alex Certify Latest News | Kannada Dunia | Kannada News | Karnataka News | India News - Part 1187
ಕನ್ನಡ ದುನಿಯಾ
    Dailyhunt JioNews

Kannada Duniya

ʼಬೀಚ್ʼನಲ್ಲಿ ಎಂಜಾಯ್ ಮಾಡುವ ಮುನ್ನ ಇರಲಿ ಈ ಕುರಿತು ಗಮನ

ಕಡಲ ತೀರದಲ್ಲಿ ಮಸ್ತಿ ಮಾಡುವುದು ಎಂದರೆ ಎಲ್ಲರಿಗೂ ಇಷ್ಟ. ಆದರೆ ಯಾರೂ ಕೂಡ ತಮ್ಮ ತ್ವಚೆಯ ಮೇಲೆ ಗಮನ ಹರಿಸುವುದಿಲ್ಲ. ಇದರಿಂದ ತ್ವಚೆ ತನ್ನ ಹೊಳಪು ಕಳೆದುಕೊಳ್ಳುತ್ತದೆ. ಹೀಗಾಗಿ Read more…

ಕುತ್ತಿಗೆ ನೋವು, ಭುಜದ ನೋವು ಸಮಸ್ಯೆ ನಿವಾರಣೆಗೆ ಪ್ರತಿದಿನ ಅಭ್ಯಾಸ ಮಾಡಿ ಈ ಯೋಗ

ಕೆಲವರು ಅತಿಯಾಗಿ ಕೆಲಸಗಳನ್ನು ಮಾಡುವುದರಿಂದ ಕುತ್ತಿಗೆ ನೋವು, ಭುಜದ ನೋವು ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ನೋವುಗಳನ್ನು ನಿವಾರಿಸಲು ಎಣ್ಣೆಯ ಮಸಾಜ್ ಗಳ ಜೊತೆಗೆ ಈ ಯೋಗಗಳನ್ನು ಅಭ್ಯಾಸ ಮಾಡಿ. Read more…

ಗಮನಿಸಿ: ಈ ಮೂರು ಜಿಲ್ಲೆಗಳಲ್ಲಿ ‘ಯಲ್ಲೋ ಅಲರ್ಟ್’ ಘೋಷಣೆ

ರಾಜ್ಯದಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿದ್ದು, ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ಇದೀಗ ಮಳೆ ಚುರುಕು ಪಡೆದುಕೊಳ್ಳುತ್ತಿದ್ದು, ಹವಾಮಾನ ಇಲಾಖೆ ಮೂರು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ Read more…

ಬೀದಿ ನಾಯಿಗಳ ದಾಳಿಗೆ 25 ಕುರಿಗಳು ಬಲಿ….!

ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ 25 ಕುರಿಗಳು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಲ್ಲಿ ನಡೆದಿದೆ. ರಿಪ್ಪನ್ ಪೇಟೆ ಸಮೀಪದ ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ Read more…

‘ವರ್ಗಾವಣೆ’ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಕೋರಿಕೆ ವರ್ಗಾವಣೆ ಸಲ್ಲಿಸಲು ಸಮಯಾವಕಾಶ ನೀಡಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ನಲ್ಲಿ ಸ್ಥಳ ನಿಯುಕ್ತಿಗೊಂಡ Read more…

ಕೂಡಿ ಬರದ ಕಂಕಣ ಭಾಗ್ಯ; ಯುವ ರೈತ ಆತ್ಮಹತ್ಯೆಗೆ ಶರಣು

ಮದುವೆಯಾಗಲು ತನಗೆ ಕನ್ಯೆ ಸಿಗಲಿಲ್ಲವೆಂಬ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಮಾಸಣಗಿ Read more…

ʼಆಪಲ್ ಸೈಡರ್ ವಿನೆಗರ್ʼ ಬಳಸುವ ಮುನ್ನ ವಹಿಸಿ ಈ ಎಚ್ಚರ

ಆಪಲ್ ಸೈಡರ್ ವಿನೆಗರ್ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಚರ್ಮದ ಸಮಸ್ಯೆ, ಆರೋಗ್ಯದ ಕೆಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಆದರೆ ಇದನ್ನು ಬಳಸುವ ಮುನ್ನ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. Read more…

ನೀರಿನ ʼಅಲಂಕಾರಿಕʼ ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಏನಾಗುತ್ತದೆ ಗೊತ್ತಾ…?

ವಾಸ್ತು ಶಾಸ್ತ್ರದ ಪ್ರಕಾರ ಕೆಟ್ಟ ದೃಷ್ಟಿ, ನಕರಾತ್ಮಕ ಶಕ್ತಿ ಹೋಗಲಾಡಿಸಲು ಮನೆಯಲ್ಲಿ ನೀರಿನ ಅಲಂಕಾರಿಕ ವಸ್ತುಗಳು ಇರುವುದು ಉತ್ತಮ ಎನ್ನಲಾಗುತ್ತದೆ. ಈ ನೀರಿನ ಅಲಂಕಾರಿಕ ವಸ್ತುಗಳು ನಿಮ್ಮ ಮನೆಗೆ Read more…

ಪ್ಲಾಸ್ಕ್ ನ್ನು ಸುಲಭವಾಗಿ ಸ್ವಚ್ಛ ಮಾಡಲು ಈ ಟಿಪ್ಸ್ ಫಾಲೋ ಮಾಡಿ

ನೀರು, ಚಹಾ, ಹಾಲನ್ನು ಬಿಸಿಯಾಗಿರುವಂತೆ ಸ್ಟೋರ್ ಮಾಡಲು ಪ್ಲಾಸ್ಕ್ ಅನ್ನು ಬಳಸುತ್ತಾರೆ. ಆದರೆ ಅದರಲ್ಲಿ ಕೆಲವೊಮ್ಮ ವಾಸನೆ ಬರುತ್ತದೆ ಮತ್ತು ಚಹಾದ ಕಲೆಗಳು ಅದರೊಳಗೆ ಉಳಿದುಬಿಡುತ್ತದೆ. ಇದನ್ನು ಸುಲಭವಾಗಿ Read more…

ಹೊಳೆಯುವ ಮೈಕಾಂತಿ ಪಡೆಯಲು ಮನೆಯಲ್ಲಿಯೇ ಬಾಡಿವಾಶ್ ತಯಾರಿಸಿ ಬಳಸಿ

ಹೊಳೆಯುವ ತ್ವಚೆಯನ್ನು ಪಡೆಯಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಯುಕ್ತ ಸೋಪ್ ಗಳನ್ನು ಬಳಸಿ ಸ್ನಾನ ಮಾಡುತ್ತೇವೆ. ಅದರ ಬದಲು ಮನೆಯಲ್ಲಿಯೇ ತಯಾರಿಸಿದ ಈ ಬಾಡಿ ವಾಶ್ ನ್ನು ಬಳಸಿದರೆ Read more…

ಸಿಹಿ ಸಿಹಿಯಾದ ಕೊಕನಟ್ ಚಿಕ್ಕಿ ಸುಲಭವಾಗಿ ಮಾಡುವ ವಿಧಾನ

ಸಿಹಿ ತಿಂಡಿ ಎಲ್ಲರಿಗೂ ಇಷ್ಟ. ಹಬ್ಬದ ಋತುವಿನಲ್ಲಿ ಹೊಸ ಹೊಸ ಸಿಹಿ ತಿಂಡಿಗಳ ಪ್ರಯೋಗ ಮಾಡಿ ಅದ್ರ ರುಚಿ ಸವಿಯಬಹುದು. ತೆಂಗಿನಕಾಯಿ ಚಿಕ್ಕಿ ಬಾಯಿಗೆ ರುಚಿ. ಮಾಡೋದು ತುಂಬಾ Read more…

ಸ್ಲೀವ್ ಲೆಸ್ ಡ್ರೆಸ್ ಧರಿಸಲು‌ ಅನುಸರಿಸಿ ಈ ಟಿಪ್ಸ್

ಸ್ಲೀವ್ ಲೆಸ್ ಉಡುಪು ನಿಮಗೆ ಬಹಳ ಇಷ್ಟವೇ, ಆದರೆ ಅದನ್ನು ಧರಿಸಲು ಮುಜುಗರ ಪಡುತ್ತೀರಾ, ಹಾಗಾದರೆ ನಿಮಗಾಗಿಯೇ ಕೆಲವು ಟಿಪ್ಸ್ ಗಳಿವೆ ಕೇಳಿ. ಸ್ಲೀವ್ ಲೆಸ್ ಟಾಪ್ ತೆಗೆದುಕೊಳ್ಳುವ Read more…

ಚರ್ಮ ಸುಕ್ಕುಗಟ್ಟುವುದನ್ನು ತಡೆಗಟ್ಟುತ್ತೆ ʼಆಕ್ಸಿಜನ್ʼ

ಉಸಿರಾಡಲು ಆಕ್ಸಿಜನ್ ಹೇಗೆ ತುಂಬಾ ಮುಖ್ಯನೋ ಹಾಗೇ ಚರ್ಮದ ಪೋಷಣೆಗೂ ಆಕ್ಸಿಜನ್ ಅಷ್ಟೇ ಮುಖ್ಯ. ಇದರಿಂದ ಚರ್ಮಕ್ಕೆ ಹಲವು ಪ್ರಯೋಜನಗಳಿವೆ. ಹಾಗಾಗಿ ಆಕ್ಸಿಜನ್ ಚರ್ಮವನ್ನು ಹೇಗೆ ಪೋಷಿಸುತ್ತದೆ ಎಂಬುದನ್ನು Read more…

ಮಗುವಿಗೆ ಎಷ್ಟು ಕಾಲ ಎದೆಹಾಲು ನೀಡಬೇಕು……?

ಮಗುವಿಗೆ ತಾಯಿಯ ಎದೆ ಹಾಲು ತುಂಬಾ ಮುಖ್ಯ. ಇದು ಮಗುವಿನ ಬೆಳವಣಿಗೆಗೆ ಮತ್ತು ಆರೋಗ್ಯ ವೃದ್ಧಿಸಲು ಸಹಕಾರಿಯಾಗಿದೆ. ಸಾಮಾನ್ಯವಾಗಿ ಮಗುವಿಗೆ ಒಂದು ವರ್ಷದವರೆಗೂ ಎದೆಹಾಲು ನೀಡಬೇಕು ಎಂದು ಹೇಳುತ್ತಾರೆ. Read more…

ಇಲ್ಲಿದೆ ʼಚೀಸ್ ಚಿಲ್ಲಿ ಟೋಸ್ಟ್ʼ ಮಾಡುವ ವಿಧಾನ

ಸಂಜೆ ಸಮಯದಲ್ಲಿ ಏನಾದರೂ ಸ್ನ್ಯಾಕ್ಸ್ ಇದ್ದರೆ ಚೆನ್ನಾಗಿರುತ್ತದೆ. ಹೊರಗಡೆಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಮುಂಬೈ ಸ್ಟೈಲ್ ಚೀಸ್ ಚಿಲ್ಲಿ ಟೋಸ್ಟ್ ಮಾಡಿ ಸವಿಯಿರಿ. ಬೇಕಾಗುವ ಸಾಮಗ್ರಿಗಳು: ½ ಕಪ್ Read more…

ಮನೆ ಸುತ್ತಮುತ್ತ ಯಾವುದೇ ಕೆಟ್ಟ ಶಕ್ತಿಗಳು ಸುಳಿಯದಿರಲು ಮಾಡಿ ಈ ಕೆಲಸ

ಮನೆಯಲ್ಲಿ ಸುಖ ಹಾಗೂ ಸಮೃದ್ಧಿ ನೆಲೆಸಲೆಂದು ಪ್ರಾಚೀನ ಕಾಲದಿಂದಲೂ ಅನೇಕ ಪದ್ಧತಿಗಳನ್ನು ಪಾಲಿಸಿಕೊಂಡು ಬರಲಾಗ್ತಾ ಇದೆ. ಯಾರ ಮನೆಯಲ್ಲಿ ಈಗಲೂ ಆ ಪದ್ಧತಿಗಳು ಜಾರಿಯಲ್ಲಿವೆಯೋ ಆ ಮನೆಯಲ್ಲಿ ಸದಾ Read more…

ಸಂಸಾರ ಸುಖ ಹಾಳಾಗಲು ಕಾರಣ ಈ ‘ಹವ್ಯಾಸ’

ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರ ವಿಚ್ಛೇದನಕ್ಕೆ ಕಾರಣವಾಗ್ತಿದೆ. ಸುಖಕರ ಸಂಸಾರ ಕಾಪಾಡಿಕೊಳ್ಳುವುದು ಬಹಳ ಕಷ್ಟ. ನಾವು ತಿಳಿದು ಹಾಗೂ ತಿಳಿಯದೇ ಮಾಡಿದ ಅನೇಕ ತಪ್ಪುಗಳು ನಮ್ಮ ದಾಂಪತ್ಯದಲ್ಲಿ Read more…

ನೆಟ್ಟಿಗರಲ್ಲಿ ಕಳವಳ ಮೂಡಿಸಿದ ವಿಡಿಯೋ; ಗಾಯಗೊಂಡಿರುವ ಸ್ಥಿತಿಯಲ್ಲೇ ಟ್ರಾಫಿಕ್ ನಲ್ಲಿ ಕೀ ಚೈನ್ ಮಾರುತ್ತಿರುವ ಬಾಲಕ

ಗಾಯಗೊಂಡಿರುವ ಬಾಲಕನೊಬ್ಬ ಟ್ರಾಫಿಕ್ ಪಾಯಿಂಟ್ ನಲ್ಲಿ ಕೀ ಚೈನ್ ಗಳನ್ನು ಮಾರುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಸಾಕಷ್ಟು ಗಮನ ಸೆಳೆದಿದ್ದು ನೆಟ್ಟಿಗರು ಸಹಾಯಕ್ಕೆ ಧಾವಿಸಿದ್ದಾರೆ. ಗುಜರಾತ್‌ನ ಟ್ರಾಫಿಕ್ ಪಾಯಿಂಟ್‌ನಲ್ಲಿ ಗಾಯಗೊಂಡ Read more…

BIG NEWS: ಜೋರಾಗಿ ಹಾಡು ಪ್ಲೇ ಮಾಡುತ್ತೀರಾ….? ಹಾಗಿದ್ರೆ ಎಚ್ಚರ……! ಇನ್ಮುಂದೆ ನಮ್ಮ ಮೆಟ್ರೋ ರೈಲಿನಲ್ಲಿ ಜೋರಾಗಿ ಹಾಡು ಕೇಳುವಂತಿಲ್ಲ

ಬೆಂಗಳೂರು: ಸಾರ್ವಜನಿಕ ಪ್ರದೇಶಗಳಲ್ಲಿ ಇರುವಾಗ ಕೆಲವರು ತಮ್ಮ ಮೊಬೈಲ್ ನಲ್ಲಿ ಜೋರಾಗಿ ಹಾಡನ್ನು ಪ್ಲೇ ಮಾಡುತ್ತಾರೆ. ಇದು ಇತರರಿಗೆ ಕಿರಿಕಿರಿ ಎಂದೆನಿಸುತ್ತದೆ. ಇದಕ್ಕಾಗಿಯೇ ಬೆಂಗಳೂರು ಮೆಟ್ರೋ ರೈಲು ನಿಗಮ Read more…

BIG NEWS: ಕಾಂಗ್ರೆಸ್ ನಾಯಕರ ತಲೆಯಲ್ಲಿ ಗೆಲ್ಲುವ ನಂಬಿಕೆ ಇರಲಿಲ್ಲ, ಇದ್ದಿದ್ರೆ ʼಗ್ಯಾರಂಟಿʼ ಘೋಷಿಸುತ್ತಿರಲಿಲ್ಲ; ಮಾಜಿ ಸಚಿವ ಆರ್. ಅಶೋಕ್ ಟಾಂಗ್

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಮಳೆಯೂ ಹಿಂದೆ ಹೋಯ್ತು. ದರಿದ್ರ ಸರ್ಕಾರ ಬಂದ ಮೇಲೆ ಮಳೆಯೂ ಇಲ್ಲ. ಕೆ.ಆರ್.ಎಸ್. ಖಾಲಿಯಾಗಿ ಕುಡಿಯುವ ನೀರಿಗೂ ಸಮಸ್ಯೆಯಾಗುತ್ತಿದೆ ಎಂದು ಮಾಜಿ ಸಚಿವ Read more…

BIG NEWS: ಗ್ಯಾರಂಟಿಗಾಗಿ ವಿದ್ಯುತ್ ದರ ಏರಿಕೆ; ಹಾಲಿನ ದರ ಸಹ ಹೆಚ್ಚಿಸಲು ತೀರ್ಮಾನ; ಶಾಲಾ ಮಕ್ಕಳ ಮೊಟ್ಟೆಯಲ್ಲೂ ಕಡಿತ ಮಾಡಲು ಹೊರಟ ಸರ್ಕಾರ; ಮಾಜಿ ಸಿಎಂ HDK ಕಿಡಿ

ಬೆಂಗಳೂರು: ಗ್ಯಾರಂಟಿ ಅನುಷ್ಠಾನ ಮಾಡಲು ಈಗ ರಾಜ್ಯ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

BIG NEWS: ಇನ್ಮುಂದೆ ಎಣ್ಣೆ ಹೊಡೆದ್ರೆ ಕಿಕ್ ಬರಲ್ಲಾ, ರೇಟ್ ಕೇಳಿದ್ರೇ ಬರುತ್ತೆ; ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಚಿಕ್ಕಬಳ್ಳಾಪುರ: ಬಾರ್ ಗಳಲ್ಲಿ ಎಣ್ಣೆ ರೇಟ್ ಜಾಸ್ತಿಮಾಡ್ತಾರೆ ಬರೆದಿಟ್ಟುಕೊಳ್ಳಿ ಎಂದು ಮಾಜಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಮಾತನಾಡಿದ ಆರ್. ಅಶೋಕ್, ಇನ್ಮುಂದೆ Read more…

Viral Video | ನಿದ್ದೆಗಣ್ಣಲ್ಲೂ ರೀಲ್ಸ್ ಸ್ಕ್ರೋಲಿಂಗ್; ಪುಟ್ಟ ಬಾಲಕನ ಮೊಬೈಲ್‌ ಚಟಕ್ಕೆ ನೆಟ್ಟಿಗರ ಕಳವಳ

ಇಂದು ದೊಡ್ಡವರಷ್ಟೇ ಅಲ್ಲದೇ ಮಕ್ಕಳು ಸಹ ನಿರಂತರವಾಗಿ ಮೊಬೈಲ್ ಬಳಸ್ತಿರುತ್ತಾರೆ. ಇದು ಹೆಚ್ಚಿನ ಪೋಷಕರನ್ನು ಭಯಭೀತಗೊಳಿಸುತ್ತದೆ. ಹೆಚ್ಚಾಗಿ ಮೊಬೈಲ್ ಬಳಕೆ ಅವರ ಮೇಲೆ ಬೀರಬಹುದಾದ ಪ್ರತಿಕೂಲ ಪರಿಣಾಮಗಳ ಬಗ್ಗೆ Read more…

BIG NEWS: ಕಗ್ಗತ್ತಲಲ್ಲಿ ಹೆದ್ದಾರಿ ಮಧ್ಯೆ ಖ್ಯಾತ ರಾಪರ್ ಕಿಡ್ನಾಪ್

ತಮಿಳಿನ ಜನಪ್ರಿಯ ರಾಪರ್ ದೇವ್ ಆನಂದ್ ಅವರನ್ನು ಅಪಹರಣ ಮಾಡಲಾಗಿದೆ. ಅವರು ಮನೆಗೆ ಹಿಂದಿರುಗುತ್ತಿದ್ದಾಗ ಚೆನ್ನೈ ಸಮೀಪ ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಅಪಹರಿಸಲಾಗಿದೆ. ಸಿಸಿ ಕ್ಯಾಮೆರಾ ದೃಶ್ಯಗಳನ್ನು ಕಲೆಹಾಕಲಾಗುತ್ತಿದೆ ಎಂದು Read more…

BIG NEWS: ಗ್ಯಾರಂಟಿ ಘೋಷಣೆ ಮಾಡುವಾಗ ಮೆದುಳು ಇರಲಿಲ್ವ ಎಂದ ಸಚಿವೆ ಶೋಭಾ ಕರಂದ್ಲಾಜೆ; ನಿಮ್ಮ ಭರವಸೆ ಎಷ್ಟು ಈಡೇರಿಸಿದ್ರಿ…..?ಎಂದು ಟಾಂಗ್ ನೀಡಿದ ಡಿ.ಕೆ. ಶಿವಕುಮಾರ್

ಬೆಂಗಳೂರು: 10 ಕೆಜಿ ಉಚಿತ ಅಕ್ಕಿ ನೀಡುವ ವಿಚಾರವಾಗಿ ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿದೆ. ಹಾಗಾಗಿ ಬೇರೆ ಬೇರೆ ರಾಜ್ಯದ ಜೊತೆ ಮಾತುಕತೆ ನಡೆದಿದೆ. ನಾವು ಪ್ರಜಾತಂತ್ರ Read more…

ಮಹಿಳೆಯರ ಸುರಕ್ಷತೆಗೆ ಮತ್ತೊಂದು ಕ್ರಮ; ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಪೊಲೀಸ್ ಗಸ್ತು ವಾಹನ ಸೌಲಭ್ಯ

ತಮಿಳುನಾಡು ಪೊಲೀಸರು ಮಹಿಳೆಯರ ಸುರಕ್ಷತೆಗಾಗಿ ಹೊಸ ಕ್ರಮ ಕೈಗೊಂಡಿದ್ದು ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ನಿರ್ಭೀತಿಯಿಂದ ಮನೆ ತಲುಪಲು ಪೊಲೀಸ್ ಗಸ್ತು ವಾಹನಗಳನ್ನು ಬಳಸಬಹುದು ಎಂದಿದ್ದಾರೆ. ಚೆನ್ನೈ Read more…

BIG NEWS: ಪೊಲೀಸ್ ನೇಮಕಾತಿ ಆರಂಭ; ಇನ್ನೊಂದು ವಾರದಲ್ಲಿ 3,500 ಪೊಲೀಸರ ನೇಮಕಕ್ಕೆ ಆದೇಶ

ತುಮಕೂರು: ರಾಜ್ಯದಲ್ಲಿ 15,000 ಪೊಲೀಸ್ ಹುದ್ದೆ ಖಾಲಿಯಿದ್ದು, ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಗೃಹ ಸಚಿವರು, ಇನ್ನೊಂದು Read more…

BIG NEWS: ಹಾಲಿನ ದರ ಏರಿಕೆ ವಿಚಾರ; ಸ್ಪಷ್ಟನೆ ನೀಡಿದ KMF ಅಧ್ಯಕ್ಷ

ಬೆಂಗಳೂರು: ಗ್ರಾಹಕರಿಗೆ ಕೊಂಚ ಸಮಾಧಾನಕರ ಸುದ್ದಿ. ನಂದಿನ ಹಾಲಿನ ದರ ಏರಿಕೆ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂದು ಕೆ.ಎಂ.ಎಫ್. ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಭೇಟಿ Read more…

ಟಿವಿ ವೀಕ್ಷಣೆ ವೇಳೆ ಗೋಲು ತಡೆಯಲೆತ್ನಿಸಿದ ಬೆಕ್ಕಿನ ಮರಿ; ನಗು ತರಿಸುತ್ತೆ ವಿಡಿಯೋ

ಬೆಕ್ಕುಗಳು ಸದಾ ತಮ್ಮ ತುಂಟ ಸ್ವಭಾವದಿಂದ ಏನಾದರೊಂದು ಚೇಷ್ಟೆ ಮಾಡುತ್ತಲೇ ಇರುತ್ತವೆ. ಅದರಲ್ಲೂ ಮರಿಗಳ ಚಿನ್ನಾಟ ನೋಡುವುದು ಭಾರೀ ಖುಷಿ ಕೊಡುವ ಸಂಗತಿ. ಟಿವಿ ಪರದೆ ಮೇಲೆ ಬರುತ್ತಿರುವ Read more…

ಸಾಕು ನಾಯಿಗೆ ತೋರುವ ಪ್ರೀತಿ – ಇರಲಿ ಈ ರೀತಿ….!

ಸಾಕು ಪ್ರಾಣಿಗಳು ಮನಸ್ಸಿನ ಒತ್ತಡವನ್ನು ಕಳೆದು ಚೇತೋಹಾರಿಯಾಗಿಸುತ್ತದೆ. ಅದಕ್ಕೆ ಅನೇಕ ಜನರು ತಮ್ಮ ಹೆಚ್ಚಿನ ಸಮಯವನ್ನು ಸಾಕು ಪ್ರಾಣಿಗಳ ಜೊತೆ ಕಳೆಯಲು ಇಷ್ಟ ಪಡುತ್ತಾರೆ. ದಿನದ 6-7 ಗಂಟೆಗಳ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...