alex Certify Latest News | Kannada Dunia | Kannada News | Karnataka News | India News - Part 2314
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರದ ಪಾಪದ ಕೊಡ ತುಂಬಿದೆ; ಜಾಣಮೌನ ಎಲ್ಲದಕ್ಕೂ ಪ್ರೋತ್ಸಾಹ ಕೊಡುತ್ತದೆ: ಮತ್ತೆ ಕಿಡಿಕಾರಿದ ಕುಮಾರಸ್ವಾಮಿ

ಬೆಂಗಳೂರು: ರಾಜ್ಯದಲ್ಲಿನ ಧರ್ಮ ಸಂಘರ್ಷ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಹಲವು ವರ್ಷಗಳಿಂದ ನಾವು ಸಾಮರಸ್ಯದಿಂದ ಬಾಳುತ್ತಿದ್ದೇವೆ. ಆದರೆ ಇತ್ತೀಚೆಗೆ ಪ್ರತಿನಿತ್ಯ Read more…

ಸ್ವಯಂ ಘೋಷಿತ ದೇವಮಾನವ ಅಸಾರಂ ಬಾಪು ಆಶ್ರಮದಲ್ಲಿ ಬಾಲಕಿ ಶವ ಪತ್ತೆ

ಏಪ್ರಿಲ್​ 5ರಂದು ಕಣ್ಮರೆಯಾಗಿದ್ದ 14 ವರ್ಷ ಬಾಲಕಿಯ ಮೃತದೇಹವು ಉತ್ತರ ಪ್ರದೇಶದ ಸ್ವಯಂ ಘೋಷಿತ ದೇವಮಾನವ ಹಾಗೂ ಅತ್ಯಾಚಾರಿ ಅಸಾರಾಂ ಬಾಪು ಆಶ್ರಮದಲ್ಲಿ ನಿಲ್ಲಿಸಲಾಗಿದ್ದ ಆಲ್ಟೋ ಕಾರಿನಲ್ಲಿ ಪತ್ತೆಯಾಗಿದೆ. Read more…

ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ಕ್ಷಣಗಳ ಈ ವಿಡಿಯೋ

ಮೆಟ್ರೋ‌ ನಿಲ್ದಾಣದಲ್ಲಿ ಬೊಕೆ ಮಾರಾಟ‌ ಮಾಡುತ್ತಾ ಗ್ರಾಹಕರಿಗಾಗಿ ಕಾಯುತ್ತಿದ್ದ ಹಣ್ಣುಹಣ್ಣು ಮುದುಕಿಗೆ ಯುವಕನೊಬ್ಬ ಸರ್ಫ್ರೈಸ್ ನೀಡಿದ ವಿಡಿಯೋ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟರ್‌ನಲ್ಲಿ Read more…

6 ಶಾಲೆಗಳಲ್ಲಿ ಬಾಂಬ್ ಬೆದರಿಕೆ; ಬಾಂಬ್ ನಿಷ್ಕ್ರಿಯ ದಳದಿಂದ ಚುರುಕುಗೊಂಡ ಶೋಧಕಾರ್ಯ

ಬೆಂಗಳೂರು: ಬೆಂಗಳೂರಿನ 6 ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯೊಡ್ಡಲಾಗಿದ್ದು, ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಬಾಂಬ್ ಪತ್ತೆಕಾರ್ಯ ಚುರುಕುಗೊಳಿಸಿದೆ. ಬೆಂಗಳೂರಿನ ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸ್ Read more…

ಬಾಲಕನ ಹುಟ್ಟುಹಬ್ಬಕ್ಕೆ ʼಲಿಮೋ ರೈಡ್ʼ ಸರ್ಫ್ರೈಸ್ ಗಿಫ್ಟ್

ಐಷಾರಾಮಿ‌ ಲಿಮೋಸಿನ್ ಕಾರನ್ನು ಎಂದಿಗೂ ನೋಡದ 10 ವರ್ಷದ ಹುಡುಗ ತನ್ನ ಹುಟ್ಟುಹಬ್ಬದಂದು ತನ್ನ ಆಂಟಿಯಿಂದ ಉಡುಗೊರೆ ರೂಪದಲ್ಲಿ ಲಿಮೋ ರೈಡ್ ನಡೆಸಿದ್ದಾನೆ. ಈ 10 ವರ್ಷದ ಹುಡುಗ Read more…

ಭಾರತದಲ್ಲಿ ಆರಂಭವಾಗಿದೆ HIV ಪೀಡಿತರೇ ಕೆಲಸ ಮಾಡುವ ಏಷ್ಯಾದ ಮೊದಲ ಕೆಫೆ

ಎಚ್‌ಐವಿ ಸೋಂಕಿತರನ್ನು ಸಮಾಜ ದೂರವೇ ಇಡುತ್ತದೆ. ಅವರಿಗೆ ಸ್ಥಾನಮಾನ ಹಾಗಿರಲಿ ಸರಿಯಾದ ಕೆಲಸ ಸಿಗುವುದು ತುಂಬಾ ಕಷ್ಟ. ಅಂಥದ್ರಲ್ಲಿ ಕೋಲ್ಕತ್ತಾದ ಕೆಫೆ ಒಂದು ಎಚ್‌ಐವಿ ಪೀಡಿತರಿಗೆ ಉದ್ಯೋಗಾವಕಾಶ ಕಲ್ಪಸಿಕೊಟ್ಟಿದೆ. Read more…

ಉತ್ತರ ಪ್ರದೇಶದ ಜೈಲುಗಳಲ್ಲಿ ಮೊಳಗಲಿದೆ ಮಹಾಮೃತ್ಯುಂಜಯ ಮತ್ತು ಗಾಯತ್ರಿ ಮಂತ್ರ

ಉತ್ತರ ಪ್ರದೇಶದ ಜೈಲುಗಳಲ್ಲಿ ಇನ್ನು ಮುಂದೆ ಮಹಾಮೃತ್ಯುಂಜಯ ಮಂತ್ರ ಮತ್ತು ಗಾಯತ್ರಿ ಮಂತ್ರ ಮೊಳಗಲಿದೆ. ಕೈದಿಗಳ ಮಾನಸಿಕ ನೆಮ್ಮದಿಗಾಗಿ ಯೋಗಿ ಸರ್ಕಾರ ಈ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಜೈಲುಗಳಲ್ಲಿ Read more…

Big News: ಎಲೆಕ್ಟ್ರಿಕ್​ ಸ್ಕೂಟರ್​ ನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಓಲಾ ಬಳಿ ಸ್ಪಷ್ಟನೆ ಕೇಳಿದ ಕೇಂದ್ರ

ಓಲಾ ಬಿಡುಗಡೆ ಮಾಡಿದ ಇ-ಸ್ಕೂಟರ್‌ಗೆ ಪುಣೆಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸರ್ಕಾರ ಕಳೆದ ತಿಂಗಳು ಈ ಬಗ್ಗೆ ತನಿಖೆಗೆ ಆದೇಶಿಸಿತ್ತು. ಈ ಘಟನೆ ಬಗ್ಗೆ ಸರ್ಕಾರವು ಓಲಾ ಎಲೆಕ್ಟ್ರಿಕ್​ Read more…

BIG NEWS: ರೆಪೊ ದರದಲ್ಲಿ ಯಥಾಸ್ಥಿತಿ; ಎಲ್ಲಾ ಎಟಿಎಂ ಗಳಲ್ಲಿ ಕಾರ್ಡ್ ಲೆಸ್ ಕ್ಯಾಶ್ ಸೌಲಭ್ಯ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಸತತ 11ನೇ ಬಾರಿಗೆ ರೆಪೊ ದರವನ್ನು ಯಥಾಸ್ಥಿತಿ ಉಳಿಸಿಕೊಂಡಿರುವುದಾಗಿ ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಆರ್ ಬಿ ಐ Read more…

BIG BREAKING: ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ; ಆತಂಕದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು

ಬೆಂಗಳೂರು: ರಾಜಧಾನಿ ಬೆಂಗಳೂರಿನ ಎರಡು ಖಾಸಗಿ ಶಾಲೆಗಳಿಗೆ ದುಷ್ಕರ್ಮಿಗಳು ಬಾಂಬ್ ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಬೆಂಗಳೂರಿನ ಹೊರವಲಯದಲ್ಲಿರುವ ವಿನ್ಸೆಂಟ್ ಪಲ್ಲೋಟಿ, ಎಬಿನೈಜರ್ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ Read more…

ಹೂಡಿಕೆದಾರರಿಗೆ ಬಂಪರ್: ಷೇರು ಮಾರುಕಟ್ಟೆಯಲ್ಲಿ ಪತಂಜಲಿಯ ʼರುಚಿ ಸೋಯಾʼ ನಾಗಾಲೋಟ..!

ಪತಂಜಲಿ ಆಯುರ್ವೇದ ಪ್ರಮೋಟ್‌ ಮಾಡ್ತಿರೋ ರುಚಿ ಸೋಯಾ ಇಂಡಸ್ಟ್ರೀಸ್ ಷೇರುಗಳು ಭಾರೀ ಏರಿಕೆ ದಾಖಲಿಸಿವೆ. ರುಚಿ ಸೋಯಾ ತನ್ನ ಷೇರುಗಳ ಫಾಲೋ ಆನ್‌ ಪಬ್ಲಿಕ್‌ ಆಫರ್‌ ಬೆಲೆಯನ್ನು 650 Read more…

Shocking Video: ಎಮರ್ಜೆನ್ಸಿ ಲ್ಯಾಂಡಿಂಗ್‌ ವೇಳೆ ಎರಡು ಹೋಳಾದ ವಿಮಾನ…!

ಡಿಹೆಚ್​ಎಲ್​ ಕಾರ್ಗೋ ವಿಮಾನವು ಕೋಸ್ಟಾರಿಕಾದ ಜುವಾನ್​ ಸಾಂತಾಮರಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್​​ ಆಗಿದ್ದು ಅಧಿಕಾರಿಗಳು ಬಹಳ ಸಮಯ ವಿಮಾನ ನಿಲ್ದಾಣವನ್ನು ಬಂದ್​ ಮಾಡಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ Read more…

BIG NEWS: ಸೇತುವೆಗೆ ಡಿಕ್ಕಿ ಹೊಡೆದ KSRTC ಬಸ್; ಕ್ಷಣಾರ್ಧದಲ್ಲಿ ತಪ್ಪಿದ ಭಾರಿ ಅನಾಹುತ

ತುಮಕೂರು: ಕೆ ಎಸ್ ಆರ್ ಟಿ ಸಿ ಬಸ್ ಸೇತುವೆಗೆ ಡಿಕ್ಕಿ ಹೊಡೆದು ನಿಂತಿದ್ದು, ಸಂಭವಿಸಲಿದ್ದ ಭಾರಿ ಅನಾಹುತವೊಂದು ಕ್ಷಣಾರ್ಧದಲ್ಲಿ ತಪ್ಪಿದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ Read more…

BIG NEWS: ಮತ್ತೊಂದು ಹೊಸ ಸೇವೆ ಆರಂಭಿಸುತ್ತಿದೆ ರೈಲ್ವೇ ಇಲಾಖೆ

ಭಾರತೀಯ ರೈಲ್ವೇ ಈಗ ದೇಶಾದ್ಯಂತ ಡೋರ್ ಟು ಡೋರ್ ಪಾರ್ಸೆಲ್ ಡೆಲಿವರಿ ಸೌಲಭ್ಯಗಳನ್ನು ಒದಗಿಸಲಿದೆ. ಇದು ಪಾರ್ಸೆಲ್ ವಲಯಕ್ಕೂ ಉತ್ತೇಜನ ನೀಡಲಿದೆ. ಭಾರತೀಯ ಅಂಚೆ ಮತ್ತು ಭಾರತೀಯ ರೈಲ್ವೇಗಳ Read more…

BIG NEWS: ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲು

ತುಮಕೂರು: ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ತುಮಕೂರು ಯುವ ಕಾಂಗ್ರೆಸ್ ಘಟಕ ಎ ಎಸ್ ಪಿ ಉದೇಶ್ ಅವರಿಗೆ ದೂರು ನೀಡಿದೆ. ಚಂದ್ರು ಕೊಲೆ ಪ್ರಕರಣ ಸಂಬಂಧ Read more…

BIG BREAKING: ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದ RBI

ರಿಸರ್ವ್ ಬ್ಯಾಂಕ್, ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೆಪೊ ದರಗಳು ಶೇಕಡಾ 4 ರಷ್ಟಿರಲಿದೆ. ಆರ್ಥಿಕ ಪರಿಸ್ಥಿತಿ ಮತ್ತೆ ಹಳಿಗೆ ಬರುತ್ತಿರುವ ಮಧ್ಯೆಯೂ ರಿಸರ್ವ್ ಬ್ಯಾಂಕ್ ರೆಪೋ Read more…

ಮನೆ ಇಲ್ಲದ ಬಡವರಿಗೆ ಮೋದಿ ಗುಡ್ ನ್ಯೂಸ್: ಆವಾಸ್ ಯೋಜನೆಯಡಿ 2 ಕೋಟಿ ಮನೆ ನಿರ್ಮಾಣ

ನವದೆಹಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 3 ಕೋಟಿಗೂ ಹೆಚ್ಚು ‘ಪಕ್ಕಾ'(ಕಾಂಕ್ರೀಟ್) ಮನೆಗಳನ್ನು ಸರ್ಕಾರ ನಿರ್ಮಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ. ಈ ಯೋಜನೆ Read more…

SHOCKING NEWS: ಅಪ್ರಾಪ್ತ ಬಾಲಕಿಯೊಂದಿಗೆ ಪ್ರೀತಿ; ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾದ ಖೈದಿ

ಗದಗ: ವಿಚಾರಣಾಧೀನ ಖೈದಿಯೊಬ್ಬ ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಗದಗ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. 19 ವರ್ಷದ ರಾಜು ಲಮಾಣಿ ಆತ್ಮಹತ್ಯೆಗೆ ಶರಣಾದ ಖೈದಿ. ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದ Read more…

LPG ದರ ಭಾರತದಲ್ಲೇ ಬಲು ದುಬಾರಿ ಯಾಕೆ ಗೊತ್ತಾ…..? ಇಲ್ಲಿದೆ ನೋಡಿ ಡಿಟೇಲ್ಸ್

ಭಾರತದಲ್ಲಿ ದರ ಏರಿಕೆಯ ಬರೆ ಜನಸಾಮಾನ್ಯರನ್ನು ಕಂಗೆಡಿಸಿದೆ. ಈಗ ಬಹಿರಂಗವಾಗಿರೋ ಮತ್ತೊಂದು ಆಘಾತಕಾರಿ ಅಂಶವಂತೂ ನಿಜಕ್ಕೂ ಕಳವಳಕಾರಿ. ಎಲ್‌ ಪಿ ಜಿ ದರ ಇಡೀ ವಿಶ್ವದಲ್ಲೇ ಅತ್ಯಂತ ದುಬಾರಿಯಾಗಿರೋದು Read more…

ಪ್ರೀತಿಸಿ ಜೈಲು ಸೇರಿದ್ದ ಯುವಕ, ಪ್ರಿಯತಮೆ ಭೇಟಿ ಬೆನ್ನಲ್ಲೇ ದುಡುಕಿನ ನಿರ್ಧಾರ

ಗದಗ: ಜಿಲ್ಲಾ ಕಾರಾಗೃಹದಲ್ಲಿ ಕೈದಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 19 ವರ್ಷದ ರಾಜು ಲಮಾಣಿ ನೇಣಿಗೆ ಶರಣಾದ ಯುವಕ ಎಂದು ಹೇಳಲಾಗಿದೆ. ಗದಗ ತಾಲೂಕಿನ Read more…

ಸಂಘಟಿತ ಅಪರಾಧ ಪ್ರಕರಣದಲ್ಲಿ ಸಹಕರಿಸಿದವರೂ ಕ್ರೈಂ ಸಿಂಡಿಕೇಟ್‌ನ ಭಾಗ: ಹೈಕೋರ್ಟ್‌ ಮಹತ್ವದ ತೀರ್ಪು

ಅಪರಾಧದ ಮೊದಲು ಅಥವಾ ನಂತರ ಸಂಘಟಿತ ಗುಂಪಿನ ಆರೋಪಿಗಳಿಗೆ ಸಹಾಯ ಮಾಡುವವರನ್ನು ಸಹ ಅಪರಾಧ ಸಿಂಡಿಕೇಟ್‌ನ ಭಾಗವಾಗಿ ಪರಿಗಣಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ. ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಪಿಬಿ Read more…

ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕೇಸ್ ದಾಖಲು

ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಒಂದು ಸಮುದಾಯದ ವಿರುದ್ಧ ಈಶ್ವರಪ್ಪ ಪ್ರಚೋದನಾಕಾರಿ ಹೇಳಿಕೆ ನೀಡಿದ್ದು, ಸಂವಿಧಾನಬಾಹಿರ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೋರ್ಟ್ Read more…

ಮುಸ್ಲಿಂ ಪ್ರೇಯರ್ ಅಪ್ಲಿಕೇಶನ್‌ ಗೆ ಪ್ಲೇ ಸ್ಟೋರ್‌ ನಿರ್ಬಂಧ..! ಇದರ ಹಿಂದಿದೆ ಈ ಕಾರಣ

ನಿಯಮಗಳನ್ನು ಉಲ್ಲಂಘಿಸಿದ ಆರೋಪ ಮೇಲೆ ಪ್ರಸಿದ್ಧ ಮುಸಲ್ಮಾನರ ಪ್ರಾರ್ಥನೆಯ ಆಪ್‌ ಅನ್ನು ನಿಷೇಧಿಸಲಾಗಿದೆ. ಗೂಗಲ್, ತನ್ನ ಪ್ಲೇ ಸ್ಟೋರ್‌ನಿಂದ ಸುಮಾರು ಒಂದು ಡಜನ್ ಅಪ್ಲಿಕೇಶನ್‌ಗಳನ್ನು ಸಹ ತೆಗೆದು ಹಾಕಿದೆ. Read more…

BIG BREAKING: 24 ಗಂಟೆಯಲ್ಲಿ ಮತ್ತೆ 43 ಜನ ಮಹಾಮಾರಿಗೆ ಬಲಿ; ಹೊಸದಾಗಿ ಪತ್ತೆಯಾದ ಸೋಂಕಿತರ ಸಂಖ್ಯೆ ಎಷ್ಟು…….? ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಮತ್ತೆ ಸಾವಿರಕ್ಕೂ ಹೆಚ್ಚು ಕೋವಿಡ್ ಕೇಸ್ ಗಳು ಪತ್ತೆಯಾಗಿದ್ದು, 1,109 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. 24 ಗಂಟೆಯಲ್ಲಿ ಮತ್ತೆ 43 ಜನರು Read more…

ಶಿಕ್ಷಕರಿಗೆ ಮತ್ತೆ ಶಾಕ್: ವರ್ಗಾವಣೆಗೆ KSAT ತಡೆ, ಮರು ಕೌನ್ಸೆಲಿಂಗ್ ಮೂಲಕ ಪುನಃ ವರ್ಗಾವಣೆಗೆ ಸೂಚನೆ

ಬೆಂಗಳೂರು: ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ(KSAT) ಶಿಕ್ಷಕರ ವರ್ಗಾವಣೆಗೆ ತಡೆ ನೀಡಿದ್ದು, ವೃಂದವಾರು ಕೌನ್ಸೆಲಿಂಗ್ ನಡೆಸುವ ಮೂಲಕ ಪುನಃ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳುವಂತೆ ತಿಳಿಸಿದೆ. ಒಂದರಿಂದ ಐದನೇ ತರಗತಿ Read more…

ಸೂಟ್ ಬೂಟ್ ಧರಿಸಿ ಗೋಲ್ಗಪ್ಪಾ ಮಾರ್ತಿದ್ದಾರೆ ಈ ಯುವಕರು..!

ಸೂಟ್ ಬೂಟ್ ಅನ್ನು ಬ್ಯುಸಿನೆಸ್ ಸಭೆಗಳು, ಮದುವೆ ಕಾರ್ಯಕ್ರಮಗಳಲ್ಲಿ ಮಾತ್ರ ಧರಿಸಬೇಕೆಂಬ ರೂಲ್ಸ್ ಏನಾದ್ರೂ ಇದೆಯಾ..? ಎಲ್ಲಿ, ಯಾವಾಗ, ಯಾರು ಬೇಕಾದ್ರೂ ಈ ಉಡುಪನ್ನು ತೊಡಬಹುದು. ಇದೀಗ, ಇಬ್ಬರು Read more…

ʼಮೂಲವ್ಯಾಧಿʼ ಗೆ ಇಲ್ಲಿದೆ ಸರಳ ಮನೆ ಮದ್ದು

ನಾವು ಹೆಚ್ಚು ಹೆಚ್ಚು ಪೌಷ್ಟಿಕಾಂಶಯುತ ಆಹಾರವನ್ನು ಸೇವಿಸಿದರೂ ಹಲವಾರು ರೀತಿಯ ರೋಗ ರುಜಿನಗಳು ಬರುತ್ತವೆ. ಅದರಲ್ಲಿ ಮೂಲವ್ಯಾಧಿಯೂ ಒಂದು. ಮೂಲವ್ಯಾದಿ ಎನ್ನುವುದು ಪ್ರತಿಯೊಬ್ಬರಿಗೂ ಕಾಡುವ ಸಾಮಾನ್ಯ ಸಮಸ್ಯೆ. ಯಾವುದೇ Read more…

Big News: ಇಂಗ್ಲಿಷ್ ಗೆ ಪರ್ಯಾಯವಾಗಿ ಹಿಂದಿ ಬಳಕೆಯಾಗಬೇಕು, ಸ್ಥಳೀಯ ಭಾಷೆಗಳಲ್ಲ; ಭಾಷೆ ಬಗ್ಗೆ ಅಮಿತ್ ಶಾ ಮಹತ್ವದ ಹೇಳಿಕೆ

ನವದೆಹಲಿ: ಇಂಗ್ಲಿಷ್‌ ಗೆ ಪರ್ಯಾಯವಾಗಿ ಹಿಂದಿ ಬಳಕೆಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯ ಅಧ್ಯಕ್ಷತೆ ವಹಿಸಿ Read more…

ಬೈಕ್ ಗೆ ಕಾರ್ ಡಿಕ್ಕಿ: ಸವಾರರ ದುರ್ಮರಣ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಮಲ್ಲಾಪುರ ಗ್ರಾಮದ ಬಳಿ ಬೈಕ್ ಗೆ ಕಾರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಗರಾಜ್(40), ಮುಮ್ತಾಜ್(35) ಮೃತಪಟ್ಟವರು ಎಂದು ಹೇಳಲಾಗಿದೆ. ಅಪಘಾತದ ನಂತರ ಕಾರ್ Read more…

ಮನೆಗಳಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಟಚ್ ಮಾಡದೆ, ಕಳ್ಳರು ಕದ್ದಿದ್ದೇನು ಗೊತ್ತಾ..?

ಲಕ್ನೋ: ಮನೆಗಳಲ್ಲಿ ನಗದು, ಚಿನ್ನಾಭರಣವನ್ನಿಟ್ಟರೆ ಕಳ್ಳರು ಕದಿಯುತ್ತಾರೆ ಎಂಬ ಭಯವಿರುತ್ತದೆ. ಹೀಗಾಗಿ ಹೆಚ್ಚಿನ ಜನರು ಬ್ಯಾಂಕ್ ಲಾಕರ್ ನಲ್ಲಿಡುತ್ತಾರೆ. ಆದರೆ, ಇಲ್ಲೊಂದೆಡೆ ಖದೀಮರು ಮನೆಯಲ್ಲಿದ್ದ ಟ್ಯಾಪ್‌ಗಳು ಮತ್ತು ಒಳಚರಂಡಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...