alex Certify ಗೆಳತಿಯೊಂದಿಗೆ ವೈಮನಸ್ಯ; ನೋಡ ನೋಡುತ್ತಿದ್ದಂತೆ ಸೇತುವೆಯಿಂದ ಹಾರಿದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳತಿಯೊಂದಿಗೆ ವೈಮನಸ್ಯ; ನೋಡ ನೋಡುತ್ತಿದ್ದಂತೆ ಸೇತುವೆಯಿಂದ ಹಾರಿದ ಯುವಕ

ಗೆಳತಿಯೊಂದಿಗೆ ವೈಮನಸ್ಯ ಬಂದ ಕಾರಣಕ್ಕೆ ನೊಂದುಕೊಂಡಿದ್ದ ಯುವಕನೊಬ್ಬ ನೋಡ ನೋಡುತ್ತಿದ್ದಂತೆಯೇ ಸೇತುವೆಯಿಂದ ಹಾರಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಇಂದು ಬೆಳಗ್ಗೆ 10:30ರ ಸುಮಾರಿಗೆ ಹೊಳೆ ಬಸ್ ನಿಲ್ದಾಣದ ಬಳಿ ಇರುವ ಸೇತುವೆ ಮೇಲೆ ಈ ಘಟನೆ ನಡೆದಿದ್ದು, ಕಾಶಿಪುರದ ರಾಜು ಎಂಬಾತ ಹೊಳೆಗೆ ಹಾರಿದ್ದಾನೆ.

ತಕ್ಷಣವೇ ಇದನ್ನು ಗಮನಿಸಿದ ನೂರುಲ್ಲಾ ಮತ್ತು ಬಾಬು ಎಂಬವರು ಕೆಳಗಿಳಿದು ಯುವಕನನ್ನು ರಕ್ಷಿಸಿದ್ದು, ಆತನನ್ನು ಚಿಕಿತ್ಸೆಗಾಗಿ ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...