alex Certify Latest News | Kannada Dunia | Kannada News | Karnataka News | India News - Part 1125
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ನಾಳೆ ರಾಜ್ಯದ 298 ಗ್ರಾ.ಪಂ ಸ್ಥಾನಗಳ ಫಲಿತಾಂಶ ಪ್ರಕಟ

  ಬೆಂಗಳೂರು : ರಾಜ್ಯದ ಗ್ರಾಮಪಂಚಾಯಿತಿಗಳ 298 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಜುಲೈ 26 ರ ನಾಳೆ ಪ್ರಕಟವಾಗಲಿದೆ. ರಾಜ್ಯದ 14 ಗ್ರಾ.ಪಂಗಳ 198 ಸ್ಥಾನಗಳಿಗೆ ಸಾರ್ವತ್ರಿಕ Read more…

ಗೃಹಲಕ್ಷ್ಮಿ ನೋಂದಣಿಗೆ ಹಣ ವಸೂಲಿ ಮಾಡಿದ ಅಂಗಡಿ ಸೀಜ್, ಮಾಲೀಕನ ವಿರುದ್ಧ ಪ್ರಕರಣ

ರಾಯಚೂರು: ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಹಣ ವಸೂಲಿ ಮಾಡುತ್ತಿದ್ದ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಸಾದಾವೂರಿನ ಖಾಸಗಿ ಅಂಗಡಿಯೊಂದರ ಮೇಲೆ ತಹಶೀಲ್ದಾರ್ ದಾಳಿ ನಡೆಸಿ ಅಂಗಡಿ ಸೀಜ್ ಮಾಡಿದ್ದು, Read more…

ನಿಮ್ಮ ಮಗುವಿನ ಬಾಯಲ್ಲಿ ಜೊಲ್ಲು ಸೋರುವುದಾ….? ತಡೆಗಟ್ಟಲು ಇಲ್ಲಿದೆ ‘ಮನೆ ಮದ್ದು’

ಚಿಕ್ಕ ಮಕ್ಕಳ ಬಾಯಲ್ಲಿ ಜೊಲ್ಲು ಸುರಿಯುವುದು ಸಹಜ. ಆದರೆ ಕೆಲವೊಮ್ಮೆ ದೊಡ್ಡವರ ಬಾಯಲ್ಲೂ ಅವರಿಗೆ ತಿಳಿಯದಂತೆ ಜೊಲ್ಲು ಸುರಿಯುತ್ತಿರುತ್ತದೆ. ರಾತ್ರಿ ನಿದ್ದೆಯಲ್ಲೂ ಕೂಡ ಹೆಚ್ಚಿನವರ ಬಾಯಲ್ಲಿ ಜೊಲ್ಲು ಸುರಿಯುತ್ತದೆ. Read more…

ನೇಕಾರರಿಗೆ ಸಿಎಂ ಸಿಹಿ ಸುದ್ದಿ: ಮಗ್ಗದ ಘಟಕಗಳಿಗೆ ಉಚಿತ ವಿದ್ಯುತ್ ಗೆ ಶೀಘ್ರ ಆದೇಶ

ಬೆಂಗಳೂರು: ನೇಕಾರರ ವಿಶೇಷ ಯೋಜನೆ ಅಡಿಯ 20 ಹೆಚ್.ಪಿ.ವರೆಗಿನ ಸಾಮರ್ಥ್ಯದ ವಿದ್ಯುತ್ ಮಗ್ಗದ ಘಟಕಗಳಿಗೆ ಪ್ರತಿ ಯೂನಿಟ್ ಗೆ 1.25 ರೂ. ರಿಯಾಯಿತಿ ತರದ ವಿದ್ಯುತ್ ಮುಂದುವರಿಸಲಾಗುವುದು ಎಂದು Read more…

ಪಾತ್ರೆ ತಳ ಸೀದು ಹೋಗಿದ್ರೆ ಸ್ವಚ್ಛಗೊಳಿಸುವುದಕ್ಕೆ ಇಲ್ಲಿದೆ ಟಿಪ್ಸ್

ಅಡುಗೆ ಮಾಡುವಾಗ ಪಾತ್ರೆ ತಳ ಹಿಡಿದು ಸೀದು ಹೋಗುವುದು ಸಾಮಾನ್ಯ. ಕೆಲವೊಮ್ಮೆ ಗ್ಯಾಸ್ ಮೇಲೆ ಪಾತ್ರೆ ಇಟ್ಟಿರುವುದನ್ನು ಮರೆತು ಬಿಟ್ಟಿರುತ್ತೇವೆ ಅಥವಾ ಗ್ಯಾಸ್ ಉರಿ ಜೋರಾಗಿ ಇಟ್ಟ ಕಾರಣದಿಂದಲೂ Read more…

Karnataka Rain : ರಾಜ್ಯದಲ್ಲಿ ಮುಂದುವರೆದ `ಮಹಾಮಳೆ’ ಅಬ್ಬರ : ಇಂದೂ 4 ಜಿಲ್ಲೆಗಳ `ಶಾಲಾ-ಕಾಲೇಜು’ಗಳಿಗೆ ರಜೆ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರೆದಿದ್ದು, ಇನ್ನೂ ಮೂರು ದಿನ ರಾಜ್ಯದ ಹಲವಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. Read more…

ಮಹಾಮಳೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್: ಇನ್ನೂ 3 ದಿನ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಹೊರತುಪಡಿಸಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಬಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ Read more…

ʼಮೊಡವೆʼ ಮುಕ್ತ ತ್ವಚೆಗೆ ಇಲ್ಲಿದೆ ಮದ್ದು

ನಮ್ಮ ದೇಹದ ಇತರ ಭಾಗಗಳಂತೆ ಚರ್ಮಕ್ಕೂ ವಿಶೇಷ ಪೋಷಕಾಂಶಗಳ ಅಗತ್ಯವಿದೆ. ಚರ್ಮದ ಆರೋಗ್ಯ ರಕ್ಷಣೆಗೆ ಅಂಟಿ ಅಕ್ಸಿಡೆಂಟ್ ಗಳು, ಒಮೆಗಾ 3, ಕೊಬ್ಬಿನಾಮ್ಲಗಳು ಬಹಳ ಮುಖ್ಯ. ತೆಂಗಿನ ಹಾಲು Read more…

ಉಗುರುಗಳು ಸ್ವಾಸ್ಥ್ಯ ಕಾಪಾಡಲು ಇಲ್ಲಿದೆ 8 ಸೂತ್ರ…..!

ಉಗುರುಗಳು ನೋಡೋಕೆ ಚೆನ್ನಾಗಿ ಇದ್ವು ಅಂದ್ರೆ ನಿಮ್ಮ ಪಾದ ಹಾಗೂ ಹಸ್ತ ಕೂಡ ಚೆನ್ನಾಗೇ ಕಾಣಿಸುತ್ತೆ. ಆದರೆ ಅತಿಯಾದ ನೇಲ್​ಪಾಲಿಶ್​ ಬಳಕೆ, ಜಿಮ್​ನಲ್ಲಿ ಅತಿ ಹೆಚ್ಚು ಎಕ್ಸಸೈಸ್​, ವಿಟಮಿನ್​ Read more…

Good News : ದೇಶದ ಜನತೆಗೆ ಮತ್ತೊಂದು ಸಿಹಿಸುದ್ದಿ : ಆ.1 ರಿಂದ ‘ಆಯುಷ್ಮಾನ್ ಭವ -3.0’ ಕಾರ್ಯಕ್ರಮ

ನವದೆಹಲಿ: ಕೇಂದ್ರ ಸರ್ಕಾರವು ದೇಶದ ಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಆಗಸ್ಟ್ 1 ರಿಂದ ಮನೆ ಬಾಗಿಲಲ್ಲಿ ಆರೋಗ್ಯ ಸೇವೆ ನೀಡುವ ಗುರಿಯೊಂದಿಗೆ ‘ಆಯುಷ್ಮಾನ್ ಭವ -3.0’ ಕಾರ್ಯಕ್ರಮ Read more…

ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್ : ಒಂದೇ ಬಾರಿಗೆ `ದ್ವಿಚಕ್ರ’ ವಾಹನ ವಿತರಣೆ!

ಬೆಳಗಾವಿ : ರಾಜ್ಯದ ವಿಕಲಚೇತನರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಎಲ್ಲ ವಿಕಲಚೇತನರಿಗೆ ಒಂದೇ ಬಾರಿಗೆ ದ್ವಿಚಕ್ರ ವಾಹನ ನೀಡಲು ತೀರ್ಮಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, Read more…

ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ಈ ದಿನ `ಪಿಎಂ ಕಿಸಾನ್ ಯೋಜನೆ’ಯ ಹಣ ಖಾತೆಗೆ ಜಮಾ!

  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14 ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 27, 2023 ರಂದು 8.5 ಕೋಟಿಗೂ ಹೆಚ್ಚು Read more…

Bank Holiday : ಆಗಸ್ಟ್ ತಿಂಗಳಲ್ಲಿ 14 ದಿನಗಳು ಬ್ಯಾಂಕ್ ರಜೆ : ಇಲ್ಲಿದೆ ಸಂಪೂರ್ಣ ಪಟ್ಟಿ

ನವದೆಹಲಿ: ನೀವು ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಹೊಂದಿದ್ದರೆ, ನೀವು ಅದನ್ನು ಜುಲೈನಲ್ಲಿಯೇ ಮಾಡಿಕೊಳ್ಳಿ. ಇದಕ್ಕೆ ಕಾರಣವೆಂದರೆ ಆಗಸ್ಟ್ ತಿಂಗಳಲ್ಲಿ ವಿವಿಧ ರಾಜ್ಯಗಳಲ್ಲಿನ ಬ್ಯಾಂಕುಗಳು ಒಟ್ಟು 14 ದಿನಗಳವರೆಗೆ Read more…

ಏಲಕ್ಕಿ ಸವಿದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ಪರಿಮಳವನ್ನು ಹೊಂದಿರುವ ಮಸಾಲೆ ಪದಾರ್ಥ ಏಲಕ್ಕಿ. ಇದು ಭಾರತದಲ್ಲಿ ಹುಟ್ಟಿದರೂ ಇಂದು ವಿಶ್ವಾದ್ಯಂತ ಲಭ್ಯವಿದೆ. ಸಿಹಿ ಮತ್ತು ಖಾರದ ಪಾಕಗಳಲ್ಲೂ ಇದನ್ನು ಬಳಸಲಾಗುತ್ತದೆ. ಏಲಕ್ಕಿಯ ಬೀಜಗಳು ಮತ್ತು ತೈಲ Read more…

`K-SET’ ಪರೀಕ್ಷೆಯನ್ನು `ಕರ್ನಾಟಕ ಪರೀಕ್ಷಾ ಪ್ರಾಧಿಕಾರ’ಕ್ಕೆ ವಹಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ

ಬೆಂಗಳೂರು : ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-SET) ಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದ ಮೂಲಕ ನಡೆಸುವ ಕುರಿತು ರಾಜ್ಯ ಸರ್ಕಾರವು ಅಧಿಕೃತ Read more…

ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ ಶಾಲಾ ಶಿಕ್ಷಕರೇ ಗಮನಿಸಿ : ಇಂದಿನಿಂದ `ಕೌನ್ಸಿಲಿಂಗ್’ ಆರಂಭ

ಬಳ್ಳಾರಿ : 2022-23 ನೇ ಸಾಲಿನ ಅಂತರ ವಿಭಾಗದ ಸರ್ಕಾರಿ ಪ್ರಾಥಮಿಕ ಪ್ರೌಢ ಹಾಗೂ ಮುಖ್ಯ ಗುರುಗಳ ಬಿ ವೃಂದದ ಕೋರಿಕೆ ಮತ್ತು ಪರಸ್ಪರ ವರ್ಗಾವಣೆ ಗಣಕೃತ ಕೌನ್ಸಿಲಿಂಗ್ Read more…

Rules Changes From 1st August : ಆಗಸ್ಟ್ 1 ರಿಂದ ಬದಲಾಗಲಿವೆ ಈ ಎಲ್ಲಾ ನಿಯಮಗಳು

ನವದೆಹಲಿ : ಪ್ರತಿ ತಿಂಗಳ ಮೊದಲ ದಿನದಂದು ದೇಶಾದ್ಯಂತ ಸರ್ಕಾರವು ಅನೇಕ ನಿಯಮಗಳನ್ನು ಬದಲಾಯಿಸುತ್ತದೆ. ಪೆಟ್ರೋಲ್ ,ಡೀಸೆಲ್, ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳು ಮತ್ತು ಬ್ಯಾಂಕ್ ಸಂಬಂಧಿತ ಕೆಲಸಗಳಲ್ಲಿ ಬದಲಾವಣೆಗಳನ್ನು Read more…

ಈ ಉಪಾಯ ಅನುಸರಿಸಿದ್ರೆ ದೂರವಾಗುತ್ತೆ ‘ಆರ್ಥಿಕ’ ಸಮಸ್ಯೆ

ಜ್ಯೋತಿಷ್ಯದಲ್ಲಿ ದೌರ್ಭಾಗ್ಯ ದೂರ ಮಾಡಿ ಸೌಭಾಗ್ಯ ತರುವಂತಹ ಅನೇಕ ಉಪಾಯಗಳನ್ನು ಹೇಳಲಾಗಿದೆ. ಅದ್ರಂತೆ ನಡೆದುಕೊಂಡಲ್ಲಿ ಧನ ಸಂಪತ್ತು ವೃದ್ಧಿಯಾಗಿ ಸುಖ-ಶಾಂತಿ ಸದಾ ಮನೆಯಲ್ಲಿ ನೆಲೆಸಿರುತ್ತದೆ. ಶನಿವಾರ ರಾತ್ರಿ ಹನುಮಂತ Read more…

ಈ ರಾಶಿಯವರ ಪಾಲಿಗೆ ಇಂದು ಶುಭ ದಿನ

ಮೇಷ ರಾಶಿ ಆರ್ಥಿಕ ವ್ಯವಹಾರ, ಕೊಡು-ಕೊಳ್ಳುವಿಕೆಯಲ್ಲಿ ಹೆಚ್ಚು ಎಚ್ಚರಿಕೆಯಿಂದಿರಿ. ವಿವಾದಗಳಿಂದ ದೂರವಿರಿ. ಕುಟುಂಬ ಸದಸ್ಯರೊಂದಿಗೆ ಕಲಹ ಏರ್ಪಡುವ ಸಾಧ್ಯತೆ ಇದೆ. ವೃಷಭ ರಾಶಿ ಇವತ್ತಿನ ದಿನ ಅತ್ಯಂತ ಲಾಭದಾಯಕವಾಗಿದೆ. Read more…

ಮನೆಯ ವಾಸ್ತು ದೋಷಗಳನ್ನು ನಿವಾರಿಸುತ್ತವೆ ಈ ಸರಳ  ಪರಿಹಾರಗಳು, ಸುಖ-ಸಮೃದ್ಧಿ ಮತ್ತು ಅದೃಷ್ಟಕ್ಕಾಗಿ ಇವುಗಳನ್ನು ಮಾಡಿ….!

ಮನೆಯ ವಾಸ್ತು ಸರಿಯಿಲ್ಲದಿದ್ದರೆ ಅನೇಕ ರೀತಿಯ ಸಮಸ್ಯೆಗಳು ಬರುತ್ತವೆ. ಅನಾರೋಗ್ಯ, ಆರ್ಥಿಕ ತೊಂದರೆ, ಮಾನಸಿಕ ಸಮಸ್ಯೆಗಳು, ಕೌಟುಂಬಿಕ ಭಿನ್ನಾಭಿಪ್ರಾಯ ಹೀಗೆ ಇಂತಹ ಅನೇಕ ತೊಂದರೆಗಳಿಗೆ ವಾಸ್ತು ದೋಷ ಕಾರಣವಾಗಬಹುದು. Read more…

BREAKING NEWS: ಲಾರಿ –ಕಾರ್ ಡಿಕ್ಕಿ: ಅಪಘಾತದಲ್ಲಿ ಎಇಇ ಸಾವು

ಹಾಸನ: ಕಾರ್ – ಲಾರಿ ನಡುವೆ ಡಿಕ್ಕಿಯಾಗಿ ಲೋಕೋಪಯೋಗಿ ಇಲಾಖೆ ಎಇಇ ಮೃತಪಟ್ಟಿದ್ದಾರೆ. ಲೋಕೋಪಯೋಗಿ ಇಲಾಖೆ ಎಇಇ ಮೋಹನ್ ಕುಮಾರ್ ಮೃತಪಟ್ಟವರು ಎಂದು ಹೇಳಲಾಗಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ Read more…

ರಾಜ್ಯದ ಹಲವೆಡೆ ಭಾರಿ ಮಳೆ ಅವಾಂತರ: ಜು. 26 ರಂದು ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಸಭೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಅಪಾರ ಪ್ರಮಾಣದ ಹಾನಿ ಹಿನ್ನೆಲೆಯಲ್ಲಿ ಜುಲೈ 26ರಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಎಲ್ಲಾ ಜಿಲ್ಲೆಗಳ Read more…

BIG NEWS: ಬೆಂಗಳೂರು -ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಲಘು ವಾಹನಗಳ ಸಂಚಾರ ನಿಷೇಧ

ಬೆಂಗಳೂರು: ಬೆಂಗಳೂರು -ಮೈಸೂರು ಹೈವೇಯಲ್ಲಿ ಸಣ್ಣ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಮಲ್ಟಿ ಆಕ್ಸೆಲ್ ಇರುವ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಜುಲೈ 13ರಂದು ರಾಷ್ಟ್ರೀಯ ಹೆದ್ದಾರಿ Read more…

ಸೆ. 30 ರ ನಂತರ 2000 ರೂ. ನೋಟು ವಿನಿಮಯಕ್ಕೆ ಗಡುವು ವಿಸ್ತರಣೆ ಪರಿಗಣನೆಯಲ್ಲಿಲ್ಲ: ಸರ್ಕಾರದ ಮಾಹಿತಿ

ನವದೆಹಲಿ: ಈ ವರ್ಷ ಸೆಪ್ಟೆಂಬರ್ 30 ರ ನಂತರ 2000 ರೂಪಾಯಿ ನೋಟುಗಳ ವಿನಿಮಯದ ಗಡುವಿನ ವಿಸ್ತರಣೆಯು ಪ್ರಸ್ತುತ ಪರಿಗಣನೆಯಲ್ಲಿಲ್ಲ ಎಂದು ಸರ್ಕಾರ ಇಂದು ಹೇಳಿದೆ. ಲೋಕಸಭೆಯಲ್ಲಿ ಲಿಖಿತ Read more…

ಮಣಿಪುರ ಹಿಂಸಾಚಾರ: ಕೇಂದ್ರ ಸಚಿವರ ಮನೆ ಮೇಲೆ ದಾಳಿ: 2 ತಿಂಗಳಲ್ಲಿ ಎರಡನೇ ಬಾರಿ ಘಟನೆ

ಇಂಫಾಲ್: ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಕೇಂದ್ರ ಸಚಿವ ರಂಜನ್ ಸಿಂಗ್ ಅವರ ಮನೆ ಮೇಲೆ 2 ತಿಂಗಳ ಅವಧಿಯಲ್ಲಿ ಎರಡನೇ ಬಾರಿ ದಾಳಿ ನಡೆದಿದೆ. ಕೇಂದ್ರ ಸಚಿವ ಆರ್‌.ಕೆ. Read more…

ಮಳೆಯಿಂದ ತೇವಗೊಂಡಿದ್ದ ಮನೆ ಗೋಡೆ ಕುಸಿದು ದುರಂತ: ಮಹಿಳೆ ಸಾವು

ಕಲಬುರಗಿ: ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಬಿರಾಳ್ ಬಿ. ಗ್ರಾಮದಲ್ಲಿ ಮನೆ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ. ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 40ವರ್ಷದ ಬಸಮ್ಮ Read more…

ದಕ್ಷಿಣ ಕನ್ನಡ, ಕೊಡಗು, ಉಡುಪಿ, ಹಾಸನ ಸೇರಿ ವಿವಿಧ ಜಿಲ್ಲೆಗಳಲ್ಲಿ ನಾಳೆಯೂ ರಜೆ ಘೋಷಣೆ

ಬೆಂಗಳೂರು: ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರೆದ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಾಳೆಯೂ ಶಾಲೆಗಳಿಗೆ ರಜೆ ನೀಡಲಾಗಿದೆ. ನಾಳೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ Read more…

‘ಗೃಹಲಕ್ಷ್ಮಿ’ಗೆ ಅರ್ಜಿ ಹಾಕಲು ಹಣ ಪಡೆದ್ರೆ ಕ್ರಿಮಿನಲ್ ಕೇಸ್: ಲಾಗಿನ್ ಐಡಿ, ಪಾಸ್ವರ್ಡ್ ರದ್ದು

ಬೆಳಗಾವಿ: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಹಣ ಪಡೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಜರುಗಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. Read more…

BIG NEWS: ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಅಕ್ರಮ ಪ್ರಕರಣ: ಸಿಎಂ ಮಧ್ಯಪ್ರವೇಶ; ತನಿಖೆಗೆ ಆದೇಶ

ಬೆಂಗಳೂರು: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಜಟಾಪಟಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿದ್ದು, ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಸಿಎಸ್ ಗೆ ಸೂಚಿಸಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯ Read more…

ಬೇಡಿಕೆ ಈಡೇರಿಸಲು ಸಚಿವರ ಭರವಸೆ ಹಿನ್ನಲೆ ಜು. 27 ರ ಖಾಸಗಿ ಸಾರಿಗೆ ಒಕ್ಕೂಟದ ಮುಷ್ಕರ ವಾಪಸ್

ಬೆಂಗಳೂರು: ಜುಲೈ 27ರ ಖಾಸಗಿ ಸಾರಿಗೆ ಒಕ್ಕೂಟದ ಬಂದ್ ವಾಪಸ್ ಪಡೆಯಲಾಗಿದೆ. ಜು. 27ರಂದು ಸಾರಿಗೆ ಸೇವೆ ಸ್ಥಗಿತಗೊಳಿಸಬಹುದಾಗಿ ಒಕ್ಕೂಟ ಎಚ್ಚರಿಕೆ ನೀಡಿತ್ತು. ಸಾರಿಗೆ ಸಚಿವರ ಭರವಸೆ ಹಿನ್ನೆಲೆಯಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...