alex Certify ಸುಂದರವಾಗಿ ಶೂ ಲೇಸ್ ಕಟ್ಟುವುದು ಹೇಗೆ ? ಈ ವಿಡಿಯೋದಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಂದರವಾಗಿ ಶೂ ಲೇಸ್ ಕಟ್ಟುವುದು ಹೇಗೆ ? ಈ ವಿಡಿಯೋದಲ್ಲಿದೆ ಟಿಪ್ಸ್

ಶೂಗಳಿಗೆ ಲೇಸ್‌ ಕಟ್ಟುವುದು ಕೆಲವರಿಗೆ ಭಾರೀ ಸವಾಲಿನ ಕೆಲಸವೆನಿಸುತ್ತದೆ. ಇದೇ ಕಾರಣಕ್ಕೆ ಕೆಲವರು ವೆಲ್‌ಕ್ರೋ ಶೂಗಳನ್ನು ಖರೀದಿಸುತ್ತಾರೆ.

ಆದರೆ ಕೆಲವರು ಲೇಸ್ ಕಟ್ಟುವುದರಲ್ಲೂ ಕಲೆ ತೋರುತ್ತಾರೆ. ಶೂ ಲೇಸ್‌ಗಳನ್ನು ಆರಾಮವಾಗಿ ಒಂದೇ ಏಟಿಗೆ ಹೇಗೆಲ್ಲಾ ಕಟ್ಟಬಹುದು ಎಂದು ತೋರುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ.

ಸ್ವಲ್ಪ ತಾಳ್ಮೆಯೊಂದಿಗೆ ಅಭ್ಯಾಸ ಮಾಡಿಕೊಂಡರೆ ನೀವೂ ಸಹ ಸುಂದರವಾಗಿ ಲೇಸ್ ಕಟ್ಟಬಹುದು ಎಂಬುದನ್ನು ಈ ವಿಡಿಯೋ ನೋಡಿ ಕಲಿಯಬಹುದು.

— Epic Videos (@EpicVideosOnly) March 28, 2023

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...