alex Certify Latest News | Kannada Dunia | Kannada News | Karnataka News | India News - Part 1825
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಭರ್ಜರಿ ಶುಭ ಸುದ್ದಿ: ವಿಶ್ವದಲ್ಲೇ ಮೊದಲ ಬಾರಿಗೆ ನ್ಯಾನೋ ಡಿಎಪಿ ಬಿಡುಗಡೆ: 500 ಎಂಎಲ್ ಗೆ ಕೇವಲ 600 ರೂ.; ಶೇ. 50 ರಷ್ಟು ಉಳಿತಾಯ

ನವದೆಹಲಿ: ರೈತರಿಗೆ ಶುಭ ಸುದ್ದಿ ಇಲ್ಲಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ನ್ಯಾನೋ ಡಿಎಪಿ ರಸಗೊಬ್ಬರವನ್ನು ಇಪ್ಕೋ ಕಂಪನಿ ಅಭಿವೃದ್ಧಿಪಡಿಸಿದ್ದು, ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಬುಧವಾರ Read more…

ಆರ್ಥಿಕ ಸಮಸ್ಯೆ ನಿವಾರಿಸಿ ಪ್ರೀತಿ – ವಿಶ್ವಾಸ ಗಳಿಸಲು ಫೆಂಗ್ ಶೂಯಿ ಮಂತ್ರ

ಪ್ರತಿಯೊಬ್ಬ ವ್ಯಕ್ತಿಗೂ ಸಮಾಜದಲ್ಲಿ ಜೀವಿಸಲು ಹಣ ಮತ್ತು ಪ್ರೀತಿ – ವಿಶ್ವಾಸ ಬೇಕೇ ಬೇಕು. ಅದನ್ನು ಸುಧಾರಿಸಿಕೊಳ್ಳಲು ಪ್ರತಿದಿನ ಪ್ರಯತ್ನಿಸುತ್ತಿರುತ್ತೇವೆ. ಹಣ ನಮ್ಮ ಅವಶ್ಯಕತೆಗಳನ್ನು ಪೂರೈಸಿದರೆ ಪ್ರೀತಿ ವಿಶ್ವಾಸ Read more…

ಬೆಳ್ಳುಳ್ಳಿ ದೂರಗೊಳಿಸುತ್ತೆ ದೇಹದಲ್ಲಿರುವ ವಿಷಕಾರಿ ಅಂಶ

ನೀವು ಸೇವಿಸುವ ಆಹಾರಕ್ಕೆ ಬೆಳ್ಳುಳ್ಳಿ ಬಳಸಿದರೆ ಅದಕ್ಕೆ ಸಿಗುವ ರುಚಿಯೇ ಬೇರೆ. ಅದರಂತೆ ಬೆಳ್ಳುಳ್ಳಿ ಸೇವನೆಯಿಂದ ದೇಹಕ್ಕೂ ಹಲವು ರೀತಿಯ ಪ್ರಯೋಜನಗಳಿವೆ. ಅದರಲ್ಲಿ ಮುಖ್ಯವಾದುದು ಎಂದರೆ ಬೆಳ್ಳುಳ್ಳಿ ಸೇವನೆಯಿಂದ Read more…

ಶುದ್ಧ ಅರಶಿನ ಸೇವನೆಯಿಂದ ದೇಹದಲ್ಲಾಗುತ್ತೆ ಉತ್ತಮ ರಕ್ತಸಂಚಾರ

ಆಂಟಿ ಆಕ್ಸಿಡೆಂಟ್ ಗುಣ ಹೊಂದಿರುವ ಅರಶಿನವನ್ನು ಆಹಾರದ ಮೂಲಕ, ಹಾಲಿನ ಮೂಲಕ ಸೇವಿಸುವುದರಿಂದ ಹಲವು ಆರೋಗ್ಯದ ಲಾಭಗಳನ್ನು ಪಡೆಯಬಹುದು. ಅವುಗಳು ಯಾವುವೆಂದು ನೋಡೋಣ. ಶುದ್ಧ ಅರಶಿನ ಸೇವನೆಯಿಂದ ರಕ್ತಸಂಚಾರ Read more…

ತಾಮ್ರದ ಉಂಗುರ ಧರಿಸಿದ್ರೆ ನಿವಾರಣೆಯಾಗುತ್ತೆ ಈ ಗ್ರಹ ದೋಷ

ಜಾತಕದಲ್ಲಿ ನ್ಯೂನ್ಯತೆಯಿದ್ರೆ ಸಮಸ್ಯೆ ಸಾಮಾನ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿಯೇ ಜಾತಕದಲ್ಲಿರುವ ದೋಷ ನಿವಾರಣೆಗೆ ಪ್ರತಿಯೊಬ್ಬರು ಪ್ರಯತ್ನ ಪಡ್ತಾರೆ. ಪ್ರತಿಯೊಂದು ಗ್ರಹದ ದೋಷ ನಿವಾರಣೆಗೆ ಬೇರೆ ಬೇರೆ ಉಪಾಯಗಳನ್ನು Read more…

ಈ ರಾಶಿಯವರಿಗೆ ಇಂದು ಕಾದಿದೆ ಯಶಸ್ಸು

ಮೇಷ ರಾಶಿ: ಈ ಹಿಂದೆ ಇತ್ಯರ್ಥವಾಗಿದ್ದ ಆಸ್ತಿವ್ಯಾಜ್ಯ ಮತ್ತೊಮ್ಮೆ ಸಮಸ್ಯೆಯಾಗಿ ಕಾಡಬಹುದು. ದೂರ ಪ್ರಯಾಣದ ಯೋಗವಿದೆ. ಆರೋಗ್ಯದ ಬಗ್ಗೆ ನೀವು ತೋರಿಸುವ ವಿಶೇಷ ಕಾಳಜಿಯಿಂದ ನೀವು ಸದೃಢವಾಗಿ ಇರಲಿದ್ದೀರಿ. Read more…

ಅಗರಬತ್ತಿ-ಧೂಪ ಬಳಸಿ ಪೂಜೆ ಮಾಡುವುದೇಕೆ ಗೊತ್ತಾ….?

ದೇವರ ಪೂಜೆಯ ವೇಳೆ ಅಗರಬತ್ತಿ, ಧೂಪವನ್ನು ಅಗತ್ಯವಾಗಿ ಬಳಸುತ್ತಾರೆ. ಧೂಪವಿಲ್ಲದೆ ಪೂಜೆ ಅಪೂರ್ಣ. ದೇವರ ಪೋಜೆ ಜೊತೆ ವಿಶೇಷ ಸಮಾರಂಭಗಳಲ್ಲಿ ಅಗರಬತ್ತಿ ಹಾಗೂ ಧೂಪದ ಬಳಕೆ ಮಾಡ್ತಾರೆ. ಪವಿತ್ರ Read more…

ವಿಶ್ವದ ಅತ್ಯಂತ ದುಬಾರಿ ಮೊತ್ತದ ನೀರು ಯಾವುದು ಗೊತ್ತಾ ? ಇದರ ವಿಶೇಷತೆ ಕೇಳಿದ್ರೆ ನೀವು ಬೆರಗಾಗ್ತೀರಾ….!

ಬಹಳಷ್ಟು ಜನರು ಐಷಾರಾಮಿ ಜೀವನ ನಡೆಸಲು ಇಷ್ಟಪಡುತ್ತಾರೆ. ಅದರಲ್ಲಿ ಸಿರಿವಂತರಂತೂ ಐಷಾರಾಮಿ ಜೀವನವನ್ನೇ ನಡೆಸುತ್ತಾರೆ. ಅಲ್ಲದೆ ಕುಡಿಯಲು ಕೂಡ ದುಬಾರಿ ನೀರು ಸೇವಿಸುತ್ತಾರೆ. ಅಂದಹಾಗೆ, ವಿಶ್ವದ ಅತ್ಯಂತ ದುಬಾರಿ Read more…

BREAKING: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ದ್ವಿತೀಯ PUC ಪೂರಕ ಪರೀಕ್ಷೆ ಬರೆಯುವವರಿಗೂ CET ಬರೆಯಲು ಅವಕಾಶ

ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೂ ಸಿಇಟಿ ಬರೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ಕಲ್ಪಿಸಿದೆ. ಮೇ 20, 21 ರಂದು ಸಿಇಟಿ -0ಸಾಮಾನ್ಯ ಪ್ರವೇಶ Read more…

ಕೆ.ಆರ್. ಮಾರುಕಟ್ಟೆಯಲ್ಲಿ ಬರೋಬ್ಬರಿ ಒಂದು ಟನ್ ನಿಂಬೆಹಣ್ಣು ಕದ್ದ ಖತರ್ನಾಕ್ ಖದೀಮರು…..!

ಈ ಬೇಸಿಗೆಯ ಬಿರು ಬಿಸಿಲಿಗೆ ಬೇಸತ್ತ ಜನತೆ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಅದರಲ್ಲೂ ನಿಂಬೆ ಹಣ್ಣು ಜ್ಯೂಸ್ ಕುಡಿದ್ರೆ ಆರೋಗ್ಯಕ್ಕೂ ಒಳ್ಳೆಯದು. ಹೀಗಾಗಿ ಅನೇಕರು ನಿಂಬೆಹಣ್ಣುಗಳ ಮೊರೆ Read more…

ಈ ದೇಶದಲ್ಲಿದೆ ವಿಸ್ಮಯಕಾರಿ ಹಳ್ಳ, ಇದರೊಳಗೆ ಇಳಿದವರು ವಾಪಸ್ಸಾಗೋದು ಮುದುಕರಾದ ಬಳಿಕ..!

ಪ್ರಪಂಚ ತುಂಬಾ ವಿಚಿತ್ರವಾದ ಸಂಗತಿಗಳಿಂದ ತುಂಬಿದೆ. ಹಲವಾರು ಬಾರಿ ಆಘಾತಕಾರಿ ಸಂಗತಿಗಳನ್ನು ಕೇಳಿದ ನಂತರವೂ ಇದು ಸಂಭವಿಸುತ್ತಿತ್ತು ಎಂದು ನಂಬಲು ಸಾಧ್ಯವಾಗುವುದಿಲ್ಲ. ಯುರೋಪ್ ದೇಶದಲ್ಲಿರುವ ವಿಚಿತ್ರ ಹಳ್ಳವೊಂದರಲ್ಲಿ ಕೂಡ Read more…

ಯಾವಾಗ ಹಳಿಯೇರುತ್ತೆ ದೇಶದ ಮೊದಲ ಬುಲೆಟ್‌ ಟ್ರೈನ್‌ ? ಇಲ್ಲಿದೆ ಕಾಮಗಾರಿ ಕುರಿತ ಫುಲ್‌ ಡಿಟೇಲ್ಸ್‌

ದೇಶದ ಮೊದಲ ಬುಲೆಟ್ ರೈಲು ಯಾವಾಗ ಹಳಿಯೇರಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಕಾಮಗಾರಿ ಯಾವ ಹಂತ ತಲುಪಿದೆ ಅನ್ನೋ ಪ್ರಶ್ನೆಯೂ ಸಹಜ. ಸದ್ಯ ಮುಂಬೈ-ಅಹಮದಾಬಾದ್ ಬುಲೆಟ್ ರೈಲು Read more…

ಸಿಗರೇಟ್​ ಫಿಲ್ಟರ್‌ ಪರಿಸರಕ್ಕೆಷ್ಟು ಮಾರಕ ಗೊತ್ತಾ ? ಇಲ್ಲಿದೆ ವಿವರ

ಸಾಮಾನ್ಯವಾಗಿ ಸಿಗರೇಟ್ ತುಂಡುಗಳು ಎಂದು ಕರೆಯಲ್ಪಡುವ ಸಿಗರೇಟ್ ಫಿಲ್ಟರ್‌ಗಳು ಹಾನಿಕಾರಕ ಪ್ಲಾಸ್ಟಿಕ್ ತ್ಯಾಜ್ಯಗಳಾಗಿವೆ. ಪ್ರತಿ ವರ್ಷ, ಟ್ರಿಲಿಯನ್​ಗಟ್ಟಲೆ ಸಿಗರೇಟ್ ತುಂಡುಗಳನ್ನು ಪರಿಸರಕ್ಕೆ ಎಸೆಯಲಾಗುತ್ತದೆ. ಅಲ್ಲಿ ಅವು ವಿಷಕಾರಿ ಲೋಹಗಳು Read more…

ಜೆಡಿಎಸ್ ಅಭ್ಯರ್ಥಿಗೆ ಸಚಿವ ಸೋಮಣ್ಣ ಆಮಿಷ: ತನಿಖೆಗೆ ಆಯೋಗ ಸೂಚನೆ

ಬೆಂಗಳೂರು: ಚಾಮರಾಜನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿಯವರಿಗೆ ಚುನಾವಣೆಯಿಂದ ಹಿಂದೆ ಸರಿಯಲು ಬಿಜೆಪಿ ಅಭ್ಯರ್ಥಿಯಾಗಿರುವ ಸಚಿವ ವಿ. ಸೋಮಣ್ಣ ಆಮಿಷವೊಡ್ಡಿದ್ದಾರೆ ಎಂಬ ಆರೋಪ ಕುರಿತಾಗಿ ಚುನಾವಣಾ ಆಯೋಗ Read more…

ಫೇಸ್ ಬುಕ್ ನಲ್ಲಿ ಸಚಿವ ಸೋಮಶೇಖರ್ ತೇಜೋವಧೆ: ಬಿಜೆಪಿ ದೂರು

ಬೆಂಗಳೂರು: ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಅವರ ತೇಜೋವಧೆ ಆರೋಪ ಕೇಳಿ ಬಂದಿದೆ. ಜವರಾಯಿಗೌಡ ಬಳಗ ಎಂಬ ಫೇಸ್ಬುಕ್ ಖಾತೆ ಮೂಲಕ ಸಚಿವ ಎಸ್.ಟಿ. ಸೋಮಶೇಖರ್ Read more…

ವಿಡಿಯೋ ಸಮೇತ ಡಿಕೆಶಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದ ಬಿಜೆಪಿ ನಿಯೋಗದಿಂದ ಚುನಾವಣಾ ಆಯೋಗಕ್ಕೆ ವಿಡಿಯೋ ಸಾಕ್ಷಿ Read more…

ಇಂತಹ ದೊಡ್ಡ ಭ್ರಷ್ಟ ಮಂತ್ರಿ ನೋಡೇ ಇಲ್ಲ: ಅಶ್ವತ್ಥ್ ನಾರಾಯಣ ವಿರುದ್ಧ ಡಿಕೆಶಿ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಇಂತಹ ದೊಡ್ಡ ಭ್ರಷ್ಟ ಮಂತ್ರಿಯನ್ನು ನಾನು ನೋಡಿಲ್ಲ ಎಂದು ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. Read more…

ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಅಧಿಕಾರಿ ಜೊತೆಗೆ ಪತ್ನಿಗೂ ಶಿಕ್ಷೆ

ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಅಧಿಕಾರಿ ಮತ್ತು ಆತನ ಪತ್ನಿಗೆ ಶಿಕ್ಷೆ ವಿಧಿಸಲಾಗಿದೆ. ತೋಟಗಾರಿಕೆ ಇಲಾಖೆಯ ಉಪ ಅಧೀಕ್ಷಕ ಅಧಿಕಾರಿಗೆ ಸಿಬಿಐ ಭ್ರಷ್ಟಾಚಾರ ನಿಗ್ರಹದಳ ಸಲ್ಲಿಸಿದ ಕೇಸ್ Read more…

BIG NEWS: ರಾಹುಲ್ ಗಾಂಧಿ ರಕ್ತದ ಬಗ್ಗೆ ಸಂಶಯವಿದೆ; ನಳೀನ್ ಕುಮಾರ್ ಕಟೀಲ್ ವಾಗ್ದಾಳಿ

ಬೆಂಗಳೂರು: ನಮ್ಮದು ಹೋರಾಟದ ರಕ್ತ, ಬಿಜೆಪಿ, ಆರ್.ಎಸ್.ಎಸ್. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿಲ್ಲ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ವ್ಯಂಗ್ಯವಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ Read more…

BIG NEWS: ವಿಧಾನಸಭಾ ಚುನಾವಣೆ; ಬರೋಬ್ಬರಿ 265 ಕೋಟಿ ರೂ. ಜಪ್ತಿ

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ರಾಜ್ಯಾದ್ಯಂತ ಚುನಾವಣಾಧಿಕಾರಿಗಳು ರಣಬೇಟೆ ನಡೆಸಿದ್ದಾರೆ. ಈವರೆಗೆ ಬರೋಬ್ಬರಿ 265 ಕೋಟಿ ರೂಪಾಯಿ ಹಣ ಜಪ್ತಿ ಮಾಡಲಾಗಿದೆ. ಈ ಬಗ್ಗೆ Read more…

ಹುಲ್ಲುಹಾಸನ್ನು ಕತ್ತರಿಸಲು ವೃದ್ಧನಿಗೆ ಸಹಾಯ ಮಾಡಿದ ಅಗ್ನಿಶಾಮಕ ಸಿಬ್ಬಂದಿ

ಟೆಕ್ಸಾಸ್‌: ಅಮೆರಿಕದ ಟೆಕ್ಸಾಸ್‌ನಲ್ಲಿ 95 ವರ್ಷದ ವ್ಯಕ್ತಿಯೊಬ್ಬ ತನ್ನ ಹುಲ್ಲುಹಾಸನ್ನು ಕತ್ತರಿಸಲು ಅಗ್ನಿಶಾಮಕ ಸಿಬ್ಬಂದಿಗಳ ಗುಂಪು ಸಹಾಯ ಮಾಡುತ್ತಿರುವ ಹೃದಯಸ್ಪರ್ಶಿ ವೀಡಿಯೊ ವೈರಲ್ ಆಗುತ್ತಿದೆ. ಆಸ್ಟಿನ್ ಅಗ್ನಿಶಾಮಕ ಸಿಬ್ಬಂದಿಯ Read more…

BIG NEWS: ಅತಂತ್ರ ಪರಿಸ್ಥಿತಿ ಬರಲಿ; ನಾನೇ ಸಿಎಂ ಆಗ್ಬಹುದು ಅಂತ ಒಬ್ಬರು ಕಾಯ್ತಾ ಇದ್ದಾರೆ; ಮಾಜಿ ಸಿಎಂ HDK ವಿರುದ್ಧ ಸಂಸದೆ ಸುಮಲತಾ ಪರೋಕ್ಷ ವಾಗ್ದಾಳಿ

ಮಂಡ್ಯ: ಕಳೆದ ಬಾರಿ ಮಂಡ್ಯದಲ್ಲಿ ಆಯ್ಕೆ ಮಾಡಿದ್ದ 7 ಶಾಸಕರು ಯಾವ ಸಾಧನೆ ಮಾಡಿದ್ದಾರೆ? ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಪ್ರಶ್ನಿಸಬೇಕಾದ ಕಾಲ ಬಂದಿದೆ ಎಂದು ಸಂಸದೆ ಸುಮಲತಾ Read more…

BIG NEWS: ನಕ್ಸಲರ ಭೀಕರ ದಾಳಿ; 11 ಯೋಧರು ಹುತಾತ್ಮ

ದಾಂತೇವಾಡ: ಛತ್ತಿಸ್ ಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಐಇಡಿ ಸ್ಫೋಟದಲ್ಲಿ 11 ಯೋಧರು ಹುತಾತ್ಮರಾಗಿರುವ ಘಟನೆ ನಡೆದಿದೆ. ಛತ್ತೀಸ್ ಗಢದ ದಾಂತೆವಾಡ ಜಿಲ್ಲೆಯ ಅರನಪುರದಲ್ಲಿ ಈ ಘಟನೆ ನಡೆದಿದೆ. Read more…

ವಿಮಾನ ಏರದೆ 30ಕ್ಕೂ ಅಧಿಕ ದೇಶಗಳನ್ನು ಸುತ್ತಿದ ದಂಪತಿ

ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಮಾತಿದೆ. ಇದೀಗ ಜೋಶುವಾ ಕಿಯಾನ್ ಮತ್ತು ಸಾರಾ ಮೋರ್ಗನ್ ಎಂಬ ದಂಪತಿ ದೇಶ ಸುತ್ತುವ ಕೆಲಸ ಮಾಡಿದ್ದಾರೆ. ಈ Read more…

ನ್ಯೂಮೋನಿಯಾದಿಂದ ಬಳಲುತ್ತಿದ್ದ ಬಾಲಕ 150 ದಿನಗಳ ವೆಂಟಿಲೇಟರ್‌ ವಾಸದಿಂದ ವಾಪಸ್

ಅಪರೂಪದ ನ್ಯೂಮೋನಿಯಾದಿಂದ ಬಳಲುತ್ತಿದ್ದ ಮಗುವಿಗೆ ಪುಣೆಯ ವೈದ್ಯರು ಮರುಜನ್ಮ ನೀಡಿದ್ದಾರೆ. 2.5 ವರ್ಷ ವಯಸ್ಸಿನ ವರಾತ್‌ (ಬದಲಿ ಹೆಸರು) ಶ್ವಾಸಕೋಶವನ್ನು ಶಾಶ್ವತವಾಗಿ ಹಾನಿ ಮಾಡಬಲ್ಲ ಬೈಲ್ಯಾಟರಲ್ ನ್ಯೂಮೋನಿಯಾದಿಂದ ಬಳಲುತ್ತಿದ್ದ. Read more…

ಪ್ರಪಾತದಲ್ಲಿ ಬಿದ್ದ ಸ್ಕೀಯರ್​: ಮೈ ಝುಂ ಎನ್ನುವ ವಿಡಿಯೋ ವೈರಲ್​

ಯಾವುದೇ ರೀತಿಯ ಸಾಹಸ ಕ್ರೀಡೆಯಲ್ಲಿ ತೊಡಗುವಾಗ ಅಪಾಯ ಬೆನ್ನಹಿಂದೆಯೇ ಇರುತ್ತದೆ. ಅಂಥದ್ದೇ ವಿಡಿಯೋ ವೈರಲ್​ ಆಗಿದೆ. ಫ್ರೆಂಚ್ ಸ್ಕೀಯರ್ ಒಬ್ಬ ಮಾರಣಾಂತಿಕ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾದ ವಿಡಿಯೋ ಅಂತರ್ಜಾಲದಲ್ಲಿ Read more…

BIG NEWS: ಕೆಜೆಪಿ ಕಟ್ಟಿದಾಗ ನಿಮ್ಮ ಸಿದ್ಧಾಂತ ಎಲ್ಲಿ ಹೋಗಿತ್ತು…? ಯಡಿಯೂರಪ್ಪಗೆ ಟಾಂಗ್ ನೀಡಿದ ಜಗದೀಶ್ ಶೆಟ್ಟರ್; ನೈತಿಕತೆ ಪ್ರಶ್ನಿಸಿದ ಬಿಜೆಪಿ ನಾಯಕರಿಗೂ ತಿರುಗೇಟು

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ದ್ರೋಹ ಮಾಡಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಶೆಟ್ಟರ್ ಸೋಲಿಸುವ ನಿಟ್ಟಿನಲ್ಲಿ ರಣತಂತ್ರ ಹೆಣೆಯಲಾಗಿದೆ ಎಂಬ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ Read more…

ಹಾವಿನಿಂದ ಮಗುವನ್ನು ಕಾಪಾಡಿದ ನಾಯಿಗಳು: ವಿಡಿಯೋ ವೈರಲ್​

ನಾಯಿಗಳು ತಮ್ಮ ಪ್ರೀತಿಪಾತ್ರರನ್ನು ಉಳಿಸಲು ಯಾವುದೇ ಮಟ್ಟಕ್ಕೆ ಹೋಗಬಹುದು ಮತ್ತು ಇದರ ಬಗ್ಗೆ ನಾವು ನಿಮಗೆ ಹೇಳಬೇಕಾಗಿಲ್ಲ. ಆದಾಗ್ಯೂ, ಮಗುವನ್ನು ಉಳಿಸಲು ಕೆಲವು ನಾಯಿಗಳು ಹಾವಿನ ವಿರುದ್ಧ ಹೋರಾಡುವ Read more…

ಏ.27 ರಂದು ಶಿವಮೊಗ್ಗಕ್ಕೆ ರಾಹುಲ್‌ – ಪ್ರಿಯಾಂಕಾ ಭೇಟಿ; ಕಾಂಗ್ರೆಸ್‌ ಅಭ್ಯರ್ಥಿಗಳ ಜೊತೆ ಚರ್ಚೆ

ಎಐಸಿಸಿ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ಏ.27 ರಂದು ಶಿವಮೊಗ್ಗಕ್ಕೆ ಬರಲಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ Read more…

ಬೊಮ್ಮಾಯಿ ಭ್ರಷ್ಟ ಅನ್ನಬೇಕಿತ್ತು, ಲಿಂಗಾಯಿತ ಸಿಎಂ ಭ್ರಷ್ಟರು ಅಂತ ಹೇಳಿದ್ದು ಯಾಕೆ; ಬಾಯಿತಪ್ಪಿ ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿದ ಕೆ.ಎಸ್. ಈಶ್ವರಪ್ಪ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭ್ರಷ್ಟ ಲಿಂಗಾಯಿತ ಮುಖ್ಯಮಂತ್ರಿ ಎಂಬ ಹೇಳಿಕೆ ಈಗ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದರ ಮಧ್ಯೆ ಶಿವಮೊಗ್ಗದಲ್ಲಿ ಮಾತನಾಡಿರುವ ಕೆ.ಎಸ್. ಈಶ್ವರಪ್ಪ, ಸಿದ್ದರಾಮಯ್ಯರವರನ್ನು ಟೀಕಿಸುವ ಭರದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...