alex Certify Latest News | Kannada Dunia | Kannada News | Karnataka News | India News - Part 1670
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS : ‘KMF’ ಅಧ್ಯಕ್ಷರಾಗಿ ಸಿದ್ದರಾಮಯ್ಯ ಆಪ್ತ ಭೀಮಾನಾಯ್ಕ್ ಅವಿರೋಧ ಆಯ್ಕೆ

ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಧ್ಯಕ್ಷ ಸ್ಥಾನಕ್ಕೆ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಭೀಮಾನಾಯ್ಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ಹಾಲು ಮಾರಾಟ ಮಹಾಮಂಡಳಿ (KMF) ಅಧ್ಯಕ್ಷ ಸ್ಥಾನಕ್ಕೆ Read more…

Cute Video | ನವಜೋಡಿಗೆ ದಾಂಪತ್ಯದ ಗೋಲ್ ಸೃಷ್ಟಿಸಿದ ಹಿರಿಯ ದಂಪತಿ

ನವದಂಪತಿಗಳಿಗೆ ದಾಂಪತ್ಯದ ಸಾಮರಸ್ಯದ ಗೋಲ್ ಸೃಷ್ಟಿಸುವ ವಿಡಿಯೋವೊಂದು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಹಿರಿಯ ಬೆಂಗಾಲೀ ದಂಪತಿಗಳು ಇಳಿ ವಯಸ್ಸಿನಲ್ಲೂ ಪರಸ್ಪರ ಅನ್ಯೋನ್ಯತೆಯಿಂದ ಇರುವ ಈ ವಿಡಿಯೋ ನೆಟ್ಟಿಗರಿಗೆ ಭಾರೀ Read more…

Video | ಮನ ಮುದಗೊಳಿಸುತ್ತೆ ಪುಟ್ಟ ಬಾಲೆ ಹಾಗೂ ನಾಯಿ ನಡುವಿನ ಚೆಂಡಿನಾಟ

ಸಾಕುನಾಯಿ ಹಾಗೂ ಪುಟಾಣಿ ಬಾಲೆಯೊಬ್ಬಳ ಮುಗ್ಧ ಸ್ನೇಹದ ವಿಡಿಯೋವೊಂದು ನೆಟ್ಟಿಗರ ಮನಸೂರೆಗೊಂಡಿದೆ. ಮನೆಯ ಕಾಂಪೌಂಡ್ ಒಳಗೆ ಇರುವ ಸಾಕು ನಾಯಿಯೊಂದಿಗೆ ಬಾಲಕಿ ಚೆಂಡಿನಾಟ ಆಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಬಾಲಕಿ Read more…

ಸಾರ್ವಜನಿಕರ ಗಮನಕ್ಕೆ : ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಸೆ.14 ರವರೆಗೆ ಅವಕಾಶ

ಉಚಿತವಾಗಿ ಆಧಾರ್ ಕಾರ್ಡ್ (adhar card) ಅಪ್ ಡೇಟ್ ಮಾಡಲು ಜೂನ್ 14 ರಿಂದ ಸೆಪ್ಟೆಂಬರ್ 14, 2023 ರವರೆಗೆ 3 ತಿಂಗಳು ಅವಧಿ ವಿಸ್ತರಿಸಿದೆ. ಸೆಪ್ಟೆಂಬರ್ 14, Read more…

ಇಲ್ಲಿದೆ ಬೆಂಗಳೂರಿನಲ್ಲಿ ಹೆಚ್ಚು ಬಳಕೆಯಾಗುವ ಅಡ್ಡ ಹೆಸರುಗಳ ಪಟ್ಟಿ; ಇಂಟ್ರಸ್ಟಿಂಗ್‌ ಲಿಸ್ಟ್‌ ಬಿಡುಗಡೆ ಮಾಡಿದ ಸ್ನಾಪ್‌ ಚಾಟ್

ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆಂದು ಇರುವ ವಿಶ್ಯುವಲ್ ಮೆಸೇಜಿಂಗ್ ಆಪ್, ಸ್ನ್ಯಾಪ್ ಚಾಟ್ ಇಂದು YouGov ನ ಸಹಭಾಗಿತ್ವದಲ್ಲಿ ಭಾರತೀಯ ಅಡ್ಡಹೆಸರಿನ ಸಂಸ್ಕೃತಿಯನ್ನು ಅನಾವರಣ ಮಾಡಿದೆ. ಸ್ನ್ಯಾಪ್ ಚಾಟ್ Read more…

ಹೋಂಡಾ 2-ವೀಲರ್ಸ್ ಇಂಡಿಯಾದಿಂದ ಹೊಸ ಎರಡು ಬೈಕ್​ ಬಿಡುಗಡೆ; ಇಲ್ಲಿದೆ ವಿವರ

ನವದೆಹಲಿ: ಹೋಂಡಾ 2-ವೀಲರ್ಸ್ ಇಂಡಿಯಾ ದೇಶದಲ್ಲಿ ಶೈನ್ 125 ರ BS6 OBD-II ಕಂಪ್ಲೈಂಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. Read more…

BREAKING NEWS : `KMF’ ಅಧ್ಯಕ್ಷರಾಗಿ ಮಾಜಿ ಶಾಸಕ ಭೀಮಾ ನಾಯ್ಕ್ ಅವಿರೋಧ ಆಯ್ಕೆ

ಬೆಂಗಳೂರು : ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ಕಾಂಗ್ರೆಸ್ ನ ಮಾಜಿ ಶಾಸಕ ಭೀಮಾ ನಾಯ್ಕ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. Read more…

ಮಹಿಳೆಯ ಜೀವ ಉಳಿಯಲು ನೆರವಾಯ್ತು ʼಆಪಲ್​ ವಾಚ್​ʼ

ಆಪಲ್ ವಾಚ್ ತನ್ನ ಜೀವ ಉಳಿಸುವ ಸಾಮರ್ಥ್ಯಗಳಿಗಾಗಿ ಪದೇ ಪದೇ ಮುಖ್ಯಾಂಶಗಳನ್ನು ಮಾಡುತ್ತಿದೆ. ಅದು ಆರೋಗ್ಯ ಟ್ರ್ಯಾಕಿಂಗ್ ವೈಶಿಷ್ಟ್ಯಗಳನ್ನುಹೊಂದಿದೆ. ಈ ಮೂಲಕ ರಕ್ತದ ಆಮ್ಲಜನಕ ಮತ್ತು ಹೃದಯದ ಬಡಿತವನ್ನು Read more…

ಬೆಂಗಳೂರಿನಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಇಳಿಕೆ: ಅಧ್ಯಯನ ವರದಿಯಲ್ಲಿ ಬಹಿರಂಗ

ಬೆಂಗಳೂರು: ಬೆಂಗಳೂರಿನಲ್ಲಿ ಒಟ್ಟು ಅಪಘಾತಗಳ ಸಂಖ್ಯೆಯು ವರ್ಷಗಳಲ್ಲಿ ಸ್ಥಿರವಾದ ಇಳಿಕೆಯನ್ನು ಕಂಡಿದೆ ಆದರೆ ರಸ್ತೆಗಳಲ್ಲಿ ಸಾಯುವ ಜನರ ಸಂಖ್ಯೆಯು ಸರಿಸುಮಾರು ಒಂದೇ ಆಗಿರುತ್ತದೆ ಎಂದು ವರದಿಯೊಂದು ಹೇಳಿದೆ. 2016 Read more…

ಟಾಟಾ ಸಫಾರಿ ಫೇಸ್‌ಲಿಫ್ಟ್; ಹೊಸ ವಿನ್ಯಾಸದೊಂದಿಗೆ ಹ್ಯಾರಿಯರ್

ಟಾಟಾ ಸಫಾರಿ ಫೇಸ್‌ಲಿಫ್ಟ್ ಮತ್ತು ಹ್ಯಾರಿಯರ್ ಫೇಸ್‌ಲಿಫ್ಟ್ ಎರಡೂ ಈಗ ಹೊಸ ವಿನ್ಯಾಸದಲ್ಲಿ ಬರಲು ರೆಡಿಯಾಗಿದ್ದು, ಅದನ್ನು ಸ್ವಲ್ಪ ಸಮಯದಿಂದ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇಲ್ಲಿಯವರೆಗೆ ಒಳಗೊಂಡಿರುವ ಬಹು ಪರೀಕ್ಷೆಗಳ Read more…

ವಿಶ್ವದಲ್ಲೇ ಫಸ್ಟ್ ಟೈಮ್; ಯುಕೆಯಲ್ಲಿ ಲಾಲಾರಸ ಗರ್ಭಧಾರಣೆ ಪರೀಕ್ಷೆ ಆರಂಭ

ಮಹಿಳೆಯರ ಲಾಲಾರಸ ಬಳಸಿಕೊಂಡು ಮಹಿಳೆಯರು  ಗರ್ಭಿಣಿಯಾಗಿದ್ದಾರೆಯೇ  ಎಂದು ಹೇಳಬಲ್ಲ  ಗರ್ಭಧಾರಣೆ ಪರೀಕ್ಷಾ ಕಿಟ್ ನ್ನು ಯುಕೆ ಬಿಡುಗಡೆ ಮಾಡಿದೆ. ರುಸಲೇಂ ಮೂಲದ ಸ್ಟಾರ್ಟ್ ಅಪ್ ಸ್ಯಾಲಿಗ್ನೋಸ್ಟಿಕ್ಸ್ ಅಭಿವೃದ್ಧಿ ಪಡಿಸಿದ Read more…

ನಟ ರಣಬೀರ್​ ಕಪೂರ್​ ರನ್ನು ಹಾಡಿಹೊಗಳಿದ ನಟಿ ರಶ್ಮಿಕಾ ಮಂದಣ್ಣ

ಮುಂಬೈ: ರಶ್ಮಿಕಾ ಮಂದಣ್ಣ ಬಾಲಿವುಡ್‌ನ ಸಿನಿಮಾಗಳಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ರಣಬೀರ್‌ ಕಪೂರ್‌ ಜೊತೆಗೆ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ರಶ್ಮಿಕಾ ಅನಿಮಲ್‌ ಚಿತ್ರೀಕರಣವನ್ನು ಮುಗಿಸಿದ್ದಾರೆ. ಸದಾ ಸಾಮಾಜಿಕ ಮಾಧ್ಯಮಗಳ Read more…

Rain Alert : ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಇಂದು ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ನವದೆಹಲಿ : ಕರ್ನಾಟಕ (Karnataka) ಸೇರಿದಂತೆ ದೇಶದ 10 ರಾಜ್ಯಗಳಲ್ಲಿ (10 States) ಇಂದು ಭಾರೀ ಮಳೆ(Heavy rain) ಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ Read more…

ವಾಟರ್‌ ಸ್ಲೈಡ್‌ನಲ್ಲಿ ಸಿಲುಕಿದ ಮಗು; ಮಗಳ ರಕ್ಷಣೆಗೆ ಧಾವಿಸಿದ ತಂದೆ ವಿಡಿಯೋ ವೈರಲ್

ಮಕ್ಕಳನ್ನು ಕಾಪಾಡಲು ಅಪ್ಪ ಯಾವ ಮಟ್ಟದವರೆಗೂ ಹೋಗಬಲ್ಲ ಎಂದು ತೋರುವ ವಿಡಿಯೋವೊಂದು ಆನ್ಲೈನ್‌ನಲ್ಲಿ ವೈರಲ್ ಆಗಿದೆ. ಆಂಡ್ರ‍್ಯೂ ರೀಸ್ ಹೆಸರಿನ 38 ವರ್ಷದ ವ್ಯಕ್ತಿಯೊಬ್ಬರು ಅಮ್ಯೂಸ್ಮೆಂಟ್ ಪಾರ್ಕಿನ ವಾಟರ್‌ಸ್ಲೈಡ್‌ನಲ್ಲಿ Read more…

MLC Yogeshwar : ಹೊಂದಾಣಿಕೆ ರಾಜಕಾರಣದ ಬಗ್ಗೆ ಹೊಸ ಬಾಂಬ್ ಸಿಡಿಸಿದ ಸಿ.ಪಿ ಯೋಗೇಶ್ವರ್

ಬೆಂಗಳೂರು : ಹೊಂದಾಣಿಕೆ ರಾಜಕಾರಣದ ಬಗ್ಗೆ ಎಮ್ ಎಲ್ ಸಿ ಸಿ.ಪಿ ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು ಹಿರಿಯ ನಾಯಕರು ಹೊಂದಾಣಿಕೆ ಮಾಡಿಕೊಂಡಿರುವುದು Read more…

ತಡರಾತ್ರಿ ಮನೆ ತಲುಪಲು ನೆರವಾದ ಚಾಲಕ; ಮಾನವೀಯ ನಡೆಯನ್ನು ಮೆಚ್ಚಿ ಕೊಂಡಾಡಿದ ಅಫ್ಘನ್ ಯುವತಿ

ನ್ಯೂಯಾರ್ಕ್ ವಿವಿಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ಅಫ್ಘನ್ ಯುವತಿಯೊಬ್ಬರು ಆ ಊರಿನ ಕುರಿತು ಒಂದೊಳ್ಳೇ ಪೋಸ್ಟ್ ಹಾಕಿದ್ದಾರೆ. ಶ್ಕುಲಾ ಜದ್ರಾನ್ ಹೆಸರಿನ ಈ ಯುವತಿ ಜಾಗತಿಕ ವಿದ್ಯಮಾನಗಳ ಮೇಲೆ Read more…

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ : MLC ಸಿ.ಪಿ. ಯೋಗೇಶ್ವರ್ ಮಹತ್ವದ ಹೇಳಿಕೆ

ಲೋಕಸಭೆ ಚುನಾವಣೆಯಲ್ಲಿ (Lok Sabha elections) ಬಿಜೆಪಿ-ಜೆಡಿಎಸ್ ಮೈತ್ರಿ(BJP-JD(S) alliance) ವಿಚಾರದ ಬಗ್ಗೆ ಬಿಜೆಪಿ ಎಂಎಲ್ ಸಿ ಸಿ.ಪಿ. ಯೋಗೇಶ್ವರ್(BJP MLC C.P. Yogeshwar) ಮಹತ್ವದ ಹೇಳಿಕೆ ನೀಡಿದ್ದು, Read more…

BIG NEWS : ‘ಡಿಸಿಸಿ ಬ್ಯಾಂಕ್ ಹಗರಣದ ತನಿಖೆ ನಡೆದರೆ ಯಾರ್ಯಾರು ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ’ : ಮಾಜಿ ಸಿಎಂ HDK

ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಟೀಕಾಪ್ರಹಾರ ನಡೆಸುತ್ತಿರುವಾಗಲೇ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೂಡ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಸರ್ವರ್ ಸ್ತ್ರಾಂಗ್ ಮಾಡಿಕೊಳ್ಳಬೇಕು Read more…

Caught on Cam | ಪ್ರದರ್ಶನದ ವೇಳೆಯೇ ಗಾಯಗೊಂಡ ಪಾಪ್ ತಾರೆ; ರಕ್ತ ಸುರಿಯುತ್ತಿದ್ದರೂ ಪರಿಸ್ಥಿತಿ ನಿಭಾವಣೆ

ವೇದಿಕೆ ಮೇಲೆ ಪ್ರದರ್ಶನ ನೀಡುತ್ತಿದ್ದ ವೇಳೆ ಗಾಯಗೊಂಡ ಕಾರಣ ಜರ್ಮನ್ ಪಾಪ್ ತಾರೆಯೊಬ್ಬರು ತಮ್ಮ ಕನ್ಸರ್ಟ್‌ ಅನ್ನು ಅರ್ಧದಲ್ಲೇ ನಿಲ್ಲಿಸಿ ಹೊರನಡೆಯಬೇಕಾದ ಘಟನೆಯ ವಿಡಿಯೋ ಆನ್ಲೈನ್‌ನಲ್ಲಿ ವೈರಲ್ ಆಗಿದೆ. Read more…

ಸೊಳ್ಳೆ ಕಾಟಕ್ಕೆ ರಾಮಬಾಣ ಪಚ್ಚ ಕರ್ಪೂರ….!

ಸಂಜೆ ಹೊತ್ತು ಮೈ ಮರೆತು ಕಿಟಕಿ ಬಾಗಿಲು ಸರಿಯಾದ ಸಮಯದಲ್ಲಿ ಮುಚ್ಚದೆ ಹೋದರೆ ನಮ್ಮ ಮನೆಯೇ ಸೊಳ್ಳೆಗಳ ಸಾಮ್ರಾಜ್ಯವಾಗುತ್ತದೆ. ರಾತ್ರಿ ಹೊತ್ತು ನೆಮ್ಮದಿಯಾಗಿ ಮಲಗಲು ಬಿಡದ ಸೊಳ್ಳೆಗಳ ಹಾವಳಿಗೆ Read more…

BIG NEWS : ದೇವಸ್ಥಾನಗಳಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನೇರ ಪ್ರವೇಶ : ಮುಜರಾಯಿ ಇಲಾಖೆ ಮಹತ್ವದ ನಿರ್ಧಾರ

ಬೆಂಗಳೂರು : ಮುಜರಾಯಿ ಇಲಾಖೆಗೊಳಪಡುವ ಎಲ್ಲಾ ದೇವಸ್ಥಾನಗಳಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನೇರವಾಗಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ Read more…

‘ಅಕ್ಕಿ ವಿಚಾರದಲ್ಲೂ ಬಿಜೆಪಿಯವರು ರಾಜಕೀಯ ಮಾಡುವುದು ಸರಿಯಲ್ಲ : ಸಚಿವ M.B ಪಾಟೀಲ್

ಬೆಂಗಳೂರು : ಅಕ್ಕಿ ವಿಚಾರದಲ್ಲೂ ಬಿಜೆಪಿಯವರು (BJP) ರಾಜಕೀಯ ಮಾಡುವುದು ಸರಿಯಲ್ಲ, ಕೇಂದ್ರದ ಬಳಿ ಮಾತನಾಡಿ ಅಕ್ಕಿ ಕೊಡಿಸಿದ್ದರೆ ರಾಜ್ಯ ಬಿಜೆಪಿಗೆ ಒಳ್ಳೆಯ ಹೆಸರು ಬರುತ್ತಿತ್ತು ಎಂದು ಸಚಿವ Read more…

ನಿಮಗೆ ತಿಳಿದಿರಲಿ ಪೂಜೆ ನಂತರದ ತೀರ್ಥ ಸೇವನೆ ಮಹತ್ವ

ದೇವರ ಆರಾಧನೆಯು ಮನಸ್ಸಿಗೆ ನೆಮ್ಮದಿ ಹಾಗೂ ದೃಢತೆಯನ್ನು ಕೊಡುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಮನೆ ಅಥವಾ ದೇವಸ್ಥಾನದಲ್ಲಿ ಪೂಜೆಯ ನಂತರ ತೀರ್ಥ ಸೇವನೆ ಕಡ್ಡಾಯವಾಗಿ ಮಾಡುವುದು ರೂಢಿ. ತೀರ್ಥ ಸೇವನೆಯ Read more…

‘ಅಕ್ಕಿ ಕೊಡುವಂತೆ ಪ್ರಧಾನಿ ಮೋದಿ ಹತ್ತಿರ ಯಾರೂ ಬೇಡಿಕೆ ಇಟ್ಟಿಲ್ಲ’ : ನಳಿನ್ ಕುಮಾರ್ ಕಟೀಲ್ ಹೇಳಿಕೆ

ಬೆಂಗಳೂರು : ಕರ್ನಾಟಕಕ್ಕೆ ಅಕ್ಕಿ ಕೊಡುವಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹತ್ತಿರ ಯಾರೂ ಬೇಡಿಕೆ ಇಟ್ಟಿಲ್ಲ. ಸಿಎಂ ಸಿದ್ದರಾಮಯ್ಯ (CM Siddaramaiah) ಚಿಲ್ಲರೆ ರಾಜಕಾರಣ Read more…

ಕಾಲೇಜು ಸೇರಿದ ನಾಲ್ಕೇ ದಿನಕ್ಕೆ ದುರಂತ : ಕಾಂಪೌಂಡ್ ನಿಂದ ಬಿದ್ದು ವಿದ್ಯಾರ್ಥಿನಿ ಸಾವು

ದಾವಣಗೆರೆ: ಕಾಂಪೌಂಡ್ ನಿಂದ  ಜಾರಿ ಬಿದ್ದು ವಿದ್ಯಾರ್ಥಿನಿ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುರುಬರಹಳ್ಳಿ ಸಮೀಪದ ಮಾನ್ಯತಾ ಪಬ್ಲಿಕ್ ವಸತಿ ಕಾಲೇಜಿನಲ್ಲಿ  ನಡೆದಿದೆ. ಮೃತಳನ್ನು ಸಿನಿಕ್ಷಾ(16) Read more…

BREAKING NEWS : ಮಣಿಪಾಲ್ ಆಸ್ಪತ್ರೆಯಲ್ಲಿ ಪತ್ನಿ ಪಾರ್ವತಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ತೀವ್ರ ಜ್ವರದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ (Manipal Hospital) ಚಿಕಿತ್ಸೆ ಪಡೆಯುತ್ತಿರುವ ಪತ್ನಿ ಪಾರ್ವತಿ (Parvathy’) ಅವರ ಆರೋಗ್ಯವನ್ನು ಸಿಎಂ ಸಿದ್ದರಾಮಯ್ಯ (Cm Siddaramaiah) ವಿಚಾರಿಸಿದ್ದಾರೆ. Read more…

BIG NEWS : ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ : 15 ‘IPS’ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು:    ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ನಡೆದಿದ್ದು,  15  ಐಪಿಎಸ್ IPS)  ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಿನ್ನೆಯಷ್ಟೇ 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ Read more…

‘ಕೇಂದ್ರ ಸರ್ಕಾರದಿಂದ `ಸರ್ವರ್ ಹ್ಯಾಕ್’ ಆರೋಪ’ : ಸತೀಶ್ ಜಾರಕಿಹೊಳಿ ವಿರುದ್ಧ ಕ್ರಮಕ್ಕೆ ಶಾಸಕ ಯತ್ನಾಳ್ ಆಗ್ರಹ

ವಿಜಯಪುರ : ಕೇಂದ್ರ ಸರ್ಕಾರ(Central Government) ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಸರ್ವರ್ ಹ್ಯಾಕ್ (Server hack) ಮಾಡಿಸುತ್ತಿದೆ ಎಂಬ ಸಚಿವ ಸತೀಶ್ ಜಾರಕಿಹೊಳಿ (Minister Satish Jarkiholi) Read more…

Power Cut : ಬೆಂಗಳೂರಿಗರೇ ಗಮನಿಸಿ : ನಗರದ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

ಬೆಂಗಳೂರು : ವಿದ್ಯುತ್ ಕಾಮಗಾರಿ ನಡೆಯುವ ಹಿನ್ನೆಲೆ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಇಂದು ( ಜೂ.21) ಬೆಳಗ್ಗೆ 10ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ Read more…

ಮಿಲಿಟರಿ ಬಾಲಕಿಯರ ವಸತಿ ನಿಲಯ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬಳ್ಳಾರಿ : ಮೆಟ್ರಿಕ್ ಪೂರ್ವ 5ನೇ ತರಗತಿಯಿಂದ 10ನೇ ತರಗತಿಯವರಿಗೆ, ಆದ್ಯತೆ ಹಾಗೂ ಅರ್ಹತೆ ಮೇರೆಗೆ ಮೆಟ್ರಿಕ್ ನಂತರದ ಪಿಯುಸಿ-1 ಮತ್ತು 1ರವರೆಗೆ ವಸತಿ ನಿಲಯದಲ್ಲಿ ಉಚಿತ ಪ್ರವೇಶವನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...