alex Certify Latest News | Kannada Dunia | Kannada News | Karnataka News | India News - Part 1766
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್ ಪ್ರಿಯರಿಗೆ ಗುಡ್ ನ್ಯೂಸ್: ಕೆಟಿಎಂ 390 ಅಡ್ವೆಂಚರ್ ನ ಮತ್ತೊಂದು ಮಾಡೆಲ್ ಬಿಡುಗಡೆ

ಬೈಕ್ ಪ್ರಿಯರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಭಾರತದಲ್ಲಿ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಪ್ರೀಮಿಯಂ ಯುರೋಪಿಯನ್ ಬ್ರಾಂಡ್ ಕೆಟಿಎಂ, ಈಗ ಮತ್ತೊಂದು ಮಾಡೆಲ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ Read more…

Gmail ಖಾತೆ ಹೊಂದಿದ್ದೀರಾ ? ಹಾಗಾದ್ರೆ ಈ ಸುದ್ದಿ ಓದಿ

ನೀವು ಜಿಮೇಲ್ ಖಾತೆಯನ್ನು ಹೊಂದಿದ್ದರೆ ಈ ಸುದ್ದಿಯನ್ನು ಓದಲೇಬೇಕು. ನೀವು ಹೊಂದಿರುವ ಜಿಮೇಲ್ ಮತ್ತು ಯೂಟ್ಯೂಬ್ ಖಾತೆಯನ್ನು ಎರಡು ವರ್ಷಗಳಿಂದ ಬಳಸದೇ ಇದ್ದಲ್ಲಿ ಅಂತಹ ನಿಷ್ಕ್ರಿಯ ಖಾತೆಗಳನ್ನು ಡಿಲೀಟ್ Read more…

ಕನ್ನಡ ಸೇರಿದಂತೆ 9 ಭಾಷೆಗಳಲ್ಲಿ ND ಟಿವಿ ನ್ಯೂಸ್ ಆರಂಭಕ್ಕೆ ಸಿದ್ಧತೆ…!

ಅದಾನಿ ಗ್ರೂಪ್ ಒಡೆತನದಲ್ಲಿರುವ ಎನ್.ಡಿ. ಟಿವಿ, ಕನ್ನಡವೂ ಸೇರಿದಂತೆ ಒಂಬತ್ತು ಪ್ರಾದೇಶಿಕ ಭಾಷೆಗಳಲ್ಲಿ ನ್ಯೂಸ್ ಚಾನೆಲ್ ಆರಂಭಕ್ಕೆ ಸಿದ್ಧತೆ ನಡೆಸಿದ್ದು, ಅನುಮತಿ ಕೋರಿ ಈಗಾಗಲೇ ಕೇಂದ್ರ ಮಾಹಿತಿ ಮತ್ತು Read more…

ಸಿದ್ದರಾಮಯ್ಯ ಪ್ರಮಾಣ ವಚನಕ್ಕೆ ಕ್ಷಣಗಣನೆ; ಕಂಠೀರವ ಕ್ರೀಡಾಂಗಣದಲ್ಲಿ ಭರ್ಜರಿ ಸಿದ್ಧತೆ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟ ಸದಸ್ಯರೂ ಕೂಡ ಇದೇ ಸಂದರ್ಭದಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇದಕ್ಕಾಗಿ Read more…

ನಿಜವಾದ ಮೈಲಾರ ಕಾರ್ಣಿಕ: ಸಿದ್ದರಾಮಯ್ಯ ಸಿಎಂ

ಹೊಸಪೇಟೆ: ವಿಜಯನಗರ ಜಿಲ್ಲೆ ಮೈಲಾರದ ಮೈಲಾರಲಿಂಗೇಶ್ವರ ದೇವರ ಗೊರವಪ್ಪ ನುಡಿದ ಕಾರ್ಣಿಕ ನಿಜವಾಗಿದ್ದು, ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿದು ಬಂದಿದೆ ಎಂಬ ಚರ್ಚೆ ನಡೆದಿದೆ. ‘ಅಂಬಲಿ ಹಳಸಿತು Read more…

ನಾಳೆ ಸಿಇಟಿ ದಿನವೇ ಪ್ರಮಾಣವಚನ, ವಿದ್ಯಾರ್ಥಿಗಳಲ್ಲಿ ಆತಂಕ

ಬೆಂಗಳೂರು: ಮೇ 20ರ ನಾಳೆ ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ರಾಜ್ಯದ 592 ಕೇಂದ್ರಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ ಪರೀಕ್ಷೆ ನಡೆಸಲಾಗುತ್ತದೆ. ಮೇ 20, 21 Read more…

ಮಧ್ಯರಾತ್ರಿ ಸರ್ಕಾರಿ ಶಾಲೆ ಎದುರು ಯುವಕನ ಬರ್ಬರ ಹತ್ಯೆ

ಬೆಳಗಾವಿ: ಸರ್ಕಾರಿ ಶಾಲೆ ಕೊಠಡಿ ಮುಂದೆ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆ, ಮಾರಿಹಾಳ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ 24 ವರ್ಷದ ಮಹಾಂತೇಶ Read more…

ಗರ್ಭಿಣಿಯರು ‘ಅರಿಶಿನ ಹಾಲು’ ಕುಡಿಯಬಹುದೇ…..? ಇಲ್ಲಿದೆ ತಜ್ಞ ವೈದ್ಯರ ಸಲಹೆ…..!

ಅರಿಶಿನ ಹಲವಾರು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದನ್ನು ಆಹಾರದಲ್ಲಿ ಮಾತ್ರವಲ್ಲದೇ ಔಷಧವಾಗಿಯೂ ಬಳಸುತ್ತೇವೆ. ದೇಹದ ಮೇಲಿನ ಗಾಯಗಳು ಮತ್ತು ಊತಕ್ಕೆ ಇದು ಪರಿಣಾಮಕಾರಿ ಮದ್ದು. ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ, Read more…

ಜೇಬಿನಲ್ಲಿ ಈರುಳ್ಳಿ ಇಟ್ಟುಕೊಂಡರೆ ಹೀಟ್‌ ವೇವ್‌ನಿಂದ ಪಾರಾಗಬಹುದಾ…..? ಇಲ್ಲಿದೆ ವೈದ್ಯರೇ ನೀಡಿರುವ ಸಲಹೆ

ಭಾರತದ ಅನೇಕ ಸ್ಥಳಗಳಲ್ಲಿ ಸುಡು ಬೇಸಿಗೆಯಿಂದ ಜನರು ಕಂಗಾಲಾಗಿದ್ದಾರೆ. ಉಷ್ಣಾಂಶ ನಿರಂತರವಾಗಿ ಏರುತ್ತಿದೆ. ಮಧ್ಯಾಹ್ನದ ಸಮಯದಲ್ಲಂತೂ ಬಿಸಿ ಗಾಳಿಯ ಹೊಡೆತ ಜೋರಾಗಿದೆ. ಅನೇಕ ಕಡೆಗಳಲ್ಲಿ ಜನರು ಹೀಟ್‌ ವೇವ್‌ನಿಂದ Read more…

ಆಹಾ…..! ಎನ್ನುವ೦ತಿದೆ ಆಂಧ್ರ ಶೈಲಿಯ ಉಪ್ಪಿಟ್ಟು

ಉಪ್ಪಿಟ್ಟು ಅಂದಾಕ್ಷಣ ಮೂಗು ಮುರಿಯುವವರು ಕೆಲವರಾದರೆ, ಅಷ್ಟೇ ಇಷ್ಟ ಪಟ್ಟು ತಿನ್ನುವವರೂ ಇದ್ದಾರೆ. ಆಂಧ್ರ ಶೈಲಿಯ ಉಪ್ಪಿಟ್ಟು ಮಾಡಿ ನೋಡಿ, ಇದು ಟೇಸ್ಟಿ ಅಷ್ಟೇ ಅಲ್ಲ ಹೆಲ್ದಿ ಕೂಡಾ Read more…

ಪ್ರತಿದಿನ ಬೆಳಗ್ಗೆ ಹಲ್ಲುಜ್ಜದೇ ನೀರು ಕುಡಿಯಿರಿ, ನಿಮ್ಮನ್ನು ದಂಗಾಗಿಸುತ್ತೆ ಅದರ ಲಾಭ……!

ಹಲ್ಲುಜ್ಜದೆ ಬೆಳಗ್ಗೆ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಅನೇಕರು ಹಲ್ಲುಜ್ಜದೆ ಏನನ್ನೂ ತಿನ್ನುವುದಿಲ್ಲ ಅಥವಾ ಕುಡಿಯುವುದಿಲ್ಲ. ಅಂಥವರು ಕೂಡ ಹಲ್ಲುಜ್ಜದೆ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. Read more…

ಇಂದು ಮತ್ತೆ ದೆಹಲಿಗೆ ಸಿದ್ದರಾಮಯ್ಯ, ಡಿಕೆಶಿ: 28 ಸಚಿವರ ಪಟ್ಟಿ ಫೈನಲ್

ಬೆಂಗಳೂರು: ನಾಳೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗುವವರ ಪಟ್ಟಿಯನ್ನು ಅಂತಿಮಗೊಳಿಸಲು ಇಂದು ಉಭಯ ನಾಯಕರು ದೆಹಲಿಗೆ ತೆರಳಿದ್ದಾರೆ. ಸಿಎಂ Read more…

14 ವರ್ಷದಿಂದ ಸಿ.ಎಲ್.ಪಿ. ನಾಯಕರಾಗಿ ಸಿದ್ದರಾಮಯ್ಯ ದಾಖಲೆ

ಬೆಂಗಳೂರು: ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ನಾಳೆ ಅಧಿಕಾರ ವಹಿಸಿಕೊಳ್ಳಲಿರುವ ಸಿದ್ದರಾಮಯ್ಯ 14 ವರ್ಷಗಳಿಂದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವುದು ವಿಶೇಷವಾಗಿದೆ. ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿಯೇ 14 ವರ್ಷಗಳಿಂದ Read more…

ಬಿಸಿ ಗಾಳಿ ಆತಂಕ ನಡುವೆ ಮೂರು ದಿನ ಗುಡುಗು ಸಹಿತ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬಿಸಿ ಗಾಳಿಯಿಂದ ಜನ ತತ್ತರಿಸಿದ್ದಾರೆ. ಕಳೆದ ವಾರ ಚಂಡಮಾರುತ ಉಂಟಾಗಿ ತೇವಾಂಶ ಭರಿತ ಮೋಡಗಳ ಸೆಳೆತ ಮತ್ತು ಗಾಳಿಯ ವೇಗ ಇಲ್ಲದ ಕಾರಣದಿಂದ Read more…

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಉಚಿತ ಚಿಕಿತ್ಸೆ ಪಡೆಯಲು ನೂತನ ಆಯುಷ್ಮಾನ್ ಕಾರ್ಡ್

ಬೆಂಗಳೂರು: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಸೌಲಭ್ಯ ಮತ್ತಷ್ಟು ಉತ್ತಮಪಡಿಸುವ ಉದ್ದೇಶದಿಂದ ಹಲವು ಬದಲಾವಣೆ ತರಲಾಗುತ್ತಿದೆ. ದೇಶಾದ್ಯಂತ ಉಚಿತ ಆರೋಗ್ಯ ಚಿಕಿತ್ಸೆ ಪಡೆಯಲು ಫಲಾನುಭವಿಗಳಿಗೆ ಅನುಕೂಲವಾಗುವಂತೆ ಎ.ಬಿ.ಎ.ಆರ್.ಕೆ. Read more…

ಸ್ಯಾರಿ ಉಡುವ ನಾರಿಗೆ ತಿಳಿದಿರಲಿ ಪ್ರೀ ಪ್ಲೀಟಿಂಗ್ ಕಲೆ

ಹೆಣ್ಮಕ್ಕಳು ಕನ್ನಡಿ ಮುಂದೆ ನಿಂತರೆ ರೆಡಿ ಆಗೋಕೆ ಅರ್ಧ ದಿನವೇ ಬೇಕು ಎಂದು ರಾಗ ಹಾಡುವ ಹಾಡಿಗೆ ಬ್ರೇಕ್ ಹಾಕುತ್ತೆ ಸ್ಯಾರಿ ಪ್ರೀ ಪ್ಲೀಟಿಂಗ್ ಕಲೆ. ಏನಿದು ಸ್ಯಾರಿ Read more…

ಚಿನ್ನಾಭರಣ ಖರೀದಿಸುವವರಿಗೆ ಗುಡ್ ನ್ಯೂಸ್: ಮತ್ತೆ ತಗ್ಗಿದ ಚಿನ್ನದ ದರ

ನವದೆಹಲಿ: ಚಿನ್ನದ ಬೆಲೆ ಮತ್ತೆ ಇಳಿಕೆ ಕಂಡಿದೆ. ದೆಹಲಿಯ ಚಿನಿವಾರಪೇಟೆಯಲ್ಲಿ ಚಿನ್ನದ ದರ 480 ರೂ. ಕಡಿಮೆಯಾಗಿದ್ದು, 10 ಗ್ರಾಂ ಅಪರಂಜಿ ಚಿನ್ನ 60,070 ರೂ.ಗೆ ಆಗಿದೆ. ಬೆಳ್ಳಿ Read more…

BIG NEWS: ಜಲ್ಲಿಕಟ್ಟು, ಕಂಬಳ, ಚಕ್ಕಡಿ ಸ್ಪರ್ಧೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ನವದೆಹಲಿ: ಜಲ್ಲಿಕಟ್ಟು, ಕಂಬಳ, ಚಕ್ಕಡಿ ಸ್ಪರ್ಧೆಗೆ ಸುಪ್ರೀಂಕೋರ್ಟ್ ಅಸ್ತು ಎಂದಿದ್ದು, ಸ್ಪರ್ಧೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. ತಮಿಳುನಾಡಿನ ಜಲ್ಲಿಕಟ್ಟು, ಕೆಸರುಗದ್ದೆಗಳಲ್ಲಿ ಕೋಣಗಳನ್ನು ಓಡಿಸುವ ಕರ್ನಾಟಕದ ಕಂಬಳ ಹಾಗೂ Read more…

ಸಿಗರೇಟಿಗಿಂತ ಅಪಾಯಕಾರಿ ಸೊಳ್ಳೆ ಕಾಯಿಲ್‌ನ ಹೊಗೆ…!

ಬೇಸಿಗೆ ಬಂತೆಂದರೆ ಸೊಳ್ಳೆಗಳ ಕಾಟ ವಿಪರೀತ. ಸಂಜೆಯಾಗ್ತಿದ್ದಂತೆ ಸೊಳ್ಳೆಗಳು ಮನೆಗಳಿಗೆ ನುಗ್ಗುತ್ತವೆ. ಕಿಟಕಿ ಬಾಗಿಲುಗಳನ್ನು ಮುಚ್ಚಿದರೂ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದನ್ನು ತಪ್ಪಿಸಲು ಕೆಲವರು ಕೀಟನಾಶಕಗಳನ್ನು ಬಳಸಿದರೆ, Read more…

SHOCKING: ಜೇಬಲ್ಲೇ ಮೊಬೈಲ್ ಸ್ಪೋಟ: ಅದೃಷ್ಟವಶಾತ್ ಪಾರು

ತ್ರಿಶೂರು: ಕೇರಳದ ತ್ರಿಶೂರು ಜಿಲ್ಲೆಯಲ್ಲಿ ವೃದ್ಧರೊಬ್ಬರ ಜೇಬಲ್ಲಿದ್ದ ಮೊಬೈಲ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಶರ್ಟ್ ಜೇಬಲ್ಲಿ ಮೊಬೈಲ್ ಇಟ್ಟುಕೊಂಡು ಹೋಟೆಲ್ ನಲ್ಲಿ ಟೀ ಕುಡಿಯುತ್ತಿದ್ದ ವೇಳೆ ಏಕಾಏಕಿ Read more…

ಐಪಿಎಲ್ ನಲ್ಲಿ 6ನೇ ಶತಕ ಸಿಡಿಸಿದ ಕೊಹ್ಲಿ: ಟಿ20ಯಲ್ಲಿ ದಾಖಲೆ

ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಎಂಟು ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. ಆರ್ಸಿಬಿ ಆಟಗಾರ ವಿರಾಟ್ ಕೊಹ್ಲಿ 62 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ. 63 Read more…

ಇವರು ಕಪ್ಪು ದಾರವನ್ನು ಕಾಲಿಗೆ ಧರಿಸಬಾರದು ಯಾಕೆ ಗೊತ್ತಾ…..?

ಬಹುತೇಕ ಜನರು ತಮ್ಮ ಕೈಗೆ ಅಥವಾ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಾರೆ. ಕೆಲವರು ಅಂದವಾಗಿ ಕಾಣಲು ದಾರ ಕಟ್ಟಿಕೊಂಡ್ರೆ ಮತ್ತೆ ಕೆಲವರು ದೃಷ್ಟಿ ಬೀಳದಂತೆ ದಾರ ಕಟ್ಟಿಕೊಳ್ತಾರೆ. ಕಪ್ಪುದಾರ Read more…

ವಾರಕ್ಕೊಮ್ಮೆ ಪಿಜ್ಜಾ ತಿನ್ನುತ್ತೀರಾ….? ನಿಮಗೆ ಕಾದಿದೆ ಇಂಥಾ ಅಪಾಯ….!

ಪಿಜ್ಜಾ ಬಹುತೇಕ ಎಲ್ಲರ ಫೇವರಿಟ್‌ ತಿನಿಸು. ಮಕ್ಕಳು, ಯುವಕರಿಂದ ಹಿಡಿದು ಎಲ್ಲರೂ ಪಿಜ್ಜಾ ಸೇವಿಸ್ತಾರೆ. ಚೀಸೀ ಪಿಜ್ಜಾ  ರುಚಿಯಲ್ಲಿ ಅದ್ಭುತವಾಗಿದ್ದರೂ ಆರೋಗ್ಯಕ್ಕೆ ಹಾನಿಕರ. ಆದರೂ ಈ ಫಾಸ್ಟ್ ಫುಡ್‌ಗೆ Read more…

ಮನೆಯಲ್ಲಿ ಈ ʼಪ್ರತಿಮೆʼಗಳನ್ನಿಡಬೇಡಿ

ಹಿಂದೂ ಧರ್ಮದ ಪ್ರಕಾರ ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ ಮಾಡ್ತಾರೆ. ಮನೆಯಲ್ಲಿ ದೇವರ ಪೂಜೆ ಮಾಡುವುದರಿಂದ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ವಿಗ್ರಹಗಳನ್ನು ಹಾಗೂ ದೇವರ ಫೋಟೋಗಳನ್ನು ಪೂಜೆ ಮಾಡ್ತಾರೆ. Read more…

ಈ ರಾಶಿಯವರಿಗೆ ಇಂದು ಉತ್ತಮವಾಗಿರಲಿದೆ ಹಣಕಾಸಿನ ಸ್ಥಿತಿ

ಮೇಷ : ವ್ಯಾಪಾರ – ವ್ಯವಹಾರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಕೊಂಚ ಕಿರಿಕಿರಿ, ಗದ್ದಲಗಳು ಉಂಟಾಗಬಹುದು. ಆಪ್ತರೊಂದಿಗೆ ಸಮಾಲೋಚನೆ ನಡೆಸಿ, ಹಿಡಿದ ಕಾರ್ಯ ನಿಧಾನವಾರದೂ ಸರಿ ಕೈಗೂಡಲಿದೆ. Read more…

ಪ್ರತಿದಿನ ಈ ಕೆಲಸ ಮಾಡಿದ್ರೆ ಬದಲಾಗುತ್ತೆ ಅದೃಷ್ಟ

ವ್ಯಕ್ತಿಯ ಅದೃಷ್ಟ ಯಾವಾಗ ಬೇಕಾದ್ರೂ ಬದಲಾಗಬಹುದು. ಯಾವಾಗ ಬೇಕಾದ್ರೂ ಪ್ರಗತಿಯಾಗಬಹುದು. ಶ್ರೀಮಂತ ಒಂದೇ ಬಾರಿ ಬಡವನಾಗ್ತಾನೆ. ಬೀದಿಯಲ್ಲಿ ಬಿದ್ದವ ಮಹಡಿ ಏರ್ತಾನೆ. ಇದೆಲ್ಲವೂ ಕರ್ಮ ಫಲ. ಅದೃಷ್ಟ ಸದಾ Read more…

ಮಕ್ಕಳು ನಿಮ್ಮ ಬಳಿ ಹೇಳಿಕೊಳ್ಳುವ ಸೀಕ್ರೆಟ್ಸ್ ನಿಮ್ಮಲ್ಲೇ ಉಳಿಸಿಕೊಳ್ಳಿ

ಪುಟ್ಟ ಮಕ್ಕಳು ದೇವರ ಸಮಾನ. ಅವರಲ್ಲಿ ಯಾವುದೇ ಕಲ್ಮಶ ಇರುವುದಿಲ್ಲ. ಆದರೂ ಪುಟ್ಟ ಕಂದಮ್ಮಗಳು ಕೆಲವೊಮ್ಮೆ ಸಣ್ಣ ಪುಟ್ಟ ತಪ್ಪು ಮಾಡಿ ಹೆದರಿರುತ್ತಾರೆ ಅಥವಾ ಅಂತಹ ತಪ್ಪುಗಳನ್ನು ಮುಚ್ಚಿಡಲು Read more…

ಮದುವೆ ಸಂಭ್ರಮದ ಮದುವೆಯಲ್ಲಿ ಸೂತಕದ ಛಾಯೆ; ವಿಷ ಕುಡಿದು ವರ ಸಾವು, ವಧು ಸ್ಥಿತಿ ಗಂಭೀರ

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ತಮ್ಮ ವಿವಾಹ ಸಮಾರಂಭದ ವೇಳೆ ನಡೆದ ವಾಗ್ವಾದದ ನಂತರ ವಧು-ವರರಿಬ್ಬರೂ ವಿಷ ಸೇವಿಸಿದ್ದು , ಘಟನೆಯಲ್ಲಿ 21 ವರ್ಷದ ವರ ಸಾವನ್ನಪ್ಪಿದರೆ ವಧು ಗಂಭೀರ Read more…

ಪಾರ್ಕಿಂಗ್ ವಿಚಾರಕ್ಕೆ ಜಗಳ; ಚಪ್ಪಲಿ, ರಾಡ್ ಹಿಡಿದು ಯುವಕರ ಹೊಡೆದಾಟ

ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ಎರಡು ಗುಂಪು ಚಪ್ಪಲಿ, ರಾಡ್ ಹಿಡಿದು ಹೊಡೆದಾಡಿರೋ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ. ಹೊಡೆದಾಟದಲ್ಲಿ ಕನಿಷ್ಠ 10 ಮಂದಿ ಭಾಗವಹಿಸಿದ್ದರು. ಹೊಡೆದಾಟದ ಸಂಪೂರ್ಣ Read more…

ಎಂಡಿ ಸಿರಾಜ್ ಮನೆಯಲ್ಲಿ ಹೈದರಾಬಾದಿ ಬಿರಿಯಾನಿ ರುಚಿ ಸವಿದ RCB ಆಟಗಾರರು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಮನೆಯಲ್ಲಿ ಬಿರಿಯಾನಿ ರುಚಿ ನೋಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಕಂಪನಿಯನ್ನು ಹೈದರಾಬಾದ್‌ನ ಜೂಬಿಲಿ ಹಿಲ್ಸ್‌ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...