alex Certify Latest News | Kannada Dunia | Kannada News | Karnataka News | India News - Part 1120
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಜಮೀನು ರಕ್ಷಣೆಗೆ ಮಹತ್ವದ ಕ್ರಮ: ಪ್ರತಿ ತಿಂಗಳು ಒತ್ತುವರಿ ತೆರವು ಅಭಿಯಾನ, ಬೀಟ್ ವ್ಯವಸ್ಥೆ ಜಾರಿಗೆ ತೀರ್ಮಾನ

ಬೆಂಗಳೂರು: ಒತ್ತುವರಿ ತೆರವು ಮಾಡಿದ ಸರ್ಕಾರಿ ಜಮೀನು ಮೇಲೆ ನಿಗಾ ಇಡಲು ಕ್ರಮ ಕೈಗೊಳ್ಳಲಿದ್ದು, ಇದಕ್ಕಾಗಿ ಬೀಟ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ಕಂದಾಯ ಇಲಾಖೆ ಸಿಬ್ಬಂದಿಯನ್ನು ಬಳಸಿಕೊಂಡು ಬೀಟ್ ವ್ಯವಸ್ಥೆ Read more…

BIG NEWS: ಬ್ರಹ್ಮಾಂಡದ ರಹಸ್ಯ ತಿಳಿಯುವ ಗುರಿಯೊಂದಿಗೆ ಹೊಸ ಕಂಪನಿ xAI ಪ್ರಾರಂಭಿಸಿದ ಎಲೋನ್ ಮಸ್ಕ್

ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್‌ ಸಿಇಒ ಮತ್ತು ಟ್ವಿಟರ್‌ ಮಾಲೀಕ ಎಲೋನ್ ಮಸ್ಕ್ ಅವರು ಬ್ರಹ್ಮಾಂಡದ ನಿಜವಾದ ಸ್ವರೂಪವನ್ನು ಅರ್ಥಮಾಡಿಕೊಳ್ಳುವ ಗುರಿಯೊಂದಿಗೆ ಹೊಸ ಕೃತಕ ಬುದ್ಧಿಮತ್ತೆ ಕಂಪನಿ xAI Read more…

ಇಂದಿನಿಂದ ಮೋದಿ ವಿದೇಶ ಪ್ರವಾಸ: ಫ್ರಾನ್ಸ್, ಯುಎಇಗೆ ಭೇಟಿ

ನವದೆಹಲಿ: ಇಂದಿನಿಂದ ಎರಡು ದಿನ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಫ್ರಾನ್ಸ್ ಮತ್ತು ಯುಎಇಗೆ ಭೇಟಿ ನೀಡಲಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರಾನ್ ಆಹ್ವಾನದ ಮೇರೆಗೆ Read more…

ಇ-ಕೆವೈಸಿ ಮಾಡಿಸದ ಪಡಿತರ ಚೀಟಿದಾರರಿಗೆ ಆಗಸ್ಟ್ ನಿಂದ ಆಹಾರಧಾನ್ಯ, ನಗದು ಸ್ಥಗಿತ

ಶಿವಮೊಗ್ಗ: ಸರ್ಕಾರದ ಆದೇಶ ಅನ್ವಯ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ. ಆಹಾರ ಧಾನ್ಯದ ಬದಲಿಗೆ ಪ್ರತಿ Read more…

ಆಮ್ ಆದ್ಮಿ ಪಕ್ಷದಲ್ಲಿ ಮಹತ್ತರ ಬದಲಾವಣೆ: ರಾಜ್ಯಾಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ಆಮ್ ಆದ್ಮಿ ಪಕ್ಷದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದ್ದು, ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ಅವರನ್ನು ನೇಮಕ ಮಾಡಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ನಿರೀಕ್ಷಿತ Read more…

ನೀವೂ ʼತೂಕʼ ಇಳಿಸಲು ಬಯಸುತ್ತೀರಾ…..? ಹಾಗಾದ್ರೆ ತಿಳಿದುಕೊಳ್ಳಿ ಈ ವಿಷಯ

ಸತತ ವ್ಯಾಯಾಮ, ಉಪವಾಸ, ಜಿಮ್ ಗೆ ಹೋಗುವುದರಿಂದ ಮಾತ್ರ ತೂಕ ಇಳಿಸಲು ಸಾಧ್ಯವಿರುವುದಲ್ಲ. ಸರಿಯಾದ ನಿದ್ದೆಯಿಂದಲೂ ತೂಕ ಇಳಿಸಬಹುದು ಎಂಬುದು ನಿಮಗೆ ಗೊತ್ತೇ…? ರಾತ್ರಿ ವೇಳೆ ಏಳು ಗಂಟೆಗಿಂತಲೂ Read more…

ಮಳೆಗಾಲ ಮತ್ತು ಬೇಸಿಗೆಯಲ್ಲಿ ನಮ್ಮನ್ನು ಫಿಟ್‌ ಆಗಿಡುತ್ತೆ ಈ ಸೂಪರ್‌ ಫುಡ್‌….!

ಬದಲಾಗುತ್ತಿರುವ ಋತುವಿನಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹವಾಮಾನಕ್ಕೆ ತಕ್ಕಂತೆ ಆಹಾರದಲ್ಲೂ ಬದಲಾವಣೆ ಮಾಡಿಕೊಳ್ಳಬೇಕು. ಬೇಸಿಗೆಯಲ್ಲಿ ಈರುಳ್ಳಿಯನ್ನು ತಿನ್ನಲೇಬೇಕೆಂದು ಮನೆಯ ಹಿರಿಯರು ಆಗಾಗ ಹೇಳುವುದನ್ನು ನೀವು ಕೇಳಿರಬೇಕು. Read more…

ಹೊಟ್ಟೆಯುಬ್ಬರ ಸಮಸ್ಯೆಗೆ ಇಲ್ಲಿದೆ ‘ಮನೆ ಮದ್ದು’

ಕೆಲವರಿಗೆ ಏನಾದರೂ ತಿಂದರೆ ಹೊಟ್ಟೆ ನೋಯುವುದು ಅಥವಾ ಹೊಟ್ಟೆ ಉಬ್ಬರಿಸಿದಂತೆ ಆಗುವುದು ಆಗುತ್ತಿರುತ್ತದೆ. ಪದೇ ಪದೇ ಈ ರೀತಿಯ ಸಮಸ್ಯೆ ಕಾಡುತ್ತಿದ್ದರೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್ ಕಡುಬು Read more…

ಮುದ್ರಾಂಕ ಶುಲ್ಕ ಹೆಚ್ಚಳ ಇಲ್ಲ, ಜಮೀನು ಮಾರ್ಗಸೂಚಿ ದರ ಪರಿಷ್ಕರಣೆ: ಕೃಷ್ಣ ಬೈರೇಗೌಡ

ಬೆಂಗಳೂರು: ಜಮೀನಿನ ಮಾರ್ಗಸೂಚಿ ದರ ಪರಿಷ್ಕರಣೆಯಾಗಿ ನಾಲ್ಕೂವರೆ ವರ್ಷಗಳಾಗಿದ್ದು, ಮಾರ್ಗಸೂಚಿತರ ಪರಿಷ್ಕರಣೆಗೆ ಚಿಂತನೆ ನಡೆದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ Read more…

ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಅನುದಾನಿತ ಶಾಲೆಗಳಲ್ಲಿ 3794 ಶಿಕ್ಷಕರ ನೇಮಕ

ಬೆಂಗಳೂರು: ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ 5120 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. 3794 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ಪಡೆದು ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು Read more…

ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್: ಉಂಡೆ ಕೊಬ್ಬರಿಗೆ 1250 ರೂ. ಹೆಚ್ಚುವರಿ ಪ್ರೋತ್ಸಾಹ ಧನ

ಬೆಂಗಳೂರು: ಉಂಡೆ ಕೊಬ್ಬರಿಗೆ ರಾಜ್ಯ ಸರ್ಕಾರದಿಂದ 1,250 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗುವುದು. ಕೊಬ್ಬರಿ ಬೆಳೆಗಾರರ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಒಂದು ಕ್ವಿಂಟಾಲ್ ಉಂಡೆ ಕೊಬ್ಬರಿಗೆ ಕೇಂದ್ರದ Read more…

ಉತ್ತಮ ಆರೋಗ್ಯಕ್ಕೆ ನಿತ್ಯ ಸೇವಿಸಿ ಒಣದ್ರಾಕ್ಷಿ

ಪಾಯಸ, ಲಾಡು, ಹಲ್ವಾ ಮೊದಲಾದ ಸಿಹಿತಿಂಡಿಗಳನ್ನು ತಯಾರಿಸುವಾಗ ಮರೆಯದೆ ಬಳಸುವ ವಸ್ತುಗಳಲ್ಲಿ ಒಣದ್ರಾಕ್ಷಿಯೂ ಒಂದು. ಇದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ನಿರಂತರವಾಗಿ ಇದನ್ನು ಸೇವಿಸುವುದರಿಂದ ಮಲಬದ್ಧತೆ, ಹೊಟ್ಟೆ Read more…

ಈ ರಾಶಿಯವರಿಗೆ ಸಿಗಲಿದೆ ಇಂದು ಸಾರ್ವಜನಿಕ ಜೀವನದಲ್ಲಿ ಗೌರವ

  ಮೇಷ : ಶೀಘ್ರದಲ್ಲೇ ನಿಮಗೆ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಇದರಿಂದ ನಿಮ್ಮ ಆಸೆ ಹಾಗೂ ಆಕಾಂಕ್ಷೆಗಳು ಇನ್ನಷ್ಟು ಹೆಚ್ಚಲಿದೆ. ಸಂಗಾತಿಗೆ ಉತ್ತಮ ಉಡುಗೊರೆ ನೀಡಲಿದ್ದೀರಿ. ಖರ್ಚಿನ ಕಡೆಗೆ Read more…

ಇಂತಹ ಗುಣಗಳ ಹೆಂಡತಿ ಸಿಕ್ಕ ಪುರುಷರು ಭಾಗ್ಯಶಾಲಿಗಳು

ಒಂದು ಹೆಣ್ಣು ಮನೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣೀಭೂತಳಾಗಿರುತ್ತಾಳೆ. ಹಾಗೆಯೇ ಕೆಲ ಮಹಿಳೆಯರ ಸ್ವಭಾವ ಮನೆ ಮುರಿದು ಬೀಳಲು ಕಾರಣವಾಗುತ್ತದೆ.  ಒಟ್ಟಿನಲ್ಲಿ ಮನೆಗೆ ಒಳಿತಾಗಲೀ, ಕೆಡುಕಾಗಲೀ ಅದಕ್ಕೆ ಕಾರಣ ಹೆಣ್ಣಿನ Read more…

ʼತಂಬಾಕುʼ ಸೇವನೆ ಮಾಡುವವರು ನೀವಾಗಿದ್ರೆ ಈ ಸುದ್ದಿ ಓದಿ ಬೆಚ್ಚಿಬೀಳ್ತಿರಾ….!

ಅಮೆರಿಕದಲ್ಲಿ ತಂಬಾಕು ಸೇವಿಸ್ತಿದ್ದ ವ್ಯಕ್ತಿಯ ನಾಲಗೆಯು ಹಸಿರು ಬಣ್ಣಕ್ಕೆ ತಿರುಗಿರೋ ವಿಲಕ್ಷಣ ವೈದ್ಯಕೀಯ ಪ್ರಕರಣ ವರದಿಯಾಗಿದೆ. ಓಹಿಯೋದಲ್ಲಿರುವ ವ್ಯಕ್ತಿಯು ತನ್ನ ನಾಲಿಗೆಯ ಮೇಲೆ ಹಸಿರು ಬಣ್ಣದ ಕೂದಲುಗಳು ಬೆಳೆಯುತ್ತಿವೆ Read more…

ಕದ್ದ ಬೈಕ್ ನಲ್ಲಿ ಹೋಗ್ತಿದ್ದವನ ಮೇಲೆ ನಾಯಿಗಳ ದಾಳಿ; ಪೊಲೀಸರ ಮೇಲೆಯೇ ಕೇಸ್ ಹಾಕಿದ ಭೂಪ….!

ಕದ್ದ ಬೈಕ್ ನಲ್ಲಿ ವೇಗವಾಗಿ ಚಲಿಸುತ್ತಿದ್ದ ವೇಳೆ ವ್ಯಕ್ತಿಯ ಮೇಲೆ ಪೊಲೀಸ್ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ ನಂತರ ಆತ ಪೊಲೀಸರ ಮೇಲೆ ಕೇಸ್ ದಾಖಲಿಸಿದ್ದಾನೆ. ಇಂಗ್ಲೆಂಡ್‌ನಲ್ಲಿ ನಡೆದಿರುವ Read more…

ಕಳ್ಳತನಕ್ಕೂ ಮೊದಲು ಹನುಮಾನ್ ಚಾಲೀಸಾ ಪಠಣ; ದೇವರ ಪಾದಕ್ಕೆ 10 ರೂ. ಅರ್ಪಿಸಿ 5 ಸಾವಿರ ರೂ. ಕದ್ದು ಪರಾರಿ….!

ಹನುಮಾನ್ ದೇವಸ್ಥಾನದಲ್ಲಿ ಹುಂಡಿ ಒಡೆದು ಅದರಲ್ಲಿದ್ದ 5,000 ರೂ. ಹಣದೊಂದಿಗೆ ಪರಾರಿಯಾಗುವ ಮೊದಲು ಕಳ್ಳನೊಬ್ಬ ಪ್ರಾರ್ಥನೆ ಸಲ್ಲಿಸಿ ದೇವರ ಪಾದದ ಮೇಲೆ 10 ರೂಪಾಯಿ ನೋಟು ಇಟ್ಟಿದ್ದಾನೆ. ಹರಿಯಾಣದ Read more…

ರೇಷನ್ ಕಾರ್ಡ್ ಗೆ ‌ʼಆಧಾರ್ʼ ಜೋಡಣೆ ಮಾಡದಿದ್ರೆ ಸಿಗೋಲ್ಲ ಪಡಿತರ; ಲಿಂಕ್‌ ಮಾಡಲು ಇಲ್ಲಿದೆ ʼಟಿಪ್ಸ್ʼ

ನೀವು ಪಡಿತರ ಚೀಟಿ ಹೊಂದಿದವರಾಗಿದ್ದರೆ ಈ ವಿಷಯವನ್ನ ತಿಳಿದುಕೊಳ್ಳಲೇ ಬೇಕು. ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿರದಿದ್ದರೆ ನಿಮಗೆ ಈ ಸುದ್ದಿ ತುಂಬಾ ಉಪಯುಕ್ತವಾಗಿದೆ. ಜೂನ್ Read more…

BIG NEWS:‌ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆಗೆಂದು ಬಂದು ದೃಷ್ಟಿಯನ್ನೇ ಕಳೆದುಕೊಂಡ ನತದೃಷ್ಟರು…!

ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಹದಿನೆಂಟು ಜನರು ತಮ್ಮ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾಗಿರುವ ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) Read more…

ಇಳಿಯದ ʼಟೊಮ್ಯಾಟೋʼ ದರ: ಪರ್ಯಾಯ ಮಾರ್ಗ ಕಂಡುಕೊಂಡ ರಾಜ್ಯದ ಜನ…!

ಸದ್ಯ ಟೊಮ್ಯಾಟೋ ಬೆಲೆ ಕೆಜಿಗೆ 120 ರೂಪಾಯಿ ಇರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅನೇಕರು ಅಡುಗೆಗಳಲ್ಲಿ ಟೊಮ್ಯಾಟೋ ಬಳಕೆ ಮಾಡೋದನ್ನೆ ಬಿಟ್ಟಿದ್ದಾರೆ. ಇದರ ಬದಲಾಗಿ ಅಡುಗೆಯಲ್ಲಿ ಹುಳಿಯನ್ನು ತರಿಸೋಕೆ ಹುಣಸೆ Read more…

ಟಾಟಾ ಗ್ರೂಪ್ ಗೆ ಭರ್ಜರಿ ಲಾಭ: TCS ಉದ್ಯೋಗಿಗಳ ಸಂಬಳ ಶೇ. 15 ರಷ್ಟು ಹೆಚ್ಚಳ ಘೋಷಣೆ

ನವದೆಹಲಿ: 2023-2024 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಅಂತ್ಯದ ನಂತರ, ಟಾಟಾ ಗ್ರೂಪ್‌ನ ಸಲಹಾ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಪ್ರಮುಖ ಲಾಭವನ್ನು ವರದಿ ಮಾಡಿದೆ, ಕಂಪನಿಯ Read more…

ಸಾವರ್ಕರ್ ಬಗ್ಗೆ ಸಚಿವ ಮಧು ಉದ್ಧಟನತದ ಮಾತು: ಬಿಜೆಪಿ ಶಾಸಕ ಚನ್ನಬಸಪ್ಪ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ವಿಧಾನಸಭೆಯಲ್ಲಿ ಸಾವರ್ಕರ್ ವಿಚಾರವಾಗಿ ಬಿಜೆಪಿ -ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿ ನಡೆದಿದೆ. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಯ ವೇಳೆ ಸದಸ್ಯರ ನಡುವೆ ವಾಗ್ವಾದ ನಡೆದಿದೆ. ಶಿವಮೊಗ್ಗ ಕ್ಷೇತ್ರದ Read more…

ರಾತ್ರಿ ವೇಳೆ ಹೊಂಚು ಹಾಕಿ ಒಂಟಿ ಡೆಲಿವರಿ ಬಾಯ್ ಗಳನ್ನು ಸುಲಿಗೆ ಮಾಡುತ್ತಿದ್ದ ಮೂವರು ಅರೆಸ್ಟ್

ಬೆಂಗಳೂರು: ಡೆಲಿವರಿ ಬಾಯ್ ಗಳನ್ನು ಸುಲಿಗೆ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದು, ನಗದು, ಮಾರಕಾಸ್ತ್ರ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಡೆಲಿವರಿ ಬಾಯ್ Read more…

ಹೃದಯಾಘಾತಕ್ಕೆ ಕಾರಣವಾಗಬಹುದು ಕರುಳಿನಲ್ಲಿರುವ ಬ್ಯಾಕ್ಟೀರಿಯಾ

ಕರುಳಿನಲ್ಲಿ ವಾಸಿಸುವ ಬ್ಯಾಕ್ಟೀರಿಯಾಗಳು ಹೃದಯಾಘಾತವನ್ನು ಉಂಟುಮಾಡಬಹುದು ಎಂದು ಅಧ್ಯಯನವೊಂದರಲ್ಲಿ ಗೊತ್ತಾಗಿದೆ. ಸ್ವೀಡನ್‌ನ ಉಪ್ಸಲಾ ಮತ್ತು ಲುಂಡ್ ವಿಶ್ವವಿದ್ಯಾನಿಲಯದ ಸಂಶೋಧಕರು 50 ರಿಂದ 65 ವರ್ಷ ವಯಸ್ಸಿನ 8,973 ಜನರಲ್ಲಿ Read more…

SSLC, PUC ಪಾಸಾದವರಿಗೆ ಶುಭ ಸುದ್ದಿ: ರೈಲ್ವೆ ಇಲಾಖೆಯಲ್ಲಿ 7,784 TTE ಹುದ್ದೆಗಳ ಭರ್ತಿಗೆ ಅರ್ಜಿ

ರೈಲ್ವೇ ನೇಮಕಾತಿ ಮಂಡಳಿಯು ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್(ಟಿಟಿಇ) 7,784 ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ indianrailways.gov.in ನಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ರೈಲ್ವೇ Read more…

ವರ್ಗಾವಣೆ ದಂಧೆ ದಾಖಲೆ ಬಿಡುಗಡೆ ಮಾಡಿದ ಮಾಜಿ ಸಿಎಂ HDK

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ವಿಚಾರವಾಗಿ ಪೆನ್ ಡ್ರೈವ್ ಬಾಂಬ್ ಸಿಡಿಸಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೊನೆಗೂ ವಿಧಾನಸಭೆಯಲ್ಲಿ ದಾಖಲೆ ಬಿಡುಗಡೆ ಮಾಡಿದ್ದಾರೆ. ವಿಧಾನಸಭೆ Read more…

ಶೀಲಾ ದೀಕ್ಷಿತ್ ನಿವಾಸಕ್ಕೆ ಬಾಡಿಗೆದಾರರಾಗಿ ರಾಹುಲ್ ಗಾಂಧಿ ಸ್ಥಳಾಂತರ ಸಾಧ್ಯತೆ

ನವದೆಹಲಿ: ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರ ದಕ್ಷಿಣ ದೆಹಲಿ ಬಂಗಲೆಯಲ್ಲಿ ರಾಹುಲ್ ಗಾಂಧಿ ಬಾಡಿಗೆದಾರರಾಗಿ ತೆರಳುವ ಸಾಧ್ಯತೆ ಇದೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾದ Read more…

ತಡರಾತ್ರಿ ಬೈಕ್ ನಲ್ಲಿ ಹೋಗ್ತಿದ್ದವನಿಗೆ ಕೇಳಿತು ಮಗುವಿನ ಅಳು: ಪೊದೆ ಬಳಿ ಹೋದಾಗ ಕಂಡಿದ್ದು ಕಂದಮ್ಮ

ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್‌ ನಲ್ಲಿ ಪೊದೆಗಳಲ್ಲಿ ಬಿಸಾಡಿದ 1 ವರ್ಷದ ಹೆಣ್ಣು ಮಗು ಪತ್ತೆಯಾಗಿದೆ. ಮೊರಾದಾಬಾದ್ ಜಿಲ್ಲೆಯ ಮಜೋಲಾ ಪಟ್ಟಣದಲ್ಲಿ ಪೊದೆಯಲ್ಲಿ ಒಂದು ವರ್ಷದ ಹೆಣ್ಣು ಮಗುವನ್ನು Read more…

ಪ್ರೀತಿಸಿ ಮದುವೆಯಾದ ಜೋಡಿ: ಪತಿ ಕಣ್ಣಿಗೆ ಖಾರದಪುಡಿ ಎರಚಿ ಪತ್ನಿ ಕಿಡ್ನಾಪ್

ಗದಗ: ಪ್ರೀತಿಸಿ ಮದುವೆಯಾಗಿದ್ದ ಪುತ್ರಿಯನ್ನು ಪೋಷಕರು ಅಪಹರಿಸಿದ ಘಟನೆ ಗದಗದಲ್ಲಿ ನಡೆದಿದೆ. ಗದಗ ನಗರದ ಡಿಸಿ ಮಿಲ್ ಪ್ರದೇಶದಿಂದ ಯುವತಿ ಅಪಹರಿಸಲಾಗಿದೆ. ಹುಬ್ಬಳ್ಳಿ ಮೂಲದ ಐಶ್ವರ್ಯಾ ಅವರನ್ನು ಅಭಿಷೇಕ್ Read more…

ಒತ್ತುವರಿ ತೆರವಿಗೆ ಹೋದ ಅಧಿಕಾರಿಗಳಿಗೆ ಬೆದರಿಕೆ

ಶಿವಮೊಗ್ಗ: ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಹೋಗಿದ್ದ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗಿದೆ. ತಹಶೀಲ್ದಾರ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸಾಗರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...