆ – ಕಾಲೇಜುಗಳಲ್ಲಿನ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರವು ಶಾಲೆಗಳಿಗಾಗಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ. Read more…

ಸರ್ಕಾರಿ ಬಸ್​ನಲ್ಲಿ ವಿದ್ಯಾರ್ಥಿಗಳ ಹುಚ್ಚು ಸಾಹಸ…..! ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ ಈ ವಿಡಿಯೋ

ಶಾಲಾ ವಿದ್ಯಾರ್ಥಿಗಳ ಗುಂಪೊಂದು ಬಸ್​​​​ನಲ್ಲಿ ಹುಚ್ಚು ಸಾಹಸವನ್ನು ಪ್ರದರ್ಶಿಸಿದ್ದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ. ಚೆನ್ನೈನ ಎಂಟಿಸಿ ಬಸ್​ನಲ್ಲಿ ವಿದ್ಯಾರ್ಥಿಗಳು ಈ ರೀತಿ ಹುಚ್ಚಾಟ ಮೆರೆದಿದ್ದು ನೆಟ್ಟಿಗರು ಆಕ್ರೋಶ Read more…

ವರ್ಕ್ ಫ್ರಂ ಹೋಮ್ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್….! ಸರ್ಕಾರ ತರ್ತಿದೆ ಹೊಸ ಕಾನೂನು

ಕೊರೊನಾ ನಂತರ ವರ್ಕ್ ಫ್ರಂ ಹೋಮ್ ನಿಯಮ ಜಾರಿಗೆ ಬಂದಿದೆ. ಕಚೇರಿಗಿಂತ ಮನೆಯಲ್ಲಿರುವ ಉದ್ಯೋಗಿಗಳು ಹೆಚ್ಚು ಕೆಲಸ ಮಾಡ್ತಿದ್ದಾರೆ. ಇದು ಅವರ ಒತ್ತಡವನ್ನು ಹೆಚ್ಚಿಸಿದೆ. ವರ್ಕ್ ಫ್ರಂ ಹೋಮ್ Read more…

ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ: ಫಲಾನುಭವಿಗಳ ಪಟ್ಟಿ ಚೆಕ್ ಮಾಡಲು ಇಲ್ಲಿದೆ ಟಿಪ್ಸ್

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಖುಷಿ ಸುದ್ದಿಯೊಂದಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10 ನೇ ಕಂತು ಪಡೆಯುವ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. Read more…

ಹೂಡಿಕೆಯಿಲ್ಲದೆ ಐಸಿಐಸಿಐ ಡೈರೆಕ್ಟ್ ನೊಂದಿಗೆ ಮನೆಯಲ್ಲಿ ಕುಳಿತು ಗಳಿಸಿ ಹಣ

ಮನೆಯಲ್ಲೇ ಕುಳಿತು ಹಣ ಗಳಿಸಲು ಪ್ರತಿಯೊಬ್ಬರೂ ಬಯಸ್ತಾರೆ. ಐಸಿಐಸಿಐ ಇದಕ್ಕೆ ಅವಕಾಶ ನೀಡಿದೆ. ಐಸಿಐಸಿಐ ರೆಫರ್ ಆ್ಯಂಡ್ ಅರ್ನ ಮತ್ತು ನಮ್ಮೊಂದಿಗೆ ಪಾಲುದಾರರಾಗಿ ಎನ್ನುವ ಹೊಸ ಯೋಜನೆಯನ್ನು ಪರಿಚಯಿಸಿದೆ. Read more…

ಸಿದ್ದರಾಮಯ್ಯ ಮೇಲೆ ಬಹಳ ಗೌರವವಿತ್ತು ಆದರೆ ಅವರ ಹೇಳಿಕೆಗಳು ನಿರಾಸೆ ತಂದಿವೆ ಎಂದ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಸಿಎಂ ಬೊಮ್ಮಾಯಿ ಸುಳ್ಳು ಹೇಳುತ್ತಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಸಿದ್ದರಾಮಯ್ಯ ಮೇಲೆ ಬಹಳ ಗೌರವ ಇತ್ತು. ಆದರೆ ಇತ್ತೀಚೆಗೆ Read more…

ವಿಮಾನದ ಪೈಲಟ್, ಸಹ-ಪೈಲಟ್‌ ಗೆ ವಿಭಿನ್ನ ಊಟ ನೀಡುವುದ್ಯಾಕೆ ಗೊತ್ತಾ..? ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ

ನೀವು ಎಂದಾದರೂ ಏರೋಪ್ಲೇನ್‌ನಲ್ಲಿ ಪ್ರಯಾಣಿಸಿದ್ದರೆ, ವಿಮಾನವನ್ನು ನಿಯಂತ್ರಿಸುವ ಇಬ್ಬರು ಪೈಲಟ್‌ಗಳು ಇರುವುದನ್ನು ನೀವು ಗಮನಿಸಿರಬಹುದು ಅಥವಾ ಕೇಳಿರಬಹುದು. ಸುರಕ್ಷತೆಯನ್ನು ಖಾತ್ರಿಪಡಿಸುವುದಕ್ಕಾಗಿ ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಇರುತ್ತಾರೆ. ಆದರೆ, ವಿಮಾನದಲ್ಲಿ Read more…

BIG NEWS: ಒಮಿಕ್ರಾನ್ ಸೋಂಕಿತ ವೈದ್ಯನಿಗೆ ಮತ್ತೊಮ್ಮೆ ಕೊರೊನಾ ದೃಢ

ಬೆಂಗಳೂರು: ಒಮಿಕ್ರಾನ್ ಸೋಂಕಿತ ವೈದ್ಯನಿಗೆ ಮತ್ತೊಮ್ಮೆ ಕೊರೊನಾ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಪತ್ತೆಯಾಗಿದ್ದ ಇಬ್ಬರು ಒಮಿಕ್ರಾನ್ ಸೋಂಕಿತರಲ್ಲಿ ಓರ್ವ ವೈದ್ಯರಾಗಿದ್ದು, ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ Read more…

ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮವು 2021-22ನೇ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆ ನವೀಕರಣ ಹಾಗೂ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗಳಿಗೆ ಅರ್ಹ ಅಭ್ಯರ್ಥಿಗಳಿಂದ Read more…

ಶಾಲೆಯಲ್ಲೇ ನಡೆದಿದೆ ನಡೆಯಬಾರದ ಘಟನೆ: ರಾತ್ರಿ ಪ್ರಾಕ್ಟಿಕಲ್ ಎಕ್ಸಾಂ ನೆಪದಲ್ಲಿ ಕಿರುಕುಳ, ಮರುದಿನ ಮನೆಗೆ ಮರಳಿದ ಹುಡುಗಿಯರು

ಲಖ್ನೋ: ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ 10 ನೇ ತರಗತಿಯ 17 ಹುಡುಗಿಯರನ್ನು CBSE ಪ್ರಾಯೋಗಿಕ ಪರೀಕ್ಷೆಯ ನೆಪದಲ್ಲಿ ಶಾಲೆಗೆ ಕರೆಸಿಕೊಂಡು ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ನವೆಂಬರ್ 17 Read more…

ಹೊಸ ರೂಪದಲ್ಲಿ ಬರಲಿದೆ ಮಾರುತಿ ಸುಜ಼ುಕಿ ಎರ್ಟಿಗಾ

ಭಾರತದಲ್ಲಿ ಬಿಡುಗಡೆ ಮಾಡಲೆಂದು ಹೊಸ ಕಾರುಗಳ ಮೇಲೆ ಕೆಲಸ ಮಾಡುತ್ತಿರುವ ಮಾರುತಿ ಸುಜ಼ುಕಿ ತನ್ನ ಎರ್ಟಿಗಾ 2022 ಕಾರಿಗೆ ಮರುವಿನ್ಯಾಸ ನೀಡಲು ಮುಂದಾಗಿದೆ. ಮಧ್ಯಾಯುಷ್ಯದ ಮಾರ್ಪಾಡಿಗೆ ಒಳಗಾಗಲಿರುವ ಈ Read more…

ಭಾರತದಲ್ಲಿ ಬುಕಿಂಗ್‌ ಗೆ ಚಾಲನೆ ಕೊಟ್ಟ ಟ್ರಂಫ್ ಟೈಗರ್‌ ಸ್ಪೋರ್ಟ್ 660

ಬಹಳ ದಿನಗಳಿಂದ ಯುವಜನತೆ ಕಾಯುತ್ತಿರುವ ಟ್ರಂಫ್ ಟೈಗರ್‌ ಸ್ಪೋರ್ಟ್ 660 ಸರಣಿಯ ಬೈಕುಗಳು ಭಾರತಲ್ಲಿ ಲಾಂಚ್‌ ಆಗಲಿದ್ದು, ಮುಂಗಡ ಬುಕಿಂಗ್ ಸ್ಲಾಟ್‌ಗಳನ್ನು ಕಂಪನಿ ತನ್ನ ಗ್ರಾಹಕರಿಗೆ ಮುಕ್ತಗೊಳಿಸಿದೆ. ತನ್ನ Read more…

ಅಪ್ಪು ‘ಗಂಧದಗುಡಿ’ ಸೂಪರ್ ಹಿಟ್; ಸಿಎಂಗೆ ಅಶ್ವಿನಿ ಪುನೀತ್ ರಾಜಕುಮಾರ್ ಕೃತಜ್ಞತೆ

PRK ಪ್ರೊಡಕ್ಷನ್ ನಿರ್ಮಾಣ ಮಾಡಿರುವ ಪುನೀತ್ ರಾಜಕುಮಾರ್ ಅಭಿನಯದ ‘ಗಂಧದಗುಡಿ’ ಟೀಸರ್ ಬಿಡುಗಡೆಯಾಗಿದ್ದು, 27 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಟೀಸರ್ ಬಗ್ಗೆ ಅನೇಕ ಗಣ್ಯರು ಮೆಚ್ಚುಗೆ Read more…

Big News: ಒಂದೇ ಶಾಲೆಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಸೋಂಕು…!

ಚಿಕ್ಕಮಗಳೂರು : ಶಾಲಾ – ಕಾಲೇಜುಗಳು ಆರಂಭವಾಗುತ್ತಿದ್ದಂತೆ ಆ ಸ್ಥಳಗಳನ್ನೇ ಕೊರೊನಾ ತನ್ನ ಹಾಟ್ ಸ್ಪಾಟ್ ಮಾಡಿಕೊಂಡಂತಿದೆ. ಈಗ ರಾಜ್ಯದಲ್ಲಿನ ಹಲವು ಶಾಲಾ – ಕಾಲೇಜುಗಳಲ್ಲಿ ಮಹಾಮಾರಿ ಸ್ಫೋಟಗೊಳ್ಳುತ್ತಿದೆ. Read more…

‘ಒಮಿಕ್ರಾನ್’‌ನಿಂದಾಗಿ ಮತ್ತೆ ನಿರ್ಬಂಧಗಳತ್ತ ಸಾಗಿದ ಮನುಕುಲ

ಕೊರೋನಾ ವೈರಸ್‌ನ ಡೆಲ್ಟಾವತಾರಿಯ ಅಬ್ಬರವೇ ಇನ್ನೂ ಕಡಿಮೆಯಾಗಿಲ್ಲ, ಅದಾಗಲೇ ಕಾಣಿಸಿಕೊಂಡಿರುವ ಸೋಂಕಿನ ಹೊಸ ಅವತಾರ – ಒಮಿಕ್ರಾನ್ – ಅನೇಕ ದೇಶಗಳು ತಮ್ಮ ಗಡಿ ನಿರ್ಬಂಧಗಳ ಬಗ್ಗೆ ಇನ್ನೊಮ್ಮೆ Read more…

GOOD NEWS: ಈ ಯೋಜನೆ ಮೂಲಕ ಪಡೆಯಬಹುದು 20 ವರ್ಷಗಳ ಕಾಲ ಉಚಿತ ವಿದ್ಯುತ್

ದಿನೇ ದಿನೇ ಇಂಧನದ ಬೆಲೆಗಳು ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ. ವಿದ್ಯುತ್‌ ಬಳಕೆಯಲ್ಲಿ ಹೆಚ್ಚಳವಾಗುತ್ತಿರುವ ನಡುವೆಯೇ ಬೆಲೆಗಳೂ ಏರಿವೆ. ಇಂಥ ಪರಿಸ್ಥಿತಿಯಲ್ಲಿ ನಿಮ್ಮ ಮನೆಗಳ ಛಾವಣಿ ಮೇಲೆ ಸೋಲಾರ್‌ Read more…

ಚಂದ್ರನ ಮೇಲೆ ನಿಗೂಢ ಘನಾಕಾರದ ವಸ್ತು ಪತ್ತೆ…!

ನಿಗೂಢ ಘನಾಕಾರದ ವಸ್ತುವೊಂದು ಚಂದ್ರನ ಮೇಲೆ ಕಂಡು ಬಂದಿದ್ದು, ಚೀನಾದ ಯುಟು-2 ರೋವರ್‌ನಿಂದ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ 2019 ರ ಆರಂಭದಿಂದ ಚಂದ್ರನ ದೂರದ ಭಾಗವನ್ನು ಅನ್ವೇಷಿಸುತ್ತಿರುವ Read more…

BIG BREAKING NEWS: ಹೊಸ ದಾಖಲೆ ಬರೆದ ಕೋವಿಡ್ ಕೇಸ್; 558 ದಿನಗಳಲ್ಲೇ ಅತಿ ಕಡಿಮೆ ಸೋಂಕಿತರು ಪತ್ತೆ; 24 ಗಂಟೆಯಲ್ಲಿ 10,004 ಜನರು ಡಿಸ್ಚಾರ್ಜ್

ನವದೆಹಲಿ: ಒಮಿಕ್ರಾನ್ ಭೀತಿ ನಡುವೆಯೇ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 6,822 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದು ಕಳೆದ 558 Read more…

ಮಾವನ ಪಿಎಫ್ ಹಣದ ಆಸೆಗೆ ಪತ್ನಿಯನ್ನೇ ಕೊಂದ ಪಾಪಿ

ರಾಯಚೂರು : ಹಣಕ್ಕಾಗಿ ಜನರು ಏನೆಲ್ಲ ಕೆಲಸ ಮಾಡುತ್ತಾರೆ ಎಂಬುದನ್ನೇ ಊಹಿಸಲಾಗದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಇಲ್ಲೊಂದು ಉದಾಹರಣೆ ಇದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿದೆ. ಪ್ರೇಯಸಿ ಭೇಟಿಯಾಗಲು ಗಡಿ ದಾಟಿ Read more…

BIG BREAKING: ಚೀನಾಗೆ ಅಮೆರಿಕ ಬಿಗ್ ಶಾಕ್, ಚಳಿಗಾಲದ ಒಲಿಂಪಿಕ್ಸ್ ಬಹಿಷ್ಕಾರ

ವಾಷಿಂಗ್ಟನ್/ಬೀಜಿಂಗ್: 2022 ರ ಚಳಿಗಾಲದ ಒಲಂಪಿಕ್ಸ್ ಗೆ ಅಮೆರಿಕ ಬಹಿಷ್ಕಾರ ಹಾಕಿದೆ. ಚೀನಾ ರಾಜಧಾನಿ ಬೀಜಿಂಗ್ ನಲ್ಲಿ ಚಳಿಗಾಲದ ಒಲಿಂಪಿಕ್ಸ್ ನಡೆಯಲಿದೆ. ಅಮೆರಿಕದಿಂದ ರಾಜತಾಂತ್ರಿಕ ಬಹಿಷ್ಕಾರ ಘೋಷಣೆ ಮಾಡಲಾಗಿದೆ. Read more…

ಕ್ರಿಕೆಟ್ ಹೇಗೆ ಬಾಂಧವ್ಯ ಬೆಸೆಯುತ್ತದೆ ಎಂಬ ಬಗ್ಗೆ ಫೋಟೋ ಹಂಚಿಕೊಂಡ ಸ್ಪಿನ್ನರ್ ಅಶ್ವಿನ್..!

ವಾಂಖೆಡೆ ಸ್ಟೇಡಿಯಂನಲ್ಲಿ ಭಾರತವು ನ್ಯೂಜಿಲೆಂಡ್ ತಂಡವನ್ನು 372 ರನ್‌ಗಳಿಂದ ಸೋಲಿಸಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿದೆ. ಈ ವೇಳೆ ಆಟಗಾರರು ಪರಸ್ಪರ ಹ್ಯಾಂಡ್‌ಶೇಕ್‌ ಮಾಡಿದ್ದಾರೆ. Read more…

ಆಟಿಕೆ ಎಂದು ಭಾವಿಸಿ ಪಿಸ್ತೂಲ್‌ ನಿಂದ ಶೂಟ್ ಮಾಡಿಕೊಂಡ ಹುಡುಗಿ

ನಿಜವಾದ ಪಿಸ್ತೂಲ್‌ ಅನ್ನು ಆಟಿಕೆ ಎಂದುಕೊಂಡು ಸ್ವತಃ ಶೂಟ್ ಮಾಡಿಕೊಂಡ ಬಿಬಿಎ ವಿದ್ಯಾರ್ಥಿನಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ರಾಂಚಿಯಲ್ಲಿ ನಡೆದಿದೆ. ಭಾನುವಾರ ಸಂಜೆ ಏಳು ಗಂಟೆಗೆ ನಡೆದ ಈ Read more…

ಒಮಿಕ್ರಾನ್‌ ಆತಂಕದ ಮಧ್ಯೆ ಭಯ ಹುಟ್ಟಿಸಿದ ದೆಹಲಿ ವಿಮಾನ ನಿಲ್ದಾಣದ ಜನಜಂಗುಳಿ

ಒಮಿಕ್ರಾನ್ ಕಾಟದಿಂದಾಗಿ ಹೊಸದಾಗಿ ಅನುಷ್ಠಾನಕ್ಕೆ ತರಲಾದ ಪ್ರಯಾಣ ಮಾರ್ಗಸೂಚಿಗಳ ಸಮರ್ಪಕ ನಿರ್ವಹಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳದೇ ಇದ್ದ ಕಾರಣ ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರೀ ಜನಸ್ತೋಮ ನೆರೆದ ಘಟನೆ ಜರುಗಿದ್ದು Read more…

ಪ್ರೇಯಸಿ ಭೇಟಿಯಾಗಲು ಗಡಿ ದಾಟಿ ಬಂದ ಪಾಕ್ ಯುವಕ ಅರೆಸ್ಟ್

ಪಾಕಿಸ್ತಾನದ ಯುವಕ ಹಾಗೂ ಮುಂಬೈ ಯುವತಿಯ ನಡುವಿನ ದೂರದ ಸಂಬಂಧವೊಂದು ಆಂಟಿ ಕ್ಲೈಮ್ಯಾಕ್ಸ್‌ನಲ್ಲಿ ಅಂತ್ಯಗೊಂಡಿದೆ. ತನ್ನ ಮನದನ್ನೆಯನ್ನು ಕಾಣಲು ಭಾರತಕ್ಕೆ ಗಡಿ ದಾಟಿಕೊಂಡು ಅಕ್ರಮವಾಗಿ ಪ್ರವೇಶಿಸಲು ನೋಡುತ್ತಿದ್ದ ಪಾಕ್ Read more…

ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಕೋಳಿ ಮಾಂಸ ದರ ಮತ್ತಷ್ಟು ಏರಿಕೆ ಸಾಧ್ಯತೆ

ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ತರಕಾರಿ, ಅಡುಗೆ ಎಣ್ಣೆ, ಧಾನ್ಯ, ಬೇಳೆಕಾಳುಗಳ ಬೆಲೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...