alex Certify Latest News | Kannada Dunia | Kannada News | Karnataka News | India News - Part 1571
ಕನ್ನಡ ದುನಿಯಾ
    Dailyhunt JioNews

Kannada Duniya

ಗಟ್ಟಿಮುಟ್ಟಾದ ಮೂಳೆಗೆ ಮಂಗರವಳ್ಳಿ

ಬಲಶಾಲಿಯಾದ ಮೂಳೆಗಳಿಲ್ಲದೆ ಹೋದರೆ ಜೀವನವೇ ಯಾತನಾಮಯ. ಈಗಂತೂ 40 ರ ಪ್ರಾಯ ದಾಟಿದ ಎಷ್ಟೋ ಜನರಿಗೆ ಅನಾರೋಗ್ಯ ಕಟ್ಟಿಟ್ಟಬುತ್ತಿ. ಇದೊಂದು ಬಳ್ಳಿ ನಿಮ್ಮ ಮನೆ ಅಂಗಳದಲ್ಲಿ ಹಬ್ಬಿಸಿ ನಿಯಮಿತವಾಗಿ Read more…

IT Return Filing: ಆದಾಯ ತೆರಿಗೆದಾರರೇ ಗಮನಿಸಿ : `ITR’ ಸಲ್ಲಿಕೆಗೆ ಜುಲೈ 31 ಕೊನೆಯ ದಿನ

ನವದೆಹಲಿ : ಹಣಕಾಸು ಸಚಿವಾಲಯವು  ಆದಾಯ ತೆರಿಗೆದಾರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, 2023 ಏಪ್ರಿಲ್-ಜುಲೈ ವರೆಗಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ನಾಲ್ಕು Read more…

ಸಂತಾನ ವಿಳಂಬವಾಗುತ್ತಿದ್ದರೆ ಹೀಗೆ ಪಠಿಸಿ ವೇಣುಗೋಪಾಲನ ಮಂತ್ರ

ಪ್ರತಿ ದಂಪತಿಗಳು ಮದುವೆಯಾದ ಕೆಲವು ದಿನಗಳ ನಂತರ ಸಂತಾನಕ್ಕಾಗಿ ಅಪೇಕ್ಷೆ ಪಡುವುದು ಸಹಜ. ಇತ್ತೀಚಿನ ದಿನಗಳಲ್ಲಿ ಕೆಲವು ವರ್ಷಗಳವರೆಗೆ ಮಗುವಿನ ಆಗಮನವನ್ನು ಮುಂದೂಡಿದರೂ ಜೀವನದಲ್ಲಿ ಒಂದಾದರೂ ಮಗು ಹೊಂದಲೇ Read more…

ನಿರ್ಮಾಪಕರ ವಿರುದ್ಧ ದೂರು ನೀಡಿದ ಸುದೀಪ್ ಅಭಿಮಾನಿ

ಚಾಮರಾಜನಗರ: ನಟ ಸುದೀಪ್ ಮತ್ತು ನಿರ್ಮಾಪಕ ಎಂ.ಎನ್. ಕುಮಾರ್ ಅವರ ನಡುವಿನ ತಿಕ್ಕಾಟಕ್ಕೆ ಸಂಬಂಧಿಸಿದಂತೆ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ. ಈ ಮೂಲಕ ಸುದೀಪ್ ಮತ್ತು ನಿರ್ಮಾಪಕರ ನಡುವಿನ Read more…

Bank Holidays : ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ನಿಮಗೆ ಬ್ಯಾಂಕಿನಲ್ಲಿ ಕೆಲಸವಿದೆಯೇ? ಆದರೆ ಈ ವಿಷಯಗಳು ಖಂಡಿತವಾಗಿಯೂ ತಿಳಿಯಬೇಕು. ಏಕೆಂದರೆ ಜುಲೈ ತಿಂಗಳ ಉಳಿದ 10 ದಿನಗಳ ಪೈಕಿ 6 ದಿನ ಬ್ಯಾಂಕುಗಳು ರಜಾದಿನಗಳಲ್ಲಿರುತ್ತವೆ. ಆದ್ದರಿಂದ, ನೀವು Read more…

ಪ್ರತಿ ಕುಟುಂಬದ ಯಜಮಾನಿ ಖಾತೆಗೆ ವಾರ್ಷಿಕ 24 ಸಾವಿರ ರೂ. ಜಮಾ; ಗೃಹಲಕ್ಷ್ಮಿ ಯೋಜನೆ ಆ. 16 ರಿಂದ ಆರಂಭ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಅಡಿ ಪ್ರತಿ ಕುಟುಂಬದ ಯಜಮಾನಿ ಖಾತೆಗೆ ಮಾಸಿಕ 2,000 ರೂ. ಜಮಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿರುವ ‘ಆಹಾರ’ಗಳಿವು

ನಾವು ಕಾಯಿಲೆಗಳನ್ನು ದೂರ ಮಾಡಲು ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ನಾವು ತೆಗೆದುಕೊಳ್ಳುವ ಔಷಧಗಳು ನಮ್ಮ ದೇಹದೊಂದಿಗೆ ಪ್ರತಿಕ್ರಿಯಿಸಬೇಕು ಎಂದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರಬೇಕು. Read more…

BREAKING : ಕಲಬುರಗಿಯಲ್ಲಿ ತಡರಾತ್ರಿ `ಬಸವ ಎಕ್ಸ್ ಪ್ರೆಸ್ ರೈಲಿ’ನ ಮೇಲೆ ಕಲ್ಲು ತೂರಾಟ!

ಕಲಬುರಗಿ : ಕಲಬುರಗಿಯಲ್ಲಿ ತಡರಾತ್ರಿ ಕಿಡಿಗೇಡಿಗಳು ಬಸವ ಎಕ್ಸ್ ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ. ಕಲಬುರಗಿ  ತಾಲೂಕಿನ ಬಬಲಾದ ಗ್ರಾಮದ Read more…

BIG BREAKING : ಮಹಾರಾಷ್ಟ್ರದ ರಾಯಗಢ ಬಳಿ ಭೂಕುಸಿತ : 50 ಕ್ಕೂ ಹೆಚ್ಚು ಜನರು ಮಣ್ಣಿನಡಿ ಸಿಲುಕಿರುವ ಶಂಕೆ

ಮುಂಬೈ : ಮಹಾರಾಷ್ಟ್ರದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಭೂಕುಸಿತ ಸಂಭವಿಸಿ ಮಣ್ಣಿನಡಿ 50 ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ ತಡರಾತ್ರಿ ಸಂಭವಿಸಿದ Read more…

ಮಕ್ಕಳಿಗೆ ಕಿರಿಕಿರಿಯಾಗದಿರಲಿ ಹೆತ್ತವರ ಕಾಳಜಿ

ಮಕ್ಕಳು ನಿಂತರೂ ಕುಳಿತರೂ ಹಾಗೆ ಮಾಡಬೇಡ, ಹೀಗೆ ಮಾಡು ಎನ್ನುತ್ತಿರುತ್ತೀರಾ? ಮಕ್ಕಳ ಬಗ್ಗೆ ನೀವು ಕಾಳಜಿ ವಹಿಸುತ್ತಿರುವುದು ಹೆಚ್ಚುತ್ತಿದೆಯೇ. ಇದು ಮಕ್ಕಳಿಗೂ ಹಿಂಸೆಯಾಗುತ್ತಿದೆಯೇ? ಮಕ್ಕಳ ಬಗ್ಗೆ ಹೆತ್ತವರು ಕಾಳಜಿ Read more…

ರಸ್ತೆಯಲ್ಲಿ ಕೂತಿದ್ದ ವ್ಯಕ್ತಿ ಮೇಲೆ ಹರಿದ ಕಾರ್; ಎದೆ ನಡುಗಿಸುವ ದೃಶ್ಯ ಡ್ಯಾಶ್‌ ಕ್ಯಾಮ್‌ ನಲ್ಲಿ ಸೆರೆ

ಆಘಾತಕಾರಿ ಘಟನೆಯೊಂದರಲ್ಲಿ ಗಾಜಿಯಾಬಾದ್ ನ ಕವಿನಗರ ಪ್ರದೇಶದಲ್ಲಿ ಕಾರೊಂದು ವ್ಯಕ್ತಿಯೊಬ್ಬನ ಮೇಲೆ ಹರಿದು ಆತನನ್ನು ಸ್ವಲ್ಪ ದೂರದವರೆಗೆ ಎಳೆದೊಯ್ದಿದೆ. ಬಿಜೆಪಿ ಧ್ವಜದ ಸ್ಟಿಕ್ಕರ್‌ ಅಂಟಿಸಿದ್ದ ಕಾರೊಂದು ರಸ್ತೆಯಲ್ಲಿ ಕುಳಿತಿದ್ದ Read more…

Annabhagya Scheme : ರಾಜ್ಯದ ಈ 12 ಜಿಲ್ಲೆಗಳ ಫಲಾನುಭವಿಗಳಿಗೆ ಇನ್ನೂ ಸಿಕ್ಕಿಲ್ಲ ಹಣ!

  ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಬದಲಾಗಿ ಹಣ ನೀಡುವ ಯೋಜನೆಗೆ ಚಾಲನೆ ಸಿಕ್ಕಿ 1 ವಾರ ಕಳೆದರೂ Read more…

ವಸತಿ ರಹಿತರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ : 1.19 ಕೋಟಿ ಮನೆಗಳ ಮಂಜೂರು

  ನವದೆಹಲಿ : ವಸತಿ ರಹಿತರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು,  ಪಿಎಂಎವೈ (ನಗರ) ಅಡಿಯಲ್ಲಿ ಮೋದಿ ಸರ್ಕಾರ 1.19 ಕೋಟಿ ಮನೆಗಳನ್ನು ಮಂಜೂರು ಮಾಡಿದೆ ಮತ್ತು Read more…

ಶಿವಣ್ಣ, ರವಿಚಂದ್ರನ್ ಮಾತಿಗೆ ಮಣಿದು ಧರಣಿ ಹಿಂಪಡೆದ ನಿರ್ಮಾಪಕ ಕುಮಾರ್

ಬೆಂಗಳೂರು: ನಟ ಸುದೀಪ್ ಮತ್ತು ನಿರ್ಮಾಪಕ ಎಂ.ಎನ್. ಕುಮಾರ್ ಅವರ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ನಿರ್ಮಾಪಕ ಎಂ.ಎನ್. ಕುಮಾರ್ ಧರಣಿ ಹಿಂಪಡೆದುಕೊಂಡಿದ್ದಾರೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ Read more…

Watch Video | ಬಡ ಬಾಲಕಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡು ಚಿತ್ರಹಿಂಸೆ; ಪೈಲಟ್ ದಂಪತಿಗೆ ಸ್ಥಳೀಯರಿಂದ ಥಳಿತ

10 ವರ್ಷದ ಬಾಲಕಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡು ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಪೈಲಟ್, ಆಕೆಯ ಪತಿ ಮತ್ತು ವಿಮಾನಯಾನ ಸಿಬ್ಬಂದಿ ಮೇಲೆ ಸ್ಥಳೀಯರು ಹಲ್ಲೆ ಮಾಡಿರುವ ಘಟನೆ ದೆಹಲಿಯ Read more…

ಅವಧಿಗೂ ಮುನ್ನ ಮುಟ್ಟು ಬರಲು ಹೀಗೆ ಮಾಡಿ

ಪ್ರತಿ ಬಾರಿ ಮಾತ್ರೆ ತೆಗೆದುಕೊಂಡೇ ತಿಂಗಳ ರಜೆಯನ್ನು ಬೇಗ ಮಾಡಿಸಿಕೊಳ್ಳಬೇಕಿಲ್ಲ. ಮನೆಯಲ್ಲೇ ಇರುವ ಕೆಲವು ಸಾಮಾಗ್ರಿಗಳನ್ನು ಸೇವಿಸುವುದರಿಂದಲೇ ರಜೆಯನ್ನು ನಿಗದಿತ ದಿನಕ್ಕಿಂತ ಮೊದಲೇ ಬರಿಸಿಕೊಳ್ಳಬಹುದು. ಎಳ್ಳು ಈ ಸಾಲಿನಲ್ಲಿ Read more…

BIGG NEWS : ರಾಜ್ಯದಲ್ಲಿ ಮತ್ತೆ `ಡೆಂಘಿ’ ಅಬ್ಬರ : 2,432 ಪ್ರಕರಣಗಳು ಪತ್ತೆ!

ಬೆಂಗಳೂರು : ರಾಜ್ಯದಲ್ಲಿ ಮಳೆಗಾಲ ಶುರುವಾದ ಬೆನ್ನಲ್ಲೇ ಡೆಂಘಿ ಪ್ರಕರಣಗಳು ಹೆಚ್ಚಾಗಿದ್ದು, ರಾಜ್ಯಾದ್ಯಂತ 2,432 ಡೆಂಘಿ ಪ್ರಕರಣಗಳು ಪತ್ತೆಯಾಗಿರುವುದು ವರದಿಯಾಗಿದೆ. ರಾಜ್ಯಾದ್ಯಂತ ಜುಲೈ 1 ರಿಂದ ಈವರೆಗೆ 2,432 Read more…

ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ, ಕಿರುಕುಳ ವಿಡಿಯೋ ವೈರಲ್: ಮಣಿಪುರ ಉದ್ವಿಗ್ನ

ಇಂಫಾಲ್: ಜನಾಂಗೀಯ ಹಿಂಸಾಚಾರಕ್ಕೆ ನಲುಗಿದ ಮಣಿಪುರದಲ್ಲಿ ಮೇ 4 ರಂದು ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಪುರುಷರ ಗುಂಪೊಂದು ಲೈಂಗಿಕ ಕಿರುಕುಳ ನೀಡುತ್ತಿರುವ ವೀಡಿಯೊ ಕಾಣಿಸಿಕೊಂಡ ನಂತರ Read more…

ಹಲ್ಲುಜ್ಜುವಾಗ ಆಕಸ್ಮಿಕವಾಗಿ ಹೊಟ್ಟೆ ಒಳಗೋಯ್ತು ಟೂತ್ ಬ್ರಶ್….! ಮುಂದೇನಾಯ್ತು ಗೊತ್ತಾ…?

ಸಾಮಾನ್ಯವಾಗಿ ಪುಟ್ಟ ಮಕ್ಕಳು ನಾಣ್ಯ ನುಂಗುವುದು, ಸಣ್ಣಪುಟ್ಟ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುವುದನ್ನ ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಹಲ್ಲುಜ್ಜುವ ಬ್ರಶ್ ನುಂಗಿದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ರಾಜಸ್ಥಾನದ Read more…

ವಯಸ್ಸಾಗಂತೆ ತಡೆಯುತ್ತೆ ಔಷಧಿ; ಹಾರ್ವರ್ಡ್‌ ವಿಜ್ಞಾನಿಗಳ ಹೊಸ ಆವಿಷ್ಕಾರ….!

ವಯಸ್ಸಾಗುವಿಕೆ ನೈಸರ್ಗಿಕ ಪ್ರಕ್ರಿಯೆ, ಅದನ್ನು ನಿಲ್ಲಿಸಲಾಗುವುದಿಲ್ಲ. ಆದರೆ ಕೆಲವು ಔಷಧಿಗಳ ಸಹಾಯದಿಂದ ವಯಸ್ಸಾಗುವ ಪ್ರಕ್ರಿಯೆಯನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ವಿಜ್ಞಾನಿಗಳು. ಹೊಸ ಸಂಶೋಧನೆಯೊಂದರಲ್ಲಿ ಈ ಅಂಶ ಪತ್ತೆಯಾಗಿದೆ. ಹಾರ್ವರ್ಡ್ Read more…

Good News : ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್, ಇನ್ಮುಂದೆ 20 ರೂ.ಗೆ ಊಟ,ತಿಂಡಿ, 3 ರೂ.ಗೆ ನೀರು!

ನವದೆಹಲಿ : ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ, ಇನ್ಮುಂದೆ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಆಹಾರ ಮತ್ತು ಪಾನೀಯಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ಸಾಮಾನ್ಯ Read more…

ಹೈಕೋರ್ಟ್ ನಲ್ಲಿ ಕೋರ್ಟ್ ಹಾಲ್ ಕೊರತೆ: ಹೆಚ್ಚುವರಿ ಸ್ಥಳಾವಕಾಶ ಒದಗಿಸಲು ಕ್ರಮಕ್ಕೆ ಸರ್ಕಾರಕ್ಕೆ ಸೂಚನೆ

ಬೆಂಗಳೂರು: ಹೈಕೋರ್ಟ್ ನಲ್ಲಿ ಕೋರ್ಟ್ ಹಾಲ್ ಗಳ ಕೊರತೆ ಉಂಟಾಗಿದೆ. ಪ್ರಕರಣಗಳ ದಾಖಲಾತಿ ಮತ್ತು ನ್ಯಾಯಾಂಗ ನೇಮಕಾತಿ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಪ್ರಧಾನ ಪೀಠದ ಕಛೇರಿ ಮತ್ತು Read more…

ದೀರ್ಘಕಾಲದವರೆಗೆ ʼಟೊಮೆಟೋ‌ʼ ಕೆಡದಂತೆ ಸಂಗ್ರಹಿಸಲು ಇಲ್ಲಿದೆ ಟಿಪ್ಸ್

ಟೊಮೆಟೊ ಬೆಲೆ ಗಗನಕ್ಕೇರಿದೆ. ದರ ದುಬಾರಿಯಾಗಿರುವಾಗ ಎಲ್ಲರಿಗೂ ಟೊಮೆಟೋ ಕೊಳ್ಳುವುದು ಅಸಾಧ್ಯ. ಈ ಕಾರಣಕ್ಕಾಗಿ ಅನೇಕರು ಟೊಮೆಟೋ ತಿನ್ನುವುದೇ ಇಲ್ಲ. ಆದರೆ ಟೊಮೆಟೋ ನಮ್ಮ ನಿತ್ಯದ ಆಹಾರದ ಅವಿಭಾಜ್ಯ Read more…

BREAKING NEWS: ಘೋರ ದುರಂತ; ಹೆದ್ದಾರಿಯಲ್ಲಿ ಆಕ್ಸಿಡೆಂಟ್ ನೋಡ್ತಿದ್ದವರ ಮೇಲೆ ಹರಿದ ಕಾರ್: 9 ಜನ ಸಾವು

ಗುಜರಾತ್ ನ ಅಹ್ಮದಾಬಾದ್ -ಎಸ್‌ಜಿ ಹೆದ್ದಾರಿಯಲ್ಲಿ ಜನರ ಮೇಲೆ ಜಾಗ್ವಾರ್ ಕಾರ್ ಹರಿದು 9 ಜನ ಸಾವು ಕಂಡಿದ್ದು, ಹಲವರು ಗಾಯಗೊಂಡಿದ್ದಾರೆ ಅತಿವೇಗದಿಂದ ಬಂದ ಜಾಗ್ವಾರ್ ಕಾರ್ ಜನರ Read more…

ಗರ್ಭಾವಸ್ಥೆಯಲ್ಲಿ ನಿಂಬೆ ಪಾನಕ ಕುಡಿಯುವುದು ಒಳ್ಳೆಯದಾ….? ಇಲ್ಲಿದೆ ಉತ್ತರ

ನಿಂಬೆ ಹಣ್ಣನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆ ನಿವಾರಣೆಯಾಗುತ್ತದೆ. ಇದು ತಲೆನೋವು, ವಾಕರಿಕೆಯನ್ನು ನಿವಾರಿಸುತ್ತದೆ. ಆದರೆ ಗರ್ಭಿಣಿಯರಿಗೆ ವಾಕರಿಕೆ ಸಮಸ್ಯೆ ಇರುವುದರಿಂದ ಆ ವೇಳೆ ನಿಂಬೆ ರಸ ಬಳಸಬಹುದೇ? ಇದಕ್ಕೆ Read more…

ಇವರೇ ನೋಡಿ ಪಂಜಾಬ್‌ ನ ಅತಿ ಶ್ರೀಮಂತ ವ್ಯಕ್ತಿ; 130 ರೂಪಾಯಿಯಿಂದ 17,000 ಕೋಟಿ ಆಸ್ತಿ ಗಳಿಸಿದ ಸಾಧಕ…!

ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದಲೇ ದೊಡ್ಡ ಸಾಮ್ರಾಜ್ಯವನ್ನು ನಿರ್ಮಿಸಿದ ಅನೇಕ ಶ್ರೀಮಂತ ವ್ಯಕ್ತಿಗಳು ದೇಶದಲ್ಲಿದ್ದಾರೆ. ಕೇವಲ 130 ರೂಪಾಯಿಯಿಂದ 17,000 ಕೋಟಿ ಮೌಲ್ಯದ ಸಾಮ್ರಾಜ್ಯವನ್ನು ಕಟ್ಟಿದ ರಾಜೇಂದ್ರ ಗುಪ್ತಾ Read more…

BIGG NEWS : ಚಂದ್ರಯಾನ-3 ಮತ್ತೊಂದು ಯಶಸ್ವಿ ಹೆಜ್ಜೆ : ಬಾಹ್ಯಕಾಶ ನೌಕೆ 3ನೇ ಕಕ್ಷೆಗೆ ಎಂಟ್ರಿ!

ಇಸ್ರೋ ವಿಜ್ಞಾನಿಗಳ ಪರಿಶ್ರಮಕ್ಕೆ ಫಲ ಸಿಕ್ಕಿದ್ದು, ಮತ್ತೊಂದು ಹಂತಕ್ಕೆ ‘ಚಂದ್ರಯಾನ-3’ ನೌಕೆ ಏರಿದೆ. ಹೌದು, 3ನೇ ಕಕ್ಷೆಗೆ ನೌಕೆ ಎಂಟ್ರಿ ಕೊಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಸ್ರೋ ಮಂಗಳವಾರ Read more…

ದಾಲ್ಚಿನಿಯನ್ನು ನಿಮ್ಮ ಚರ್ಮಕ್ಕೆ ತಕ್ಕಂತೆ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ…?

ದಾಲ್ಚಿನಿ ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧ ಗುಣಗಳನ್ನು ಹೊಂದಿದೆ. ಹಾಗಾಗಿ ಇದು ಮೊಡವೆ, ಕಪ್ಪು ಕಲೆ, ಸುಕ್ಕುಗಳ ವಿರುದ್ಧ ಹೋರಾಡುತ್ತದೆ. ನಿಮ್ಮ ಚರ್ಮದ ಪ್ರಕಾರ ನಿಮ್ಮ ಸೌಂದರ್ಯ ವೃದ್ಧಿಸಿಕೊಳ್ಳಲು Read more…

BIGG NEWS : ಕರ್ನಾಟಕ ವಿಧಾನಸಭೆಯಲ್ಲಿ `ಭೂ ಪರಿವರ್ತನೆ ವಿಧೇಯಕ’ ಅಂಗೀಕಾರ

ಬೆಂಗಳೂರು : ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ `ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ-2023’ಕ್ಕೆ ಒಪ್ಪಿಗೆ ನೀಡಲಾಗಿದ್ದು, ಸದಯದಲ್ಲಿ ವಿಧೇಯಕ ಪರ್ಯಾಲೋಚನೆ ಮಂಡಿಸಲಾಗಿದೆ. ಸಚಿವ ಕೃಷ್ಣ ಬೈರೇಗೌಡ, ರಾಜ್ಯ ಸರ್ಕಾರದ Read more…

ಬದುಕಿಗೆ ವಿದಾಯ ಹೇಳುವುದಾಗಿ ವಾಟ್ಸಾಪ್ ನಲ್ಲಿ ಸಂದೇಶ ಹಾಕಿ ಸರ್ಕಾರಿ ನೌಕರ ನಾಪತ್ತೆ

ಶಿವಮೊಗ್ಗ: ಡೆತ್ ನೋಟ್ ಬರೆದಿಟ್ಟು ಶಿವಮೊಗ್ಗದಲ್ಲಿ ಸರ್ಕಾರಿ ನೌಕರರು ನಾಪತ್ತೆಯಾಗಿದ್ದಾರೆ. ಎನ್‌ಪಿಎಸ್ ನೌಕರರ ಸಂಘದ ಶಿವಮೊಗ್ಗ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ್ ನಾಪತ್ತೆಯಾದವರು. ಬದುಕಿಗೆ ವಿದಾಯ ಹೇಳುವುದಾಗಿ ವಾಟ್ಸಾಪ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...