alex Certify Latest News | Kannada Dunia | Kannada News | Karnataka News | India News - Part 1946
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದ ಅಯೋಧ್ಯೆ ರಾಮ ಮಂದಿರದ ಇತ್ತೀಚಿನ ಚಿತ್ರಗಳು

ನಿರ್ಮಾಣ ಹಂತದಲ್ಲಿರುವ ಅಯೋಧ್ಯೆಯ ರಾಮ ಮಂದಿರದ ಇತ್ತೀಚಿನ ಚಿತ್ರಗಳು ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿವೆ. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌‌ನ ಮಹಾ ಕಾರ್ಯದರ್ಶಿ ಈ ಚಿತ್ರಗಳನ್ನು ಶೇರ್‌ Read more…

ವಿಶ್ವ ನಿದ್ರಾ ದಿನಕ್ಕೊಂದು ವಿನೋದಮಯ ಟ್ವೀಟ್ ಮಾಡಿದ ನಾಗಾಲ್ಯಾಂಡ್ ಸಚಿವ

ಸದಾ ತಮ್ಮ ಹಾಸ್ಯಪ್ರಜ್ಞೆಯಿಂದಲೇ ಖ್ಯಾತಿ ಪಡೆದಿರುವ ನಾಗಾಲ್ಯಾಂಡ್ ಸಚಿವ ತೆಮ್ಜ಼ೆನ್ ಇಮ್ನಾ ಅಲಾಂಗ್ ವಿಶ್ವ ನಿದ್ರೆ ದಿನದಂದು ಮಾಡಿರುವ ಟ್ವೀಟ್ ನೆಟ್ಟಿಗರಲ್ಲಿ ನಗೆ ಚಟಾಕಿ ಮೂಡಿಸಿದೆ. ಸಭೆಯೊಂದರಲ್ಲಿ ಭಾಗಿಯಾಗಿದ್ದ Read more…

ವಿಳಾಸ ಕೇಳಲೂ ಇಲ್ಲಿ ನೀಡಬೇಕು ಹಣ….! ತಲುಪಿಸಿದರೆ ಮತ್ತಷ್ಟು ದುಬಾರಿ

ಜನರು ಹೊಸ ನಗರಕ್ಕೆ ಆಗಮಿಸಿದಾಗ ವಿಳಾಸ ಕೇಳುವುದು ಸಾಮಾನ್ಯ. ವಿಳಾಸ ಕೇಳುವುದನ್ನೇ ಬಿಜಿನೆಸ್​ ಮಾಡಿಕೊಂಡ ದೇಸಿ ವ್ಯಕ್ತಿಯೊಬ್ಬ ಹಾಕಿರುವ ಪೋಸ್ಟ್​ ಬಾರಿ ವೈರಲ್​ ಆಗಿದ್ದು, ನಕ್ಕು ನಗಿಸುವಂತಿದೆ. ಪ್ರತಿ Read more…

ಸಾಕುನಾಯಿಯೊಂದಿಗೆ ಯುವತಿ ರೈಲು ಪ್ರಯಾಣ; ವಿಡಿಯೋ ಶೇರ್‌ ಮಾಡಿದ ರೈಲ್ವೇ ಸಚಿವ

ನಿಮ್ಮ ಸಾಕು ನಾಯಿಯೊಂದಿಗೆ ರೈಲಿನಲ್ಲಿ ಪ್ರಯಾಣ ಮಾಡಬಹುದು ಎಂಬುದು ನಿಮಗೆ ತಿಳಿದಿತ್ತೇ ? ಎಸಿ ಪ್ರಥಮ ದರ್ಜೆ ಹಾಗೂ ಪ್ರಥಮ ದರ್ಜೆ ಕಂಪಾರ್ಟ್ಮೆಂಟ್‌ಗಳಲ್ಲಿ ಸಾಕು ನಾಯಿಗಳೊಂದಿಗೆ ಪ್ರಯಾಣಿಸಲು ಭಾರತೀಯ Read more…

ಮಕ್ಕಳಿಗೆ ಉಳಿತಾಯದ ಮಹತ್ವ ತಿಳಿಸಿಕೊಡಲು ಇಲ್ಲಿದೆ ಉಪಾಯ

10 ರೂಪಾಯಿಗೆ ಏನಮ್ಮಾ ಬರತ್ತೆ ಅಂತ ರಾಗ ಎಳೆಯೋ ಮಕ್ಕಳೇ ಈಗ ಹೆಚ್ಚು. ಇತ್ತೀಚೆಗೆ ಜಂಕ್ ಫುಡ್ ಗಳ ರುಚಿಗೆ ಮಕ್ಕಳು ಮರುಳಾಗುತ್ತಿದ್ದಾರೆ. ಸರಿಯಾದ ವಯಸ್ಸಿನಲ್ಲಿ ಮಕ್ಕಳಿಗೆ ಹಣದ Read more…

ಮೃದುವಾದ ಪೂರಿ ಮಾಡಲು ಇಲ್ಲಿದೆ ಸುಲಭದ ಟಿಪ್ಸ್

ಬೇಸಿಗೆಯಲ್ಲಿ ಮೊಸರು ಬಹಳ ಬೇಗ ಹುಳಿ ಬರುವುದು ಸಾಮಾನ್ಯ. ಹುಳಿ ಬಂದ ಮೊಸರನ್ನು ಸಾಮಾನ್ಯವಾಗಿ ಯಾರೂ ತಿನ್ನಲು ಇಷ್ಟ ಪಡುವುದಿಲ್ಲ. ಇದರಿಂದ ಮಜ್ಜಿಗೆ ಹುಳಿ, ರವೆ ದೋಸೆ ಮಾಡಬಹುದು. Read more…

ಗೆಳತಿಯೊಂದಿಗೆ ವೈಮನಸ್ಯ; ನೋಡ ನೋಡುತ್ತಿದ್ದಂತೆ ಸೇತುವೆಯಿಂದ ಹಾರಿದ ಯುವಕ

ಗೆಳತಿಯೊಂದಿಗೆ ವೈಮನಸ್ಯ ಬಂದ ಕಾರಣಕ್ಕೆ ನೊಂದುಕೊಂಡಿದ್ದ ಯುವಕನೊಬ್ಬ ನೋಡ ನೋಡುತ್ತಿದ್ದಂತೆಯೇ ಸೇತುವೆಯಿಂದ ಹಾರಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಇಂದು ಬೆಳಗ್ಗೆ 10:30ರ ಸುಮಾರಿಗೆ ಹೊಳೆ ಬಸ್ ನಿಲ್ದಾಣದ ಬಳಿ Read more…

Viral Video: ರಾಷ್ಟ್ರ ರಾಜಧಾನಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ; ಹಗಲಿನಲ್ಲಿಯೇ ಪಿಸ್ತೂಲ್ ಹಿಡಿದು ವ್ಯಕ್ತಿ ಓಡಾಟ; ಹಿಡಿಯಲು ಹೋದಾಗ ಕತ್ತು ಸೀಳಿಕೊಂಡ ಆರೋಪಿ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಒಂದು ಕೈನಲ್ಲಿ ಪಿಸ್ತೂಲು, ಮತ್ತೊಂದು ಕೈಯಲ್ಲಿ ಕತ್ತಿ ಹಿಡಿದು ಜನರನ್ನು ಭಯಭೀತಿಗೊಳಿಸಿದ್ದು, ಪೊಲೀಸರು ಹಾಗೂ ಜನ ಹಿಡಿಯಲು Read more…

BIG NEWS: ರಾಜ್ಯದ ಹೈನೋದ್ಯಮವನ್ನು ಮುಳುಗಿಸುವುದೇ ಬಿಜೆಪಿ ಗುರಿ; KMF ನೇಮಕಾತಿಯನ್ನು ಗುಜರಾತ್ ನ ಏಜೆನ್ಸಿಗೆ ನೀಡಿದ್ದು ಯಾಕೆ ? ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಕಳೆದ 5 ತಿಂಗಳಿಂದ ಹಾಲಿನ ಪ್ರೋತ್ಸಾಹ ಧನ ನೀಡದ ರಾಜ್ಯ ಸರ್ಕಾರದ್ದು ಯಾವ ಸೀಮೆ ಗೋಪ್ರೇಮ? ಎಂದು ರಾಜ್ಯ ಕಾಂಗ್ರೆಸ್ ಘಟಕ ಕಿಡಿಕಾರಿದೆ. ಹಾಲಿನ ಉತ್ಪಾದನೆ ಕುಂಠಿತವಾಗಿರುವುದಕ್ಕೂ Read more…

ಉರಿ ಗೌಡ – ನಂಜೇಗೌಡ ಕಾಲ್ಪನಿಕ ಪಾತ್ರ: ಇತಿಹಾಸ ತಜ್ಞ ತಲಕಾಡು ಚಿಕ್ಕ ರಂಗೇಗೌಡರ ಹೇಳಿಕೆ

ಟಿಪ್ಪುವನ್ನು ಕೊಂದಿದ್ದು ಉರಿ ಗೌಡ ಹಾಗೂ ನಂಜೇಗೌಡ ಎಂದು ಬಿಜೆಪಿ ನಾಯಕರು ಪ್ರತಿಪಾದಿಸುತ್ತಿದ್ದು, ಇದರ ಮಧ್ಯೆ ಲಾವಣಿಯಲ್ಲಿ ಈ ಕುರಿತ ಉಲ್ಲೇಖ ಇದೆ ಎಂಬ ವಿಡಿಯೋ ಈಗ ಸಾಮಾಜಿಕ Read more…

BIG NEWS: ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಲಘುವಾಗಿ ಮಾತನಾಡಲ್ಲ ಎಂದ ಹೆಚ್ ಡಿ ಕೆ

ಬೆಂಗಳೂರು: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೋಲಾರ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ರಾಹುಲ್ ಗಾಂಧಿ ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತೆ ಕ್ಷೇತ್ರದ ಗೊಂದಲದಲ್ಲಿದ್ದಾರೆ. ಇದು Read more…

ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧೆ….! ಪುತ್ರ ಯತೀಂದ್ರ ಹೇಳಿದ್ದೇನು ಗೊತ್ತಾ ?

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಕಣಕ್ಕಿಳಿಯಲು ಬಯಸಿದ್ದ ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಸುರಕ್ಷಿತ ಕ್ಷೇತ್ರವೆನಿಸಿರುವ ವರುಣಾದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತ ವದಂತಿಗಳಿಗೆ ಪ್ರತಿಕ್ರಿಯೆ ನೀಡಿರುವ Read more…

ಕಡು ಬಡತನದಲ್ಲೂ ಅರಳಿದ ಪ್ರತಿಭೆ: ಸೆಕ್ಯೂರಿಟಿ ಗಾರ್ಡ್ ಪುತ್ರ ಈಗ ಐಆರ್‌ಎಸ್‌ ಅಧಿಕಾರಿ

ಪ್ರತಿಷ್ಠಿತ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಾಗರಿಕ ಸೇವಕರಾಗುವ ಕನಸನ್ನು ಬಹುಶಃ ದೇಶದ ಪ್ರತಿಯೊಬ್ಬ ಯುವಕ/ಯುವತಿ ತಮ್ಮ ಬದುಕಲ್ಲಿ ಒಮ್ಮೆಯಾದರೂ ಕಂಡಿರುತ್ತಾರೆ. ಆದರೆ ತೀರಾ ಕೆಲವರಿಗೆ Read more…

ವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು: ಸಿಎಂ ಬೊಮ್ಮಾಯಿ ಹೇಳಿಕೆ

ವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನ ಸಂಜಯನಗರದಲ್ಲಿ ಇಂದು ಸೈನ್ಸ್ ಗ್ಯಾಲರಿ ಉದ್ಘಾಟಿಸಿ ಮಾತನಾಡಿದ ಅವರು ಈ Read more…

ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯ ಬೇರೆ ರಾಜ್ಯ ಅಥವಾ ಬೇರೆ ದೇಶ ನೋಡ್ಕೊಂಡ್ರೆ ಒಳ್ಳೇದು; ಸಚಿವ ಆರ್. ಅಶೋಕ್ ವ್ಯಂಗ್ಯ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿರ್ಧಾರ ಬದಲಿಸಿದ್ದು, ಈಗ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬಳ್ಳಾರಿಯಲ್ಲಿ Read more…

ಅಪ್ರಾಪ್ತ ಬಾಲಕಿ ಹತ್ಯೆಗೆ ಕಾರಣವಾಯ್ತು ತಾಯಿಯ ‘ಅನೈತಿಕ’ ಸಂಬಂಧ….!

10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕಿ ಹತ್ಯೆಗೆ ತಾಯಿ ಹೊಂದಿದ್ದ ಅನೈತಿಕ ಸಂಬಂಧವೇ ಕಾರಣವಾಗಿದೆ. ತಮ್ಮ ನಡುವಿನ ಸಂಬಂಧದ ಕುರಿತು ಎಲ್ಲರಿಗೆ ಹೇಳಿಬಿಡುತ್ತಾಳೆ ಎಂಬ ಕಾರಣಕ್ಕೆ ತಾಯಿಯ Read more…

BIG NEWS: ಶಿವಮೊಗ್ಗದಲ್ಲಿ ಟ್ರಯಲ್ ಬ್ಲಾಸ್ಟ್ ಪ್ರಕರಣ; NIA ಚಾರ್ಜ್ ಶೀಟ್ ನಲ್ಲಿ ಸ್ಫೋಟಕ ಮಾಹಿತಿ ಬಯಲು

ಶಿವಮೊಗ್ಗ: ಶಿವಮೊಗ್ಗದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಮಹತ್ವದ ಅಂಶಗಳನ್ನು ಉಲ್ಲೇಖ ಮಾಡಿದೆ. ಶಂಕಿತ ಉಗ್ರರು ವಿದೇಶಿ ಭಯೋತ್ಪಾದಕರ Read more…

ಬೆಚ್ಚಿಬೀಳಿಸುವಂತಿದೆ ಹೊಂಚು ಹಾಕಿ ಸಾಕುನಾಯಿಯನ್ನು ಕೊಂದ ಚಿರತೆ ವಿಡಿಯೋ

ಬೆಂಗಳೂರು, ನೋಯಿಡಾ, ಮುಂಬೈ ಬಳಿಕ ಇದೀಗ ಪುಣೆಯಲ್ಲೂ ಚಿರತೆ ಕಾಣಿಸಿಕೊಂಡಿದೆ. ಸಾಕು ನಾಯಿಯೊಂದನ್ನು ಕೊಂದು ಅದನ್ನು ಎತ್ತಿಕೊಂಡು ಓಡಿಹೋಗಿದೆ ಚಿರತೆ. ರೈತರೊಬ್ಬರಿಗೆ ಸೇರಿದ ನಾಯಿಗೆ ಚಿರತೆ ಹೀಗೆ ಮಾಡಿದ Read more…

Video: ಜಲಪಾತದ ಬಳಿ ಹಾದು ಹೋದ ರೈಲು; ಮನಮೋಹಕ ದೃಶ್ಯ ಹಂಚಿಕೊಂಡ ರೈಲ್ವೇ ಇಲಾಖೆ

ಭಾರತೀಯ ರೈಲ್ವೇ ದೇಶದ ಉದ್ದಗಲಕ್ಕೂ ಅತ್ಯುತ್ತಮವಾದ ಜಾಲ ಹೊಂದಿದ್ದು, ವಿವಿಧ ಭೌಗೋಳಿಕ ಪ್ರದೇಶಗಳ ಮೂಲಕ ಹಾದು ಹೋಗುವ ರಮಣೀಯ ಅನುಭವವನ್ನು ಪ್ರಯಾಣಿಕರಿಗೆ ನೀಡುತ್ತದೆ. ಮಹಾರಾಷ್ಟ್ರದ ರಾನ್ಪತ್‌ ಜಲಪಾತವನ್ನು ರೈಲೊಂದು Read more…

ಒಂದೇ ಮಳೆಗೆ ಕೆರೆಯಂತಾದ ‘ಎಕ್ಸ್ ಪ್ರೆಸ್ ವೇ’; ವಾಹನ ಚಾಲಕರ ಹಿಡಿಶಾಪ

ಉದ್ಘಾಟನೆಯಾದಾಗಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಾಗುತ್ತಿರುವ ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ಈಗ ಇತ್ತೀಚೆಗೆ ಸುರಿದ ಒಂದೇ ಮಳೆಗೆ ಕೆರೆಯಂತಾಗಿದ್ದು, ಚಾಲಕರು ಹಿಡಿಶಾಪ ಹಾಕಿಕೊಂಡು ಸಂಚರಿಸಿದ್ದಾರೆ. Read more…

BIG NEWS: ಕೋಲಾರದಲ್ಲಿ ನಡೆಯಬೇಕಿದ್ದ ಸಿದ್ದರಾಮಯ್ಯ ಪ್ರವಾಸ ದಿಢೀರ್ ರದ್ದು

ಕೋಲಾರ: ಕೋಲಾರದಿಂದ ಸ್ಪರ್ಧಿಸದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ರಾಹುಲ್ ಗಾಂಧಿ ಸಲಹೆ ನೀಡಿರುವ ಬೆನ್ನಲ್ಲೇ ಸಿದ್ದರಾಮಯ್ಯನವರ ನಾಳಿನ ಕೋಲಾರ ಪ್ರವಾಸ ರದ್ದಾಗಿದೆ. ನಾಳೆ ಕೋಲಾರದ ಗ್ರಾಮೀಣ ಭಾಗದಲ್ಲಿ ಸಿದ್ದರಾಮಯ್ಯ Read more…

ಧಮ್ಮು – ತಾಕತ್ತು ಇದ್ದರೆ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಲಿ; ವರ್ತೂರು ಪ್ರಕಾಶ್ ಸವಾಲ್

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ತಮ್ಮ ನಿರ್ಧಾರ ಬದಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಸ್ಪರ್ಧೆಗೆ ಕೋಲಾರದಲ್ಲಿ ಪೂರಕ ವಾತಾವರಣ Read more…

Bizarre Incident: ಪತಿ ಜೊತೆಗಿರುವ ಗೆಳತಿಯನ್ನು ನನ್ನ ವಶಕ್ಕೆ ನೀಡಿ; ಪ್ರಿಯಕರನಿಂದ ನ್ಯಾಯಾಲಯಕ್ಕೆ ಅರ್ಜಿ

ವಿಲಕ್ಷಣ ಪ್ರಕರಣ ಒಂದರಲ್ಲಿ ತನ್ನ ಪತಿ ಜೊತೆ ವಾಸವಾಗಿದ್ದ ಮಹಿಳೆಯನ್ನು ಆಕೆಯ ಪ್ರಿಯಕರ ಎಂದು ಹೇಳಲಾದ ವ್ಯಕ್ತಿ ತನ್ನ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಇಂತಹದೊಂದು ಘಟನೆ Read more…

ರೈತರಿಗೆ ಗುಡ್ ನ್ಯೂಸ್: ರಸಗೊಬ್ಬರ ಮೇಲಿನ ಸಬ್ಸಿಡಿ ಕಡಿತ ಇಲ್ಲ

ನವದೆಹಲಿ: ದೇಶದಲ್ಲಿ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ. ಲೋಕಸಭೆಯಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ Read more…

ಪುಟಿನ್ ವಿರುದ್ಧ ಅರೆಸ್ಟ್ ವಾರೆಂಟ್ ಅತಿರೇಕದ್ದು, ಸ್ವೀಕಾರಾರ್ಹವಲ್ಲ: ಐಸಿಸಿಗೆ ರಷ್ಯಾ ತಿರುಗೇಟು

ತಮ್ಮ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದಕ್ಕಾಗಿ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವನ್ನು(ಐಸಿಸಿ) ರಷ್ಯಾದ ನಾಯಕರು ಶುಕ್ರವಾರ ತೀವ್ರವಾಗಿ ಟೀಕಿಸಿದ್ದಾರೆ. ಅಪ್ರಾಪ್ತ ವಯಸ್ಕರ ಅಕ್ರಮ ಗಡೀಪಾರು ಮತ್ತು Read more…

BIG NEWS: ಜಿಮ್ಸ್ ಆಸ್ಪತ್ರೆಯಲ್ಲಿ ರೋಗಿಯ ಮೇಲೆ ಅತ್ಯಾಚಾರ; ಆರೋಪಿ ಅರೆಸ್ಟ್

ಕಲಬುರ್ಗಿ: ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಮೇಲೆ ವ್ಯಕ್ತಿಯೋರ್ವ ಅತ್ಯಾಚರವೆಸಗಿರುವ ಘೋರ ಘಟನೆ ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಮಹಿಳೆ ಕಳೆದ 7 ತಿಂಗಳಿಂದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ Read more…

IPL ಅಭ್ಯಾಸ ಪಂದ್ಯದ ವೀಕ್ಷಣೆಗೂ ಟಿಕೆಟ್ ನಿಗದಿ….!

ಚುಟುಕು ಕ್ರಿಕೆಟ್ ಎಂದೇ ಹೆಸರಾಗಿರುವ ಐಪಿಎಲ್ 16 ನೇ ಆವೃತ್ತಿ ಸದ್ಯದಲ್ಲಿಯೇ ಆರಂಭವಾಗಲಿದೆ. ಈಗಾಗಲೇ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಪಂದ್ಯಗಳ ಆರಂಭಕ್ಕಾಗಿ ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಇದರ Read more…

BIG BREAKING: ಮಾ. 22 ರಂದು ಬೆಳಗ್ಗೆ ಯುಗಾದಿ ದಿನವೇ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್

ನವದೆಹಲಿ: ಮಾರ್ಚ್ 22 ರಂದು ಬೆಳಿಗ್ಗೆ ಯುಗಾದಿ ಹಬ್ಬದ ದಿನ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ. ಮಾಡಲು ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಯುಗಾದಿ ಹಬ್ಬದ ದಿನ Read more…

BIG NEWS: ಆರ್.ಧ್ರುವನಾರಾಯಣ ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ಕನ್ಫರ್ಮ್

ನವದೆಹಲಿ: ನಂಜನಗೂಡು ಕಾಂಗ್ರೆಸ್ ಟಿಕೆಟ್ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಯುಗಾದಿ ದಿನದಂದು ಕಾಂಗ್ರೆಸ್ Read more…

ಬಯಲಾಯ್ತು ಕೈಲಾಸದ ಸ್ವಾಮಿ ನಿತ್ಯಾನಂದನ ಮತ್ತೊಂದು ವಂಚನೆ; ಅಮೆರಿಕಾದ 30 ನಗರಗಳಿಗೆ ಟೋಪಿ…!

ಕರ್ನಾಟಕದ ಬಿಡದಿಯ ಆಶ್ರಮದಿಂದ ಪರಾರಿಯಾಗಿ ತನ್ನದೇ ಆದ ವಿಶ್ವದ ಪ್ರಥಮ ಹಿಂದೂ ರಾಷ್ಟ್ರ ಕೈಲಾಸ ದೇಶವನ್ನು ಸ್ಥಾಪಿಸಿಕೊಂಡಿದ್ದೇನೆ ಎಂದು ಹೇಳುತ್ತಿರುವ ಸ್ವಾಮಿ ನಿತ್ಯಾನಂದನ ಮತ್ತೊಂದು ವಂಚನೆ ಬಯಲಾಗಿದೆ. ವಿಶ್ವದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...