alex Certify Latest News | Kannada Dunia | Kannada News | Karnataka News | India News - Part 1965
ಕನ್ನಡ ದುನಿಯಾ
    Dailyhunt JioNews

Kannada Duniya

ಅಮ್ಮನ ಪ್ರೀತಿಗೆ ಸಾಟಿ ಎಲ್ಲಿ ? ಕೋಳಿಯ ವೈರಲ್​ ವಿಡಿಯೋಗೆ ನೆಟ್ಟಿಗರು ಭಾವುಕ

ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುತ್ತಾರೆ. ಅಲ್ಲೊಂದು ಇಲ್ಲೊಂದು ಉದಾಹರಣೆಗಳು ಇದಕ್ಕೆ ವಿರೋಧವಾಗಿದ್ದರೂ, ಮನುಷ್ಯರೇ ಇರಲಿ, ಪಶು-ಪಕ್ಷಿಗಳೇ ಇರಲಿ ತಾಯಿಯ ಪ್ರೀತಿಗೆ Read more…

ಹಿಂದೂ ಗೆಳತಿಯನ್ನು ಹತ್ಯೆಗೈದು ಆತ್ಮಹತ್ಯೆಗೆತ್ನಿಸಿದ ಪ್ರೇಮಿ

ಪ್ರೀತಿಸಿದ ಗೆಳತಿ ಶ್ರದ್ಧಾಳನ್ನೇ ರಾಕ್ಷಸನಂತೆ ಕೊಂದು ಹಾಕಿದ್ದ ಅಫ್ತಾಬ್. ಆ ಘಟನೆ ಇನ್ನೂ ಜನರ ಮನಸ್ಸಿನಿಂದ ಮಾಸಿ ಹೋಗಿಲ್ಲ ಆಗಲೇ ಜಮ್ಮುವಿನಲ್ಲಿ ಇನ್ನೊಂದು ಪ್ರೇಮ್ ಕಹಾನಿ ಸಾವಿನಲ್ಲಿ ಅಂತ್ಯ Read more…

ಹಸ್ತ ಮೈಥುನ ಮಾಡಿಕೊಳ್ಳುವವರಿಗೆ ಕಾಡುವುದಿಲ್ಲವಂತೆ ಈ ಕಾಯಿಲೆ…!

ಹಸ್ತಮೈಥುನದಿಂದ ಆಗುವ ಆರೋಗ್ಯಕರ ಪ್ರಯೋಜನಗಳ ಕುರಿತಾಗಿ ಅನೇಕ ವೈದ್ಯರು ಸಕಾರಾತ್ಮಕವಾಗಿ ಹೇಳುತ್ತಲೇ ಬಂದಿದ್ದಾರೆ. ಮಾನಸಿಕ ಒತ್ತಡ ಶಮನಗೊಳಿಸಿ ಆರೋಗ್ಯ ಸಂಬಂಧ ಇತರೆ ಪ್ರಯೋಜನಗಳನ್ನೂ ಹಸ್ತಮೈಥುನ ಕೊಡಮಾಡುತ್ತದೆ ಎಂದು ತಜ್ಞರು Read more…

ದೆಹಲಿಯಲ್ಲಿ ಹೀಗೆ ಹೋಳಿ ಆಚರಿಸಿದ ಕೊರಿಯನ್​ ಬಾಣಸಿಗ

ಕೊರಿಯಾದ ಬಾಣಸಿಗ ಕಿಮ್ ಅವರು ಭಾರತದ ದೆಹಲಿಯಲ್ಲಿ ಹೋಳಿ ಆಚರಿಸಿದ್ದು, ಇದರ ಕುರಿತು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ರೀಲ್ಸ್​ ಮೂಲಕ ಅವರು ವಿಡಿಯೋಗಳನ್ನು ಹರಿಬಿಟ್ಟಿದ್ದಾರೆ. ವೈರಲ್ ಆಗಿರುವ ಎರಡು Read more…

ಇಡ್ಲಿ ‘ರುಚಿಯಿಲ್ಲದ ಬಿಳಿ ಸ್ಪಂಜು’ ಎಂದ ನಟನ ವಿರುದ್ಧ ನೆಟ್ಟಿಗರು ಕಿಡಿ

ದೇಶದ ವಿವಿಧ ಭಾಗಗಳ ಪಾಕಪದ್ಧತಿಯ ವಿಷಯಕ್ಕೆ ಬಂದಾಗ, ಅಂತ್ಯವಿಲ್ಲದ ಚರ್ಚೆ ನಡೆಯುತ್ತದೆ. ಜನರು ತಮ್ಮ ಪಾಕಪದ್ಧತಿಯ ಬಗ್ಗೆ ಪ್ರೀತಿ ವ್ಯಕ್ತಪಡಿಸುತ್ತಾರೆ. ಯಾರಾದರೂ ತಮ್ಮ ಪಾಕ ವಿಧಾನದ  ವಿರುದ್ಧ ಮಾತನಾಡಿದರೆ Read more…

ಕನ್ನಡದಲ್ಲೇ ಸಂಭಾಷಿಸುವಂತೆ ಯುವತಿಗೆ ತಾಕೀತು; ವೈರಲ್‌ ಆಗಿದೆ ಆಟೋ ಚಾಲಕ ಹಾಗೂ ಪ್ರಯಾಣಿಕಳ ನಡುವಿನ ವಾಗ್ವಾದ…!

ಸ್ಥಳೀಯ ಭಾಷೆ ಕುರಿತ ವಾದ-ವಿವಾದಗಳು ಹೊಸದೇನಲ್ಲ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡ್ತಿದೆ ಅನ್ನೋ ಆರೋಪವೂ ಇದೆ. ಬೇರೆ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದವರು Read more…

BIG NEWS: 5 ಹಾಗೂ 8ನೇ ತರಗತಿಯ ಬೋರ್ಡ್ ಪರೀಕ್ಷೆ ವಿಚಾರ; ವಿಚಾರಣೆ ಮಾರ್ಚ್ 14ಕ್ಕೆ ಮುಂದೂಡಿಕೆ

ಬೆಂಗಳೂರು: 5 ಹಾಗೂ 8ನೇ ತರಗತಿಯ ಬೋರ್ಡ್ ಪರೀಕ್ಷೆ ರದ್ದು ಮಾಡಿದ್ದ ಹೈಕೋರ್ಟ್ ಏಕಸದಸ್ಯಪೀಠದ ಆದೇಶಕ್ಕೆ ತಡೆ ನಿಡಲು ಹೈಕೋರ್ಟ್ ವಿಭಾಗೀಯ ಪೀಠ ನಿರಾಕರಿಸಿದೆ. ಈ ಶೈಕ್ಷಣಿಕ ವರ್ಷದಿಂದ Read more…

ವಾಹನ ಚಾಲಕರಿಗೆ ಈ ಗ್ರಾಮದ ಜನತೆಯಿಂದ ವಿಶಿಷ್ಟ ರೀತಿಯಲ್ಲಿ ಎಚ್ಚರಿಕೆ…!

ಈ ಗ್ರಾಮಕ್ಕೆ ವಾಹನ ತೆಗೆದುಕೊಂಡು ಹೋಗುವ ಮುನ್ನ ಹುಷಾರ್‌ ! ಇಂದು ರಸ್ತೆಗಳಲ್ಲಿ ಭಾಗಶಃ ವಾಹನ ಅಪಘಾತಗಳು ಅತಿಯಾದ ವೇಗದಿಂದ ಸಂಭವಿಸುತ್ತವೆ. ಇದೇ ಕಾರಣಕ್ಕಾಗಿ ಸಂಚಾರಿ ಪೊಲೀಸ್‌ ವಿಭಾಗ Read more…

ವಿಮಾನ ಪ್ರಯಾಣಿಕರನ್ನು ನಕ್ಕು ನಗಿಸುವ ಫ್ಲೈಟ್ ಅಟೆಂಡೆಂಟ್‌ಗೆ ಅಭಿನಂದನೆಗಳ ಸುರಿಮಳೆ

ವಿಮಾನದಲ್ಲಿ ಪ್ರಯಾಣಿಸುವಾಗ, ಹೆಚ್ಚಿನ ಸಮಯ, ಜನರು ಕ್ಯಾಬಿನ್ ಸಿಬ್ಬಂದಿ ಹೇಳುವ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಫ್ಲೈಟ್ ಅಟೆಂಡೆಂಟ್‌ಗಳು ತಮ್ಮ ಕೆಲಸವನ್ನು ಮೋಜಿನ ರೀತಿಯಲ್ಲಿ ನಿರ್ವಹಿಸುತ್ತಾ ಪ್ರಯಾಣಿಕರು ಖುಷಿಯಾಗಿ Read more…

ಇನ್​ಸ್ಟಾದಲ್ಲಿ ಕೇವಲ ಒಬ್ಬರನ್ನೇ ಫಾಲೋ ಮಾಡ್ತಿರೋ ರತನ್​ ಟಾಟಾ…! ಅದ್ಯಾರು ಗೊತ್ತಾ ?

ಉದ್ಯಮಿ ರತನ್ ಟಾಟಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ಕೆಲವೊಂದು ವಿಷಯಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಕೈಗಾರಿಕೋದ್ಯಮಿಯು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಕೇವಲ Read more…

ಕಾರುಗಳು ದುಬಾರಿಯಾಗ್ತಿರುವಾಗ್ಲೇ ಗ್ರಾಹಕರಿಗೆ ಬಿಗ್‌ ಗಿಫ್ಟ್‌ ನೀಡಿದ ಹ್ಯುಂಡೈ; ಜನಪ್ರಿಯ ಕಾರಿನ ಬೆಲೆ ಕಡಿತ….!

ಭಾರತದಲ್ಲಿ ಕಾರು ತಯಾರಕ ಕಂಪನಿಗಳು ವಾಹನಗಳ ಬೆಲೆ ಹೆಚ್ಚಿಸುತ್ತಲೇ ಇವೆ. ಆದ್ರೆ ಹುಂಡೈ ಕಂಪನಿ ಮಾತ್ರ ತನ್ನ ಜನಪ್ರಿಯ ಕಾರಿನ ಬೆಲೆಯನ್ನು ಕಡಿತಗೊಳಿಸಿದೆ. ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ Read more…

ಒಂದು ವರ್ಷದ ಮಗುವಿನ ತಲೆಯಲ್ಲಿತ್ತು ‘ಅನ್ ಬಾರ್ನ್’ ಅವಳಿ

ವಿಶ್ವದಾದ್ಯಂತ ಹಲವಾರು ಆಸಕ್ತಿದಾಯಕ ಮತ್ತು ಅಪರೂಪದ ಅವಳಿ ಜನನ ಪ್ರಕರಣಗಳಿವೆ. ಇತ್ತೀಚೆಗೆ ಮತ್ತೊಂದು ಕುತೂಹಲಕಾರಿ ಉದಾಹರಣೆ ಬೆಳಕಿಗೆ ಬಂದಿದೆ. ಹೊಸ ಅಧ್ಯಯನದ ಪ್ರಕಾರ, ಚೀನಾದ ವೈದ್ಯರು ಒಂದು ವರ್ಷದ Read more…

ಸರ್ಕಾರಿ ಆಸ್ಪತ್ರೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ರೋಗಿ

48 ವರ್ಷದ ರೋಗಿಯೊಬ್ಬರು ಕೋಲ್ಕತ್ತಾದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೋಗಿಯು ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದಾಖಲಾದ ರೋಗಿಯ Read more…

H3N2 ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ ತಜ್ಞರು

H3N2 ಇನ್ಫ್ಲುಯೆನ್ಸ ಅನಿರೀಕ್ಷಿತವಾಗಿ ಮಾದರಿಯನ್ನು ಬದಲಾಯಿಸುತ್ತದೆ. ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇನ್ಫ್ಲುಯೆನ್ಸ H3N2 ವೈರಸ್ ಗಮನಾರ್ಹವಾದ ವೈದ್ಯಕೀಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ ಎಂಬುದನ್ನು ತಜ್ಞರು Read more…

‌ಎನ್‌ಫೀಲ್ಡ್‌ಗೆ ಟಕ್ಕರ್‌ ಕೊಡಲು ಸಜ್ಜಾಗಿದೆ ಹೋಂಡಾ ಕಂಪನಿ; ಶಕ್ತಿಶಾಲಿ ಎಂಜಿನ್‌ ಹೊಂದಿರೋ ಎರಡು ಬೈಕ್ ‌ಗಳ ಬಿಡುಗಡೆ

ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ 350 ಸಿಸಿ ಬೈಕ್ ವಿಭಾಗದಲ್ಲಿ ಪ್ರಾಬಲ್ಯ ಹೊಂದಿದೆ. ಕಂಪನಿಯ ಕ್ಲಾಸಿಕ್ 350 ಈ ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಬೈಕ್ ಎನಿಸಿಕೊಂಡಿದೆ. ರಾಯಲ್ ಎನ್‌ಫೀಲ್ಡ್‌ಗೆ ಪೈಪೋಟಿ Read more…

BIG NEWS: ವಿಧಾನಸಭಾ ಚುನಾವಣೆ; ಬ್ಯಾಂಕ್ ವ್ಯವಹಾರದ ಮೇಲೆ ಹದ್ದಿನ ಕಣ್ಣು; ಗಡಿ, ಕರಾವಳಿ ಭಾಗದಲ್ಲೂ ಹೆಚ್ಚಿನ ನಿಗಾ

ಬೆಂಗಳೂರು: ಕರ್ನಾಟಕದಲ್ಲಿ ಶಾಂತಿಯುತ ಮತದಾನ ನಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಚುನಾವಣಾ ಅಕ್ರಮ ನಡೆದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ರಾಜೀವ್ Read more…

BIG NEWS: ವಿಧಾನಸಭಾ ಚುನಾವಣೆ; ಕೇಂದ್ರ ಚುನಾವಣಾ ಆಯೋಗದಿಂದ ಸಿದ್ಧತೆ; 58,282 ಮತಗಟ್ಟೆ ಸ್ಥಾಪನೆ; ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ

ಬೆಂಗಳೂರು; ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು, ಮುಖ್ಯ ಚುನವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ. ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ Read more…

BIG NEWS: ಗಗನಸಖಿ ಆತ್ಮಹತ್ಯೆ; ಸ್ನೇಹಿತನ ಮೇಲೆ ಅನುಮಾನ

ಬೆಂಗಳೂರು: ಅಪಾರ್ಟ್ ಮೆಂಟ್ ನಿಂದ ಬಿದ್ದು ಗಗನಸಖಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ. ಹಿಮಾಚಲಪ್ರದೇಶ ಮೂಲದ ಅರ್ಚನಾ ಧೀಮನ್ Read more…

ಉಳಿದ ಕೇಕನ್ನು ಶೇಖರಿಸಿಡಲು ಸಖತ್‌ ಈಸಿ ಟ್ರಿಕ್ ಇದು

ಜಗತ್ತಿನ ಯಾವುದೇ ಮೂಲೆಯಲ್ಲಿ ಇರಲಿ, ಯಾವುದೇ ಸಮಾರಂಭವೆಂದರೆ ಅಲ್ಲಿ ಸಿಹಿ ತಿನಿಸಿರಲೇಬೇಕು. ಬಹಳಷ್ಟು ಸಂದರ್ಭಗಳಲ್ಲಿ ಕೇಕ್‌ಅನ್ನು ಬಳಸಲಾಗುತ್ತದೆ. ಹುಟ್ಟುಹಬ್ಬ, ಮದುವೆ, ಹಬ್ಬ, ವಾರ್ಷಿಕೋತ್ಸವ ಹೀಗೇ ಯಾವುದೇ ಸಮಾರಂಭವಿರಲಿ, ಆ Read more…

ಜಪಾನಿನ ಬ್ರಾಂಡ್​ ಮಾರಾಟ ಮಾಡುವ ದೇಸಿ ವ್ಯಕ್ತಿಗೆ ನೆಟ್ಟಿಗರು ಫಿದಾ

ಜನರು ತಮ್ಮ ದೇಸಿ ಸಂಸ್ಕೃತಿಯನ್ನು ಸಾಕಷ್ಟು ಹೆಮ್ಮೆಯಿಂದ ಬಿಂಬಿಸುವ ಹಲವಾರು ವೀಡಿಯೊಗಳು ಅಂತರ್ಜಾಲದಲ್ಲಿವೆ. ಅಂಥದ್ದೇ ಒಂದು ದೇಸಿ ಮನುಷ್ಯನ ವೀಡಿಯೊ ವೈರಲ್​ ಆಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪುರುಷನೊಬ್ಬ Read more…

ರಸ್ತೆಗೆ ಓಡಿಬಂದ ಆನೆ: ಭಯಭೀತರಾದ ಜನ ಚೆಲ್ಲಾಪಿಲ್ಲಿ – ವಿಡಿಯೋ ವೈರಲ್​

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಆನೆಯೊಂದು ಅಟ್ಟಹಾಸ ಮಾಡುತ್ತಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊ ತೋರಿಸುತ್ತದೆ. ರಸ್ತೆಯಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ವಿಡಿಯೋ ಸೆರೆಯಾಗಿದೆ. ಫನ್ Read more…

ವಾಮಚಾರಿಗೆ ಸೊಸೆಯ ಋತುಸ್ರಾವದ ರಕ್ತ ಕೊಟ್ಟ ಅತ್ತೆ: ದೂರು ದಾಖಲು

ಪುಣೆ: ‘ಅಘೋರಿ ಪೂಜೆ’ಯ ಅಂಗವಾಗಿ 28 ವರ್ಷದ ಮಹಿಳೆಯೊಬ್ಬರು ಮಾನವ ಮತ್ತು ಪ್ರಾಣಿಗಳ ಮೂಳೆ ಪುಡಿಯನ್ನು ಸೇವಿಸುವಂತೆ ಒತ್ತಾಯಿಸಿದ ತಿಂಗಳ ನಂತರ ಭಯಾನಕ ಘಟನೆಯೊಂದು ನಡೆದಿದೆ. ಸೊಸೆಯ ಋತುಸ್ರಾವದ Read more…

ವಿಗ್‌ಗಳ ತಯಾರಿ ಕಂಡು ಬೆಚ್ಚಿಬಿದ್ದ ನೆಟ್ಟಿಗರು

ಸಾಮಾನ್ಯವಾಗಿ ನಾವು ತಿನ್ನಲು ಇಷ್ಟ ಪಡುವ ಕುರುಕಲು ತಿಂಡಿಗಳನ್ನು ಹೇಗೆಲ್ಲಾ ಮಾಡಲಾಗುತ್ತದೆ ಎಂಬ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನೋಡಿದ್ದೇವೆ. ಆದರೆ ಇತ್ತೀಚಿಗೆ ವೈರಲ್ ಆಗಿರುವ ವಿಡಿಯೋವೊಂದರಲ್ಲಿ Read more…

ಗರ್ಲ್‌ಫ್ರೆಂಡ್‌ಗೆ ಸೀಟು ಬಿಟ್ಟುಕೊಡದ ರೆಡ್ಡಿಟ್ ಬಳಕೆದಾರನಿಗೆ ನೆಟ್ಟಿಗರ ತರಾಟೆ

ಹೀಲ್ಸ್‌ ಧರಿಸಿ ನಿಂತಿದ್ದ ತನ್ನ ಗರ್ಲ್‌ಫ್ರೆಂಡ್‌ಗೆ ಬಸ್ಸಿನಲ್ಲಿ ಸೀಟು ಬಿಟ್ಟುಕೊಡಲಿಲ್ಲ ಎಂಬ ಕಾರಣಕ್ಕೆ ರೆಡ್ಡಿಟ್ ಬಳಕೆದಾರನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗ್ರಾಸವಾಗಿದ್ದಾರೆ. ವಿಶೇಷವಾದ ಡ್ರೆಸ್‌ನಲ್ಲಿ ಮಿಂಚುತ್ತಿದ್ದ ಈತ Read more…

ಮಂಚದ ಬಳಿ ಅವಿತಿದ್ದ ಹಾವಿನಿಂದ ಮಾಲೀಕನನ್ನು ರಕ್ಷಿಸಿದ ಶ್ವಾನ

ಮುಂಗುಸಿಯು ತೊಟ್ಟಿಲಿನಲ್ಲಿದ್ದ ಮಗುವನ್ನು ಹಾವಿನಿಂದ ರಕ್ಷಿಸಿದ ಕಥೆಯನ್ನು ನೀವೆಲ್ರೂ ಕೇಳಿರಬಹುದು. ಮಾನವನ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಪ್ರಾಣಿಗಳು ತನ್ನ ಮಾಲೀಕ ಅಥವಾ ತನ್ನನ್ನು ಸಾಕಿರುವ ಕುಟುಂಬದ ಸದಸ್ಯರು Read more…

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಾ ಹೊಸ ವಿವಾದ ಸೃಷ್ಟಿಸಿದ ಈಶ್ವರಪ್ಪ

ಮಡಿಕೇರಿ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುವ ಬರದಲ್ಲಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಮಡಿಕೇರಿಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ Read more…

ಒಂದೇ ಮಂಟಪದಲ್ಲಿ ಇಬ್ಬರು ಪ್ರೇಯಸಿಯರನ್ನು ವರಿಸಿದ ಭೂಪ

ಮದುವೆಯಾಗಲು ಒಂದು ಹೆಣ್ಣು ಹುಡುಕೋದ್ರಲ್ಲೇ ದಣಿದು ಹಣ್ಣಾಗುತ್ತಿರುವ ಬಿಸಿ ರಕ್ತದ ಯುವಕರ ನಡುವೆ ಇಲ್ಲೊಬ್ಬ ಇಬ್ಬರನ್ನು ಒಂದೇ ಮಂಟಪದಲ್ಲಿ ವರಿಸಿದ್ದಾನೆ. ತೆಲಂಗಾಣದಲ್ಲಿ ಜರುಗಿದ ಈ ಘಟನೆಯಲ್ಲಿ, ತಾನು ಸಂಬಂಧ Read more…

BIG NEWS: ಸ್ನೇಹಿತರೊಂದಿಗೆ ಹೋಗಿದ್ದ ಯುವಕ ಅನುಮಾನಾಸ್ಪದವಾಗಿ ಸಾವು

ಶಿವಮೊಗ್ಗ: ಸ್ನೇಹಿತರೊಂದಿಗೆ ಪಾರ್ಟಿಗೆಂದು ಹೋಗಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಚಿಕ್ಕಮಗಳೂರು ಮೂಲದ 22 ವರ್ಷದ ಸುರೇಶ್ ಮೃತ ಯುವಕ. ಶಿವಮೊಗ್ಗದಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ Read more…

ಈ ನಾಲ್ಕು ಊರುಗಳ ಗಂಡುಗಳಿಗೆ ಹೆಣ್ಣುಗಳೇ ಸಿಗುತ್ತಿಲ್ಲ…..! ಕಾರಣ ಗೊತ್ತಾ……?

ಬಿಹಾರದ ಅಭಿವೃದ್ಧಿ ವಿಚಾರವಾಗಿ ರಾಜಕೀಯ ಪಕ್ಷಗಳಲ್ಲಿ ಭಿನ್ನವಾದ ದೃಷ್ಟಿಕೋನಗಳಿರಬಹುದು. ಆದರೆ ಸರ್ಕಾರೀ ದತ್ತಾಂಶಗಳು ತೋರುವ ಪ್ರಕಾರ ರಾಜ್ಯವು ಸಾಮಾಜಿಕ ಸ್ಥಿತಿಗತಿಗಳ ಬಹುತೇಕ ಸೂಚ್ಯಂಕಗಳಲ್ಲಿ ಭಾರೀ ಹಿಂದೆ ಉಳಿದಿದೆ. ವಿದ್ಯುತ್‌ Read more…

BIG NEWS: ಯಾರದ್ದೋ ಕೂಸನ್ನು ಹೆಚ್.ಡಿ.ದೇವೇಗೌಡರು ತಮ್ಮದೆನ್ನುತ್ತಿದ್ದಾರೆ; ಮಾಜಿ ಸಚಿವ ಈಶ್ವರಪ್ಪ ವ್ಯಂಗ್ಯ

ಮಡಿಕೇರಿ: ಬೆಂಗಳೂರು-ಮೈಸೂರು ಹೆದ್ದಾರಿ ಕ್ರೆಡಿಟ್ ವಾರ್ ಮುಂದುವರೆದಿದ್ದು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಮಡಿಕೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ದಶಪಥ ರಸ್ತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...