alex Certify ಚಲಿಸುತ್ತಿದ್ದ ಬೈಕ್ ನಲ್ಲೇ ಲಿಪ್ ಲಾಕ್ ಮಾಡಿದ ಹುಡುಗಿಯರು : ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿದ್ದ ಬೈಕ್ ನಲ್ಲೇ ಲಿಪ್ ಲಾಕ್ ಮಾಡಿದ ಹುಡುಗಿಯರು : ವಿಡಿಯೋ ವೈರಲ್

ಚಲಿಸುತ್ತಿರುವ ಬೈಕ್ ನಲ್ಲಿ ಜೋಡಿಗಳು ಸಾರ್ವಜನಿಕವಾಗಿ ಕಿಸ್, ಲಿಪ್ ಲಾಕ್ ಮಾಡಿದ ಹಲವು ವಿಡಿಯೋ ವೈರಲ್ ಆಗಿದೆ. ಇದೀಗ ಹುಡುಗಿಯರೇ ಚಲಿಸುತ್ತಿರುವ ಬೈಕ್ ನಲ್ಲಿ ಲಿಪ್ ಲಾಕ್ ಮಾಡಿರುವ ವಿಡಿಯೋ ಹರಿದಾಡುತ್ತಿದೆ.

ವಿಡಿಯೋದಲ್ಲಿ ಇಬ್ಬರು ಹುಡುಗಿಯರು ವೇಗವಾಗಿ ಚಲಿಸುವ ಬೈಕ್ ನಲ್ಲಿ ಪರಸ್ಪರ ಚುಂಬಿಸಸಿದ್ದಾರೆ. ಇಬ್ಬರು ಹುಡುಗಿಯರು ಚಲಿಸುವ ಬೈಕಿನಲ್ಲಿ ಪರಸ್ಪರ ಎದುರಾಗಿ ಕುಳಿತಿರುವುದನ್ನು ಕಾಣಬಹುದು. ಬೈಕ್ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದು, ಎದುರು ಬದುರು ಕುಳಿತುಕೊಂಡು ಪರಸ್ಪರ ಚುಂಬಿಸಿದ್ದಾರೆ. ಈ ದೃಶ್ಯವನ್ನು ಪಕ್ಕದಲ್ಲಿ ಹೋಗುತ್ತಿದ್ದ ಸವಾರರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ್ದಾರೆ.

ವೀಡಿಯೊವನ್ನು ಚಿತ್ರೀಕರಿಸಿದ ನಿಖರವಾದ ಸ್ಥಳ ತಿಳಿದಿಲ್ಲವಾದರೂ, ಬೈಕಿನ ನೋಂದಣಿ ಫಲಕವನ್ನು ನೋಡಿದರೆ, ವೀಡಿಯೊವನ್ನು ತಮಿಳುನಾಡಿನಲ್ಲಿ ಎಲ್ಲೋ ಚಿತ್ರೀಕರಿಸಲಾಗಿದೆ ಎಂದು ಊಹಿಸಲಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಇದುವರೆಗೆ 2.6 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಸುಮಾರು 80,000 ಲೈಕ್ ಗಳನ್ನು ಗಳಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...