alex Certify Latest News | Kannada Dunia | Kannada News | Karnataka News | India News - Part 1708
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 224 ಶಾಸಕರಿಗೂ ಲೋಕಾಯುಕ್ತ ಡೆಡ್ ಲೈನ್; ಆಸ್ತಿ ವಿವರ ಸಲ್ಲಿಸುವಂತೆ ಖಡಕ್ ಸೂಚನೆ

ಬೆಂಗಳೂರು: ಎಲ್ಲಾ 224 ಶಾಸಕರು ಈ ತಿಂಗಳಾಂತ್ಯದೊಳಗೆ ಆಸ್ತಿ ವಿವರ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿಗಳು ಡೆಡ್ ಲೈನ್ ನೀಡಿದ್ದಾರೆ. ಜೂನ್ 30ರೊಳಗೆ ಎಲ್ಲಾ ಶಾಸಕರು ಕಡ್ಡಾಯವಾಗಿ ಆಸ್ತಿ ವಿವರ Read more…

BIG NEWS: ಎಎಸ್ಐ ಸೇರಿ ಇಬ್ಬರು ಪೊಲೀಸರು ಸಸ್ಪೆಂಡ್

ತುಮಕೂರು: ಲಾರಿಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದ ಓರ್ವ ಎಎಸ್ಐ ಸೇರಿ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಕಳ್ಳಂಬೆಳ್ಳ ಠಾಣೆ ಎಎಸ್ಐ ಚಿದಾನಂದ ಸ್ವಾಮಿ ಹಾಗೂ ಪೊಲೀಸ್ Read more…

ಜೂನ್ 12ರಿಂದ ‘SSLC’ ಪೂರಕ ಪರೀಕ್ಷೆ: ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ‘ನಿಷೇಧಾಜ್ಞೆ’

ಬೆಂಗಳೂರು : ಜೂನ್ 12ರಿಂದ ಜೂ. 19ರವರೆಗೆ 2023ರ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ ( SSLC Supplementary Exam) ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ Read more…

BIG NEWS: ಕುಶಾಲನಗರ ಎಇಇ ಲೋಕಾಯುಕ್ತ ಬಲೆಗೆ

ಮಡಿಕೇರಿ: ಲಂಚ ಪಡೆಯುತ್ತಿದ್ದಾಗ ಕೊಡಗು ಜಿಲ್ಲೆಯ ಕುಶಾಲನಗರ ಎಇಇ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ಪಿ.ಅಶೋಕ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದ ಎಇಇ. ೪೯ ಕಿಲೋ ವ್ಯಾಟ್ Read more…

BIG NEWS: ಅಕ್ರಮ ನಿವೇಶನ ಹಂಚಿಕೆ; ಅಧಿಕಾರಿಗಳಿಗೆ ಬಂಧನ ಭೀತಿ

ಬೆಂಗಳೂರು: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕರದಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಡಾ ಆಯುಕ್ತ ಪ್ರೀತಮ್ ನಸಲಾಪುರೆ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರ್ಟ್ ಆದೇಶ ನೀಡಿದೆ. ಬುಡಾ ಆಯುಕ್ತ Read more…

ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ: ಅವಧಿಗೂ ಮೊದಲೇ ಪದವಿ ಪಡೆಯಲು ಅವಕಾಶ

ನವದೆಹಲಿ: ಕೋರ್ಸ್ ಅವಧಿ ಎಷ್ಟೇ ಇದ್ದರೂ ಕೂಡ ವಿದ್ಯಾರ್ಥಿಗಳು ಅಗತ್ಯವಾದ ಕ್ರೆಡಿಟ್(ಅಂಕ) ಪಡೆದಿದ್ದರೆ ಕೋರ್ಸ್ ಅವಧಿಯನ್ನು ಪರಿಗಣಿಸದೇ ಸಂಬಂಧಿಸಿದ ಪದವಿ ನೀಡಲು ಯುಜಿಸಿ ಸಮಿತಿ ಶಿಫಾರಸು ಮಾಡಿದೆ. ಪದವಿ Read more…

‘ಆರ್ಥಿಕ’ ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಹಾರ

ವಾಸ್ತು ಕೇವಲ ಮನೆಯ ದಿಕ್ಕು ಅಥವಾ ಮನೆಯಲ್ಲಿರುವ ಕೋಣೆ, ಅದರ ದಿಕ್ಕನ್ನು ಅವಲಂಭಿಸಿಲ್ಲ. ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳು ವಾಸ್ತುವಿಗೆ ಸಂಬಂಧಿಸಿವೆ. ಮನೆಯಲ್ಲಿ ಆಗುವ ಸಣ್ಣಪುಟ್ಟ ಘಟನೆ ಅಥವಾ ನಿರ್ಲಕ್ಷ್ಯ Read more…

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಎನ್‌ಪಿಎಸ್ ರದ್ದು, ಒಪಿಎಸ್ ಮರು ಜಾರಿಗೆ ಕ್ರಮ: ಡಿಕೆಶಿ

ಬೆಂಗಳೂರು: ಸರ್ಕಾರಿ ನೌಕರರಿಗೆ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಹೊಸ ಪಿಂಚಣಿ ನೀತಿ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ತರಲು ಕ್ರಮ ಕೈಗೊಳ್ಳುವುದಾಗಿ ಡಿಸಿಎಂ Read more…

ಚಿನ್ನಾಭರಣ ಖರೀದಿಸುವವರಿಗೆ ಗುಡ್ ನ್ಯೂಸ್

ನವದೆಹಲಿ: ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. 10 ಗ್ರಾಂ ಚಿನ್ನದ ದರ 420 ರೂ. ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿದ್ದು, ಇದರ Read more…

ಕಾರ್ ಪಲ್ಟಿಯಾಗಿ ಅಪಘಾತ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದ ಬಿಜೆಪಿ ಮುಖಂಡ ಸ್ಥಳದಲ್ಲೇ ಸಾವು

ಮೈಸೂರು: ಅಪಘಾತದಲ್ಲಿ ಮೈಸೂರು ಬಿಜೆಪಿ ಮುಖಂಡ ಸ್ವಾಮಿಗೌಡ ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಊಟಿ ಸಮೀಪ ಕಾರ್ ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ. ಮೈಸೂರಿನ ಎನ್.ಆರ್. ಕ್ಷೇತ್ರದ ಬಿಜೆಪಿ ಮಂಡಲ Read more…

ಜೂನ್ 13 ರಿಂದ 17ರವರೆಗೆ ಯುಜಿಸಿ ಎನ್ಇಟಿ ಪರೀಕ್ಷೆ

ನವದೆಹಲಿ: ಪದವಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರು, ಪ್ರಾಧ್ಯಾಪಕರಾಗಲು ನಡೆಸಲಾಗುವ ಅರ್ಹತಾ ಪರೀಕ್ಷೆ ಯುಜಿಸಿ ಎನ್ಇಟಿಗೆ ದಿನಾಂಕ ಪ್ರಕಟಿಸಲಾಗಿದೆ. ಪ್ರಸಕ್ತ ಸಾಲಿನ ಯುಜಿಸಿ ಎನ್ಎಟಿ ಪರೀಕ್ಷೆ ಜೂನ್ 13 Read more…

ಅಂಡರ್-19 ಟೂರ್ನಿ ಆಡಲು 16 ವರ್ಷವೆಂದು ಸುಳ್ಳು ಹೇಳಿದ 24 ವರ್ಷದ ಕ್ರಿಕೆಟಿಗ….!

ಅಂಡರ್ – 19 ಟೂರ್ನಿಯಲ್ಲಿ ಆಡಲು 24 ವರ್ಷದ ಕ್ರಿಕೆಟಿಗನೊಬ್ಬ ತನಗೆ ಕೇವಲ 16 ವರ್ಷವೆಂದು ಸುಳ್ಳು ಜನನ ಪ್ರಮಾಣ ಪತ್ರ ಸಲ್ಲಿಸಿದ್ದು, ಇದೀಗ ಸಿಕ್ಕಿಬಿದ್ದಿದ್ದಾನೆ. ಇಂತಹದೊಂದು ಘಟನೆ Read more…

ವರ್ಷದ ನಂತರ ಸಚಿವ ಸ್ಥಾನದ ಭರವಸೆ: ಉಪ ಸಭಾಧ್ಯಕ್ಷ ಸ್ಥಾನ ಒಪ್ಪಿಕೊಂಡ ಪುಟ್ಟರಂಗಶೆಟ್ಟಿ

ಚಾಮರಾಜನಗರ: ಸಚಿವ ಸ್ಥಾನ ಕೈತಪ್ಪಿದ್ದರಿಂದ ವಿಧಾನಸಭೆ ಉಪಾಧ್ಯಕ್ಷ ಹುದ್ದೆಯನ್ನು ಒಪ್ಪಿಕೊಳ್ಳಲು ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ನಿರ್ಧರಿಸಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ Read more…

ರೈತರಿಗೆ ಹೆಕ್ಟೇರ್ ಗೆ 10,000 ರೂ. ನೆಟೆ ರೋಗ ಪರಿಹಾರ ಬಿಡುಗಡೆ

ಬೆಂಗಳೂರು: ಮುಂಗಾರು ಹಂಗಾಮಿನಲ್ಲಿ ನಟೆ ರೋಗದಿಂದ ತೊಗರಿ ಬೆಳೆಗೆ ಹಾನಿಯಾಗಿದ್ದು, ಮೊದಲ ಹಂತದ ಪರಿಹಾರವಾಗಿ 74 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ. Read more…

ಗ್ಯಾಸ್ ಸ್ಟೌವ್ ಹೀಗೆ ಸ್ವಚ್ಛಗೊಳಿಸಿ

ಅಡುಗೆ ಮಾಡುವಾಗ, ತಯಾರಿಸುವಾಗ ಕುದಿದ ಆಹಾರ ಪದಾರ್ಥಗಳು ಉಕ್ಕಿ ಚೆಲ್ಲಿ ಗ್ಯಾಸ್ ಸ್ಟೌವ್ ಹಾಳಾಗಿದೆಯೇ. ಅದನ್ನು ಹೀಗೆ ಸರಿಮಾಡಬಹುದು. ಮೆಡಿಕಲ್ ಗಳಲ್ಲಿ ಸಿಗುವ ಅಮ್ಮೋನಿಯ ಪೌಡರ್ ಅನ್ನು ನೀರಿನಲ್ಲಿ Read more…

ಲಾರಿ ಡಿಕ್ಕಿ: ಬೈಕ್ ನಲ್ಲಿದ್ದ ಮೂವರ ಸಾವು

ಬಾಗಲಕೋಟೆ: ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ರಕ್ಕಸಗಿ ಬಳಿ ಅಪಘಾತ ಸಂಭವಿಸಿದೆ. ರಕ್ಕಸಗಿ ಗ್ರಾಮದ ನಿವಾಸಿಗಳಾದ Read more…

26 ವರ್ಷಗಳ ಹಿಂದೆ ಸಲ್ಲಿಸಿದ್ದ ರಾಜೀನಾಮೆಗೆ ಈಗ ಅಂಗೀಕಾರ….!

ಸರ್ಕಾರದ ಅಂಗ ಸಂಸ್ಥೆಗಳು ಎಷ್ಟು ನಿಧಾನ ಗತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇಲ್ಲೊಂದು ವಿಶೇಷ ಪ್ರಕರಣದಲ್ಲಿ ಗೋವಾ ವಿಶ್ವವಿದ್ಯಾಲಯ 26 ವರ್ಷಗಳ ಹಿಂದೆ ಉದ್ಯೋಗಿಯೊಬ್ಬರು Read more…

ಶುಭ ಸುದ್ದಿ: ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ 58,000 ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ 58,000 ಶಿಕ್ಷಕರ ಹುದ್ದೆಗಳನ್ನು ಕಾಲಮಿತಿಯೊಳಗೆ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು Read more…

ಹೆಡಗೇವಾರ್ ತರಹದ ರಣಹೇಡಿಗಳ ಪಾಠ ಶಾಲಾ ಪಠ್ಯದಲ್ಲಿರಲು ಬಿಡುವುದಿಲ್ಲ: ಹರಿಪ್ರಸಾದ್ ಗುಡುಗು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ತರಹದ ರಣಹೇಡಿಗಳ ಪಾಠ, ಶಾಲಾ ಪಠ್ಯದಲ್ಲಿರಲು ನಮ್ಮ ಸರ್ಕಾರ ಬಿಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ Read more…

ಮೃದು ಮನಸ್ಸಿನ ಮಕ್ಕಳನ್ನು ಬೈಯುವ ಮುನ್ನ ಪೋಷಕರಿಗೆ ತಿಳಿದಿರಲಿ ಈ ವಿಷಯ

ಕೆಲವು ಮಕ್ಕಳಂತೂ ವಿಪರೀತ ತಂಟೆಕೋರರಾಗಿರುತ್ತಾರೆ. ಅವರನ್ನು ಹಿಡಿದಿಡುವುದೇ ಕಷ್ಟವಾಗುತ್ತದೆ. ಹಾಗಿರುವಾಗ ಕೆಲವೊಮ್ಮೆ ನಾವು ಮನೆಗೆ ಬಂದ ಅತಿಥಿಗಳ ಮುಂದೆಯೇ ಮಕ್ಕಳನ್ನು ಬಯ್ದು ಬಿಡುತ್ತೇವೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ Read more…

ಫ್ರೀಜ್ ಮಾಡಿದ ಆಹಾರ ಸೇವಿಸಿದರೆ ಖಂಡಿತ ಕಾಡುತ್ತೆ ಈ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಲ್ಲಿ ಜನರು ಫ್ರೀಜ್ ಮಾಡಿದ ಆಹಾರವನ್ನು ಹೆಚ್ಚಾಗಿ ಬಳಸುತ್ತಾರೆ. ಇದರಿಂದ ಕೆಲಸ ಬಹಳ ಸುಲಭವಾಗುವುದು ನಿಜ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾಕೆಂದರೆ ಇದಕ್ಕೆ Read more…

ತೀವ್ರ ಸ್ವರೂಪ ಪಡೆದ ಸೈಕ್ಲೋನ್: 3 -4 ದಿನ ಭಾರಿ ಮಳೆ: ಕಟ್ಟೆಚ್ಚರ ವಹಿಸಲು ಹವಾಮಾನ ಇಲಾಖೆ ಸೂಚನೆ

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಬಿಪೊರ್ ಜಾಯ್ ಚಂಡಮಾರುತ ಅಬ್ಬರಿಸುತ್ತಿದೆ. ತೀವ್ರ ಸ್ವರೂಪ ಪಡೆದ ಚಂಡಮಾರುತದಿಂದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಆಗಲಿದೆ. ಮೂರ್ನಾಲ್ಕು ದಿನಗಳಲ್ಲಿ ಕರ್ನಾಟಕ ಸೇರಿ ಹಲವು Read more…

NEP ಮರುಪರಿಶೀಲಿಸಿ ಹೊಸ ಶಿಕ್ಷಣ ನೀತಿ ಜಾರಿ, ಜನ ವಿರೋಧಿ ಕಾಯ್ದೆ ರದ್ದು: ಸಿಎಂ ಮಾಹಿತಿ

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮರುಪರಿಶೀಲಿಸಿ, ಹೊಸ ನೀತಿ ಜಾರಿ ಮಾಡುವ ಜೊತೆಗೆ ಹಲವು ಜನ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಒಟ್ಟಿನಲ್ಲಿ ರಾಜ್ಯದ ಜನತೆಗೆ ನೆಮ್ಮದಿಯ Read more…

ಫಟಾ ಫಟ್ ಮಾಡಿ ಈ ‘ಫ್ರೈಡ್ ರೈಸ್’

ದಿನಾ ಅನ್ನ ಸಾರು ತಿಂದು ಬೇಜಾರು ಎಂದುಕೊಳ್ಳುವವರು ಎಗ್ ಮತ್ತು ಗಾರ್ಲಿಕ್ ಫ್ರೈಡ್ ರೈಸ್ ಮಾಡಿಕೊಂಡು ತಿನ್ನಬಹುದು. ಇದನ್ನು ಮಾಡುವುದಕ್ಕೂ ಕೂಡ ಸುಲಭ ಹಾಗೂ ರುಚಿಕರವಾಗಿರುತ್ತದೆ. ರಾತ್ರಿ ಮಿಕ್ಕಿದ Read more…

ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ: ಅಧಿಕಾರಿಗಳ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕ್ರಮ

ಬೆಂಗಳೂರು: ಕರ್ತವ್ಯಲೋಪದಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವೆಸಗಿದ್ದ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಕರ್ತವ್ಯ ಲೋಪದ ಆರೋಪ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಗಳ ವಿರುದ್ಧ ಗ್ರಾಮೀಣಾಭಿವೃದ್ಧಿ Read more…

ಮನೆಯಲ್ಲಿಡುವ ಈ ಐದು ವಸ್ತುಗಳು ಹಾಳು ಮಾಡುತ್ತೆ ಮನೆಯವರ ಸಂತೋಷ

ಮನೆ ನಿರ್ಮಾಣ ಮಾಡುವ ವೇಳೆ ವಾಸ್ತು, ಮಹತ್ವದ ಪಾತ್ರ ವಹಿಸುತ್ತದೆ. ಫೆಂಗ್ ಶೂಯಿ ನಿಯಮವನ್ನೂ ಇತ್ತೀಚೆಗೆ ಜನರು ಅನುಸರಿಸುತ್ತಿದ್ದಾರೆ. ವಾಸ್ತು ಪ್ರಕಾರ ಮನೆ ನಿರ್ಮಾಣ ಮಾಡಿದ್ರೂ ಕೆಲವೊಂದು ತಪ್ಪುಗಳಿಂದ ವಾಸ್ತು Read more…

ಜೂ. 11 ಬಸ್ ನಲ್ಲಿ ಉಚಿತ ಟಿಕೆಟ್ ನೀಡಿ ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಗೆ ಸಿಎಂ ಚಾಲನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಜೂನ್ 11 ರಂದು ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅಂದು ಬೆಳಿಗ್ಗೆ ಮೆಜೆಸ್ಟಿಕ್ ನಿಂದ ವಿಧಾನಸೌಧಕ್ಕೆ Read more…

ಪ್ರತಿದಿನ ಕುಡಿಯುವ ನೀರಿನ ಬಾಟಲ್ ಕೆಟ್ಟ ವಾಸನೆ ಬೀರುತ್ತಿದೆಯಾ…..?

ದಿನ ನೀರು ಕುಡಿಯುವುದಕ್ಕೆಂದು ಬಾಟಲ್ ಉಪಯೋಗಿಸುತ್ತೇವೆ. ಮಕ್ಕಳು ಸ್ಕೂಲ್ ಗೆ ನೀರು ತೆಗೆದುಕೊಂಡು ಹೋಗುವುದಕ್ಕೆ ಬಾಟಲ್ ಉಪಯೋಗಿಸುತ್ತಾರೆ. ಆದರೆ ಈ ಬಾಟಲ್ ಗಳಲ್ಲಿ ನೀರು ತುಂಬಿಸಿಟ್ಟ ಕಾರಣ ಒಂದು Read more…

ಹಸುವಿಗೆ ಎಂದೂ ಇಂಥ ರೊಟ್ಟಿ ನೀಡಬೇಡಿ

ಹಿಂದೂ ಧರ್ಮದಲ್ಲಿ ಹಸುವಿಗೆ ತಾಯಿ ಸ್ಥಾನ ನೀಡಲಾಗಿದೆ. ಜನರು ಹಸುವನ್ನು ದೇವರೆಂದು ಭಾವಿಸಿ ಪೂಜೆ ಮಾಡ್ತಾರೆ. ಶತಮಾನಗಳಿಂದಲೂ ಹಸುವಿಗೆ ಹುಲ್ಲಿನ ಜೊತೆ ರೊಟ್ಟಿ, ಅನ್ನ, ಹಣ್ಣುಗಳನ್ನು ನೀಡಲಾಗುತ್ತದೆ. ಆದ್ರೆ Read more…

ಈ ರಾಶಿಯ ಕೃಷಿಕರಿಗಿದೆ ಇಂದು ಉತ್ತಮ ಅವಕಾಶ

ಮೇಷ : ಗೃಹೋಪಯೋಗಿ ವಸ್ತುಗಳಿಗಾಗಿ ವಿಪರೀತ ಖರ್ಚು ಮಾಡಬೇಕಾಗಿ ಬರಬಹುದು. ವ್ಯಾಪಾರ – ವ್ಯವಹಾರ ಕುರಿತಂತೆ ಪರಿಣಿತರು ನಿಮಗೆ ಸೂಕ್ತ ಮಾರ್ಗದರ್ಶನ ಮಾಡಲಿದ್ದಾರೆ, ಹಣ ಮಾಡುವ ಭರದಲ್ಲಿ ದುರಾಲೋಚನೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...