alex Certify BIGG NEWS : ನಾಳೆ ರಾಜ್ಯದ 298 ಗ್ರಾ.ಪಂ ಸ್ಥಾನಗಳ ಫಲಿತಾಂಶ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ನಾಳೆ ರಾಜ್ಯದ 298 ಗ್ರಾ.ಪಂ ಸ್ಥಾನಗಳ ಫಲಿತಾಂಶ ಪ್ರಕಟ

 

ಬೆಂಗಳೂರು : ರಾಜ್ಯದ ಗ್ರಾಮಪಂಚಾಯಿತಿಗಳ 298 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಜುಲೈ 26 ರ ನಾಳೆ ಪ್ರಕಟವಾಗಲಿದೆ.

ರಾಜ್ಯದ 14 ಗ್ರಾ.ಪಂಗಳ 198 ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ಮತ್ತು 29 ಗ್ರಾ.ಪಂ ಗಳ 100 ಸ್ಥಾನಗಳ ಉಪಚುನಾವಣೆಯ ಮತ ಎಣಿಕೆ ಜುಲೈ 26 ರಂದು ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ಕಲಬುರಗಿ, ಬೆಳಗಾವಿ, ಗದಗ, ವಿಜಯಪುರ ಜಿಲ್ಲೆಯ 14 ಗ್ರಾ.ಪಂ ಗಳ 198 ಸ್ಥಾನಗಳಿಗೆ ಸರ್ವಾತ್ರಿಕ ಚುನಾವಣೆ ನಡೆದಿದ್ದು,ಜುಲೈ 26 ರ ನಾಳೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದ್ದು, ಮತ ಎಣಿಕೆಯು ಸಂಬಂಧಪಟ್ಟ ತಾಲೂಕು ಕೇಂದ್ರದಲ್ಲಿ ನಡೆಯಲಿದೆ. ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...