alex Certify Latest News | Kannada Dunia | Kannada News | Karnataka News | India News - Part 2286
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆಸಿಡ್ ದಾಳಿ ಪ್ರಕರಣ; ಆರೋಪಿ ಬಂಧಿಸಿದ ಪೊಲೀಸರಿಗೆ ತಲಾ 2 ಲಕ್ಷ ರೂ. ಬಹುಮಾನ ಘೋಷಿಸಿದ ಕಮಲ್ ಪಂತ್

ಬೆಂಗಳೂರು: ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಾಗೇಶ್ ನನ್ನು ಬೆಂಗಳೂರು ಪೊಲೀಸರು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ Read more…

BIG NEWS: ಬಿಜೆಪಿ ಕೋರ್‌ ಕಮಿಟಿ ಸಭೆ ಆರಂಭ

ರಾಜ್ಯ ಸಚಿವ ಸಂಪುಟ ಶೀಘ್ರದಲ್ಲೇ ಪುನಾರಚನೆಯಾಗಬಹುದೆಂಬ ಮಾತುಗಳ ಮಧ್ಯೆ ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ಆರಂಭವಾಗಿದ್ದು, ಕುತೂಹಲ ಕೆರಳಿಸಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಈ Read more…

SHOCKING NEWS: ಆಸಿಡ್ ದಾಳಿಗೆ ಯುವತಿಯೇ ಕಾರಣ, ತಂದೆಗೆ ಹೇಳಿದ್ದಕ್ಕೆ ಆಸಿಡ್ ಹಾಕಿದ್ದೇನೆ ಎಂದ ಆರೋಪಿ

ಬೆಂಗಳೂರು: ಬೆಂಗಳೂರು ಯುವತಿ ಮೇಲೆ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ನಾಗೇಶ್ ಪೊಲೀಸ್ ವಿಚಾರಣೆ ವೇಳೆ ಆಸಿಡ್ ದಾಳಿಗೆ ಯುವತಿಯೇ ಕಾರಣ ಎಂದು ಹೇಳಿದ್ದಾನೆ. ಯುವತಿಯ Read more…

BIG NEWS: ಬರೋಬ್ಬರಿ 61 ಗಣ್ಯರಿಗೆ ಜೀವ ಬೆದರಿಕೆ ಪತ್ರ ಬರೆದ ದುಷ್ಕರ್ಮಿಗಳು

ವಿಜಯನಗರ: ಮಾಜಿ ಮುಖ್ಯಮಂತ್ರಿಗಳು, ಸಾಹಿತಿಗಳು, ಸಿನಿಮಾ ನಟರು ಸೇರಿದಂತೆ 61 ಗಣ್ಯ ವ್ಯಕ್ತಿಗಳಿಗೆ ಜೀವ ಬೆದರಿಕೆ ಪತ್ರ ಬಂದಿದೆ. ಸಾಹಿತಿ ಕುಂ.ವೀರಭದ್ರಪ್ಪನವರಿಗೆ ಜೀವ ಬೆದರಿಕೆ ಪತ್ರ ಬಂದಿದ್ದು, ಅದರಲ್ಲಿ Read more…

ಯುದ್ಧಕ್ಕಿಂತ ಅಧಿಕ ರಸ್ತೆ ಅಪಘಾತದಲ್ಲಿ ಹೆಚ್ಚು ಸಾವು-ನೋವು: ವಿ.ಕೆ. ಸಿಂಗ್ ಹೇಳಿಕೆ

ಯುದ್ಧ ಅಂದ್ಮೇಲೆ ಅಲ್ಲಿ ಸಾವು-ನೋವು ಸಾಮಾನ್ಯ. ಆದರೆ ಭಾರತದಲ್ಲಿ ಯುದ್ಧಕ್ಕಿಂತಲೂ ಹೆಚ್ಚು ಜನರು ರಸ್ತೆ ಅಫಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ Read more…

BIG NEWS: 5-6 ಘಟಾನುಘಟಿ ನಾಯಕರು ಬಿಜೆಪಿ ಸೇರ್ಪಡೆಯಾಗುವುದು ನಿಶ್ಚಿತ; ಸಚಿವ ಸೋಮಶೇಖರ್

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇತ್ತೀಚೆಗೆ ಆಪರೇಷನ್ ಕಮಲ ಅನಿವಾರ್ಯ ಎಂದು ಹೇಳಿಕೆ ನೀಡಿರುವ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಬೇರೆ ಪಕ್ಷದ ನಾಯಕರನ್ನು ಸೆಳೆಯುವ ಕಾರ್ಯ Read more…

SHOCKING NEWS: ಕಾರು ಅಡ್ಡಗಟ್ಟಿ 20 ಲಕ್ಷ ನಗದಿನೊಂದಿಗೆ ಕಾರು ಸಮೇತ ಎಸ್ಕೇಪ್ ಆದ ಖದೀಮರು

ಮಂಡ್ಯ: ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕಾರಿನಲ್ಲಿದ್ದ 20 ಲಕ್ಷ ನಗದಿನೊಂದಿಗೆ ಕಾರಿನ ಸಮೇತ ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಹೊಸಬೂದನೂರು ಬಳಿ ನಡೆದಿದೆ. ಬೆಂಗಳೂರಿನ Read more…

ಶಿಕ್ಷಕರು, ಮಕ್ಕಳಿಗೆ ಮುಖ್ಯ ಮಾಹಿತಿ: ಮೇ 16 ಸೋಮವಾರದಿಂದ ಶಾಲೆ ಆರಂಭಕ್ಕೆ ಸಕಲ ಸಿದ್ಧತೆ

ಬೆಂಗಳೂರು: ಮೇ 16 ರಿಂದ ಶಾಲೆಗಳನ್ನು ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆಯಿಂದ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಶಾಲೆ ಆರಂಭದ ಮುನ್ನಾ ದಿನ ಶಾಲೆಯ ಆವರಣ, ತರಗತಿ Read more…

15 ಮಂದಿ ಖಾತೆಗೆ ತಲಾ 10 ಲಕ್ಷ ರೂ. ಜಮಾ ಮಾಡಿದ SBI: ಮೋದಿ ಹಣ ಹಾಕಿದ್ದಾರೆಂದು ಸಾಲ ತೀರಿಸಿದ ಭೂಪ

ಕೆಲಸದ ವೇಳೆ ಎಷ್ಟೆಲ್ಲಾ ನಿಗಾ ವಹಿಸಿದರೂ ಹೇಗೆಲ್ಲಾ ಎಡವಟ್ಟುಗಳಾಗುತ್ತವೆ. ಇಂತಹ ಕೆಲವು ತಪ್ಪುಗಳು ದೊಡ್ಡ ಸಮಸ್ಯೆ ಉಂಟುಮಾಡುತ್ತವೆ ಎಂಬುದಕ್ಕೆ ಮತ್ತೊಂದು ನಿದರ್ಶನ ಇಲ್ಲಿದೆ. ಎಸ್‌.ಬಿ.ಐ. ಸಿಬ್ಬಂದಿ ಕ್ಲೆರಿಕಲ್ ದೋಷದಿಂದ Read more…

ದೇವರನ್ನೇ ಪ್ರಶ್ನಿಸಿದ್ರಾ ಕೊಹ್ಲಿ…? 20 ರನ್ ಗೆ ಔಟ್ ಆದ ನಂತ್ರ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ವಿಡಿಯೋ ವೈರಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಪಂದ್ಯದ ಸಮಯದಲ್ಲಿ ಔಟಾದ ನಂತರ ಆರ್.ಸಿ.ಬಿ. ಆಟಗಾರ ವಿರಾಟ್ ಕೊಹ್ಲಿ ತೋರಿದ ಪ್ರತಿಕ್ರಿಯೆ ವಿಡಿಯೋ ವೈರಲ್ ಆಗಿದೆ. ಐಪಿಎಲ್ ನಲ್ಲಿ ಆರ್‌.ಸಿ.ಬಿ. Read more…

ಮಗನ ಸಾವಿನ ನೋವಿನಲ್ಲೂ ʼಅಂಗಾಂಗʼ ದಾನ ಮಾಡಿ ಹೃದಯವಂತಿಕೆ ಮೆರೆದ ಕುಟುಂಬ

ಬುಧವಾರ ರಸ್ತೆ ಅಪಘಾತದ ನಂತರ ಮೆದುಳು ಡೆಡ್ ಎಂದು ಘೋಷಿಸಲ್ಪಟ್ಟ 32 ವರ್ಷದ ವ್ಯಕ್ತಿಯಿಂದ ಹೃದಯ ಸ್ವೀಕರಿಸಿದ ನಂತರ ಬೆಳಗಾವಿಯ 36 ವರ್ಷದ ವ್ಯಕ್ತಿಯು ಹೊಸ ಜೀವನ ಪಡೆದುಕೊಂಡಿದ್ದಾರೆ. Read more…

ಶಿಕ್ಷಕಿ ಮೇಲೆ ಅತ್ಯಾಚಾರ…! ಮತಾಂತರ ಆದ್ರೆ ಮದುವೆ ಅಂತ ಕಂಡಿಶನ್‌ ಇಟ್ಟ ಆರೋಪಿ

ಇದು ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ನಡೆದ ಘಟನೆ. ವ್ಯಕ್ತಿಯೊರ್ವ, ಶಿಕ್ಷಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆ ಕೃತ್ಯವನ್ನ ತನ್ನ ಮೊಬೈಲ್‌ನಲ್ಲಿ ಚಿತ್ರಿಕರಣ ಮಾಡಿಕೊಂಡು ಆ ಶಿಕ್ಷಕಿಯನ್ನೇ, ಆರೋಪಿ ಬ್ಲ್ಯಾಕ್‌ಮೇಲ್‌ Read more…

ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್: ಮೂರು ವರ್ಷದ ಮಗುವಿಗೂ ಅರ್ಧ ಟಿಕೆಟ್

ಬೆಂಗಳೂರು: ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಮೂರು ವರ್ಷದ ಮಗುವಿಗೂ ಅರ್ಧ ಟಿಕೆಟ್ ನೀಡಲಾಗುತ್ತಿದೆ. ಆರು ವರ್ಷದೊಳಗಿನ ಮಕ್ಕಳು ಉಚಿತವಾಗಿ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಪ್ರಯಾಣಿಸಬಹುದಾಗಿದೆ. ಆರರಿಂದ ಹನ್ನೆರಡು ವರ್ಷದ Read more…

ಹೆಚ್ಚುತ್ತಿರುವ PAN ಕಾರ್ಡ್ ವಂಚನೆಯಿಂದ ಪಾರಾಗಲು ಇಲ್ಲಿದೆ ಟಿಪ್ಸ್

ಪರ್ಮನೆಂಟ್‌ ಅಕೌಂಟ್‌ ನಂಬರ್‌ (ಪ್ಯಾನ್) ಕಾರ್ಡ್‌ ಪ್ರತಿ ಹಣಕಾಸು ವಹಿವಾಟಿಗೆ ಅಗತ್ಯವಿರುವ ಪ್ರಮುಖ ದಾಖಲೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ಯಾನ್ ಕಾರ್ಡ್ ವಂಚನೆ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.‌ ಇದರಿಂದ ಪಾರಾಗಲು ಇಲ್ಲಿದೆ Read more…

ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಗೆ ‘ಬಿಗ್ ಶಾಕ್’

ಗುಜರಾತ್ ವಿಧಾನಸಭೆಗೆ ಸದ್ಯದಲ್ಲೇ ಚುನಾವಣೆ ನಡೆಯಲಿದ್ದು, ಆದರೆ ಇದಕ್ಕೂ ಮುನ್ನವೇ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಹಿನ್ನಡೆಯಾಗುವ ಸಾಧ್ಯತೆ ಕಂಡುಬಂದಿದೆ. ಪಾಟಿದಾರ್ ಸಮುದಾಯದ ಪ್ರಭಾವಿ ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್ Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ: ವಾಡಿಕೆಗೆ ಮೊದಲೇ ಮುಂಗಾರು ಆಗಮನ

ನವದೆಹಲಿ: ನೈಋತ್ಯ ಮುಂಗಾರು ಈ ಬಾರಿ ವಾಡಿಕೆಗೆ ಮೊದಲೇ ಕೇರಳ ಪ್ರವೇಶಿಸಲಿದೆ. ಮೇ 27 ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. Read more…

ಮದುವೆಯಾದ ದಿನವೇ ಹೃದಯಾಘಾತಕ್ಕೆ ಬಲಿಯಾದ ವರ…!

ಮದುವೆಯಾದ ದಿನವೇ ವರ ಹೃದಯಾಘಾತಕ್ಕೆ ಬಲಿಯಾಗಿರುವ ದಾರುಣ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ನಡೆದಿದೆ. ಶ್ಯಾಡಂಬಿಯ ಬಿಎ.ಬಿಇಡಿ ಪದವೀಧರ 35 ವರ್ಷದ ಶಿವಾನಂದ ಶೇಖಪ್ಪ Read more…

75 ಯೂನಿಟ್ ವರೆಗೆ ಉಚಿತ ವಿದ್ಯುತ್, ಮೀರಿದರೆ ಕಟ್ಟಬೇಕು ಸಂಪೂರ್ಣ ಬಿಲ್

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಬಿಪಿಎಲ್ ಕುಟುಂಬಗಳಿಗೆ ಗೃಹಬಳಕೆಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಕೆಗೆ ಇಂಧನ ಇಲಾಖೆಯಿಂದ ಆದೇಶ Read more…

BIG NEWS: ಸಿರಿಗೆರೆ, ಸಾಣೇಹಳ್ಳಿ ಸ್ವಾಮೀಜಿಗಳ ಪೀಠ ತ್ಯಾಗಕ್ಕೆ ಆಗ್ರಹ

ದಾವಣಗೆರೆ: ಸಿರಿಗೆರೆ ಮತ್ತು ಸಾಣೇಹಳ್ಳಿ ಸ್ವಾಮೀಜಿಗಳ ಪೀಠ ತ್ಯಾಗಕ್ಕೆ ಒತ್ತಾಯ ಕೇಳಿಬಂದಿದೆ. ಉತ್ತರಾಧಿಕಾರಿ ನೇಮಕಕ್ಕೆ ಸಮುದಾಯದ ಮುಖಂಡರು ಸ್ವಾಮೀಜಿಗಳಿಗೆ ಪತ್ರ ಬರೆದಿದ್ದಾರೆ. ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ Read more…

‘ತಾಮ್ರ’ದ ಉಂಗುರ ಧರಿಸಿದ್ರೆ ಪ್ರಾಪ್ತಿಯಾಗುತ್ತೆ ಈ ಎಲ್ಲ ಲಾಭ…..!

ಜ್ಯೋತಿಷ್ಯ ಶಾಸ್ತ್ರದಲ್ಲಿ ತಾಮ್ರಕ್ಕೆ ಮಹತ್ವದ ಪಾತ್ರವಿದೆ. ಇದನ್ನು ಪವಿತ್ರ ಲೋಹವೆಂದು ಪರಿಗಣಿಸಲಾಗಿದೆ. ತಾಮ್ರದ ಉಂಗುರ ಧರಿಸುವುದ್ರಿಂದ ಆರೋಗ್ಯದ ಜೊತೆ ಆರ್ಥಿಕ ಅಭಿವೃದ್ಧಿ, ಸುಖ, ಸಮೃದ್ಧಿ ಪ್ರಾಪ್ತಿಯಾಗಲಿದೆ. ತಾಮ್ರದ ಉಂಗುರ Read more…

ಬಯಲಾಯ್ತು ಸಮುದ್ರದಲ್ಲಿ ತೇಲಿ ಬಂದ ಬಂಗಾರ ರಥದ ರಹಸ್ಯ..!

ಕೆಲವೇ ಕೆಲವು ದಿನಗಳ ಹಿಂದಿನ ಮಾತು. ಸಮುದ್ರದ ರಾಕ್ಷಸ ಅಲೆಗಳ ಮಧ್ಯದಿಂದ ತೇಲಿ ಬಂದಿತ್ತು ಚಿನ್ನದ ರಥ. ಹಾಗೆ ರಥ ತೇಲಿ ಬರೋದನ್ನ ನಾವು ಸಿನೆಮಾದಲ್ಲಿ ಮಾತ್ರ ನೋಡಿರಬಹುದು. Read more…

ವಿಶ್ರಾಂತಿ ಗೃಹದ ಮುಂದೆ ಕಾಣಿಸಿಕೊಂಡ ಚಿರತೆ ಫೋಟೋ ಹಂಚಿಕೊಂಡ ಅರಣ್ಯಾಧಿಕಾರಿ

ಮಾನವನ ಅತಿಯಾದ ಅರಣ್ಯ ಅತಿಕ್ರಮಣದಿಂದ ಕಾಡುಪ್ರಾಣಿಗಳು ನಾಡಿನತ್ತ ಹೆಜ್ಜೆ ಹಾಕುತ್ತಿರುವುದು ಸಾಮಾನ್ಯವಾಗಿದೆ. ಇತ್ತೀಚೆಗೆ, ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿಯೊಬ್ಬರು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಕಾಡಿನಲ್ಲಿ ತಮ್ಮ Read more…

300 ಕ್ಕೂ ಅಧಿಕ ʼದೇಶದ್ರೋಹʼ ಕೇಸ್ ಗೆ ಬ್ರೇಕ್ ಹಾಕಿದ ಸುಪ್ರೀಂ ಕೋರ್ಟ್

ದೇಶಾದ್ಯಂತ ದೇಶದ್ರೋಹ ಕಾಯ್ದೆಯಡಿ ದಾಖಲಾಗಿರೋ ಎಲ್ಲ ಪ್ರಕರಣಗಳ ವಿಚಾರಣೆಗೆ ಸುಪ್ರೀಂಕೋರ್ಟ್ ಸದ್ಯಕ್ಕೆ ತಡೆ ಹಿಡಿದಿದೆ. ಕಳೆದ 5 ವರ್ಷಗಳಲ್ಲಿ ದಾಖಲಾದ 300ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ಈಗ ತಾತ್ಕಾಲಿಕ Read more…

BIG NEWS: ದೆಹಲಿ ಭಾರೀ ಬೆಂಕಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 27 ಕ್ಕೆ ಏರಿಕೆ

ನವದೆಹಲಿ: ಪಶ್ಚಿಮ ದೆಹಲಿ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿಯ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಬೆಂಕಿ ದುರಂತದಲ್ಲಿ 27 ಜನ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು Read more…

ಅಲೆಗಳ ಅಬ್ಬರಕ್ಕೆ ಸಮುದ್ರ ಪಾಲಾದ 3 ಕೋಟಿ ರೂ. ಮೌಲ್ಯದ ಮನೆ

ಕೆರೊಲಿನಾ: ಮೂರು ಕೋಟಿ ರೂ. ಮೌಲ್ಯದ ಉತ್ತರ ಕೆರೊಲಿನಾದ ಔಟರ್ ಬ್ಯಾಂಕ್ಸ್ ನಲ್ಲಿರುವ ಬೀಚ್ ಹೌಸ್ ಸಮುದ್ರದ ಅಲೆಗಳ ಅಬ್ಬರಕ್ಕೆ ಕೊಚ್ಚಿಹೋಗಿದೆ. ಕೇಪ್ ಹ್ಯಾಟೆರಸ್ ನ್ಯಾಷನಲ್ ಸೈನ್ಸ್ ಸೀಶೋರ್, Read more…

ಮದುವೆ ಸಂಭ್ರಮದಲ್ಲಿ ಪರಸ್ಪರ ಬೆಂಕಿಹಚ್ಚಿಕೊಂಡ ವಧು-ವರ….!

ಇತ್ತೀಚಿನ ದಿನಗಳಲ್ಲಿ ವಿವಾಹ ಸಂಪ್ರದಾಯಕ್ಕಿಂತ ಫೋಟೋಶೂಟ್‍ಗೆ ಮಹತ್ವ ಹೆಚ್ಚಾಗುತ್ತಿದೆ ಎಂದೆನಿಸುತ್ತಿದೆ. ವಧು-ವರರು ಕೂಡ ತಮ್ಮ ವಿವಾಹದ ಫೋಟೋ, ವಿಡಿಯೋಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದಾರೆ. ಹಿಂದೆಂದೂ ನೋಡಿರದ ಹೊಸ ಹೊಸ Read more…

ಆಸೀಸ್ ಪ್ರಧಾನಿ ಸ್ಕಾಟ್ ಮಾರಿಸನ್ ಚುನಾವಣಾ ಪ್ರಚಾರಕ್ಕೆ ಅಡ್ಡಿಪಡಿಸಿದ ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ತದ್ರೂಪಿ

ಮೆಲ್ಬೋರ್ನ್: ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಕಿಮ್ ಜಾಂಗ್ ಉನ್ ಅಡ್ಡಿಪಡಿಸಿರುವ ಘಟನೆ ನಡೆದಿದೆ. ಶುಕ್ರವಾರ ಮೆಲ್ಬೋರ್ನ್‌ನ ಮೌಂಟ್ ವೇವರ್ಲಿಯಲ್ಲಿರುವ ಎಕ್ಸ್‌ಟೆಲ್ ಟೆಕ್ನಾಲಜೀಸ್ Read more…

BIG NEWS: ರೈಲ್ವೆ ರಕ್ಷಣಾ ಪಡೆಯಿಂದ ನಾಲ್ಕು ತಿಂಗಳ ಅವಧಿಯಲ್ಲಿ 504 ಮಕ್ಕಳ ರಕ್ಷಣೆ

ನವದೆಹಲಿ: ಕಳೆದ ನಾಲ್ಕು ತಿಂಗಳಿಂದ ಸರ್ಕಾರಿ ರೈಲ್ವೆ ಪೊಲೀಸ್ ಮತ್ತು ಇನ್ನಿತರ ಸಿಬ್ಬಂದಿ ಸಹಕಾರದೊಂದಿಗೆ ಕೇಂದ್ರ ರೈಲ್ವೆಯ ರೈಲ್ವೆ ರಕ್ಷಣಾ ಪಡೆಯು (ಆರ್‌ಪಿಎಫ್) ಇದುವರೆಗೆ ಸುಮಾರು 504 ಮಕ್ಕಳನ್ನು Read more…

ಸ್ವಾತಂತ್ರ್ಯ ಹೋರಾಟಗಾರನಿಗೆ ʼಪಿಂಚಣಿʼ ನೀಡುವ ವಿಚಾರದಲ್ಲಿ ಬಾಂಬೆ ಹೈಕೋರ್ಟ್ ಮಹತ್ವದ ಆದೇಶ

1948ರ ಹೈದರಾಬಾದ್​ ಮುಕ್ತಿ ಸಂಗ್ರಾಮದಲ್ಲಿ ಭೂಗತ ಸ್ವಯಂ ಸೇವಕರಾಗಿ ಭಾಗವಹಿಸಿದ್ದಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರ ಪಿಂಚಣಿಗಾಗಿ ವ್ಯಕ್ತಿಯೊಬ್ಬನ ಹಕ್ಕನ್ನು ತಿರಸ್ಕರಿಸಿದ ಮಹಾರಾಷ್ಟ್ರ ಸರ್ಕಾರದ ಆದೇಶವನ್ನು ಬಾಂಬೆ ಹೈಕೋರ್ಟ್​ನ ಔರಂಗಾಬಾದ್​ನ ನ್ಯಾಯಪೀಠವು Read more…

ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ವಧು: ನೆಟ್ಟಿಗರು ಕೆಂಡ

ಭಾರತದಲ್ಲಿ ಇತ್ತೀಚೆಗೆ ಮದುವೆಯ ವಿಡಿಯೋ, ಫೋಟೋಗಳು ಭಾರಿ ಸದ್ದು ಮಾಡುತ್ತಿವೆ. ವಧು-ವರರು ತಮ್ಮ ಮದುವೆಯನ್ನು ಸ್ಮರಣೀಯವನ್ನಾಗಿರಿಸಲು ಬಯಸುತ್ತಾರೆ. ಕೆಲವರು ಸಿಂಪಲ್ ಆಗಿ ಮದುವೆಯಾಗಲು ಇಷ್ಟಪಟ್ಟರೆ, ಇನ್ನೂ ಕೆಲವರು ಅದ್ಧೂರಿಯಾಗಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...