alex Certify Featured News | Kannada Dunia | Kannada News | Karnataka News | India News - Part 85
ಕನ್ನಡ ದುನಿಯಾ
    Dailyhunt JioNews

Kannada Duniya

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಘೋಸ್ಟ್’ ರಿಲೀಸ್‌ ಗೆ ಡೇಟ್‌ ಫಿಕ್ಸ್

ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹು ನಿರೀಕ್ಷಿತ ಘೋಸ್ಟ್ ಸಿನಿಮಾ ಅಕ್ಟೋಬರ್ 19ಕ್ಕೆ ವಿಶ್ವಾದ್ಯಂತ ತೆರೆ ಕಾಣಲಿದೆ.‌ ಈ ಕುರಿತು ಶಿವರಾಜ್ Read more…

ವಿವಾದಕ್ಕೆ ಸಿಲುಕಿರುವ ‘ಭಾರತ ಕುಸ್ತಿ ಒಕ್ಕೂಟ’ ಕ್ಕೆ ಮತ್ತೊಂದು ಶಾಕ್; ಸದಸ್ಯತ್ವದಿಂದ ಅಮಾನತುಗೊಳಿಸಿದ ವಿಶ್ವ ಕುಸ್ತಿ ಒಕ್ಕೂಟ…!

ಲೈಂಗಿಕ ಕಿರುಕುಳ ಆರೋಪದ ಕಾರಣಕ್ಕೆ ಭಾರತ ಕುಸ್ತಿ ಒಕ್ಕೂಟ ವಿವಾದಕ್ಕೆ ಸಿಲುಕಿದ್ದರ ಮಧ್ಯೆ ಈಗ ಮತ್ತೊಂದು ಶಾಕ್ ಎದುರಾಗಿದೆ. ನಿಗದಿತ ಸಮಯಕ್ಕೆ ಚುನಾವಣೆ ನಡೆಸಿಲ್ಲವೆಂಬ ಕಾರಣಕ್ಕೆ ವಿಶ್ವ ಕುಸ್ತಿ Read more…

ಬಿಜೆಪಿ ಸಖ್ಯ ತೊರೆದ ಬಳಿಕವೂ ಉಪ ಸಭಾಪತಿ ಸ್ಥಾನ ತೊರೆಯದ ಹಿನ್ನೆಲೆ; JDU ಕಾರ್ಯಕಾರಿಣಿಯಿಂದ ಹರಿವಂಶ್ ಗೆ ಗೇಟ್ ಪಾಸ್

ಬಿಹಾರದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಮೈತ್ರಿ ತೊರೆದಿದ್ದರು. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳ ಜೊತೆ Read more…

ಎಲೆಕ್ಟ್ರಿಕ್ ವಾಹನ ವಿತರಣೆಗೆ KPKB ಜೊತೆ ಟಾಟಾ ಮೋಟಾರ್ಸ್ ಒಪ್ಪಂದ

ಭಾರತದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾದ ಟಾಟಾ ಮೋಟಾರ್ಸ್, ಅರೆಸೇನಾ ಪಡೆಗಳು, ರಾಜ್ಯ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಲು ಕೇಂದ್ರೀಯ ಪೊಲೀಸ್ ಕಲ್ಯಾಣ್ Read more…

ಆ.30 ಕ್ಕೆ ಮೈಸೂರಿನಲ್ಲಿ `ಗೃಹಲಕ್ಷ್ಮೀ ಯೋಜನೆ’ಗೆ ಅಧಿಕೃತ ಚಾಲನೆ : 1.10 ಕೋಟಿ ಮಹಿಳೆಯರು ನೋಂದಣಿ!

ಮೈಸೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗೃಹಲಕ್ಷ್ಮೀ ಯೋಜನೆಗೆ ಈಗಾಗಲೇ 1.10 ಕೋಟಿ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು, ಆಗಸ್ಟ್ 30 ರಂದು ಮೈಸೂರಿನಲ್ಲಿ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುವುದು Read more…

‘ಶ್ರಾವಣ’ ಮಾಸ ಶಿವ ಭಕ್ತರಿಗೆ ಪವಿತ್ರ ತಿಂಗಳು

ಶ್ರಾವಣ ಮಾಸ ಹಿಂದುಗಳ ಪವಿತ್ರ ತಿಂಗಳು. ಶ್ರಾವಣ ಮಾಸ ಶಿವನಿಗೆ ಮೀಸಲು. ಈ ತಿಂಗಳಲ್ಲಿಯೇ ಸಮುದ್ರ ಮಂಥನ ನಡೆದಿತ್ತಂತೆ. ಭಗವಂತ ಶಿವ, ವಿಷ ಸೇವನೆ ಮಾಡಿದ್ದನಂತೆ. ಹಾಲಾಹಲ ಸೇವನೆ Read more…

ತಿರುಪತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ವಿನಯ್ ಗುರೂಜಿ

ಬೆಂಗಳೂರು: ಅವಧೂತ ವಿನಯ್ ಗುರೂಜಿ ಹಾಗೂ ವಿಧಾನಪರಿಷತ್ ಸದಸ್ಯ ಡಾ. ಟಿ.ಎ. ಶರವಣ, ಹುಟ್ಟುಹಬ್ಬವನ್ನು ತಿರುಪತಿಯ ವೆಂಕಟೇಶ್ವರ ಸನ್ನಿದಾನದಲ್ಲಿ ಆಚರಿಸಿಕೊಂಡರು. ತಿರುಪತಿಗೆ ತೆರಳಿ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ದರ್ಶನ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಿರ್ದೇಶಕ ಎ. ಹರ್ಷ

ಖ್ಯಾತ ನಿರ್ದೇಶಕ ಎ. ಹರ್ಷ ಇಂದು ತಮ್ಮ 43ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2004ರಲ್ಲಿ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ ‘ರಂಗ ಎಸ್ ಎಸ್ ಎಲ್ ಸಿ’ ಚಿತ್ರದಲ್ಲಿ ಕೊರಿಯೋಗ್ರಾಫರ್ Read more…

‘ಲವ್’ ಚಿತ್ರದ ಟೀಸರ್ ರಿಲೀಸ್

ತನ್ನ ಹಾಡುಗಳ ಮೂಲಕವೇ ಸಿನಿ ಪ್ರೇಕ್ಷಕರ ಗಮನ ಸೆಳೆದಿರುವ ಮಹೇಶ್ ಸಿ. ಅಮ್ಮಳ್ಳಿದೊಡ್ಡಿ  ನಿರ್ದೇಶನದ ‘ಲವ್’ ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದ್ಯಂತ ತೆರೆ ಮೇಲೆ ಬರಲು ಸಿದ್ದವಾಗಿದ್ದು, ಇಂದು Read more…

ಟಾಸ್ ಗೆದ್ದ ಶಿವಮೊಗ್ಗ ಲಯನ್ಸ್ ಫೀಲ್ಡಿಂಗ್ ಆಯ್ಕೆ

ಐಪಿಎಲ್ ನಲ್ಲಿ ಸಾಕಷ್ಟು ಸದ್ದು ಮಾಡಿದ್ದ ಆಲ್-ರೌಂಡರ್ಗಳಾದ ಶ್ರೇಯಸ್ ಗೋಪಾಲ್ ಹಾಗೂ ಕೃಷ್ಣಪ್ಪ ಗೌತಮ್ ಮಹಾರಾಜ ಟ್ರೋಫಿಯಲ್ಲೂ ಮಿಂಚುತ್ತಿದ್ದಾರೆ. ಶ್ರೇಯಸ್ ಗೋಪಾಲ್ ನಾಯಕತ್ವದ ಶಿವಮೊಗ್ಗ ಲಯನ್ಸ್ ಹಾಗೂ ಕೃಷ್ಣಪ್ಪ Read more…

ಆಗಸ್ಟ್ 26 ಕ್ಕೆ ‘ಸ್ಕಂದ’ ಚಿತ್ರದ ಪ್ರೀ ರಿಲೀಸ್ ಇವೆಂಟ್

ಬೋಯಪತಿ ಶ್ರೀನು ನಿರ್ದೇಶನದ ಆಕ್ಷನ್ ಎಂಟರ್ಟೈನರ್ ಕಥಾಂದರ ಹೊಂದಿರುವ ʼಸ್ಕಂದʼ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಸೆಪ್ಟೆಂಬರ್ 15 ರಂದು ಬಿಡುಗಡೆಗೆ ಸಿದ್ಧವಾಗಿದೆ. ಇನ್ನೇನು ಕೆಲವೇ ದಿನಗಳು Read more…

ಪುನೀತ್ ಕೆರೆಹಳ್ಳಿ ಬಂಧನ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ

ರಾಷ್ಟ್ರ ರಕ್ಷಣಾ ಪಡೆ ಸಂಘಟನೆ ಮುಖಂಡ ಪುನೀತ್ ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿರುವ ಸಿಸಿಬಿ ಪೊಲೀಸರು ಆಗಸ್ಟ್ 11ರ ಶುಕ್ರವಾರದಂದು Read more…

ಕೀಟೋ ಮೋಟಾರ್ಸ್‌ – ಸಾಯೆರಾ ಎಲೆಕ್ಟ್ರಿಕ್‌ ಸಹಯೋಗದಲ್ಲಿ ಇವಿ ತ್ರಿಚಕ್ರ ವಾಹನ

ಹೈದರಾಬಾದ್: ಕೀಟೋ ಮೋಟಾರ್ಸ್ ಮತ್ತು ಸಾಯೆರಾ ಎಲೆಕ್ಟ್ರಿಕ್ ವಿದ್ಯುತ್ ವಾಹನ ಉದ್ಯಮದಲ್ಲಿ ಗಮನಾರ್ಹ ಪಾಲುದಾರಿಕೆಯನ್ನು ರೂಪಿಸಿದ್ದು, ಸಾಯೆರಾ ಕೀಟೋ EV ಪ್ರೈವೇಟ್ ಲಿಮಿಟೆಡ್ ಎಂಬ ಹೊಸ ಕಂಪನಿಯ ಉಗಮಕ್ಕೆ Read more…

ಸೀರೆಯಲ್ಲಿ ಮಿಂಚಿದ ನಟಿ ಸೋನಾಲ್ ಮೊಂಟೆರೊ; ಫೋಟೋಗಳು ವೈರಲ್

ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿಯಾಗಿರುವ ನಟಿ ಸೋನಾಲ್ ಮೊಂಟೆರೊ ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಫೋಟೋ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಸೋನಾಲ್ Read more…

ʼಚಂದ್ರಯಾನ 3ʼ ಯಶಸ್ಸಿಗೆ ಪ್ರಾರ್ಥಿಸಿ ವಿದ್ಯಾರ್ಥಿಗಳಿಂದ ಪೂಜೆ

ದೇಶದ ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ 3 ಮಹತ್ವದ ಹಂತ – ತಲುಪಿದ್ದು ಇಂದು ಸಂಜೆ 6 ಘಂಟೆ 4 ನಿಮಿಷಕ್ಕೆ, ವಿಕ್ರಮ್ ಲ್ಯಾಂಡರ್‌ನ್ನು ಚಂದ್ರನಂಗಳದಲ್ಲಿ ಇಳಿಸಿ ಮೈಲುಗಲ್ಲನ್ನು ಸ್ಥಾಪಿಸಲಿರುವ Read more…

ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ʼಪ್ರಶಸ್ತಿʼ ನೀಡಲು ಅರ್ಜಿ ಆಹ್ವಾನ

ಶಿವಮೊಗ್ಗ: ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳನ್ನು ಪ್ರೋತ್ಸಾಹಿಸಲು 2023-24 ನೇ ಸಾಲಿನ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲು ಅರ್ಜಿ Read more…

ನೆಲದ ಮೇಲೆ ಬಿದ್ದರೂ ಪೂಜೆಗೆ ಬಳಕೆಯಾಗುತ್ತೆ ಈ ಹೂವು….!

ದೇವರ ಪೂಜೆಗೆ ನಾವು ಸರ್ವಶ್ರೇಷ್ಠವಾದ ಪದಾರ್ಥಗಳನ್ನೇ ಆಯ್ಕೆ ಮಾಡುತ್ತೇವೆ. ಹೂವು, ಹಣ್ಣು, ನೈವೇದ್ಯ, ಪೂಜಾ ಸಲಕರಣೆಗಳು ಎಲ್ಲವೂ ಶುದ್ಧ ಹಾಗೂ ಚೊಕ್ಕವಾಗಿರುವಂತೆ ನಿಗಾ ವಹಿಸುತ್ತೇವೆ. ಯಾವುದೇ ಕಾರಣಕ್ಕೂ ಇದರಲ್ಲಿ Read more…

ಇಂದು ಹುಬ್ಬಳ್ಳಿ ಟೈಗರ್ಸ್ ಹಾಗೂ ಗುಲ್ಬರ್ಗ ಮೈಸ್ಟಿಕ್ಸ್ ಮುಖಾಮುಖಿ

ಮಹಾರಾಜ ಟ್ರೋಫಿಯ ಪಾಯಿಂಟ್ ಟೇಬಲ್ ನಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಹುಬ್ಬಳ್ಳಿ ಟೈಗರ್ಸ್ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ಗುಲ್ಬರ್ಗ ಮೈಸ್ಟಿಕ್ಸ್  ಇಂದು ಮುಖಾಮುಖಿಯಾಗಲಿವೆ. ಹುಬ್ಬಳ್ಳಿ ಟೈಗರ್ಸ್ ಇದುವರೆಗೆ ಆಡಿರುವ Read more…

Viral Video | ನಟಿ ತಮನ್ನಾಗೆ ಟಕ್ಕರ್ ಕೊಡುವಂತೆ ಡಾನ್ಸ್ ಮಾಡಿದ ಪೊಲೀಸ್ ಅಧಿಕಾರಿ

ಎಲ್ಲೆಲ್ಲೂ ತಲೈವಾ ರಜನಿಕಾಂತ್ ಅಭಿನಯದ ‘ಜೈಲರ್‘ ಸಿನೆಮಾದ್ದೇ ಹವಾ. ಈ ಹಿಂದೆ ಹಿಟ್ ಆಗಿರುವ ಎಲ್ಲ ಸಿನೆಮಾಗಳ ದಾಖಲೆಯನ್ನ ಬ್ರೇಕ್ ಮಾಡಿ ‘ಜೈಲರ್’ ಮುನ್ನುಗ್ತಾ ಇದೆ. ಅಭಿಮಾನಿಗಳು ‘ಜೈಲರ್’ Read more…

ಖರೀದಿಸುವ ಶಕ್ತಿ ಇಲ್ಲದವರು 2 ತಿಂಗಳು ಈರುಳ್ಳಿ ತಿನ್ನದಿದ್ದರೆ ಏನೂ ವ್ಯತ್ಯಾಸವಾಗುವುದಿಲ್ಲ; ಮಹಾರಾಷ್ಟ್ರ ಸಚಿವರ ಉಡಾಫೆ ಹೇಳಿಕೆ

ಟೊಮೊಟೊ ಬಳಿಕ ಇದೀಗ ಈರುಳ್ಳಿ ಬೆಲೆಯಲ್ಲಿ ಬೆಲೆಯಲ್ಲಿ ಏರಿಕೆಯಾಗಿದೆ. ಹೀಗೆ ದೈನಂದಿನ ಬಳಕೆಯ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗುತ್ತಿರುವುದರಿಂದ ಜನಸಾಮಾನ್ಯರು ಹೈರಾಣಾಗಿದ್ದು, ಹೀಗಾಗಿ ಈರುಳ್ಳಿ ಬೆಲೆ ನಿಯಂತ್ರಿಸಲು ಮುಂದಾಗಿರುವ ಕೇಂದ್ರ Read more…

ಡ್ರೈ ಸ್ಕಿನ್‌ ಹೊಂದಿರುವವರು ʼಮೇಕಪ್ʼ ಹಚ್ಚುವಾಗ ಮಾಡಬೇಡಿ ಈ ತಪ್ಪು

ಸಾಮಾನ್ಯವಾಗಿ ಎಣ್ಣೆಯುಕ್ತ ಮತ್ತು ಒಣ ಚರ್ಮದ ಮೇಲೆ ವಿಭಿನ್ನ ಉತ್ಪನ್ನಗಳನ್ನು ಬಳಸಲಾಗುತ್ತದೆ. ಆದರೆ ಕೆಲವರು ಒಂದೇ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ. ಇದರಿಂದ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ಒಣ ಚರ್ಮದವರು Read more…

ಜಿಯೋ ಸಿನಿಮಾದಲ್ಲಿ ಇಂದಿನಿಂದ ಸೌರಾಷ್ಟ್ರ ಪ್ರೀಮಿಯರ್ ಲೀಗ್ ನೇರಪ್ರಸಾರ

ಮುಂಬೈ: ಭಾರತದ ಪ್ರಮುಖ ದೇಶೀಯ ಟಿ20 ಪಂದ್ಯಾವಳಿಗಳಲ್ಲಿ ಒಂದಾದ ಸೌರಾಷ್ಟ್ರ ಪ್ರೀಮಿಯರ್ ಲೀಗ್‌ನ ಮೂರನೇ ಆವೃತ್ತಿಯನ್ನು ಕ್ರಿಕೆಟ್ ಅಭಿಮಾನಿಗಳಿಗೆ ತಲುಪಿಸಲು ಜಿಯೋಸಿನಿಮಾ ಸಿದ್ಧವಾಗಿದೆ. ಆಗಸ್ಟ್​23ರಿಂದ ನಡೆಯಲಿರುವ ಟೂರ್ನಿಯಲ್ಲಿ ಸೌರಾಷ್ಟ್ರದ Read more…

ಆಗಸ್ಟ್ 25 ರಂದು ರಿಲೀಸ್ ಆಗಲಿದೆ ‘Supplier ಶಂಕರ’ ಚಿತ್ರದ ಮೊದಲ ಹಾಡು

ರಂಜಿತ್ ಸಿಂಗ್ ನಿರ್ದೇಶನದ ನಿಶ್ಚಿತ್‌ ಕೊರೋಡಿ ಅಭಿನಯದ ಸಪ್ಲೈಯರ್ ಶಂಕರ ಚಿತ್ರದ ಮೊದಲ ಗೀತೆ ಆಗಸ್ಟ್ 25 ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ Read more…

ಆಗಸ್ಟ್ 27ಕ್ಕೆ ‘ಬಾನ ದಾರಿಯಲ್ಲಿ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಪ್ರೀತಮ್ ಗುಬ್ಬಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ʼಬಾನ ದಾರಿಯಲ್ಲಿʼ ಚಿತ್ರದ ‘ಮಾತೆಲ್ಲ ಹಾಗೆ ಇದೆ’ ಎಂಬ ಹಾಡು ಇದೇ ತಿಂಗಳು ಆಗಸ್ಟ್ 27 ರಂದು Read more…

ʼರಾಷ್ಟ್ರೀಯ ತೋಟಗಾರಿಕೆ ಮಿಷನ್ʼ ಯೋಜನೆಯಡಿ ರೈತರಿಂದ ಅರ್ಜಿ ಆಹ್ವಾನ

ದಾವಣಗೆರೆ: ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ (ಎನ್‍ಹೆಚ್‍ಎಂ) ಯೋಜನೆಯಡಿ ವಿವಿಧ ಬೆಳೆಗಳಿಗೆ ಪ್ರಾಥಮಿಕ ಸಂಸ್ಕರಣಾ ಘಟಕಗಳಿಗೆ Read more…

ʼರಾಷ್ಟ್ರೀಯ ಕ್ರೀಡಾ ದಿನಾಚರಣೆ‌ʼ ಅಂಗವಾಗಿ ವಿವಿಧ ಸ್ಪರ್ಧೆ

ಶಿವಮೊಗ್ಗ: ಮೇಜರ್ ಧ್ಯಾನ್‌ ಚಂದ್‌ ರವರ ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, Read more…

ಕುರುಗೋಡು ಪಟ್ಟಣದ ವಿವಿಧೆಡೆ ದಾಳಿ; ಬಾಲಕಾರ್ಮಿಕರು, ಕಿಶೋರ ಕಾರ್ಮಿಕರ ರಕ್ಷಣೆ

ಬಳ್ಳಾರಿ: ಕಾರ್ಮಿಕ ಇಲಾಖೆಯಿಂದ ಕುರುಗೋಡು ಪಟ್ಟಣದಲ್ಲಿ ವಿವಿಧೆಡೆ ದಾಳಿ ನಡೆಸಿ ಸೋಮವಾರ 4 ಬಾಲಕಾರ್ಮಿಕರು ಹಾಗೂ 2 ಕಿಶೋರ ಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ Read more…

ಶಿವಮೊಗ್ಗದ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ | Power Cut

ಶಿವಮೊಗ್ಗ ನಗರ ಉಪ ವಿಭಾಗ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ಮತ್ತು ಪರಿವರ್ತಕ ಸ್ಥಳಾಂತರ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಎಂಎಫ್-20 ಆನಂದರಾವ್ ಬಡಾವಣೆ 11 ಕೆ.ವಿ. ಮಾರ್ಗದ ಟಿಪ್ಪುನಗರ Read more…

ಆಗಸ್ಟ್ 24ಕ್ಕೆ ‘ಲವ್’ ಚಿತ್ರದ ಟೀಸರ್ ರಿಲೀಸ್

ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ‘ಲವ್’ ಚಿತ್ರತಂಡ ಆಗಸ್ಟ್ 24 ರಂದು ಟೀಸರ್ ಬಿಡುಗಡೆ ಮಾಡುತ್ತಿದೆ. ಸಂಜೆ 4.05ಕ್ಕೆ ಆನಂದ್ ಆಡಿಯೋ ಯುಟ್ಯೂಬ್ Read more…

ಐಶ್ವರ್ಯ ರೈ ಅವರಂಥ ಕಣ್ಣು ಪಡೆಯಲು ಮೀನು ತಿನ್ನಿ; ಟೀಕೆಗೆ ಗುರಿಯಾಯ್ತು ಬಿಜೆಪಿ ಸಚಿವರ ಈ ಹೇಳಿಕೆ….!

ರಾಜಕೀಯ ವ್ಯಕ್ತಿಗಳು ಯಾವುದಾದರೂ ಒಂದನ್ನು ಹೋಲಿಕೆ ಮಾಡುವಾಗ ನಟಿಯರನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದು ಹೊಸದೇನಲ್ಲ. ಈ ಹಿಂದೆ ಮಾಜಿ ಮುಖ್ಯಮಂತ್ರಿಯೊಬ್ಬರು ಸುಂದರವಾದ ರಸ್ತೆಗಳನ್ನು ನಿರ್ಮಿಸುವ ಮಾತನಾಡುವಾಗ ಇದನ್ನು ಹಿರಿಯ ನಟಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...