alex Certify ಟಿವಿ ವೀಕ್ಷಣೆ ವೇಳೆ ಗೋಲು ತಡೆಯಲೆತ್ನಿಸಿದ ಬೆಕ್ಕಿನ ಮರಿ; ನಗು ತರಿಸುತ್ತೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿವಿ ವೀಕ್ಷಣೆ ವೇಳೆ ಗೋಲು ತಡೆಯಲೆತ್ನಿಸಿದ ಬೆಕ್ಕಿನ ಮರಿ; ನಗು ತರಿಸುತ್ತೆ ವಿಡಿಯೋ

ಬೆಕ್ಕುಗಳು ಸದಾ ತಮ್ಮ ತುಂಟ ಸ್ವಭಾವದಿಂದ ಏನಾದರೊಂದು ಚೇಷ್ಟೆ ಮಾಡುತ್ತಲೇ ಇರುತ್ತವೆ. ಅದರಲ್ಲೂ ಮರಿಗಳ ಚಿನ್ನಾಟ ನೋಡುವುದು ಭಾರೀ ಖುಷಿ ಕೊಡುವ ಸಂಗತಿ.

ಟಿವಿ ಪರದೆ ಮೇಲೆ ಬರುತ್ತಿರುವ ಫುಟ್ಬಾಲ್ ಪಂದ್ಯ ವೀಕ್ಷಿಸುತ್ತಿದ್ದ ಬೆಕ್ಕಿನ ಮರಿಯೊಂದು ಕಾಲ್ಚೆಂಡಿನೊಂದಿಗೆ ತಾನೂ ಆಟವಾಡಲು ನೋಡುತ್ತಿರುವುದು ಬಲು ಮುದ್ದಾಗಿ ಕಾಣುತ್ತಿದೆ.

ಫುಟ್ಬಾಲ್ ಪಂದ್ಯ ವೀಕ್ಷಿಸುತ್ತಿದ್ದ ಮಂದಿಗೆ ಬೆಕ್ಕಿನ ಮರಿಯ ಈ ಆಟ ಬಹಳ ಖುಷಿ ಕೊಟ್ಟಿದ್ದು, ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ಇನ್ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ.

ಇದೇ ವೇಳೆ ತನ್ನ ಮರಿಯ ಈ ಚೇಷ್ಟೆಯನ್ನು ತಾಯಿ ಬೆಕ್ಕು ಸಹ ದೂರದಿಂದ ಗಮನಿಸುತ್ತಿರುವುದನ್ನು ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...