alex Certify Latest News | Kannada Dunia | Kannada News | Karnataka News | India News - Part 1186
ಕನ್ನಡ ದುನಿಯಾ
    Dailyhunt JioNews

Kannada Duniya

HEAVY RAIN ALERT: ಹವಾಮಾನ ಇಲಾಖೆಯಿಂದ ಭಾರಿ ಮಳೆ ಮುನ್ನೆಚ್ಚರಿಕೆ: 4 ದಿನ 6 ಜಿಲ್ಲೆಗೆ ಆರೆಂಜ್ ಅಲರ್ಟ್

ಬೆಂಗಳೂರು: ಹವಾಮಾನ ಇಲಾಖೆಯಿಂದ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದ್ದು, ನಾಲ್ಕು ದಿನ ಆರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಮುಂದಿನ ನಾಲ್ಕು ದಿನ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, Read more…

ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ದ್ವಿಶತಕದತ್ತ ಟೊಮೆಟೊ ದರ

ಕೊಪ್ಪಳ: ದೇಶದ ವಿವಿಧೆಡೆ ಟೊಮೆಟೊ ದರ 100 ರೂ.ಗಿಂತಲೂ ಹೆಚ್ಚಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸೋಮವಾರ ಒಂದು ಕೆಜಿ ಟೊಮೆಟೊ 180 ರೂ. ವರೆಗೆ ಮಾರಾಟವಾಗಿದ್ದು, 200 ರೂಪಾಯಿ ಗಡಿ Read more…

ʼಮೀಸೆʼ ಬಿಡುವ ವಿಧಾನ ಹೇಳುತ್ತೆ ಪುರುಷನ ಸ್ವಭಾವ

ಇತ್ತೀಚಿನ ದಿನಗಳಲ್ಲಿ ಗಡ್ಡ, ಮೀಸೆ ಬಿಡುವುದು ಫ್ಯಾಷನ್ ಆಗಿದೆ. ಹುಡುಗರು ಕ್ಲೀನ್ ಶೇವ್ ಮಾಡುವ ಬದಲು ಗಡ್ಡ, ಮೀಸೆ ಬಿಡ್ತಿದ್ದಾರೆ. ಮೀಸೆ ಹೊಂದಿರುವ ವ್ಯಕ್ತಿಯ ಸ್ವಭಾವವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ Read more…

3 ʼಮಂಗಳವಾರʼ ಈ ಕೆಲಸ ಮಾಡಿದ್ರೆ ಸಾಲದ ಸುಳಿಯಿಂದ ಸಿಗುತ್ತೆ ಪರಿಹಾರ

ನಿಮ್ಮ ಜೀವನದಲ್ಲಿ ಸಾಲದ ಸಮಸ್ಯೆ ಕಾಡುತ್ತಿರುತ್ತದೆ. ನೀವು ಪದೇ ಪದೇ ಸಾಲ ತೆಗೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತಿದ್ದರೆ, ಅಥವಾ ಸಾಲ ತೀರಿಸಲು ಆಗದಿದ್ದರೆ, ಕೊಟ್ಟ ಸಾಲ ವಾಪಾಸು ಬರುತ್ತಿಲ್ಲವಾದರೆ ಮಂಗಳವಾರದಂದು Read more…

‘ಆಕರ್ಷಕ’ ಕಣ್ಣಿಗೆ ಸೂಕ್ತವಾದ ಮೇಕಪ್ ಮಾಡಲು ಇಲ್ಲಿದೆ ಟಿಪ್ಸ್

ಹೆಣ್ಣಿನ ಕಣ್ಣಲ್ಲಿ ಸೌಂದರ್ಯ ಅಡಗಿದೆ. ಸುಂದರ ಕಣ್ಣಿನ ಹೆಣ್ಣು ಎಲ್ಲರನ್ನು ಆಕರ್ಷಿಸ್ತಾಳೆ. ಹಾಗಾಗಿಯೇ ಪ್ರತಿಯೊಂದು ಹೆಣ್ಣು, ಕಣ್ಣು ಆಕರ್ಷಕವಾಗಿ ಕಾಣಲು ಮೇಕಪ್ ಮಾಡ್ತಾಳೆ. ಸಣ್ಣ ಕಣ್ಣಿರುವವರು ಕಣ್ಣು ದೊಡ್ಡದಾಗಿ Read more…

ಹಸಿ ಹಾಲು ವೃದ್ಧಿಸುತ್ತೆ ಸೌಂದರ್ಯದ ಗುಟ್ಟು

ಸೌಂದರ್ಯ ಹೆಚ್ಚಿಸಿಕೊಳ್ಳಲು ಹಸಿ ಹಾಲನ್ನು ಬಳಸಬೇಕು ಎಂಬು ಹಲವರು ಹೇಳಿರುವುದನ್ನು ನೀವು ಕೇಳಿರಬಹುದು. ಅದು ಹೇಗೆ ಮತ್ತು ಯಾಕೆ ಎಂಬುದು ನಿಮಗೆ ಗೊತ್ತೇ? ಹಸಿ ಹಾಲನ್ನು ಕುತ್ತಿಗೆ ಮತ್ತು Read more…

ರುಚಿಕರ ‘ಗೋಧಿ ಹಲ್ವಾ’ ಮಾಡಿ ಸವಿಯಿರಿ

ಬಾಯಲ್ಲಿ ಬೆಣ್ಣೆ ಕರಗಿದಂತೆ ಕರಗುವ ಗೋಧಿ ಹಲ್ವಾ ತಿನ್ನುವುದಕ್ಕೆ ರುಚಿಕರವಾಗಿರುತ್ತದೆ. ಹಾಗೇ ಆರೋಗ್ಯಕ್ಕೂ ಹಿತಕರ. ಹೆಚ್ಚು ಶ್ರಮ ಪಡದೇ ಆರಾಮಾಗಿ ಇದನ್ನು ಮಾಡಬಹುದು. ಹಬ್ಬ, ಹರಿದಿನಗಳಲ್ಲೂ ಇದನ್ನು ಮಾಡಿ Read more…

ಈ ರಾಶಿಯವರಿಗಿದೆ ಇಂದು ವ್ಯಾಪಾರದಲ್ಲಿ ಉತ್ತಮ ಅವಕಾಶ

ಮೇಷ ರಾಶಿ  ಹೊಸ ಕಾರ್ಯವನ್ನು ಆರಂಭಿಸಲು ಇಂದು ಶುಭದಿನ. ಕುಟುಂಬಕ್ಕೆ ಸಂಬಂಧಿಸಿದ ವಿಚಾರದ ಬಗ್ಗೆ ಒಡಹುಟ್ಟಿದವರೊಂದಿಗೆ ಚರ್ಚೆ ನಡೆಸಲಿದ್ದೀರಿ. ಆರ್ಥಿಕ ವೃದ್ಧಿಯಾಗಲಿದೆ. ಅಂದುಕೊಂಡ ಕಾರ್ಯಗಳೆಲ್ಲ ಯಶಸ್ವಿಯಾಗಲಿವೆ. ವೃಷಭ ರಾಶಿ Read more…

ಹಣೆಗೆ ತಿಲಕವಿಡುವುದು ಯಾವ ಕಾರಣಕ್ಕೆ ಗೊತ್ತಾ….?

ಹಿಂದೂ ಧರ್ಮದಲ್ಲಿ ಹಣೆಗೆ ತಿಲಕವಿಟ್ಟುಕೊಳ್ಳುವ ಸಂಪ್ರದಾಯವಿದೆ. ಯಾವುದೇ ಶುಭ ಕಾರ್ಯ, ಪೂಜೆ ವೇಳೆ ತಿಲಕವಿಟ್ಟುಕೊಳ್ಳುತ್ತಾರೆ. ದೇವಸ್ಥಾನಕ್ಕೆ ಹೋದ  ಭಕ್ತರು ತಿಲಕವಿಟ್ಟುಕೊಳ್ಳುವ ಪದ್ಧತಿಯಿದೆ. ಈ ಪದ್ಧತಿ ಹಿಂದೆ ಧಾರ್ಮಿಕ ಭಾವನೆ Read more…

ಹೊಸ ಇತಿಹಾಸ ಬರೆದ ಆಪಲ್: 3 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ತಲುಪಿದ ವಿಶ್ವದ ಮೊದಲ ಕಂಪನಿ

ಟೆಕ್ ಸ್ಟಾಕ್ ಏರಿಕೆಯ ನಡುವೆ ಆಪಲ್ ಮೊದಲ $ 3 ಟ್ರಿಲಿಯನ್ ಕಂಪನಿಯಾಗಿ ಇತಿಹಾಸ ಬರೆದಿದೆ. ಆಪಲ್ Inc $3 ಟ್ರಿಲಿಯನ್ ಮಾರುಕಟ್ಟೆ ಮೌಲ್ಯವನ್ನು ತಲುಪಿದ ವಿಶ್ವದ ಮೊದಲ Read more…

ಸಂವಿಧಾನ ಇಲ್ಲದಿದ್ರೆ ನಾನು ಎಮ್ಮೆ ಕಾಯ್ತಿದ್ದೆ, ತಂಗಡಗಿ ಕಲ್ಲು ಒಡಿತಿದ್ದ: ಕಾರ್ ಮೇಲೆ ಕಾಗೆ ಕುಳಿತ ಪ್ರಸಂಗ ಸ್ಮರಿಸಿದ ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ನಾನು ಮೂಢನಂಬಿಕೆ ನಂಬುವುದಿಲ್ಲ. ಚಾಮರಾಜನಗರಕ್ಕೆ ಹೋದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂದಿದ್ದರು. ನಾನು ಮುಖ್ಯಮಂತ್ರಿ ಆಗಿ 12 ಬಾರಿ ಚಾಮರಾಜನಗರಕ್ಕೆ ಹೋಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. Read more…

ಗನ್ ಭದ್ರತೆಯಲ್ಲಿ ಸೂಟ್ ಕೇಸ್ ನಲ್ಲಿ ತರಕಾರಿ ಖರೀದಿಸಿ ವಿನೂತನ ಪ್ರತಿಭಟನೆ

ಭೋಪಾಲ್: ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ತರಕಾರಿ ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಗುಂಪು ವಿಶಿಷ್ಟ ಪ್ರತಿಭಟನೆಯನ್ನು ನಡೆಸಿದೆ. ಮಾರುಕಟ್ಟೆಯಲ್ಲಿ ಬ್ರೀಫ್‌ಕೇಸ್ ಮತ್ತು ಸಾಂಕೇತಿಕ Read more…

ರಾಜಧಾನಿ ಸೇರಿ ರಾಜ್ಯದ ವಿವಿಧೆಡೆ ಭಾರಿ ಮಳೆ: ದೇಶದಲ್ಲೇ ಇಂದು ಅತಿ ಹೆಚ್ಚು ಮಳೆಯಾದ ನಗರ ಮಂಗಳೂರು

ಬೆಂಗಳೂರು: ರಾಜ್ಯದ ವಿವಿಧಡೆ ಮುಂಗಾರು ಅಬ್ಬರ ಜೋರಾಗಿದ್ದು, ಮಂಗಳೂರು, ಬೆಂಗಳೂರು, ಕಾರವಾರ, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ಧಾರಾಕಾರ ಮಳೆಯಾಗಿದೆ. ಕರಾವಳಿ ನಗರ ಮಂಗಳೂರಿನಲ್ಲಿ ಇಂದು 114 ಮಿ.ಮೀ. Read more…

ʼಗುರು ಪೂರ್ಣಿಮೆʼ ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು..…?

ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆ ಎಂದು ಕರೆಯಲ್ಪಡುವ ಆಶಾಢ ಮಾಸದ ಹುಣ್ಣಿಮೆಯೊಂದಿಗೆ  ದಕ್ಷಿಣಾಯನ ಪ್ರಾರಂಭವಾಗುತ್ತದೆ. ಆಶಾಢ ತಿಂಗಳ ಶುಕ್ಲ ಹುಣ್ಣಿಮೆಯನ್ನು ಗುರುಗಳಿಗೆ ಗೌರವ ರೂಪದಲ್ಲಿ ಆಚರಿಸಲಾಗುತ್ತದೆ. ಈ Read more…

ಮುಂಗಡ ಪಡೆದು ಸಿನಿಮಾ ಮಾಡದ ಸುದೀಪ್: ನಿರ್ಮಾಪಕ ಎನ್.ಎಂ. ಕುಮಾರ್ ಆರೋಪ

ಬೆಂಗಳೂರು: ಸಿನಿಮಾ ಮಾಡುವುದಾಗಿ ಮುಂಗಡ ಹಣ ಪಡೆದುಕೊಂಡಿದ್ದ ನಟ ಸುದೀಪ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಚಿತ್ರ ನಿರ್ಮಾಪಕ ಎನ್.ಎಂ. ಕುಮಾರ್ ಆರೋಪಿಸಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ Read more…

ಪೊಲೀಸರ ಮೇಲೆಯೇ ಹಲ್ಲೆ: ರೌಡಿಶೀಟರ್ ಕಾಲಿಗೆ ಗುಂಡೇಟು

ಶಿವಮೊಗ್ಗ: ಕೊಲೆ ಯತ್ನ ಆರೋಪಿ ರೌಡಿಶೀಟರ್ ಸೈಫುಲ್ಲಾ ಖಾನ್ ಮೇಲೆ ಶಿವಮೊಗ್ಗದ ಜಯನಗರ ಠಾಣೆ ಪಿಎಸ್ಐ ನವೀನ್ ಫೈರಿಂಗ್ ಮಾಡಿದ್ದಾರೆ. ಶಿವಮೊಗ್ಗ ತಾಲೂಕಿನ ದೊಡ್ಡದಾನವಂದಿ ಅರಣ್ಯದ ಬಳಿ ಘಟನೆ Read more…

ಹೊಸ ಅವತಾರದಲ್ಲಿ ಬರಲಿದೆ ಮಾರುತಿ ಸುಜುಕಿ ಸ್ವಿಫ್ಟ್‌, ಗಂಟೆಗೆ 35 ಕಿಮೀ ಮೈಲೇಜ್‌…!

ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಈ ವರ್ಷ ಜಪಾನ್ ಮಾರುಕಟ್ಟೆಯಲ್ಲಿ ತನ್ನ ಐದನೇ ಜನರೇಶನ್‌ ಪ್ರವೇಶಿಸಲು ಸಿದ್ಧವಾಗಿದೆ. ವರದಿಯ ಪ್ರಕಾರ ಹ್ಯಾಚ್‌ಬ್ಯಾಕ್‌ನ ಜಾಗತಿಕ ಪ್ರೀಮಿಯರ್ 2023ರ ಕೊನೆಯಲ್ಲಿ ನಡೆಯಲಿದೆ. Read more…

ಮಕ್ಕಳಿಲ್ಲದವರಿಗೆ ಆಶಾಕಿರಣ IVF, ಈ ಪ್ರಕ್ರಿಯೆ ಎಷ್ಟು ಕಠಿಣ….? ಎಷ್ಟು ದುಬಾರಿ…..? ಇಲ್ಲಿದೆ ಪೂರ್ತಿ ಡಿಟೇಲ್ಸ್‌

ತಾಯಿಯಾಗಬೇಕು ಅನ್ನೋದು ಪ್ರತಿಯೊಬ್ಬ ಮಹಿಳೆಯ ಬಯಕೆ. ಆದರೆ ಈ ಸಂತೋಷವನ್ನು ಪಡೆಯಲು ಸಾಧ್ಯವಾಗದ ಕೆಲವು ಮಹಿಳೆಯರ ಪಾಲಿಗೆ ಐವಿಎಫ್ ಭರವಸೆಯ ಆಶಾಕಿರಣವಾಗಿದೆ. ಇದನ್ನು ಇನ್ ವಿಟ್ರೊ ಫರ್ಟಿಲೈಸೇಶನ್‌ (IVF) Read more…

ಬತ್ತಿದ ನದಿ, ಗ್ರಾಮಕ್ಕೆ ಲಗ್ಗೆ ಇಟ್ಟ ಮೊಸಳೆ

ಬಾಗಲಕೋಟೆ: ಮಳೆ ಇಲ್ಲದ ಕಾರಣ ನದಿಗಳಲ್ಲಿ ನೀರು ಬತ್ತುತ್ತಿದ್ದು, ನೀರು, ಆಹಾರ ಕೊರತೆಯಿಂದ ಮೊಸಳೆಗಳು ಗ್ರಾಮಕ್ಕೆ ಪ್ರವೇಶಿಸತೊಡಗಿವೆ. ಇದರಿಂದಾಗಿ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಆತಂಕ ಉಂಟಾಗಿದೆ. ನಿನ್ನೆ Read more…

ಪ್ರತಿದಿನ ಬೆಳಗ್ಗೆ ಮೊಸರು ತಿನ್ನಿ, ಇದರಲ್ಲಿದೆ ನಮಗೆ ಗೊತ್ತಿಲ್ಲದಂತಹ ಅದ್ಭುತ ಪ್ರಯೋಜನಗಳು….!

ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯ. ಬೆಳಗಿನ ಉಪಹಾರವಂತೂ ಹೆಲ್ದಿಯಾಗಿರಲೇಬೇಕು. ಏಕೆಂದರೆ ಇದು ದಿನವಿಡೀ ನಮ್ಮನ್ನು ಕ್ರಿಯಾಶೀಲವಾಗಿರಿಸುತ್ತದೆ. ಪೋಷಕಾಂಶಗಳಿಂದ ಕೂಡಿದ ಮೊಸರು ದಿನವನ್ನು ಪ್ರಾರಂಭಿಸಲು ಅತ್ಯುತ್ತಮ ಆಯ್ಕೆಯಾಗಿದೆ. ಬೆಳಗ್ಗೆ Read more…

ನೀರು ಕುಡಿಯುವ ಮೂಲಕವೂ ಇಳಿಸಬಹುದು ತೂಕ…..!

ತೂಕ ಇಳಿಸಲು ನಾವು ಸಾಕಷ್ಟು ಸರ್ಕಸ್‌ ಮಾಡುತ್ತೇವೆ. ಕಟ್ಟುನಿಟ್ಟಾದ ಆಹಾರಕ್ರಮ, ವ್ಯಾಯಾಮ, ಮನೆಮದ್ದುಗಳು ಹೀಗೆ ಎಲ್ಲಾ ಪ್ರಯತ್ನಗಳನ್ನು ಮಾಡಿದ್ರೂ ಕೆಲವೊಮ್ಮೆ ತೂಕ ಕಡಿಮೆಯಾಗುವುದೇ ಇಲ್ಲ. ಪ್ರಪಂಚದಾದ್ಯಂತ ಬೊಜ್ಜು ಬಹಳ Read more…

ಸಕ್ಕರೆ ಕಾಯಿಲೆ ಇರುವವರು ಎಳನೀರು ಕುಡಿಯಬಹುದೇ….? ಇಲ್ಲಿದೆ ತಜ್ಞರೇ ನೀಡಿರುವ ಸಲಹೆ….!

ಎಳನೀರು ಕುಡಿಯುವುದು ಆರೋಗ್ಯಕ್ಕೆ ಅತ್ಯಂತ ಸೂಕ್ತ. ಇದೊಂದು ನೈಸರ್ಗಿಕ ಪಾನೀಯವಾಗಿದೆ. ಟೆಟ್ರಾಪ್ಯಾಕ್ ಅಥವಾ ಬಾಟಲ್ ಜ್ಯೂಸ್, ಕೋಲ್ಡ್‌ ಡ್ರಿಂಕ್ಸ್‌ ಬದಲು ಎಳನೀರನ್ನು ಕುಡಿಯಬೇಕು. ಹಳ್ಳಿಗಳಿಂದ ಹಿಡಿದು ನಗರಗಳವರೆಗೆ ಎಲ್ಲರೂ Read more…

ಹೊಟ್ಟೆಯಲ್ಲಿ ಆಗಾಗ ಗುಡು ಗುಡು ಶಬ್ಧವಾಗುತ್ತಿದೆಯೇ…..? ಇದು ಗಂಭೀರ ಕಾಯಿಲೆಯ ಸಂಕೇತವೂ ಇರಬಹುದು…..!

ಕರಿದ ತಿಂಡಿಗಳು ಮತ್ತು ಅನಾರೋಗ್ಯಕರ ಆಹಾರಗಳನ್ನು ತಿನ್ನುವ ಪ್ರವೃತ್ತಿಯು ಭಾರತದಲ್ಲಿ ತುಂಬಾ ಹೆಚ್ಚಾಗಿದೆ. ಇದರಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿಬಿಟ್ಟಿವೆ. ಅಜೀರ್ಣ, ಗ್ಯಾಸ್, ಮಲಬದ್ಧತೆ, ಅಸಿಡಿಟಿಯಂತಹ ತೊಂದರೆಗಳು ಇಂತಹ Read more…

ವಿದ್ಯುತ್ ಕಳ್ಳತನ ಪರಿಶೀಲನೆಗೆ ಬಂದ ಸಿಬ್ಬಂದಿ ಮೇಲೆ ಎಐಎಂಐಎಂ ಪಕ್ಷದ ಸದಸ್ಯರಿಂದ ಹಲ್ಲೆ

ವಿದ್ಯುತ್ ಕಳ್ಳತನ ಪರಿಶೀಲನೆಗೆ ಬಂದಿದ್ದ ವಿದ್ಯುತ್ ಇಲಾಖೆಯ ಕಾರ್ಮಿಕರನ್ನು ಎಐಎಂಐಎಂ ಮುಖಂಡರೊಬ್ಬರು ಹೈದರಾಬಾದ್ ನಲ್ಲಿ ಥಳಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ವೈರಲ್ ವಿಡಿಯೋದಲ್ಲಿ ಕಾರ್ವಾನ್ ವಿಧಾನಸಭಾ ಕ್ಷೇತ್ರದ ಮೆಹಬೂಬ್ ಕಾಲೋನಿಯಲ್ಲಿ Read more…

BIG NEWS: ಶೀಘ್ರದಲ್ಲೇ ಅವಿವಾಹಿತರಿಗೂ ಸಿಗಲಿದೆ ಪಿಂಚಣಿ….! ಹೊಸ ಯೋಜನೆ ತರಲು ಸರ್ಕಾರದ ಪ್ಲಾನ್‌

ಹರಿಯಾಣ ಸರ್ಕಾರ ಈಗ ಅವಿವಾಹಿತರಿಗೂ ಪಿಂಚಣಿ ನೀಡಲು ಸಿದ್ಧತೆ ನಡೆಸಿದೆ. ಈ ಬಗ್ಗೆ ಒಂದು ತಿಂಗಳೊಳಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಯೋಜನೆಯಡಿ ಇನ್ನೂ Read more…

SHOCKING NEWS: ಬಿಜೆಪಿ ಸಭೆಯಲ್ಲೇ ಮುಖಂಡನಿಗೆ ಹೃದಯಾಘಾತ; ಸಿದ್ದೇಶ್ ಯಾದವ್ ಇನ್ನಿಲ್ಲ

ಬೆಂಗಳೂರು: ಬಿಜೆಪಿ ಮುಖಂಡ ಸಿದ್ಧೇಶ್ ಯಾದವ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ . ಬಳ್ಳಾರಿ ಜಿಲ್ಲಾ ಬಿಜೆಪಿ ಮುಖಂಡರಾಗಿದ್ದ ಸಿದ್ದೇಶ್ ಯಾದವ್, ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇಂದು ಬೆಳಿಗ್ಗೆ ನಡೆದಿದ್ದ ಸಭೆಯಲ್ಲಿ Read more…

BIG NEWS: ಪತ್ನಿಯನ್ನು ಕೊಲೆಗೈದು ಪರಾರಿಯಾದ ಪತಿ; ಅನಾಥವಾದ ಒಂದುವರೆ ತಿಂಗಳ ಕಂದಮ್ಮ

ಹುಬ್ಬಳ್ಳಿ: ಪತಿ ಮಹಾಶಯನೊಬ್ಬ ಪತ್ನಿಯನ್ನೇ ಬರ್ಬರವಾಗಿ ಕೊಲೆಗೈದು ಎಸ್ಕೇಪ್ ಆಗಿರುವ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ. ಸುಧಾ ಹಿರೇಮಠ ಪತಿಯಿಂದಲೇ ಕೊಲೆಯಾದ ಮಹಿಳೆ. ಪತಿ ಶಿವಯ್ಯ ಹಿರೇಮಠ Read more…

BIG NEWS: ರಾಜ್ಯಕ್ಕೆ ಯಾವ ಅಜಿತ್ ಪವಾರ್ ಬರ್ತಾರೋ…..; ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ HDK

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸರ್ಕಾರ ಯಾವ ದಿಸೆಯಲ್ಲಿ ಹೋಗುತ್ತಿದೆ ಎಂಬುದನ್ನು ರಾಜ್ಯಪಾಲರು ಭಾಷಣದ ಮೂಲಕ ಹೇಳಿದ್ದಾರೆ ಎಂದು ಟೀಕಿಸಿದ್ದಾರೆ. Read more…

BIG NEWS: ಸಣ್ಣ ಹುದ್ದೆಗೇ 30 ಲಕ್ಷ ಕೇಳಿದ್ದಾರೆ……HDK ಆರೋಪಕ್ಕೆ ಧ್ವನಿಗೂಡಿಸಿದ ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು: ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿಯೇ ಭ್ರಷ್ಟಾಚಾರ ನಡೆಯುತ್ತಿದೆ. ಶಾಸಕರ ಶಿಫಾರಸು ಪತ್ರದ ಜೊತೆ 30 ಲಕ್ಷ ಹಣ ಕೇಳುತ್ತಿದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ Read more…

BIG NEWS: ವಿಪಕ್ಷ ನಾಯಕನಿಲ್ಲದೇ ನಡೆಯುತ್ತಿರುವ ಮೊದಲ ಅಧಿವೇಶನ; ಬಿಜೆಪಿಯ 66 ಶಾಸಕರಲ್ಲಿ ವಿಪಕ್ಷ ನಾಯಕನಾಗುವ ಅರ್ಹತೆ ಒಬ್ಬರಿಗೂ ಇಲ್ಲದಿರುವುದು ನಾಚಿಕೆಗೇಡು; ಕಾಂಗ್ರೆಸ್ ಲೇವಡಿ

ಬೆಂಗಳೂರು: ಅಧಿವೇಶನ ಆರಂಭವಾದರೂ ವಿಪಕ್ಷ ನಾಯಕನ ಆಯ್ಕೆಗೆ ಬಿಜೆಪಿ ವಿಳಂಬ ಮಾಡುತ್ತಿರುವುದಕ್ಕೆ ರಾಜ್ಯ ಕಾಂಗ್ರೆಸ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದೆ. ಬಿಜೆಪಿಯ 66 ಶಾಸಕರಲ್ಲಿ ವಿಪಕ್ಷ ನಾಯಕನಾಗುವ ಅರ್ಹತೆ ಇರುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...