alex Certify ಬಾಲಕನ ಹುಟ್ಟುಹಬ್ಬಕ್ಕೆ ʼಲಿಮೋ ರೈಡ್ʼ ಸರ್ಫ್ರೈಸ್ ಗಿಫ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕನ ಹುಟ್ಟುಹಬ್ಬಕ್ಕೆ ʼಲಿಮೋ ರೈಡ್ʼ ಸರ್ಫ್ರೈಸ್ ಗಿಫ್ಟ್

ಐಷಾರಾಮಿ‌ ಲಿಮೋಸಿನ್ ಕಾರನ್ನು ಎಂದಿಗೂ ನೋಡದ 10 ವರ್ಷದ ಹುಡುಗ ತನ್ನ ಹುಟ್ಟುಹಬ್ಬದಂದು ತನ್ನ ಆಂಟಿಯಿಂದ ಉಡುಗೊರೆ ರೂಪದಲ್ಲಿ ಲಿಮೋ ರೈಡ್ ನಡೆಸಿದ್ದಾನೆ.

ಈ 10 ವರ್ಷದ ಹುಡುಗ ತನ್ನ ಚಿಕ್ಕಮ್ಮನಿಂದ ಪಡೆದ ಮಿಲಿಯನ್ ಡಾಲರ್ ಉಡುಗೊರೆಯಿಂದಾಗಿ ಅತ್ಯುತ್ತಮ ಹುಟ್ಟುಹಬ್ಬ ಆಚರಿಸಿಕೊಂಡನು.

ಜನ್ಮದಿನದಂದು ಲಿಮೋಸಿನ್‌ನಲ್ಲಿ ಅವನನ್ನು ಶಾಲೆಯಿಂದ ಕರೆದೊಯ್ಯಲು ಆಂಟಿ ಬಂದಾಗ ಆತ ಆಶ್ಚರ್ಯ ಚಕಿತನನ್ನಾಗಿಸಿತು. ಈ ಖುಷಿಯನ್ನು ವಿಡಿಯೋ ಮಾಡಿದ್ದು, ಆ ವಿಡಿಯೋ ವೈರಲ್ ಆಗಿದೆ.

ಉತ್ತರ ಪ್ರದೇಶದ ಜೈಲುಗಳಲ್ಲಿ ಮೊಳಗಲಿದೆ ಮಹಾಮೃತ್ಯುಂಜಯ ಮತ್ತು ಗಾಯತ್ರಿ ಮಂತ್ರ

ಜಾಲತಾಣದಲ್ಲಿ ಇದು 2 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ಇದನ್ನು ನೋಡಿದ ನೆಟ್ಟಿಗರು “ವರ್ಷದ ಆಂಟಿ ಪ್ರಶಸ್ತಿ” ಎಂದೂ ಪ್ರತಿಕ್ರಿಯೆ ನೀಡಿದ್ದಾರೆ.

ಬರ್ಥ್ ಡೇ ಬಾಯ್ ಶಾಲೆಯಿಂದ ಹಿಂತಿರುಗುತ್ತಿದ್ದಾಗ ಕಪ್ಪು ಲಿಮೋಸಿನ್‌ನಲ್ಲಿ ಕುಳಿತಿದ್ದ ತನ್ನ ಆಂಟಿಯನ್ನು ಕಂಡು ಹೌಹಾರಿದ್ದನ್ನು ವಿಡಿಯೋದಲ್ಲಿ ಗಮನಿಸಬಹುದು. ಆ ಕಾರಲ್ಲಿ ತನ್ನ ಆಂಟಿ ಇರುವುದನ್ನು ಆತ ಒಂದು ಕ್ಷಣ ನಂಬಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...