alex Certify Latest News | Kannada Dunia | Kannada News | Karnataka News | India News - Part 1908
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 15 ಕೋಟಿ ನಗದು, 57.72 ಕೋಟಿ ರೂ ಮೌಲ್ಯದ ವಸ್ತುಗಳು ವಶಕ್ಕೆ

ಬೆಂಗಳೂರು: ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜ್ಯದಲ್ಲಿ ಕುರುಡು ಕಾಂಚಾಣದ ಸದ್ದು ಜೋರಾಗಿದ್ದು, ಚುನಾವನಾ ಆಯೋಗ ಈವರೆಗೆ ಬರೋಬ್ಬರಿ 15 ಕೋಟಿ ನಗದು ಹಾಗೂ 57.72 ಕೋಟಿ ಮೌಲ್ಯದ ವಸ್ತುಗಳನ್ನು Read more…

ಲ್ಯಾಪ್ ಟಾಪ್ ಹ್ಯಾಂಗ್ ಆಗ್ತಿದೆಯಾ…? ಇಲ್ಲಿದೆ ಪರಿಹಾರ

‌ ಮನೆಯಲ್ಲಿ ಕೆಲಸ ಮಾಡುವವರಿಗೆ ಕಂಪ್ಯೂಟರ್ ಹ್ಯಾಂಗ್ ಆಗುವ ಹಾಗೂ ನಿಧಾನವಾಗುವ ಸಮಸ್ಯೆ ಕಾಡುತ್ತೆ. ಇದಕ್ಕೆ ನಿಮ್ಮ ಬಳಿಯೇ ಪರಿಹಾರವಿದೆ. ಸಾಮಾನ್ಯವಾಗಿ ಅನೇಕರು ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ Read more…

Watch Video | ಇಂತಹ ಬ್ಯಾಟ್ಸ್‌ ಮನ್‌ ನನ್ನು ನೀವೆಂದೂ ನೋಡಿರಲಿಕ್ಕಿಲ್ಲ….!

ಕ್ರಿಕೆಟ್ ತನ್ನ ಅನೇಕ ಸೂಕ್ಷ್ಮ ವ್ಯತ್ಯಾಸಗಳೊಂದಿಗೆ ತಮಾಷೆಯ ಆಟವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಗಲ್ಲಿ ಕ್ರಿಕೆಟ್ ಪಂದ್ಯವೊಂದರಲ್ಲಿ ಬ್ಯಾಟ್ಸ್ ಮನ್ ನಡೆಯು ನಿಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತೆ. Read more…

Video | ಬಿಗ್ ಬಿ ಮೊಮ್ಮಗ – ಶಾರುಖ್ ಪುತ್ರಿ ನಡುವಿನ ಪ್ರೀತಿಗೆ ಪುಷ್ಟಿ ನೀಡಿದೆ ಫ್ಲೈಯಿಂಗ್ ಕಿಸ್

ಅಮಿತಾಬ್ ಬಚ್ಚನ್ ಮತ್ತು ಶಾರುಖ್ ಖಾನ್ ಪರಸ್ಪರ ಬೀಗರಾಗ್ತಾರೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬರ್ತಿವೆ. ಬಿಗ್ ಬಿ ಮೊಮ್ಮಗ ಮತ್ತು ಶಾರುಖ್ ಖಾನ್ ಪುತ್ರಿ ಪ್ರೀತಿಸ್ತಿದ್ದಾರೆ ಎಂಬ Read more…

ಸ್ಥಳೀಯರ ವಿರೋಧದ ನಡುವೆಯೂ ಕಾಂಗ್ರೆಸ್ ಟಿಕೆಟ್ ಪಡೆದ ಬೇಳೂರುಗೆ ಆನೆ ಬಲ

ಶಿವಮೊಗ್ಗ: ಸಾಗರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಬೇಳೂರು ಗೋಪಾಲಕೃಷ್ಣ ಅವರ ಮಾವ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು Read more…

5 ಆಸನಗಳ ಬಿಎಂಡಬ್ಲ್ಯು ಕಾರು ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಬಿಎಂಡಬ್ಲ್ಯು ಇಂಡಿಯಾ ಅಂತಿಮವಾಗಿ 5 ಆಸನಗಳ SUV X3 ಅನ್ನು ಎರಡು ಹೊಸ ಡೀಸೆಲ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಅವುಗಳೆಂದರೆ – X3 xDrive20d xLine ಮತ್ತು X3 Read more…

Shocking: ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡಿದವನ ಮೇಲೆ ಗುಂಡು ಹಾರಿಸಿದ ಪೊಲೀಸ್

ಪರವಾನಗಿ ಮತ್ತು ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವಿದ್ಯಾರ್ಥಿಯು ಬಿಹಾರದ ಚೆಕ್‌ಪೋಸ್ಟ್ ನಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಜೆಹನಾಬಾದ್ ಜಿಲ್ಲೆಯಲ್ಲಿ Read more…

ಮಿಸಿಸ್ಸಿಪ್ಪಿ ಶಾಲೆಗೆ ಅಪ್ಪಳಿಸಿದ ಚಂಡಮಾರುತ; ವಿಡಿಯೋ ವೈರಲ್

ಅಮೆರಿಕದ ಮಿಸಿಸ್ಸಿಪ್ಪಿ ಹಾಗೂ ಅಲಬಾಮಾ ರಾಜ್ಯಗಳನ್ನು ಅಕ್ಷರಶಃ ನಲುಗಿಸಿರುವ ಚಂಡಮಾರುತದ ಅಬ್ಬರಕ್ಕೆ 26 ಮಂದಿ ಮೃತಪಟ್ಟಿದ್ದಾರೆ. ಇದೇ ವೇಳೆ, ಚಂಡಮಾರುತವು ಶಾಲೆಯೊಂದಕ್ಕೆ ಅಪ್ಪಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ಶಾರುಖ್ – ಕೊಹ್ಲಿ ಅಭಿಮಾನಿಗಳ ಟ್ವಿಟ್ಟರ್‌ ವಾರ್;‌ ಇದರ ಹಿಂದಿದೆ ಈ ಕಾರಣ

ನಮ್ಮ ದೇಶದಲ್ಲಿ ಅಭಿಮಾನಿಗಳ ಗುದ್ದಾಟಗಳು ಸರ್ವೇ ಸಾಮಾನ್ಯ. ಸಿನೆಮಾ ನಟರು ಹಾಗೂ ಕ್ರಿಕೆಟರುಗಳ ಅಭಿಮಾನಿಗಳ ನಡುವಿನ ಗುದ್ದಾಟಗಳು ಇಂದು ನೆನ್ನೆಯದಲ್ಲ. ದೇಶದ ಇಬ್ಬರು ದೊಡ್ಡ ಸೂಪರ್‌ ಸ್ಟಾರ್‌ಗಳಾದ ಶಾರುಖ್ Read more…

ನಂದಿನಿ ಮೊಸರು ಪ್ಯಾಕೆಟ್ ಮೇಲೆ ಹಿಂದಿ ಬರಹ ಆದೇಶಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್ ಆಕ್ರೋಶ

ಚೆನ್ನೈ: ಕರ್ನಾಟಕ ಹಾಲು ಒಕ್ಕೂಟ -ಕೆಎಂಎಫ್ ಮೊಸರು ಪ್ಯಾಕೆಟ್ ಮೇಲೆ ದಹಿ ಎಂದು ಹಿಂದಿ ಭಾಷೆಯಲ್ಲಿ ದೊಡ್ಡದಾಗಿ ಬರೆಯಬೇಕು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ Read more…

ʼಚಹಾʼ ಪದೇ ಪದೇ ಬಿಸಿ ಮಾಡಿ ಕುಡಿಯುವುದು ಎಷ್ಟು ಸೂಕ್ತ…..? ಇಲ್ಲಿದೆ ಮಾಹಿತಿ

ಒಮ್ಮೆ ಮಾಡಿದ ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರುತ್ತೀರಿ. ಅದರ ಹಿಂದಿನ ನಿಜವಾದ ಕಾರಣ ನಿಮಗೆ ಗೊತ್ತೇ…? ಒಮ್ಮೆ ಪುಡಿ ಅಥವಾ Read more…

ದೀಪಾವಳಿಗೂ ಮುನ್ನ ಹೋಂಡಾದಿಂದ ಮೂರು ಹೊಸ ವಾಹನ ಬಿಡುಗಡೆ

ನವದೆಹಲಿ: ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಈ ವರ್ಷ ದೀಪಾವಳಿಗೂ ಮುನ್ನ ಮೂರು ಹೊಸ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ. ಮೂರು ಹೊಸ ಮಾದರಿಗಳಲ್ಲಿ 125 Read more…

ಶ್ರೀರಾಮ ನವಮಿ ಪ್ರಯುಕ್ತ ಇಂದು ಪ್ರಾಣಿ ವಧೆ – ಮಾಂಸ ಮಾರಾಟ ನಿಷೇಧ

ರಾಜ್ಯದಾದ್ಯಂತ ಇಂದು ಸಡಗರ ಸಂಭ್ರಮದಿಂದ ಶ್ರೀ ರಾಮನವಮಿ ಆಚರಿಸಲಾಗುತ್ತಿದ್ದು, ಹಬ್ಬದ ಪ್ರಯುಕ್ತ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವು ನಗರಗಳಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧ Read more…

ಕಾರು – ಬೈಕ್ ನಡುವೆ ಭೀಕರ ಅಪಘಾತ; ಇಬ್ಬರು ಸವಾರರ ಸಾವು

ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸವಾರರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲೂಕಿನ ದಿಬ್ಬದ ಬಳಿ ನಡೆದಿದೆ. ಬೈಕಿನಲ್ಲಿ ತೆರಳುತ್ತಿದ್ದ Read more…

ಎಲೆಕ್ಷನ್ ಹೊತ್ತಲ್ಲೇ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದ ಯಡಿಯೂರಪ್ಪ ತುರ್ತು ಪತ್ರಿಕಾಗೋಷ್ಠಿ

ಬೆಂಗಳೂರು: ಇಂದು ಬೆಳಿಗ್ಗೆ 11 ಗಂಟೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಬೆಂಗಳೂರು ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ಕರೆಯಲಾಗಿದ್ದು, ಯಡಿಯೂರಪ್ಪ ಪ್ರಮುಖ Read more…

ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಸಣ್ಣ ಹೂಡಿಕೆ ಉತ್ತೇಜಿಸಲು ಕೆವೈಸಿ ನಿಯಮ ಸರಳೀಕರಣ

ನವದೆಹಲಿ: ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಹೂಡಿಕೆ ಉತ್ತೇಜಿಸುವ ಉದ್ದೇಶದಿಂದ ಕೆವೈಸಿ ನಿಯಮಗಳನ್ನು ಸರಳೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಗ್ರಾಮಾಂತರ ಪ್ರದೇಶದ ಜನರಲ್ಲಿ ಹೆಚ್ಚಿನ ಮಟ್ಟದ ಹೂಡಿಕೆ ಆಕರ್ಷಿಸುವ Read more…

ಗಿಡದ ತುಂಬಾ ದಾಸವಾಳ ಹೂ ನಳನಳಿಸಬೇಕೆಂದರೆ ಅನುಸರಿಸಿ ಈ ಟಿಪ್ಸ್

ಮನೆಯ ಹೂದೋಟದಲ್ಲಿ ಹೂಗಳಿದ್ದರೆ ನೋಡುವುದಕ್ಕೆ ಚೆಂದವಾಗಿರುತ್ತದೆ. ಇನ್ನು ಕೆಲವರು ದೇವರ ಪೂಜೆಗೆಂದು ಒಂದಷ್ಟು ಹೂ ಬಿಡುವ ಗಿಡಗಳನ್ನು ತಂದು ನೆಡುತ್ತಾರೆ. ಅದರಲ್ಲಿ ದಾಸವಾಳವೂ ಒಂದು. ವಿವಿಧ ಬಣ್ಣದ ದಾಸವಾಳದ Read more…

ಕಡಿಮೆ ಖರ್ಚಿನಲ್ಲಿ ಈ ‘ಬ್ಯುಸಿನೆಸ್’ ಶುರು ಮಾಡಿ ಲಕ್ಷಾಂತರ ಹಣ ಗಳಿಸಿ

ಸ್ವಂತ ಉದ್ಯೋಗ ಶುರು ಮಾಡಲು ಬಯಸಿದ್ದರೆ, ಅಂಥವರು ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸುವ ಬ್ಯುಸಿನೆಸ್ ಆಯ್ಕೆ ಮಾಡಿಕೊಳ್ಳಬಹುದು. ಅದ್ರಲ್ಲಿ ಅವಲಕ್ಕಿ ಬ್ಯುಸಿನೆಸ್ ಕೂಡ ಒಂದು. ಅವಲಕ್ಕಿ Read more…

ಶಶಿ ತರೂರ್ ಮನವಿಗೆ ಸ್ಪಂದಿಸಿದ ಕೇಂದ್ರ ಹಣಕಾಸು ಸಚಿವೆ; ಬಾಲಕಿ ಇಂಜೆಕ್ಷನ್ ಮೇಲಿನ 7 ಲಕ್ಷ ರೂ. GST ಗೆ ವಿನಾಯಿತಿ

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಕಿಯೊಬ್ಬಳ ಜೀವ ಉಳಿಸುವ ಸಲುವಾಗಿ ಅಮೆರಿಕಾದಿಂದ ಅತಿ ದುಬಾರಿ ಇಂಜೆಕ್ಷನ್ ಒಂದನ್ನು ತರಿಸಲಾಗುತ್ತಿದ್ದು, ಇದಕ್ಕೆ ಏಳು ಲಕ್ಷ ರೂಪಾಯಿ GST ತಗಲುತ್ತಿತ್ತು. ಸಂಸದ ಶಶಿ Read more…

ಇಬ್ಬರು ಎಂಎಲ್‌ಸಿಗಳ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಬಿಜೆಪಿಗೆ ಮತ್ತೆ ಶಾಕ್: ‘ಕೈ’ ಹಿಡಿಯಲಿದ್ದಾರೆ ಮತ್ತಿಬ್ಬರು ಬಿಜೆಪಿ ಶಾಸಕರು…?

ವಿಧಾನಸಭೆ ಚುನಾವಣೆ ಹೊತ್ತಲ್ಲಿ ನಿರೀಕ್ಷೆಯಂತೆ ಪಕ್ಷಾಂತರ ಪರ್ವ ಜೋರಾಗಿ ನಡೆಯುತ್ತಿದೆ. ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದ ಪುಟ್ಟಣ್ಣ ಹಾಗೂ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ವಿಧಾನಸಭೆ ಚುನಾವಣೆಯಲ್ಲಿ Read more…

ಮತದಾರರಿಗೆ ಮುಖ್ಯ ಮಾಹಿತಿ: ಅಭ್ಯರ್ಥಿಗಳ ಮಾಹಿತಿ, ನೀತಿ ಸಂಹಿತೆ ದೂರು ಸಲ್ಲಿಸಲು ವಿಶೇಷ ಆಪ್

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನೀತಿ ಸಂಹಿತೆ ಉಲ್ಲಂಘನೆಗಾಗಿ ಮತದಾರರು ದೂರು ಸಲ್ಲಿಸಲು ಆಯೋಗದ ವತಿಯಿಂದ ಎರಡು ವಿಶೇಷ Read more…

ಮನೆಯಿಂದ ‘ಮತದಾನ’ ಮಾಡುವುದಕ್ಕೆ ಕಾಂಗ್ರೆಸ್ ವಿರೋಧ

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ರಾಜ್ಯದ ಚುಕ್ಕಾಣಿ ಯಾರ ಕೈಗೆ ಸಿಗಲಿದೆ Read more…

ಹೇರಳ ಪ್ರೊಟೀನ್ ಯುಕ್ತ ಡ್ರೈ ಫ್ರೂಟ್ಸ್ ಮಕ್ಕಳಿಗೆ ಕೊಡುವುದು ಎಷ್ಟು ಉತ್ತಮ…?

ಮಕ್ಕಳಿರುವ ಮನೆಗಳಲ್ಲಿ ಸಾಮಾನ್ಯವಾಗಿ ಇದು ಸದಾ ಚರ್ಚೆಯಾಗುತ್ತಿರುವ ಸಂಗತಿ. ಒಣಹಣ್ಣುಗಳಲ್ಲಿ ಪ್ರೊಟೀನ್ ಹೇರಳವಾಗಿರುತ್ತದೆ. ಇಷ್ಟು ಪೌಷ್ಟಿಕಾಂಶಗಳು ಮಕ್ಕಳ ದೇಹಕ್ಕೆ ಬೇಕೇ ಎಂಬುದು ಪ್ರಶ್ನೆ. ಬಾದಾಮಿ ಮೊದಲಾದ ಒಣಹಣ್ಣುಗಳಲ್ಲಿ ಇರುವ Read more…

ಕಿರಿಯ ವಯಸ್ಸಿಗೆ ಮೇಯರ್ ಆಗಿ ಆಯ್ಕೆಯಾದ ಹೆಗ್ಗಳಿಕೆ ಹೊಂದಿದರೂ ಏರುವಂತಿಲ್ಲ ಸರ್ಕಾರಿ ಕಾರು….!

ಬುಧವಾರದಂದು ನಡೆದ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ತ್ರಿವೇಣಿ ಆಯ್ಕೆಯಾಗಿದ್ದಾರೆ. 23 ವರ್ಷದ ತ್ರಿವೇಣಿ ಈ ಮೂಲಕ ಮೇಯರ್ ಆಗಿ ಆಯ್ಕೆಯಾದ ಅತಿ ಕಿರಿಯ Read more…

ರಾಜ್ಯದಲ್ಲಿ 5 ದಿನ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಮುಂದಿನ ಐದು ದಿನಗಳ ಕಾಲ ರಾಜ್ಯದ ಹಲವೆಡೆ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೈಸೂರು, ಮಂಡ್ಯ, ಕೋಲಾರ, ಹಾಸನ, Read more…

ಭಕ್ತರನ್ನು ತನ್ನತ್ತ ಸೆಳೆಯುವ ಸಂಡೂರಿನ ಕುಮಾರಸ್ವಾಮಿ ದೇವಾಲಯ

ಬಳ್ಳಾರಿ ಜಿಲ್ಲೆಯಿಂದ 10 ಕಿಮಿ ದೂರದಲ್ಲಿರುವ ಸಂಡೂರಿನಲ್ಲಿ ಕುಮಾರಸ್ವಾಮಿ ದೇವಾಲಯವಿದೆ. ಈ ದೇವಾಲಯದ ವಾಸ್ತುಶಿಲ್ಪವು ಅದ್ಭುತವಾಗಿದ್ದು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಇದು ಪಾರ್ವತಿದೇವಿ ಹಾಗೂ ಅವಳ ಮಗ Read more…

Viral Video: ತೀವ್ರ ಕುತೂಹಲ ಮೂಡಿಸಿದೆ ಆಕಾಶದಲ್ಲಿ ಕಂಡುಬಂದ ʼಕಪ್ಪು ವೃತ್ತʼ

ಗಗನದಲ್ಲಿ ಕೆಲವೊಮ್ಮೆ ವಿಚಿತ್ರಗಳು ಗೋಚರವಾಗುತ್ತಿರುತ್ತವೆ. ಇಂತಹ ಒಂದು ವಿಚಿತ್ರ ಘಟನೆಯಲ್ಲಿ, ಮಾರ್ಚ್ 27 ರಂದು ಮಾಸ್ಕೋದ ಆಕಾಶದಲ್ಲಿ ಕಪ್ಪು ವೃತ್ತ ಕಂಡುಬಂದಿದೆ. ಸ್ಥಳೀಯರ ಪ್ರಕಾರ ದೊಡ್ಡ ಕಪ್ಪು ವೃತ್ತವು Read more…

ಈ ವ್ಯವಹಾರದಲ್ಲಿ ಒಮ್ಮೆ ಹೂಡಿಕೆ ಮಾಡಿ ಜೀವನ ಪೂರ್ತಿ ಗಳಿಸಿ

ವ್ಯವಹಾರ ಮಾಡುವಾಗ ಆಲೋಚನೆ ಮಾಡಿ, ವ್ಯಾಪಾರ ಶುರು ಮಾಡಬೇಕು. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಗಳಿಸಲು ಪ್ರತಿಯೊಬ್ಬರೂ ಬಯಸ್ತಾರೆ. ನೀವೂ ವ್ಯವಹಾರದ ಬಗ್ಗೆ ಆಲೋಚನೆ ಮಾಡ್ತಿದ್ದರೆ ಟೆಂಟ್ ಹೌಸ್ Read more…

Watch Video | ಸೀರೆಯುಟ್ಟು ಫುಟ್ಬಾಲ್ ಆಡಿದ ಗ್ವಾಲಿಯರ್‌ ಮಹಿಳೆಯರು

ಸೀರೆಯುಟ್ಟು ಫುಟ್ಬಾಲ್ ಆಡಲಾಗದು ಎಂದು ಯಾರು ಹೇಳಿದ್ದು ? ಸೀರೆ ಹಾಕಿಕೊಂಡರೆ ಅಷ್ಟು ಸಲೀಸಾಗಿ ದೈಹಿಕ ಚಟುವಟಿಕೆಗಳಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂಬ ಮಾತನ್ನು ಸುಳ್ಳಾಗಿಸಿದ್ದಾರೆ ಮಧ್ಯ ಪ್ರದೇಶದ ಗ್ವಾಲಿಯರ್‌ನ Read more…

ಕ್ಯಾಬ್‌ ಏರಿದ ಪ್ರಯಾಣಿಕನ ಸಂಕಷ್ಟಕ್ಕೆ ಮರುಗಿ ಕಿಡ್ನಿಯನ್ನೇ ದಾನ ಮಾಡಿದ ಉಬರ್‌ ಚಾಲಕ

ಸ್ವಂತ ರಕ್ತ ಸಂಬಂಧಿಕರಿಂದಲೇ ಏನನ್ನೂ ನಿರೀಕ್ಷಿಸುವುದೇ ತಪ್ಪಾಗಬಹುದಾದ ಇಂದಿನ ದಿನಗಳಲ್ಲಿ, 72 ವವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ತಾವು ಚಲಿಸುತ್ತಿದ್ದ ಊಬರ್‌ ಕ್ಯಾಬ್‌ ಚಾಲಕರೊಬ್ಬರಿಂದ ಮರುಜೀವ ಪಡೆದ ಘಟನೆ ಅಮೆರಿಕದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...