alex Certify Featured News | Kannada Dunia | Kannada News | Karnataka News | India News - Part 97
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಲಾಪ ಆರಂಭವಾಗುತ್ತಿದ್ದಂತೆ ಶಾಸಕ ಶರಣಗೌಡ ಕಂದಕೂರ್ ಗೆ ಕ್ಲಾಸ್ ತೆಗೆದುಕೊಂಡ ಸ್ಪೀಕರ್ ಖಾದರ್

ಬೆಂಗಳೂರು: ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಭಟನೆಗೆ ಮುಂದಾದ ಶಾಸಕರ ವಿರುದ್ಧ ಸ್ಪೀಕರ್ ಯು.ಟಿ.  ಖಾದರ್ ಗರಂ ಆಗಿದ್ದಾರೆ. ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರ್, ಭಿತ್ತಿ ಪತ್ರ ಹಿಡಿದು ಸದನಕ್ಕೆ Read more…

BIG NEWS: ಅಕ್ರಮವಾಗಿ ನೆಲೆಸಿದ್ದ 105 ವಿದೇಶಿಗರ ಗಡಿಪಾರು; ಗೃಹ ಸಚಿವ ಡಾ.ಜಿ. ಪರಮೇಶ್ವರ್

ಬೆಂಗಳೂರು: ಬೆಂಗಳೂರಿಗೆ ವಿವಿಧ ಕಾರಣಗಳಿಂದ ಆಗಮಿಸಿದ್ದ 678 ವಿದೇಶಿ ಪ್ರಜೆಗಳಲ್ಲಿ ಅಕ್ರಮವಾಗಿ ತಂಗಿದ್ದ 105 ವಿದೇಶಿಗರನ್ನು ಗಡಿಪಾರು ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ Read more…

BIG NEWS: ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಕೇಸ್; 6 ಜನರ ವಿರುದ್ಧ FIR ದಾಖಲು

ಮೈಸೂರು: ಮೈಸೂರಿನ ಟಿ.ನರಸಿಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಹನುಮಜಯಂತಿ ದಿನ ಭಾನುವಾರ ರಾತ್ರಿ ಗುಂಪುಘರ್ಷಣೆ Read more…

ಬಿಡುಗಡೆಯಾಗಿ ತಿಂಗಳೂ ಕಳೆದಿಲ್ಲ ಆಗಲೇ ಯೂಟ್ಯೂಬ್ ನಲ್ಲಿ ಸೋರಿಕೆಯಾದ ʼಆದಿಪುರುಷ್ʼ ಸಿನಿಮಾ…!

ಭಾರೀ ಟೀಕೆಗೆ ಗುರಿಯಾಗಿರುವ ಆದಿಪುರುಷ್ ಚಿತ್ರ ಇದೀಗ ಮತ್ತೊಂದು ನಷ್ಟಕ್ಕೆ ಸಿಲುಕಿದೆ. ಪ್ರಭಾಸ್ ಮತ್ತು ಕೃತಿ ಸನನ್ ಅಭಿನಯದ ಆದಿಪುರುಷ್ ಚಿತ್ರಮಂದಿರಕ್ಕೆ ಬಂದು ಒಂದು ತಿಂಗಳೇ ಕಳೆದಿಲ್ಲ. ಆದರೆ Read more…

ಮದುವೆ ಕಾರ್ಡ್​ ಪ್ರಿಂಟ್​ ಆದಮೇಲೆ ಮುರಿದು ಬಿದ್ದಿದ್ದಂತೆ ಸಲ್ಮಾನ್​ ಖಾನ್​ ಮದುವೆ….!

ಸಲ್ಮಾನ್​ ಖಾನ್​ ಬಾಲಿವುಡ್​ನ ಮೋಸ್ಟ್​ ಎಲಿಜಬಲ್​ ಬ್ಯಾಚುಲರ್​ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರ. ಆದರೆ ಸಲ್ಮಾನ್​ ಖಾನ್​ ದಾಂಪತ್ಯ ಜೀವನಕ್ಕೆ ಇನ್ನೇನು ಕಾಲಿಡಬೇಕು ಅನ್ನೋವಷ್ಟರಲ್ಲಿ ಅವರ ಮದುವೆ ಮುರಿದು Read more…

ನಿಮ್ಮ ಮೊಬೈಲ್‌ ನಲ್ಲೂ ಇದೆಯಾ ಈ 2 ಅಪ್ಲಿಕೇಷನ್‌ ? ಹಾಗಾದ್ರೆ ಈ ಸುದ್ದಿ ಓದಿ

ಸೈಬರ್ ಅಪರಾಧಿಗಳು ಭದ್ರತಾ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಮತ್ತು ತಮ್ಮ ಅಪ್ಲಿಕೇಶನ್‌ಗಳನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ನುಸುಳಿಸಲು ಹೆಚ್ಚು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಮೇಲ್‌ಗಳು, ಸಾಮಾಜಿಕ ಮಾಧ್ಯಮಗಳು ಮತ್ತು ಪಠ್ಯಗಳಲ್ಲಿನ ದುರುದ್ದೇಶಪೂರಿತ ಲಿಂಕ್‌ಗಳಿಂದ Read more…

ಮನ ಮೆಚ್ಚುವ ಸಂಗಾತಿ ಪಡೆಯಲು ಮಾಡಿ ಈ ಕೆಲಸ

ಅನೇಕ ಬಾರಿ ನಾವು ಬಯಸಿದ ಸಂಗಾತಿ ನಮಗೆ ಸಿಗುವುದಿಲ್ಲ. ಕುಟುಂಬಸ್ಥರ ಕಾರಣಕ್ಕೆ ಅಥವಾ ಮತ್ತ್ಯಾವುದೋ ಕಾರಣಕ್ಕೆ ಬಯಸಿದ ಸಂಗಾತಿ ಸಿಗುವುದಿಲ್ಲ. ನಿಮಗೂ ಇದೇ ಸಮಸ್ಯೆಯಾದಲ್ಲಿ ಜ್ಯೋತಿಷ್ಯ ಶಾಸ್ತ್ರದ ಮೂಲಕ Read more…

ವಾಟ್ಸಾಪ್​ ಬಳಕೆದಾರರಿಗೆ ಮತ್ತೊಂದು ಅಪ್ಡೇಟ್:‌ ಮೊಬೈಲ್‌ ಸಂಖ್ಯೆ ಮೂಲಕ ವೆಬ್‌ ಪೇಜ್‌ ತೆರೆಯಲು ಅವಕಾಶ…!

ಆಂಡ್ರಾಯ್ಡ್​ ಬಳಕೆದಾರರಿಗಾಗಿ ವಾಟ್ಸಾಪ್​ ತನ್ನ ಇತ್ತೀಚಿನ ಬೀಟಾ ಅಪ್​ಡೇಟ್​​ನಲ್ಲಿ ಅತ್ಯಾಕರ್ಷಕ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಹೊಸ ವೈಶಿಷ್ಟ್ಯದ ಅಡಿಯಲ್ಲಿ ಬಳಕೆದಾರರು ಕ್ಯೂಆರ್​ ಕೋಡ್​ ಸ್ಕ್ಯಾನ್​ ಮಾಡದೆಯೇ ವಾಟ್ಸಾಪ್​ Read more…

ಇಲ್ಲಿಯೇ ಇರುತ್ತೇನೆ ಎನ್ನುತ್ತಿದ್ದಾಳೆ ಅಕ್ರಮವಾಗಿ ಭಾರತಕ್ಕೆ ಬಂದಿರುವ ಪಾಕ್‌ ಮಹಿಳೆ….!

ಉತ್ತರಪ್ರದೇಶ ಮೂಲದ ಪ್ರೇಮಿಯನ್ನು ಮದುವೆಯಾಗಲು ನೇಪಾಳ ಮೂಲಕ ಭಾರತ ತಲುಪಿದ ಪಾಕಿಸ್ತಾನ ಮೂಲಕ ಮಹಿಳೆ ತಾನು ಭಾರತದಲ್ಲೇ ಇರುತ್ತೇನೆ ಎಂದಿದ್ದಾಳೆ. ಈ ಮೂಲಕ ಪಾಕಿಸ್ತಾನ ಮತ್ತು ಭಾರತ ಮೂಲದ Read more…

ʼರೋಜಾʼ ಖ್ಯಾತಿಯ ನಟ ಅರವಿಂದ್‌ ಸ್ವಾಮಿ ಈಗ ಸಾವಿರಾರು ಕೋಟಿ ಮೌಲ್ಯದ ಕಂಪನಿ ಒಡೆಯ…!

ನೀವು ಖ್ಯಾತ ತಮಿಳು ನಿರ್ದೇಶಕ ಮಣಿರತ್ನಂ ಅವರ ಸಿನಿಮಾಗಳನ್ನು ವೀಕ್ಷಿಸಿದ್ದರೆ, ರೋಜಾ, ಬಾಂಬೆ ಮುಂತಾದ ಚಿತ್ರಗಳು ನಿಮ್ಮ ನೆಚ್ಚಿನ ಚಲನಚಿತ್ರಗಳ ಪಟ್ಟಿಯಲ್ಲಿ ಸೇರಿಕೊಂಡಿರಬಹುದು. ನಟ ಅರವಿಂದ್ ಸ್ವಾಮಿ ಕೂಡ Read more…

ಚಲಿಸುವ ರೈಲಿನಲ್ಲಿ ಬಾಗಿಲ ಬಳಿ ನಿಂತು ಮೊಬೈಲ್‌ ನಲ್ಲಿ ಮಾತನಾಡುವವರು ಓದಲೇಬೇಕು ಈ ಸುದ್ದಿ…!

ಚಲಿಸೋ ರೈಲಿನಲ್ಲಿ ಕಳ್ಳತನದ ಪ್ರಕರಣ ಸಾಮಾನ್ಯ. ಇದಕ್ಕೆ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡರೂ ಕಳ್ಳತನದ ಪ್ರಕರಣಗಳಿಗೆ ಮಾತ್ರ ಬ್ರೇಕ್ ಬೀಳುತ್ತಿಲ್ಲ. ಈಗ ಚಲಿಸುತ್ತಿದ್ದ ರೈಲಿನಲ್ಲಿ ಕಳ್ಳತನಕ್ಕೆ ಕಳ್ಳರು ಮುಂದಾಗಿರುವಾಗಲೇ Read more…

Trending News : ‘ಸಿಂಗಲ್’ ಎಂಬ ಚಿಂತೆ ನಿಮ್ಮನ್ನು ಕಾಡ್ತಿದ್ಯಾ..? : ಗ್ರೀನ್ ರಿಂಗ್ ಧರಿಸಿ ‘ಮಿಂಗಲ್’ ಆಗಿ

ದುನಿಯಾ ಸ್ಪೆಷಲ್ ಡೆಸ್ಕ್ : ನೀವು ಇನ್ನೂ ಸಿಂಗಲ್ ಆಗಿದ್ದೀರಾ..? ಅಥವಾ ನಿಮಗೆ ಗರ್ಲ್ ಫ್ರೆಂಡ್/ಬಾಯ್ ಫ್ರೆಂಡ್ ಬೇಕು ಎಂದು ಅನಿಸಿದ್ಯಾ..? ಸಿಂಗಲ್ ಆಗಿರುವ ನೀವು ಮಿಂಗಲ್ ಆಗಬೇಕೆಂದು Read more…

ಹಿರಿಯ ನಟಿ ರೇಖಾ ಬಾರ್ಬಿ ಆಗಿದ್ದರೆ ಹೇಗೆ ಕಾಣುತ್ತಿದ್ದರು..? AI ಸ್ಪೆಷಲ್‌ ಫೋಟೋ ಫುಲ್‌ ವೈರಲ್

ಬಾಲಿವುಡ್‌ನ ಸೂಪರ್‌ಸ್ಟಾರ್‌ ಮತ್ತು ಎವರ್‌ಗ್ರೀನ್‌ ನಟಿ ರೇಖಾ ಯಾರಿಗೆ ಗೊತ್ತಿಲ್ಲ ಹೇಳಿ. ವಯಸ್ಸು 69 ಆಗಿದ್ರೂ, ಇನ್ನೂ ಹದಿಹರೆಯದ ನಾಯಕಿಯರನ್ನ ನಾಚಿಸುವಂತಿದೆ ಇವರ ಸೌಂದರ್ಯ. ‌ ನಟಿ ರೇಖಾ Read more…

ಮೀನುಗಾರರ ಬಲೆಗೆ ಬಿದ್ದ ಬರೋಬ್ಬರಿ 50 ಕೆಜಿ ತೂಕದ ಭಾರಿ ಗಾತ್ರದ ಮೀನು

ಬಾಗಲಕೋಟೆ : ಬರೋಬ್ಬರಿ 50 ಕೆಜಿ ತೂಕದ ಭಾರಿ ಗಾತ್ರದ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದೆ. ಗುಳೇದಗುಡ್ಡ ಸಮೀಪದ ಮಲಪ್ರಭಾ ನದಿಯಲ್ಲಿ ಮೀನುಗಾರರ ಬಲೆಗೆ ಮೀನು ಬಿದ್ದಿದೆ. ಈ Read more…

BIG NEWS: ಖರ್ಗೆ ಮಾತಿಗೆ ಮಣಿದ ಸಚಿನ್ ಪೈಲಟ್; ಭಿನ್ನಮತ ಮರೆತು ಚುನಾವಣೆ ಎದುರಿಸಲು ಸಜ್ಜು

ರಾಜಸ್ಥಾನ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿದ್ದ ತಿಕ್ಕಾಟ ಕೊನೆಗೂ ಬಗೆಹರಿದಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಸಚಿನ್ ಪೈಲಟ್ ಇದೀಗ ತಣ್ಣಗಾಗಿದ್ದು, ಸಾಮೂಹಿಕ ನಾಯಕತ್ವದಡಿ ವಿಧಾನಸಭಾ ಚುನಾವಣೆ Read more…

ಬಿ.ಎಲ್. ಸಂತೋಷ್ ಜೊತೆ ಅರುಣ್ ಕುಮಾರ್ ಪುತ್ತಿಲ ಮಾತುಕತೆ; ಕುತೂಹಲ ಕೆರಳಿಸಿದ ‘ರಾಜಕೀಯ’ ಬೆಳವಣಿಗೆ

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಕುಮಾರ್ ಪುತ್ತಿಲ, ಟಿಕೆಟ್ ಕೈತಪ್ಪುತ್ತಿದ್ದಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ Read more…

ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ಮುನ್ನ ಕ್ರಿಕೆಟ್ ಸ್ಟೇಡಿಯಂಗಳ ಉನ್ನತೀಕರಣ: ಬಿಸಿಸಿಐ ಮಹತ್ವದ ತೀರ್ಮಾನ

ಮುಂಬೈ: 2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ಭಾರತದಲ್ಲಿ ನಡೆಯಲಿದೆ. ಇದಕ್ಕಾಗಿ ಬಿಸಿಸಿಐ ಈಗಾಗಲೇ ಸಿದ್ಧತೆ ನಡೆಸಿದೆ. ವಿಶ್ವಕಪ್‌ಗೆ ಮುನ್ನ ಕ್ರಿಕೆಟ್ ಸ್ಟೇಡಿಯಂಗಳ ಉನ್ನತೀಕರಣದ ಯೋಜನೆ ಮಾಡಲಾಗುವುದು ಅಂತಾ Read more…

ಖಳ ನಾಯಕನಿಂದ ʼಪ್ಯಾನ್​ ಇಂಡಿಯಾ ಸ್ಟಾರ್ʼ​ವರೆಗೆ : ಹೀಗಿದೆ ರಿಷಭ್​ ಶೆಟ್ಟಿ ನಡೆದುಬಂದ ಹಾದಿ….!

ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಈ ಬಾರಿ ತಮ್ಮ ಜನ್ಮದಿನವನ್ನು ಅಭಿಮಾನಿಗಳ ಜೊತೆಯಲ್ಲಿ ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ ನಂದಿ ಲಿಂಕ್​ ಗ್ರೌಂಡ್ಸ್​​ಗೆ ಎಲ್ಲಾ ಅಭಿಮಾನಿಗಳನ್ನು ಆಹ್ವಾನಿಸಿದ ರಿಷಭ್​ ಶೆಟ್ಟಿ ಈ Read more…

ಪುಷ್ಪ-2 ʼಐಟಂ ಸಾಂಗ್ʼ ನಲ್ಲಿ ಹೆಜ್ಜೆ ಹಾಕಲಿದ್ದಾರಾ ಊರ್ವಶಿ ರೌಟೇಲಾ…..?

ಹೈದರಾಬಾದ್: ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈ ನಡುವೆ ಚಿತ್ರದ ಐಟಂ ಸಾಂಗ್ ಗಾಗಿ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರನ್ನು ಕರೆಸುವ Read more…

BIG NEWS: 24 ಗಂಟೆಯಲ್ಲಿ 49 ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಕ್ರಿಯ ಪ್ರಕರಣ 1463ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 49 ಜನರಲ್ಲಿ ಸೋಂಕು ಪತ್ತೆಯಾಗಿವೆ. ಕೋವಿಡ್ ಸಕ್ರಿಯ ಪ್ರಕರಣ 1463ಕ್ಕೆ ಏರಿಕೆಯಾಗಿದೆ. ಇನ್ನು Read more…

ʼಆದಿಪುರುಷ್ʼ ಸಿನಿಮಾದ ಡೈಲಾಗ್ಸ್ ​ಗೆ ಕ್ಷಮೆಯಾಚಿಸಿದ ಮನೋಜ್​ ಮುಂತಾಶಿರ್

ಆದಿಪುರುಷ್​ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲು ಆರಂಭವಾದ ದಿನದಿಂದಲೂ ಭಾರೀ ವಿರೋಧವನ್ನು ಎದುರಿಸಿದೆ. ಕಳಪೆ ವಿಎಫ್​ಎಕ್ಸ್​ ಹಾಗೂ ಸಂಭಾಷಣೆಯ ಬಗ್ಗೆ ಪ್ರೇಕ್ಷಕರು ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಸೋಶಿಯಲ್​ ಮೀಡಿಯಾಗಳಲ್ಲಿ Read more…

ಈಕೆಯ ಮೈಮೇಲಿದೆ 800 ಟ್ಯಾಟೂ…..! ಈ ಕಾರಣಕ್ಕಾಗಿಯೇ ಸಿಗುತ್ತಿಲ್ಲ ʼಕೆಲಸʼ

ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದು ಇತ್ತೀಚಿಗೆ ಫ್ಯಾಷನ್ ಆಗಿದೆ. ಭಾರತದಲ್ಲಿ ಟ್ಯಾಟೂ ಹಾಕಿಸಿಕೊಂಡರೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಸಿಗುವುದಿಲ್ಲ. ಅದೆಷ್ಟೋ ಜನ ಪೊಲೀಸ್ ಆಗಬೇಕೆಂದು ಆಸೆಯಿದ್ದವರು ಟ್ಯಾಟೂ ಹಾಕಿಸಿಕೊಂಡಿದ್ದರಿಂದ ಪರಿತಪಿಸಿದ್ದಾರೆ. Read more…

ಬೆಲೆ ಏರಿಕೆ ಎಫೆಕ್ಟ್; ಮೆಕ್​ಡೊನಾಲ್ಡ್​​ ಬರ್ಗರ್​ನಲ್ಲಿ ಟೊಮ್ಯಾಟೋಗೆ ಕೊಕ್…..!

ಟೊಮ್ಯಾಟೋ ಸಂಗ್ರಹಣೆಯಲ್ಲಿ ತೊಡಕು ಉಂಟಾದ ಹಿನ್ನೆಲೆಯಲ್ಲಿ ಮೆಕ್​ಡೊನಾಲ್ಡ್​​ ಇಂಡಿಯಾ – ತನ್ನ ಅಡುಗೆ ಕೋಣೆಯಿಂದ ಟೊಮ್ಯಾಟೋಗೆ ತಾತ್ಕಾಲಿಕ ಕೊಕ್​ ನೀಡಿದೆ. ಟೊಮ್ಯಾಟೋ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರ Read more…

BIG NEWS: ಜೈನ ಮುನಿ ಭೀಕರ ಹತ್ಯೆ; ಮೃತದೇಹಕ್ಕಾಗಿ ಪೊಲೀಸರ ಹುಡುಕಾಟ

ಬೆಳಗಾವಿ: ಜೈನಮುನಿಯೊಬ್ಬರನ್ನು ಬರ್ಬರವಾಗಿ ಹತ್ಯೆಗೈದು ಕೊಳವೆ ಬಾವಿಗೆ ಬಿಸಾಕಿರುವ ಘೋರ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ Read more…

ತಮಿಳು ಅಕ್ಷರದಂತಿದೆಯೇ ‘ಥ್ರೆಡ್’ ಲೋಗೋ ? ನಡೆದಿದೆ ಹೀಗೊಂದು ಚರ್ಚೆ

ಟ್ವಿಟರ್ ಗೆ ಪೈಪೋಟಿಯೆಂಬಂತೆ ಮೆಟಾ ಸಂಸ್ಥೆ ಬಿಡುಗಡೆ ಮಾಡಿರುವ ಥ್ರೆಡ್ ಅಪ್ಲಿಕೇಷನ್ ಇಂಟರ್ನೆಟ್ ನಲ್ಲಿ ಗಮನ ಸೆಳೆಯುತ್ತಿದೆ. ಇಲಾನ್ ಮಸ್ಕ್ ಒಡೆತನದ ಟ್ವಿಟರ್ ಗೆ ಪ್ರತಿಸ್ಪರ್ಧೆ ನೀಡಲು ಥ್ರೆಡ್ Read more…

ಸ್ಟಾರ್ ಕ್ರಿಕೆಟಿಗನ ಗ್ಯಾರೇಜ್ ನಲ್ಲಿವೆ ದುಬಾರಿ ಕಾರ್, ಬೈಕ್….!

ಭಾರತದ ಸ್ಟಾರ್ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಗಿರುವ ಕಾರ್ ಮತ್ತು ಬೈಕ್‌ಗಳ ಮೇಲಿನ ಕ್ರೇಜ್ ಎಲ್ಲರಿಗೂ ಗೊತ್ತಿದೆ. ಕ್ರಿಕೆಟ್ ಪಂದ್ಯದಿಂದ ಹಣ ಗಳಿಸಿ ಧೋನಿ ಖರೀದಿಸಿದ ಯಮಹಾ RX100 Read more…

BIG NEWS: ಐತಿಹಾಸಿಕ ದಾಖಲೆಯ 14ನೇ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ; ಸಚಿವರು, ಶಾಸಕರಿಂದ ಅಭಿನಂದನೆ

ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮುಕ್ತಾಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 14ನೇ ಬಜೆಟ್ ಮಂಡಿಸುವ ಮೂಲಕ ರಾಜ್ಯದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿಗೆ Read more…

Watch Video | ಮಗುವನ್ನ ಮಡಿಲಲ್ಲಿ ಇಟ್ಟುಕೊಂಡೇ ಆಟೋ ಓಡಿಸುತ್ತಿರುವ ಅಮ್ಮ; ಭಾವುಕರಾದ ನೆಟ್ಟಿಗರು

ಮಕ್ಕಳಿಗಾಗಿ ಅಮ್ಮಂದಿರು ಪಡೋ ಕಷ್ಟ ಅಷ್ಟಿಷ್ಟಲ್ಲ. ತನಗೆ ಎಷ್ಟೇ ಸಮಸ್ಯೆ ಆದ್ರೂ, ಮಕ್ಕಳು ಮಾತ್ರ ಸದಾ ತಿಂದು-ಉಂಡು ನೆಮ್ಮದಿಯಾಗಿರಬೇಕು ಎಂದು ಬಯಸುವ ನಿಷ್ಕಲ್ಮಶಯ ಹೃದಯವದು. ಇತ್ತಿಚೆಗೆ ಸೊಶಿಯಲ್ ಮಿಡಿಯಾದಲ್ಲಿ Read more…

ಫಾಲೋವರ್ಸ್ ಸಂಖ್ಯೆಯಲ್ಲಿ ʼಥ್ರೆಡ್ʼ​ ಸಂಸ್ಥಾಪಕನನ್ನೇ ಹಿಂದಿಕ್ಕಿದ ಯುಟ್ಯೂಬರ್​….!

ʼಮಿಸ್ಟರ್​ ಬೀಸ್ಟ್ʼ​ ಎಂದು ಖ್ಯಾತಿಯನ್ನು ಪಡೆದಿರುವ ಅಮೆರಿಕದ ಜನಪ್ರಿಯ ಯುಟ್ಯೂಬರ್​ ಜೇಮ್ಸ್​ ಸ್ಟೀಫನ್ಸ್​ ಡೋನಾಲ್ಡ್ಸನ್​​ ಹೊಸದಾಗಿ ಅನಾವರಣಗೊಂಡಿರುವ ಸೋಶಿಯಲ್​ ಮೀಡಿಯಾ ವೇದಿಕೆ ಥ್ರೆಡ್​​ನಲ್ಲಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಥ್ರೆಡ್​​ನಲ್ಲಿ Read more…

ಪತಿ ರಣವೀರ್ ಹುಟ್ಟುಹಬ್ಬಕ್ಕೆ ಶುಭಾಶಯ ಪೋಸ್ಟ್ ಹಾಕದ ದೀಪಿಕಾ; ಅಚ್ಚರಿಗೊಂಡ ಅಭಿಮಾನಿಗಳು…!

ತಮ್ಮ ಪತಿ ರಣ್ವೀರ್ ಸಿಂಗ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಕೋರದ ನಟಿ ದೀಪಿಕಾ ಪಡುಕೋಣೆ ತಮ್ಮ ದೀಪ್ ವೀರ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...