alex Certify Latest News | Kannada Dunia | Kannada News | Karnataka News | India News - Part 1903
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿ.ವೈ.ವಿಜಯೇಂದ್ರ ಸ್ಪರ್ಧೆ ವಿಚಾರ; ನಳೀನ್ ಕುಮಾರ್ ಕಟೀಲ್ ಹೇಳಿದ್ದೇನು…?

ಬಳ್ಳಾರಿ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಅದ್ಭುತ ಜನಬೆಂಬಲ ಸಿಗುತ್ತಿದ್ದು, ರಾಜ್ಯದಲ್ಲಿ ಬಿಜೆಪಿ ಪರ ಅಲೆಯಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ Read more…

ಹೀಲ್ಸ್‌ ನಿಂದ ಫ್ಲಾಟ್‌ ಆಗಬಲ್ಲ ಪಾದರಕ್ಷೆಯ ಡೆಮೋ ವಿಡಿಯೋ ವೈರಲ್

ಹೈಹೀಲ್‌ನಿಂದ ಫ್ಲಾಟ್‌ಗೆ ಮಾರ್ಪಾಡು ಮಾಡಬಲ್ಲ ಮಹಿಳಾ ಪಾದರಕ್ಷೆ ಜೋಡಿಯೊಂದು ಟ್ವಿಟರ್‌ನಲ್ಲಿ ಸದ್ದು ಮಾಡಿದೆ. ’ಪ್ಯಾಶನ್ ಫುಟ್‌ವೇರ್‌’ ಬ್ರಾಂಡ್ ತಯಾರಿಸಿದ ಈ ಆವಿಷ್ಕಾರೀ ಪಾದರಕ್ಷೆಯು ಥರಾವರಿ ವಿನ್ಯಾಸಗಳ ವಸ್ತ್ರಗಳಿಗೆ ಹೊಂದಿಕೆಯಾಗುತ್ತದೆ Read more…

ಸುಂದರವಾಗಿ ಶೂ ಲೇಸ್ ಕಟ್ಟುವುದು ಹೇಗೆ ? ಈ ವಿಡಿಯೋದಲ್ಲಿದೆ ಟಿಪ್ಸ್

ಶೂಗಳಿಗೆ ಲೇಸ್‌ ಕಟ್ಟುವುದು ಕೆಲವರಿಗೆ ಭಾರೀ ಸವಾಲಿನ ಕೆಲಸವೆನಿಸುತ್ತದೆ. ಇದೇ ಕಾರಣಕ್ಕೆ ಕೆಲವರು ವೆಲ್‌ಕ್ರೋ ಶೂಗಳನ್ನು ಖರೀದಿಸುತ್ತಾರೆ. ಆದರೆ ಕೆಲವರು ಲೇಸ್ ಕಟ್ಟುವುದರಲ್ಲೂ ಕಲೆ ತೋರುತ್ತಾರೆ. ಶೂ ಲೇಸ್‌ಗಳನ್ನು Read more…

ಹರಾಜಾಗುತ್ತಿದೆ ಅತ್ಯಪರೂಪದ ನಸುಗೆಂಪು ವಜ್ರ; ಬೆಲೆ ಕೇಳಿದ್ರೆ ದಂಗಾಗ್ತೀರಾ…!

ಬಹಳ ಅಪರೂಪದ ರೋಸಿ-ಪರ್ಪಲ್ (ನಸುಗೆಂಪು) ಬಣ್ಣದ ವಜ್ರವೊಂದನ್ನು ಹರಾಜಿಗಿಡಲು ಸೋಥೆಬೆ ಸಜ್ಜಾಗಿದೆ. ’ಎಟರ್ನಲ್ ಪಿಂಕ್’ ಎಂದು ಕರೆಯಲಾಗುವ ಈ ವಜ್ರದ ತುಂಡು $35 ದಶಲಕ್ಷಕ್ಕೆ ನ್ಯೂಯಾರ್ಕ್‌ನ ಸೋಥೆಬೇಸ್‌ ತನ್ನ Read more…

ವೈರಲ್ ಆಯ್ತು ಬೊಮ್ಮನ್‌ ಮತ್ತು ರಘುರ 5 ವರ್ಷಗಳ ಹಳೆಯ ಚಿತ್ರ

95ನೇ ಅಕಾಡೆಮಿ ಪ್ರಶಸ್ತಿಗಳ ಸಮಾರಂಭದಲ್ಲಿ ಆಸ್ಕರ್‌ ಗೌರವಕ್ಕೆ ಪಾತ್ರವಾದ ’ಆರ್‌ಆರ್‌ಆರ್‌’ ಹಾಗೂ ’ದಿ ಎಲಿಫೆಂಟ್ ವಿಸ್ಪರರರ್ಸ್’ ಚಿತ್ರಗಳು ಇದೀಗ ಎಲ್ಲೆಲ್ಲೂ ಸದ್ದು ಮಾಡಿವೆ. ಕಾರ್ತಿಕಿ ಗೊನ್ಲಾಲ್ವ್ಸ್‌ರ ’ದಿ ಎಲಿಫೆಂಟ್ Read more…

’ಆಯುಷ್ಯ ಗಟ್ಟಿಯಿದ್ದರೆ………’: ವೇಗವಾಗಿ ಬಂದ ಕಾರು ಗುದ್ದಿದರೂ ಪಾರಾದ ಸೈಕಲ್ ಸವಾರ | Video

ಆಯುಷ್ಯ ಗಟ್ಟಿಯಿದ್ದರೆ ಅದೆಂಥಾ ಅನಾಹುತದಿಂದಲೂ ಪಾರಾಗಿ ಬರಬಹುದು. ಈ ಮಾತನ್ನು ಸಾಬೀತು ಮಾಡುವ ವಿಡಿಯೋಗಳನ್ನು ನಾವು ಪದೇ ಪದೇ ಆನ್ಲೈನ್‌ನಲ್ಲಿ ಕಂಡಿದ್ದೇವೆ. ವೇಗವಾಗಿ ಬೈಸಿಕಲ್ ಸವಾರಿ ಮಾಡುತ್ತಿರುವ ಯುವಕನೊಬ್ಬ, Read more…

10 ವರ್ಷದ ಬಾಲಕಿ ಹೊಟ್ಟೆಯಿಂದ 100 ಗ್ರಾಂ ಕೇಶದುಂಡೆ ಹೊರತೆಗೆದ ವೈದ್ಯರು

ಹತ್ತು ವರ್ಷದ ಬಾಲಕಿಯೊಬ್ಬಳ ಹೊಟ್ಟೆ ಸೇರಿದ್ದ 100 ಗ್ರಾಂನಷ್ಟು ಕೇಶದುಂಡೆಯನ್ನು ಮುಂಬೈ ದಾದರ್‌ನ ಆಸ್ಪತ್ರೆಯೊಂದರ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದಾರೆ. ಕೂದಲು ಕಿತ್ತು ನುಂಗುವ ಅಭ್ಯಾಸ ಮಾಡಿಕೊಂಡಿದ್ದ ಕಿಯಾರಾ Read more…

Video | ಮರದ ಮೇಲಿಂದ ಒಂದೇ ನೆಗೆತಕ್ಕೆ ಜಿಂಕೆಯ ಕುತ್ತಿಗೆಗೆ ಬಾಯಿ ಹಾಕಿದ ಚಿರತೆ

ಬೆಕ್ಕಿನ ಜಾತಿಯು ಬೇಟೆಯಾಡುವ ವಿಚಾರದಲ್ಲಿ ಮಿಕ್ಕೆಲ್ಲಾ ಜೀವಿಗಳಿಗಿಂತ ಒಂದು ಕೈ ಮುಂದು. ಹುಲಿ, ಸಿಂಹ, ಚಿರತೆಗಳು ತಮ್ಮ ತೀಕ್ಷ್ಣತನದಿಂದ ಮಿಕಗಳಿಗೆ ಗೊತ್ತೇ ಆಗದಂತೆ ಹೇಗೆ ಬೇಟೆಯಾಡುತ್ತವೆ ಎಂದು ಬಹಳಷ್ಟು Read more…

ಎಮ್ಮೆ ಮೇಲಲ್ಲ ಮೊಸಳೆ ಮೇಲೆ ಕುಳಿತಿದ್ದಾನೆ ಭೂಪ…! ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮೊಸಳೆ ಹೆಸರು ಕೇಳಿದರೇ ಜನರಿಗೆ ಭಯ ಹುಟ್ಟುತ್ತದೆ. ಅಂಥದ್ದರಲ್ಲಿ ಮೊಸಳೆಗಳನ್ನೇ ಪಳಗಿಸುವ ಪ್ರಳಯಾಂತಕರ ವಿಡಿಯೋಗಳನ್ನು ಬಹಳಷ್ಟು ನೋಡಿದ್ದೇವೆ. ಇಂಥದ್ದೇ ಒಬ್ಬ ಪ್ರಳಯಾಂತಕ ವ್ಯಕ್ತಿ ಎಮ್ಮೆ ಮೇಲೆ ಕುಳಿತಷ್ಟೇ ಸರಾಗವಾಗಿ Read more…

BIG NEWS: ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮತ್ತೊಬ್ಬ ರಾಹುಲ್ ಗಾಂಧಿಯೂ ಅನರ್ಹ…!

 ಲೋಕಸಭೆ ಸದಸ್ಯ ಸ್ಥಾನದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಅನರ್ಹತೆ ಮತ್ತು 2 ವರ್ಷ ಶಿಕ್ಷೆ ಸಮಯದಲ್ಲಿ, 2019 ರಲ್ಲಿ ಕೇರಳದ ಅದೇ ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇನ್ನೊಬ್ಬ Read more…

Watch Video | ಕಚೇರಿಯಲ್ಲಿ ಸಣ್ಣ ನಿದ್ರೆಗೆ ಜಾರಿದ ಉದ್ಯೋಗಿ…! ಎಚ್ಚರಗೊಂಡು ನೋಡಿದಾಗ‌ ಕಾದಿತ್ತು ಶಾಕ್

ಸಾಮಾನ್ಯವಾಗಿ ಕೆಲಸದ ಡೆಡ್ಲೈನ್‌ ಗಳ ಒತ್ತಡ ನಿಭಾಯಿಸುವ ಅನುಭವ ನಮ್ಮಲ್ಲಿ ಬಹುತೇಕರಿಗೆ ಆಗಿರುತ್ತದೆ. ಕೆಲವೊಮ್ಮೆ ಕಚೇರಿಯಲ್ಲಿ ತಡರಾತ್ರಿವರೆಗೂ ಕೆಲಸ ಮಾಡಬೇಕಾಗಿ ಬರುತ್ತದೆ. ಡೆಡ್ಲೈನ್‌ಗಳು ಹಾಗೂ ಟಾರ್ಗೆಟ್‌ಗಳನ್ನು ತಲುಪಲು ನಾವು Read more…

ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ವೃದ್ದ; ಎದೆ ಝಲ್‌ ಎನ್ನಿಸುವ ವಿಡಿಯೋ ವೈರಲ್

ವಿಡಿಯೋದಲ್ಲಿ ನೋಡುವಾಗಲೂ ಬೆಚ್ಚಿ ಬೆವರಿಳಿಸುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾವು-ಬದುಕು ನಮ್ಮ ಕೈಯಲ್ಲಿ ಇಲ್ಲ ಎಂದು ಸಾಬೀತು ಪಡಿಸುವ ಘಟನೆ ಇದು. ಸೈಡ್‌ವಾಕ್ ಮೇಲೆ ನಡೆದುಕೊಂಡು Read more…

BIG NEWS: ಪ್ರಧಾನಿ ಮೋದಿ ಪ್ರವಾಸದ ಹೆಸರಲ್ಲಿ ರಾಜ್ಯದಲ್ಲಿ ಟೂರ್ ಡೀಲ್; ಬಿಜೆಪಿ ನಾಯಕರಿಂದ 40% ಅಲ್ಲ 200% ಲೂಟಿ; ಸಂಸದ ಡಿ.ಕೆ. ಸುರೇಶ್ ಆರೋಪ

ಬೆಂಗಳೂರು: ವಿಧಾನಸಭಾ ಚುನಾವಣೆ ಹೆಸರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಬಿಜೆಪಿ ನಾಯಕರು ರಾಜ್ಯಕ್ಕೆ ದಂಡಯಾತ್ರೆ ಆರಂಭಿಸಿದ್ದಾರೆ. ಬಿಜೆಪಿ ನಾಯಕರು ರಾಜ್ಯದಲ್ಲಿ ಟೂರ್ ಡೀಲ್ ನಡೆಸಿದ್ದು, ಕೋಟ್ಯಂತರ Read more…

ಶ್ರೀಮಂತ ಉದ್ಯಮಿ ಮುಖೇಶ್‌ ಅಂಬಾನಿ ಮನೆಯಲ್ಲಿ ಬಾಣಸಿಗರ ಸಂಬಳವೆಷ್ಟು ಗೊತ್ತಾ…..?

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ಐಷಾರಾಮಿ ಬಂಗಲೆ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಫೋರ್ಬ್ಸ್ ಪ್ರಕಾರ ಸದ್ಯ ಮುಖೇಶ್‌ ಅಂಬಾನಿ ವಿಶ್ವದ 13 ನೇ Read more…

ತರಬೇತಿ ಅಭ್ಯಾಸದ ವೇಳೆ ನದಿ ದಾಟುತ್ತಿದ್ದಾಗ ಹಗ್ಗ ತುಂಡಾಗಿ ಇಬ್ಬರು ಯೋಧರು ಹುತಾತ್ಮ

ಕೋಲ್ಕತ್ತಾ ಬಳಿಯ ಬ್ಯಾರಕ್‌ಪೋರ್‌ನಲ್ಲಿ ತರಬೇತಿಯ ವಾಡಿಕೆಯಂತೆ ನದಿ ದಾಟುವ ವ್ಯಾಯಾಮದ ವೇಳೆ ಹಗ್ಗ ತುಂಡಾಗಿ ಇಬ್ಬರು ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ. ವರದಿಯ ಪ್ರಕಾರ ಕೋಲ್ಕತ್ತಾದಿಂದ ಉತ್ತರಕ್ಕೆ 40 ಕಿಮೀ Read more…

BIG NEWS: 8 ವರ್ಷದ ಬಾಲಕನ ಮೇಲೆ ಪೈಶಾಚಿಕ ಕೃತ್ಯ; ಕೊಲೆ

ಹುಬ್ಬಳ್ಳಿ: 8 ವರ್ಷದ ಬಾಲಕನ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶಾಲೆಗೆ Read more…

ರಾಮನವಮಿ ಮೆರವಣಿಗೆ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರ ಸಾವು, 6 ಮಂದಿಗೆ ಗಾಯ

ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ರಾಮನವಮಿ ಮೆರವಣಿಗೆ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಭಕ್ತರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಘಟನೆಯಲ್ಲಿ ಕನಿಷ್ಠ 6 ಮಂದಿ ತೀವ್ರ ಸುಟ್ಟ Read more…

BIG NEWS: ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್; 8 ಮಂದಿ‌ ಅರೆಸ್ಟ್

ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಜಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಅಂಟಿಸಿದ ಆರೋಪದ ಮೇಲೆ ಎಂಟು ಜನರನ್ನು ಬಂಧಿಸಲಾಗಿದೆ.‌ ಮಾರ್ಚ್ 30 Read more…

BIG NEWS: ಕನ್ನಡಿಗರ ಮೇಲೆ ಹಲ್ಲೆ ನಡೆಸುವಂತೆ ತಮಿಳಿಗರಿಗೆ ಸೂಚಿಸಿದ್ರಾ ಸಚಿವ ಮುನಿರತ್ನ ? ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್

ಬೆಂಗಳೂರು: ವಿಧಾನಸಭಾ ಚುನಾವಣೆ ರಣಕಣ ರಂಗೇರಿದ್ದು, ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಈ ನಡುವೆ ಸಚಿವ ಮುನಿರತ್ನ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್, ಪೊಲೀಸ್ ಆಯುಕ್ತರಿಗೆ Read more…

ಗೋವಾ ರೆಸಾರ್ಟ್ ನಲ್ಲಿದ್ದ ಡಚ್ ಪ್ರವಾಸಿ ಮೇಲೆ ಹಲ್ಲೆ;‌ ಆರೋಪಿ ಅರೆಸ್ಟ್

ಉತ್ತರ ಗೋವಾದ ಪೆರ್ನೆಮ್‌ನಲ್ಲಿರುವ ರೆಸಾರ್ಟ್‌ನಲ್ಲಿ ಡಚ್ ಪ್ರವಾಸಿಗರಿಗೆ ಚೂರಿಯಿಂದ ಇರಿದು ಕಿರುಕುಳ ನೀಡಿದ್ದಕ್ಕಾಗಿ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಘಟನೆ ವೇಳೆ ಡಚ್ ಪ್ರವಾಸಿಗರಿಗೆ ಸಹಾಯ ಮಾಡಲು ಹೋದ ಇನ್ನೊಬ್ಬ ವ್ಯಕ್ತಿಯನ್ನೂ Read more…

BREAKING NEWS: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿದ್ದು ನಾಳೆ ಜೈಲಿನಿಂದ ಬಿಡುಗಡೆ

1988 ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿದ್ದು ನಾಳೆ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. Read more…

ON CAMERA: ಪಾಕಿಸ್ತಾನದಲ್ಲಿ ಉಚಿತ ಗೋಧಿ ಹಿಟ್ಟು ಪಡೆಯಲು ನೂಕುನುಗ್ಗಲು, ಈವರೆಗೆ 11 ಮಂದಿ ಸಾವು

ನಿಯಂತ್ರಣ ಮೀರಿ ಓಡುತ್ತಿರುವ ಹಣದುಬ್ಬರಕ್ಕೆ ಪರಿಣಾಮವನ್ನು ಬಡವರ ಮೇಲೆ ತಗ್ಗಿಸಲೆಂದು ಪಾಕಿಸ್ತಾನ ಸರ್ಕಾರ ಉಚಿತವಾಗಿ ಗೋಧಿ ಹಿಟ್ಟು ಹಂಚುವ ಯೋಜನೆಗೆ ಚಾಲನೆ ನೀಡಿದೆ. ಇದರ ಪರಿಣಾಮವಾಗಿ ಆಹಾರ ಧಾನ್ಯಗಳನ್ನು Read more…

BIG NEWS: ಬಿಜೆಪಿಗೆ ಗುಡ್ ಬೈ ಹೇಳಿದ ಶಾಸಕ ಎನ್.ವೈ ಗೋಪಾಲಕೃಷ್ಣ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ನಲ್ಲಿ ಪಕ್ಷಾಂತರ ಪರ್ವ ಚುರುಕುಗೊಂಡಿದ್ದು, ಬೇರೆ ಪಕ್ಷದತ್ತ ಮುಖ ಮಾಡುತ್ತಿದ್ದಾರೆ. ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. Read more…

ಶಾಲೆಗೆ ಒಂದು ದಿನವೂ ಹೋಗದೆ 5 ತಿಂಗಳಿನಿಂದ ಸಂಬಳ ಪಡೆಯುತ್ತಿದ್ದ ಶಿಕ್ಷಕಿ…! ಅಧಿಕಾರಿಗಳ ಭೇಟಿ ವೇಳೆ ಶಾಕಿಂಗ್‌ ಸಂಗತಿ ಬಹಿರಂಗ

ಬಿಹಾರದ ಖಾಗಾರಿಯಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಸಹಾಯಕ ಶಿಕ್ಷಕಿಯೊಬ್ಬರುಕಳೆದ ಐದು ತಿಂಗಳಿನಿಂದ ಗುಜರಾತ್‌ನಲ್ಲಿದ್ದರೂ ಸಹ ಸಂಬಳ ಪಡೆಯುತ್ತಿದ್ದಾರೆ ಎಂಬ ವಿಷಯವನ್ನು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ Read more…

ಮೊಡವೆ ನಿವಾರಿಸಲು ಈ ಎಸೆನ್ಷಿಯಲ್ ಆಯಿಲ್ ಗಳನ್ನು ಬಳಸಿ

ಸಾಮಾನ್ಯವಾಗಿ ಎಲ್ಲರ ಮುಖದಲ್ಲೂ ಮೊಡವೆಗಳು ಮೂಡುತ್ತವೆ. ಇದನ್ನು ನಿವಾರಿಸಿಕೊಳ್ಳದಿದ್ದರೆ ಇದರಿಂದ ಮುಖದಲ್ಲಿ ಕಲೆಗಳು ಮೂಡಬಹುದು. ಇದು ನಿಮ್ಮ ಅಂದವನ್ನು ಕೆಡಿಸಬಹುದು. ಈ ಮೊಡವೆಗಳನ್ನು ನಿವಾರಿಸಲು ಈ ಎಸೆನ್ಷಿಯಲ್ ಆಯಿಲ್ Read more…

ಏರ್‌ಪೋರ್ಟ್‌ನಲ್ಲಿ ಕಳುವಾದ ಲಗೇಜ್‌ ಏರ್‌ಟ್ಯಾಗ್ ಮೂಲಕ ಟ್ರ್ಯಾಕ್; ಪ್ರಯಾಣಿಕನ ಬಟ್ಟೆಗಳನ್ನ ಕಳ್ಳ ಧರಿಸಿದ್ದು ಪತ್ತೆ

ವಿಮಾನ ನಿಲ್ದಾಣದಲ್ಲಿ ಕಳೆದುಕೊಂಡ ಲಗೇಜ್ ಬ್ಯಾಗ್ ನ ಟ್ರ್ಯಾಕ್ ಮಾಡಿದಾಗ ಬ್ಯಾಗ್ ನಲ್ಲಿದ್ದ ಬಟ್ಟೆಗಳನ್ನ ಕಳ್ಳ ಧರಿಸಿರೋದನ್ನ ಕಂಡ ವ್ಯಕ್ತಿ ಆಘಾತಕ್ಕೊಳಗಾಗಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ ಅಮೆರಿಕಾದ Read more…

ಕಳಪೆ ರಸ್ತೆ ನಿರ್ಮಾಣ ಮಾಡ್ತಿದ್ದ ಗುತ್ತಿಗೆದಾರನಿಗೆ ಶಾಸಕರಿಂದ ಕ್ಲಾಸ್; ವಿಡಿಯೋ ವೈರಲ್

ಉತ್ತರ ಪ್ರದೇಶದ ಶಾಸಕರೊಬ್ಬರು ಕಳಪೆ ರಸ್ತೆ ನಿರ್ಮಾಣವನ್ನ ಪ್ರಶ್ನಿಸಿ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡ ಘಟನೆಯ ವಿಡಿಯೋ ವೈರಲ್ ಆಗಿದೆ. ತಮ್ಮ ಕ್ಷೇತ್ರದಲ್ಲಿ ಹೊಸದಾಗಿ ನಿರ್ಮಿಸ್ತಿದ್ದ ರಸ್ತೆಯ ಕಳಪೆ ಗುಣಮಟ್ಟದ Read more…

BIG NEWS: ಎಸ್.‌ಎಸ್.‌ಎಲ್.‌ಸಿ ಕನ್ನಡ ಪ್ರಶ್ನೆ ಪತ್ರಿಕೆ ಲೀಕ್…..?

ಕಲಬುರ್ಗಿ: ರಾಜ್ಯಾದ್ಯಂತ ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗಿದ್ದು, ಪರೀಕ್ಷೆ ಮೊದಲ ದಿನವೇ ಕನ್ನಡ ಭಾಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಕನ್ನಡ ಪ್ರಶ್ನೆ ಪತ್ರಿಕೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Read more…

ಬಾಂದ್ರಾ ಕೆಫೆಯಲ್ಲಿ ಬೆಂಗಳೂರು ಮೂಲದ ಯುವತಿಗೆ ಲೈಂಗಿಕ ಕಿರುಕುಳ; ವ್ಯಕ್ತಿ ವಿರುದ್ದ ಕೇಸ್

ಮುಂಬೈಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಭೇಟಿ ನೀಡಿದ್ದ ಬೆಂಗಳೂರು ಯುವತಿಗೆ ಬಾಂದ್ರಾ ಕೆಫೆ ಮತ್ತು ಬಾರ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. Read more…

ಮೇ 10 ರ ಬುಧವಾರ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಹಿಂದಿದೆ ಈ ಲೆಕ್ಕಾಚಾರ….!

ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದ್ದು ಮೇ 10 ರ ಬುಧವಾರ ಮತದಾನ ನಡೆಯಲಿದೆ. ಮೇ 10ರಂದು ಮತದಾನ ದಿನವಾಗಿ ಘೋಷಣೆ ಮಾಡಿರುವುದರ ಹಿಂದೆ ಚುನಾವಣಾ ಅಧಿಕಾರಿಗಳು ಮತದಾನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...