alex Certify Latest News | Kannada Dunia | Kannada News | Karnataka News | India News - Part 2113
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಯಲ್ಲಿ ಆಟವಾಡುವ ಮಗುವಿನ ವಿಡಿಯೋ ನೋಡಿ ಬಾಲ್ಯ ನೆನಪಿಸಿಕೊಂಡ ನೆಟ್ಟಿಗರು..!

ಮಳೆ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ….. ಮಳೆಯಲ್ಲಿ ಆಟವಾಡೋದನ್ನು ಹಲವಾರು ಮಂದಿ ಇಷ್ಟಪಡುತ್ತಾರೆ. ಅದರಲ್ಲೂ ಮುಂಗಾರಿನ ಮೊದಲ ಮಳೆಯಲ್ಲೇ ಆಡುವ ಸಂಭ್ರಮವೇ ಬೇರೆ. ಹೀಗೆ ಮಗುವೊಂದು Read more…

BIG NEWS: ಜ್ಞಾನಭಾಸ್ಕರ ಸ್ವಾಮೀಜಿ ಅನುಮಾನಾಸ್ಪದ ಸಾವು

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಚಿಟುಗು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಜ್ಞಾನಭಾಸ್ಕರ ಸ್ವಾಮೀಜಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಬೆಳಿಗ್ಗೆ ಮಠದ ಸ್ನಾನದ ಗೃಹದಲ್ಲಿ ಸ್ವಾಮೀಜಿ ಮೃತದೇಹ ಪತ್ತೆಯಾಗಿದೆ. ಸ್ನಾನಕ್ಕೆ Read more…

ಈ ಚಿತ್ರದಲ್ಲಿ ಬಾಟಲಿ ಹಿಡಿದಿರುವವರೆಷ್ಟು ಜನ ಹೇಳಬಲ್ಲಿರಾ ?

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಇತ್ತೀಚೆಗೆ ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಕೂಡ ಇಂತಹ ಭ್ರಮೆಗಳು ಅಥವಾ ಒಗಟಿನ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಇದೀಗ ವೈರಲ್ ಆಗಿರುವ Read more…

Shocking News: ದುಷ್ಟ ಶಕ್ತಿಗಳನ್ನು ಓಡಿಸಲು ಮಗಳ ಬಾಯಿಗೆ ಕುಂಕುಮ ತುರುಕಿ ಸಾವಿಗೆ ಕಾರಣನಾದ ಅಪ್ಪ

ದುಷ್ಟ ಶಕ್ತಿ ದೂರ ಓಡಿಸುವುದಾಗಿ ವಿವಿಧ ಪೂಜೆ ನಡೆಸಿದ್ದ ತಂದೆ, ನಾಲ್ಕು ವರ್ಷದ ತನ್ನ ಮಗುವಿನ ಬಾಯಿಗೆ ಕುಂಕುಮ ಹಾಕಿ, ಅದರ ಸಾವಿಗೆ ತಾನೆ ಕಾರಣನಾದ ಘಟನೆ ಆಂಧ್ರದ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಕುಟುಂಬದ ಕಣ್ಣೀರ ಕಥೆ; ಆಹಾರಕ್ಕಾಗಿಯೇ ಕೊಲೆ ಆರೋಪ ಹೊರಲು ಸಿದ್ಧನಾಗಿದ್ದ ಸಹೋದರ…!

ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ಜೊತೆಗೆ ಬಡತನವೂ ಸೇರಿದರೆ ಅಂತಹ ಕುಟುಂಬಗಳ ಪಾಡು ನಿಜಕ್ಕೂ ಶೋಚನೀಯ. ಅಂತಹ ಒಂದು ಕುಟುಂಬದ ಕತೆ ಇಲ್ಲಿದೆ. ಇದನ್ನು Read more…

ಕಡು ಬಡತನದಲ್ಲೂ ಛಲ ಬಿಡದೆ ಓದಿದಾಕೆಗೆ 11 ‘ಚಿನ್ನ’ ದ ಪದಕ…!

ಆಕೆಯ ಪೋಷಕರು ಕೂಲಿ ಕಾರ್ಮಿಕರು. ಅವರಿಗಿದ್ದದ್ದು ಮುಕ್ಕಾಲು ಎಕರೆ ಜಮೀನು. ಇದರಿಂದ ಜೀವನ ನಿರ್ವಹಣೆ ಸಾಲದೆಂಬ ಕಾರಣಕ್ಕೆ ತಂದೆ – ತಾಯಿ ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲಾ Read more…

‘ಕೃಷಿ ಸಿಂಚನ’ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಅರ್ಜಿ ಆಹ್ವಾನ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ನೆರವಾಗಲು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ‘ಪ್ರಧಾನಮಂತ್ರಿ ಕೃಷಿ ಸಿಂಚನ’ ಯೋಜನೆಯೂ ಒಂದು. ಈ ಯೋಜನೆಯಡಿ ಹನಿ ನೀರಾವರಿ Read more…

ಹೆಚ್ಚುವರಿ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಸರ್ಕಾರಿ ಶಾಲೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2022 -23 ನೇ ಸಾಲಿನ ದಾಖಲಾತಿ ಆಧಾರದ ಮೇಲೆ ಹೆಚ್ಚುವರಿ Read more…

ಟೆಕ್ಕಿಗಳಿಗೆ ಇನ್ಫೋಸಿಸ್ ನಿಂದ ಶುಭ ಸುದ್ದಿ: ಮನೆ ಹತ್ತಿರ ಕೆಲಸ ಕಲ್ಪಿಸಲು ಯೋಜನೆ; ನೋಯ್ಡಾ, ಕೊಯಮತ್ತೂರು, ಕೋಲ್ಕತ್ತಾ, ವೈಜಾಗ್ ನಲ್ಲಿ ಕಚೇರಿ ತೆರೆಯಲು ಪ್ಲಾನ್

ಬೆಂಗಳೂರು ಮೂಲದ ಐಟಿ ಪ್ರಮುಖ ಇನ್ಫೋಸಿಸ್ ಭಾರತದ ಎರಡನೇ ಹಂತದ ನಗರಗಳಲ್ಲಿ ನಾಲ್ಕು ಹೊಸ ಕಚೇರಿಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ. ಭವಿಷ್ಯದಲ್ಲಿ ವಿವಿಧ ಶ್ರೇಣಿ-II ನಗರಗಳಲ್ಲಿ ಟ್ಯಾಲೆಂಟ್ ಹಬ್‌ ಗಳಿಗೆ Read more…

ಕುಟುಂಬಕ್ಕೆ ಒಂದೇ ಟಿಕೆಟ್ ನಮಗೆ ಅನ್ವಯಿಸಲ್ಲ, ನಾನು ಕೇಳಿದ್ರೆ 4 ಟಿಕೆಟ್ ಕೊಡ್ತಾರೆ

ದಾವಣಗೆರೆ: ಕುಟುಂಬಕ್ಕೆ ಒಂದೇ ಟಿಕೆಟ್ ನಮಗೆ ಅನ್ವಯವಾಗುವುದಿಲ್ಲ. ನಾನು ಕೇಳಿದರೆ 4 ಟಿಕೆಟ್ ಕೊಡುತ್ತಾರೆ ಎಂದು ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ತಮ್ಮ Read more…

ʼಗೊಬ್ಬರ’ ಕೇಳಿದ ರೈತನಿಗೆ ಕೇಂದ್ರ ಸಚಿವರಿಂದ ಹಿಗ್ಗಾಮುಗ್ಗಾ ತರಾಟೆ

ರಾಜ್ಯದಲ್ಲಿ ಮುಂಗಾರು ಆರಂಭವಾಗಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕು ಪಡೆದಿವೆ. ಹೊಲ ಹಸನು ಮಾಡಿಕೊಂಡಿರುವ ರೈತರು ಉಳುಮೆ, ನಾಟಿಮಾಡಲು ತಯಾರಾಗಿದ್ದಾರೆ. ಇದರಿಂದ ಸಹಜವಾಗಿಯೇ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಿದ್ದು, ಹೀಗಾಗಿ ಗೊಬ್ಬರ Read more…

‘ಅಂಜನಾದ್ರಿ’ ಬೆಟ್ಟಕ್ಕೆ ಭೇಟಿ ನೀಡಲು ಮುಂದಾದ ರಾಹುಲ್ – ಪ್ರಿಯಾಂಕಾ…!

ಹನುಮನ ಜನ್ಮಸ್ಥಳ ಕುರಿತಂತೆ ದೇಶದಾದ್ಯಂತ ಚರ್ಚೆ ನಡೆಯುತ್ತಿದೆ. ಆದರೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟವೇ ಹನುಮಂತನ ಜನ್ಮಸ್ಥಳ ಎಂದು ಪ್ರತಿಪಾದಿಸಿರುವ ರಾಜ್ಯ ಸರ್ಕಾರ, ಕೋಟ್ಯಾಂತರ ರೂಪಾಯಿ Read more…

BIG NEWS: ಅಗ್ನಿಪಥ್ ಯೋಜನೆ ಮೊದಲ ವರ್ಷದ ಸೇನಾ ನೇಮಕಾತಿಗೆ ವಯೋಮಿತಿ ಹೆಚ್ಚಳ

ನವದೆಹಲಿ: ಹೊಸ ಸೇನಾ ನೇಮಕಾತಿ ಯೋಜನೆ ‘ಅಗ್ನಿಪಥ್’ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ, ಕೇಂದ್ರ ಸರ್ಕಾರ ನೇಮಕಾತಿ ವಯೋಮಿತಿಯನ್ನು 21 ವರ್ಷಗಳಿಂದ 23 ವರ್ಷಗಳಿಗೆ ವಿಸ್ತರಿಸುವ ಮೂಲಕ ಯೋಜನೆಗೆ Read more…

ಜ್ಯೋತಿಷಿ ಮಾತು ಕೇಳಿ ಮುರಿದು ಬಿದ್ದ ಮದುವೆ; ಮನನೊಂದು ವಿಷ ಸೇವಿಸಿದ ಜೋಡಿ; ಆಮೇಲೆ ಸಿಕ್ತು‌ ಘಟನೆಗೆ ಟ್ವಿಸ್ಟ್

ಪರಸ್ಪರ ಪ್ರೀತಿಯಲ್ಲಿದ್ದ ಯುವಕ – ಯುವತಿ ಮದುವೆಗೆ ಎರಡೂ ಕುಟುಂಬಗಳ ಸದಸ್ಯರು ಒಪ್ಪಿದರೂ ಸಹ ಜ್ಯೋತಿಷಿ ಮಾತು ಕೇಳಿದ ಕಾರಣಕ್ಕೆ ಮದುವೆ ಮುರಿದು ಬಿದ್ದಿದ್ದು ಇದರಿಂದ ಮನನೊಂದ ಜೋಡಿ Read more…

BIG NEWS: ವಿಜಯೇಂದ್ರ ಸ್ಪರ್ಧೆ ಬಗ್ಗೆ ಯಡಿಯೂರಪ್ಪ ಮಹತ್ವದ ಮಾಹಿತಿ

ಶಿವಮೊಗ್ಗ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಶಿಕಾರಿಪುರ ತಾಲೂಕಿನ ಬಿಜೆಪಿ Read more…

ಶಿಕ್ಷಕಿ ರಜನಿ ಹತ್ಯೆಗೈದಿದ್ದ ಉಗ್ರ ಸೇರಿ ನಾಲ್ವರು ಭಯೋತ್ಪಾದಕರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾಪಡೆಗಳು ಎರಡು ಪ್ರತ್ಯೇಕ ಕಡೆಗಳಲ್ಲಿ ಎನ್ ಕೌಂಟರ್ ನಡೆಸಿದ್ದು, ನಾಲ್ವರು ಉಗ್ರರನ್ನು ಹತ್ಯೆಗೈದಿವೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಮತ್ತು ಅನಂತನಾಗ್ ಜಿಲ್ಲೆಗಳಲ್ಲಿ Read more…

ಅಡುಗೆ ಮನೆಯಲ್ಲಿ ಮಾಡದಿರಿ ಈ ತಪ್ಪು

ನಮ್ಮ ಆರೋಗ್ಯವನ್ನು ಹಲವು ಬಾರಿ ನಾವೇ ಹಾಳು ಮಾಡಿಕೊಳ್ಳುತ್ತೇವೆ. ಕೆಲವು ಆಹಾರಗಳನ್ನು ತಪ್ಪು ವಿಧಾನದಲ್ಲಿ ಸೇವಿಸುವ ಮೂಲಕ ತ್ವಚೆ ಹಾಗೂ ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳುತ್ತೇವೆ. ಅಂತಹ ತಪ್ಪುಗಳು ಯಾವುದು Read more…

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಭರ್ಜರಿ ‘ಗುಡ್ ನ್ಯೂಸ್’

ಕಟ್ಟಡ ಕಾರ್ಮಿಕರ ಮಕ್ಕಳಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಗುರುವಾರದಂದು ಕಟ್ಟಡ ಕಾರ್ಮಿಕರ Read more…

ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಸಿಗಲಿಲ್ಲವೆಂಬ ಕಾರಣಕ್ಕೆ ವಿಷ ಕುಡಿದ ಸದಸ್ಯೆ….!

ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ಈ ಹಿಂದೆ ಮಾತು ಕೊಟ್ಟಂತೆ ತಮಗೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಬೇಸತ್ತ ಸದಸ್ಯರೊಬ್ಬರು ಗ್ರಾಮ ಪಂಚಾಯಿತಿ ಕಚೇರಿ ಎದುರೇ ವಿಷ ಸೇವಿಸಿ Read more…

ದೇಶದ ಅತಿ ಶ್ರೀಮಂತ ದೇಗುಲಗಳ ಪೈಕಿ ಒಂದು ಕೇರಳದ ʼಅನಂತ ಪದ್ಮನಾಭʼ

ಭಗವಂತ ವಿಷ್ಣುವಿಗೆ ಮುಡಿಪಾಗಿರುವ ಪದ್ಮನಾಭಸ್ವಾಮಿ ದೇವಾಲಯ ಕೇರಳದ ತಿರುವನಂತಪುರದಲ್ಲಿದೆ. ತಿರುವಾಂಕೂರು ಜಿಲ್ಲೆಯ ರಾಜಮನೆತನ ಇಂದಿಗೂ ಈ ದೇವಸ್ಥಾನದ ಒಡೆತನ ಹೊಂದಿದೆ. ಈ ದೇವಾಲಯ ವಿಷ್ಣುವನ್ನು ಆರಾಧಿಸುವ ಪ್ರಮುಖ ಕೇಂದ್ರ. Read more…

BIG BREAKING: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್: ಮನೆ, ಕಚೇರಿಗಳ ಮೇಲೆ ದಾಳಿ

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ವಿವಿಧ ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. 21 ಅಧಿಕಾರಿಗಳಿಗೆ Read more…

ಡಾರ್ಕ್ ಸರ್ಕಲ್ ನಿಂದ ಮುಕ್ತಿ ಪಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್

ಕಣ್ಣುಗಳ ಕೆಳಗೆ, ಮೊಣಕೈ, ಮೊಣಕಾಲಿನಲ್ಲಿರುವ ಡಾರ್ಕ್ ಸರ್ಕಲ್ ಗಳು ಯುವತಿಯರ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಇದ್ದಂತೆ. ಅದನ್ನು ಹೋಗಲಾಡಿಸಲು ಎಲ್ರೂ ಸಾಕಷ್ಟು ಸರ್ಕಸ್ ಮಾಡಿರ್ತಾರೆ. ಆದ್ರೆ ಕಪ್ಪು ಕಲೆಗಳನ್ನು Read more…

‘ಸ್ವಿಸ್ ಬ್ಯಾಂಕ್’ ನಲ್ಲಿದೆ ಭಾರತೀಯರ ಬರೋಬ್ಬರಿ 30,500 ಕೋಟಿ ರೂಪಾಯಿ ಹಣ…!

ಭಾರತದಲ್ಲಿರುವ ಸ್ವಿಜರ್ಲ್ಯಾಂಡ್ ಮೂಲದ ಬ್ಯಾಂಕುಗಳು ಮತ್ತು ಸ್ವಿಜರ್ಲ್ಯಾಂಡ್ ನಲ್ಲಿರುವ ಬ್ಯಾಂಕುಗಳಲ್ಲಿ ಭಾರತೀಯರು ಬರೋಬ್ಬರಿ 30,500 ಕೋಟಿ ರೂಪಾಯಿಗಳನ್ನು ಇಟ್ಟಿದ್ದಾರೆ. ಇದು ಕಳೆದ 14 ವರ್ಷಗಳಲ್ಲೇ ಗರಿಷ್ಠ ಪ್ರಮಾಣ ಎಂದು Read more…

ವಾಹನ ಸವಾರರೇ ಎಚ್ಚರ: ಎಲ್ಲೆಂದರಲ್ಲಿ ವೆಹಿಕಲ್ ನಿಲ್ಲಿಸಿದರೆ ಬೀಳುತ್ತೆ ಭಾರಿ ದಂಡ

ನಗರ ಪ್ರದೇಶಗಳಲ್ಲಿ ವಾಹನ ನಿಲ್ಲಿಸುವುದೇ ಬಹುದೊಡ್ಡ ಸಮಸ್ಯೆ. ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡುವ ಕಾರಣ ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ ಜನದಟ್ಟಣೆಗೂ ಕಾರಣವಾಗುತ್ತದೆ. ಹೀಗಾಗಿ ಈ ರೀತಿ ಪಾರ್ಕಿಂಗ್ ಮಾಡುವವರಿಗೆ Read more…

‘ವಿಟಮಿನ್ ಎ’ ಕೊರತೆ ನಿವಾರಣೆಗೆ ಉಪಯುಕ್ತ ಈ ಆಹಾರ

ಪ್ರತಿದಿನ ಸಮತೋಲನದ ಆಹಾರ ಸೇವಿಸುವುದು ಪ್ರಮುಖವಾದ ಸಂಗತಿಗಳಲ್ಲಿ ಒಂದು. ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಸೇವಿಸದೆ ಹೋದಲ್ಲಿ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ನಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಗಳು ಮತ್ತು ಕೊಬ್ಬಿನಂಶಗಳು Read more…

ಕೇಂದ್ರ ಸರ್ಕಾರದ ‘ಅಗ್ನಿಪಥ’ ಯೋಜನೆಗೆ ತೀವ್ರ ವಿರೋಧ: ಬೀದಿಗಿಳಿದು ಪ್ರತಿಭಟಿಸಿದ ಯುವಕರು

ಕೇಂದ್ರ ಸರ್ಕಾರದ ‘ಅಗ್ನಿಪಥ’ ಯೋಜನೆಗೆ ಯುವಜನತೆಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ ಹಾಗೂ ಹರಿಯಾಣದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಬಿಹಾರದಲ್ಲಿ ಪ್ರತಿಭಟನೆ ಉಗ್ರ ರೂಪ ಪಡೆದುಕೊಂಡಿದ್ದು, Read more…

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ನಗದುರಹಿತ ಚಿಕಿತ್ಸೆಗೆ ಪ್ರತ್ಯೇಕ ಕೋಶ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ ನೀಡಲು ಪ್ರತ್ಯೇಕ ಕೋಶ ಸ್ಥಾಪಿಸಲು ಸರ್ಕಾರ ಹಸಿರು ನಿಶಾನೆ ತೋರಿದೆ. ಕರ್ನಾಟಕ Read more…

ಜಿಪಂ, ತಾಪಂ ಚುನಾವಣೆ ನಿರೀಕ್ಷೆಯಲ್ಲಿದ್ದವರಿಗೆ ಸಿಎಂ ಮುಖ್ಯ ಮಾಹಿತಿ: ಬಿಸಿಎಂ ಮೀಸಲಾತಿ ಕಲ್ಪಿಸಿ ಎಲೆಕ್ಷನ್

ದಾವಣಗೆರೆ: ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ Read more…

ದಿಕ್ಕು- ಪದ್ಧತಿ ಪ್ರಕಾರ ಮಾಡಿ ಭೋಜನ

ಶಾಸ್ತ್ರಗಳ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ತಿನ್ನುವ ಆಹಾರದ ಬಗ್ಗೆ ಗಮನವಿಡಬೇಕು. ಇದು ಆತನ ಆರೋಗ್ಯದ ಜೊತೆ ದೇವಾನುದೇವತೆಗಳ ಕೃಪೆ ಪಡೆಯುವಲ್ಲಿ ನೆರವಾಗುತ್ತದೆ. ಪ್ರಾಚೀನ ಕಾಲದಿಂದಲೂ ಊಟದ ಬಗ್ಗೆ ಅನೇಕ Read more…

ಜನಸಾಮಾನ್ಯರಿಗೆ ಗುಡ್ ನ್ಯೂಸ್: ಸೂರ್ಯಕಾಂತಿ, ಸೋಯಾಬೀನ್, ಪಾಮ್ ಆಯಿಲ್ ದರ ಇಳಿಕೆ; ಲೀಟರ್ ಗೆ 15 ರೂ. ಕಡಿತ

ನವದೆಹಲಿ: ಬ್ರ್ಯಾಂಡೆಡ್ ತಾಳೆ ಎಣ್ಣೆ, ಸೂರ್ಯಕಾಂತಿ ಮತ್ತು ಸೋಯಾಬೀನ್ ಎಣ್ಣೆಯ ಬೆಲೆಯನ್ನು ಲೀಟರ್‌ಗೆ 15 ರೂ.ವರೆಗೆ ಕಡಿಮೆ ಮಾಡಲಾಗಿದೆ. ತಾಳೆ ಎಣ್ಣೆ ಬೆಲೆಯಲ್ಲಿ ಲೀಟರ್‌ಗೆ 7-8 ರೂಪಾಯಿ ಕುಸಿತ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...