alex Certify Cute Video | ನವಜೋಡಿಗೆ ದಾಂಪತ್ಯದ ಗೋಲ್ ಸೃಷ್ಟಿಸಿದ ಹಿರಿಯ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Cute Video | ನವಜೋಡಿಗೆ ದಾಂಪತ್ಯದ ಗೋಲ್ ಸೃಷ್ಟಿಸಿದ ಹಿರಿಯ ದಂಪತಿ

ನವದಂಪತಿಗಳಿಗೆ ದಾಂಪತ್ಯದ ಸಾಮರಸ್ಯದ ಗೋಲ್ ಸೃಷ್ಟಿಸುವ ವಿಡಿಯೋವೊಂದು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.

ಹಿರಿಯ ಬೆಂಗಾಲೀ ದಂಪತಿಗಳು ಇಳಿ ವಯಸ್ಸಿನಲ್ಲೂ ಪರಸ್ಪರ ಅನ್ಯೋನ್ಯತೆಯಿಂದ ಇರುವ ಈ ವಿಡಿಯೋ ನೆಟ್ಟಿಗರಿಗೆ ಭಾರೀ ಲೈಕ್ ಆಗಿದೆ.

ಸೊಪ್ಪು ಬಿಡಿಸುತ್ತಿರುವ ತನ್ನ ಮಡದಿಗೆ ಊರುಗೋಲಿನಲ್ಲಿ ಹಾಗೇ ತಮಾಷೆಯಾಗಿ ಕೆಣಕುವ ಹಿರಿಯ ಪುರುಷ ಮಡದಿಯ ಮುಂದೆ ಹಾಗೇ ಮಗುವಿನಂತಾಗುವುದನ್ನು ನೋಡುವುದೇ ಚಂದ.

ಪತಿರಾಯನ ಈ ಚೇಷ್ಟೆಗೆ ಹಾಗೇ ಬೆಂಗಾಲಿಯಲ್ಲಿ ಏನೋ ಹೇಳುವ ಹಿರಿಯ ಮಹಿಳೆ, ಪತಿಯ ಕೆದರಿದ ಕೂದಲನ್ನು ಬಾಚುತ್ತಾರೆ.

ಕೋಲ್ಕತ್ತಾ ಚಿತ್ರೋಗ್ರಾಫಿ ಹೆಸರಿನ ಖಾತೆಯಲ್ಲಿ ಈ ವಿಡಿಯೋ ಶೇರ್‌ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...