alex Certify Featured News | Kannada Dunia | Kannada News | Karnataka News | India News - Part 67
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ರಶ್ಮಿಕಾ ಮಂದಣ್ಣ ʼಡೀಪ್ ಫೇಕ್ʼ ವಿಡಿಯೋ ಆರೋಪಿ ಅರೆಸ್ಟ್

ನಟಿ ರಶ್ಮಿಕಾ ಮಂದಣ್ಣರ ಡೀಪ್‌ಫೇಕ್ ವಿಡಿಯೋಗೆ ಕಾರಣವಾಗಿದ್ದ ಆರೋಪಿಯನ್ನ ಬಂಧಿಸಲಾಗಿದೆ. ಆರೋಪಿತ ವ್ಯಕ್ತಿಯನ್ನು ಶನಿವಾರದಂದು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ರಶ್ಮಿಕಾ ಮಂದಣ್ಣರ Read more…

ನಾಳೆ ಪಾಕಿಸ್ತಾನ – ನ್ಯೂಜಿಲ್ಯಾಂಡ್ ಅಂತಿಮ ಟಿ 20 ಪಂದ್ಯ; ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿ ನ್ಯೂಜಿಲೆಂಡ್ ತಂಡ

ಪಾಕಿಸ್ತಾನ ಹಾಗೂ ನ್ಯೂಜಿಲ್ಯಾಂಡ್ ಟಿ ಟ್ವೆಂಟಿ ಸರಣಿಯಲ್ಲಿ ಈಗಾಗಲೇ ನಾಲ್ಕು ಪಂದ್ಯಗಳಲ್ಲಿ ಜಯಭೇರಿಯಾಗುವ ಮೂಲಕ ನ್ಯೂಜಿಲೆಂಡ್ ಏಕದಿನ ವಿಶ್ವಕಪ್ ನ ಸೇಡನ್ನು ತೀರಿಸಿಕೊಂಡಿದೆ. ನ್ಯೂಜಿಲ್ಯಾಂಡ್ ತಂಡ ನಾಳಿನ ಪಂದ್ಯವನ್ನು Read more…

ಜನವರಿ 22ಕ್ಕೆ ‘Supplier ಶಂಕರ’ ಚಿತ್ರದ ಟ್ರೈಲರ್ ರಿಲೀಸ್

ರಂಜಿತ್ ಸಿಂಗ್ ರಜಪೂತ್ ನಿರ್ದೇಶನದ ‘ಸಪ್ಲೈಯರ್ ಶಂಕರ’ ಚಿತ್ರದ ಟ್ರೈಲರ್ ಇದೆ ಜನವರಿ 22ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. ಈ  ಕುರಿತು ಚಿತ್ರತಂಡ Read more…

ಇಂದು ಬಿಡುಗಡೆಯಾಗಲಿದೆ ‘ಕ್ರಷ್’ ಚಿತ್ರದ ಮತ್ತೊಂದು ಗೀತೆ

ಅಭಿ ಎನ್ ನಿರ್ದೇಶನದ ‘ಕ್ರಷ್’ ಚಿತ್ರದ ಹಾಡು ಇಂದು ಸಂಜೆ ಸಂಜೆ 4:30ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಹಾಡಿಗೆ ನವೀನ್ ಸಜ್ಜು Read more…

ಇಂದು ʼವಾರ್ ಆಫ್ ಸ್ಟಾರ್ʼ ಪಂದ್ಯದಲ್ಲಿ ಪವನ್ ಸೆಹ್ರಾವತ್ ಮತ್ತು ಪರ್ದೀಪ್ ನರ್ವಾಲ್ ಮುಖಾಮುಖಿ

ಇಂದು ಪ್ರೊ ಕಬಡ್ಡಿಯ 81ನೇ ಪಂದ್ಯದಲ್ಲಿ ತೆಲುಗು ಟೈಟನ್ಸ್ ಮತ್ತು ಯುಪಿ ಯೋಧಾಸ್ ಮುಖಾಮುಖಿಯಾಗಲಿದ್ದು, ಪವನ್ ಸೆಹ್ರಾವತ್ ಮತ್ತು ಪರ್ದೀಪ್ ನರ್ವಾಲ್ ಈ ಇಬ್ಬರು ಸ್ಟಾರ್ ರೈಡರ್ಗಳ ಅಬ್ಬರ Read more…

50ನೇ ವಸಂತಕ್ಕೆ ಕಾಲಿಟ್ಟ ನಟ ದುನಿಯಾ ವಿಜಯ್

ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಇಂದು 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಂದೆ – ತಾಯಿ ಸಮಾಧಿಯ ಬಳಿ ತಮ್ಮ ಹುಟ್ಟುಹಬ್ಬವನ್ನು ಆಚರಿಸುವುದಾಗಿ ಈಗಾಗಲೇ  ವಾಹಿನಿ ಒಂದರಲ್ಲಿ ತಿಳಿಸಿದ್ದು, Read more…

ಉಳಿದ ಅನ್ನದಿಂದ ಮಾಡಿ ರುಚಿ ರುಚಿ ಲೆಮನ್ ಟೊಮೊಟೊ ರೈಸ್

ರಾತ್ರಿ ಉಳಿದ ಅನ್ನವನ್ನು ಏನು ಮಾಡ್ಬೇಕು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ರಾತ್ರಿ ಉಳಿದ ಅನ್ನದಿಂದ ರುಚಿ ರುಚಿ ಲೆಮನ್ ಟೊಮೊಟೊ ರೈಸ್ ಮಾಡಬಹುದು. ಲೆಮನ್ ಟೊಮೊಟೊ ರೈಸ್ Read more…

‘ರಂಗಸಮುದ್ರ’ ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್

ತನ್ನ ಟೀಸರ್ ಮತ್ತು ಹಾಡುಗಳ ಮೂಲಕ ಸಾಕಷ್ಟು ನಿರೀಕ್ಷೆ ಮಾಡಿಸಿದ್ದ ‘ರಂಗಸಮುದ್ರ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಅಂದುಕೊಂಡಂತೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. Read more…

‘ಕೆಟಿಎಂ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ದೀಕ್ಷಿತ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ‘ಕೆಟಿಎಂ’ ಸಿನಿಮಾದ ‘ಸೋಜಿಗ ಸೋಜಿಗ’ ಎಂಬ ಹಾಡು ಇಂದು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಕೇಳುಗರ ಗಮನ Read more…

ಇಂದಿನಿಂದ ಹೈದರಾಬಾದ್ ನಲ್ಲಿ ʼಪ್ರೊ ಕಬಡ್ಡಿʼ

ಅಭಿಷೇಕ್ ಬಚ್ಚನ್ ಮಾಲೀಕತ್ವದ ಜೈಪುರ್ ಪಿಂಕ್ ಪ್ಯಾಂಥರ್ಸ್ ತನ್ನ ತವರಿನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಜಯಭೇರಿಯಾಗುವ ಮೂಲಕ ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಜಿಗಿದಿದ್ದಾರೆ. ಜೈಪುರ್ Read more…

ಮಾರ್ಚ್ 8ಕ್ಕೆ ತೆರೆ ಮೇಲೆ ಬರಲಿದೆ ನವರಸ ನಾಯಕ ಜಗ್ಗೇಶ್ ನಟನೆಯ ‘ರಂಗನಾಯಕ’

ನವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ಗುರುಪ್ರಸಾದ್ ಕಾಂಬಿನೇಷನಲ್ಲಿ ಮೂಡಿಬಂದಿದ್ದ ‘ಮಠ’ ಹಾಗೂ ‘ಎದ್ದೇಳು ಮಂಜುನಾಥ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಹೊಸ ದಾಖಲೆ ಬರೆದಿದ್ದವು. Read more…

‘ಒಂದು ಸರಳ ಪ್ರೇಮಕಥೆ’ ಚಿತ್ರದ ಮತ್ತೊಂದು ಹಾಡು ರಿಲೀಸ್

ವಿನಯ್ ರಾಜಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಚಿತ್ರದ ಗುನುಗುನುಗು ಎಂಬ ವಿಡಿಯೋ ಹಾಡು ನಿನ್ನೆ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದೆ. ಕೇಶವ್ ಆನಂದ್ ಧ್ವನಿಯಾಗಿರುವ ಈ ಹಾಡಿಗೆ Read more…

ಜನವರಿ 25 ರಿಂದ ಶುರುವಾಗಲಿದೆ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ

ಭಾರತ ತಂಡ ಆಫ್ಘಾನಿಸ್ತಾನ ತಂಡದ ಎದುರು ಟಿ ಟ್ವೆಂಟಿ ಸರಣಿಯ ಮೂರು ಪಂದ್ಯಗಳಲ್ಲಿ ಜಯಭೇರಿಯಾಗಿದ್ದು, ಇದೀಗ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಜನವರಿ 25 ರಿಂದ ಮಾರ್ಚ್ 3ರ ವರೆಗೆ Read more…

2024 ರಲ್ಲಿಯೂ ಭಾರತದ ಪ್ರಬಲ ಬ್ರಾಂಡ್ ಆಗಿ ಮುಂದುವರಿದ ‌ʼಜಿಯೋʼ

ನವದೆಹಲಿ: ಮುಕೇಶ್ ಅಂಬಾನಿ ನಾಯಕತ್ವದ ರಿಲಯನ್ಸ್‌ನ ಟೆಲಿಕಾಂ ಮತ್ತು ಡಿಜಿಟಲ್ ಅಂಗವಾದ ಜಿಯೋ ಭಾರತದ ಪ್ರಬಲ ಬ್ರ್ಯಾಂಡ್ ಮುಂದುವರಿದಿದೆ. ಅದರ ನಂತರದ ಸ್ಥಾನದಲ್ಲಿ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ (ಎಲ್ಐಸಿ), Read more…

ಇಂದು ರಿಲೀಸ್ ಆಗಲಿದೆ ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ಟೀಸರ್

ಸಾಯಿ ರಾಮ್ ಆಕ್ಷನ್ ಕಟ್ ಹೇಳಿರುವ ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ಟೀಸರನ್ನು pa. ರಂಜಿತ್ ಇಂದು ಲಾಂಚ್ ಮಾಡಲಿದ್ದಾರೆ. ಇಂದು ಸಂಜೆ ಸಂಜೆ 6:45ಕ್ಕೆ a2 ಮ್ಯೂಸಿಕ್ Read more…

ಇಂದು ಶ್ರೀಲಂಕಾ ಹಾಗೂ ಜಿಂಬಾಬ್ವೆ ನಡುವಣ ಅಂತಿಮ ಟಿ ಟ್ವೆಂಟಿ ಸಮರ

ಮೊನ್ನೆ ನಡೆದ ಜಿಂಬಾಬ್ವೆ ಮತ್ತು ಶ್ರೀಲಂಕಾ ನಡವಣ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಕೊನೆಯ ಓವರ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ನಾಲ್ಕು ವಿಕೆಟ್ Read more…

ಇಂದು ಬಿಡುಗಡೆಯಾಗಲಿದೆ ಒಂದು ಸರಳ ಪ್ರೇಮ ಕಥೆ ಚಿತ್ರದ ವಿಡಿಯೋ ಹಾಡು

ಸಿಂಪಲ್ ಸುನಿ ನಿರ್ದೇಶನದ ವಿನಯ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ‘ಒಂದು ಸರಳ ಪ್ರೇಮ ಕಥೆ’ ಚಿತ್ರದ ವಿಡಿಯೋ ಹಾಡು ಇಂದು ಸಂಜೆ ನಾಲ್ಕು ಗಂಟೆಗೆ ಆನಂದ್ ಆಡಿಯೋ ಯುಟ್ಯೂಬ್ Read more…

‘ಆಪಲ್ ಕಟ್’ ಚಿತ್ರದ ಟೀಸರ್ ರಿಲೀಸ್

ಸಿಂಧು ಗೌಡ ನಿರ್ದೇಶನದ ‘ಆಪಲ್ ಕಟ್’ ಚಿತ್ರದ ಟೀಸರ್ ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದು, ನೋಡುಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಟೀಸರ್ ಗಮನಿಸಿದರೆ Read more…

ನಾಳೆ ಬಿಡುಗಡೆಯಾಗಲಿದೆ ‘ಜಸ್ಟ್ ಪಾಸ್’ ಚಿತ್ರದ ಮತ್ತೊಂದು ಮತ್ತೊಂದು ಹಾಡು

ಕೆ ಎಮ್ ರಾಘು ನಿರ್ದೇಶನದ ‘ಜಸ್ಟ್ ಪಾಸ್’ ಚಿತ್ರದ ‘ನೋಡಿದ ಕೂಡಲೇ’ ಎಂಬ ಮೆಲೋಡಿ  ಹಾಡೊಂದನ್ನು ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ Read more…

ಟೀಸರ್ ಬಿಡುಗಡೆ ದಿನಾಂಕ ಘೋಷಣೆ ಮಾಡಿದ ‘ಭೀಮ’ ಚಿತ್ರತಂಡ

‘ಸಲಗ’ ಯಶಸ್ಸಿನ ಬಳಿಕ ದುನಿಯಾ ವಿಜಯ್ ಇದೀಗ ಮತ್ತೊಮ್ಮೆ ನಿರ್ದೇಶಿಸಿ ನಾಯಕನಾಗಿ ಅಭಿನಯಿಸುತ್ತಿರುವ ‘ಭೀಮ’ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಒಂದರ ಮೇಲೊಂದು ಸಿಹಿ ಸಿದ್ದಿಯನ್ನು ನೀಡುತ್ತಲೇ Read more…

ಇಂದು ಭಾರತ ಹಾಗೂ ಅಫ್ಘಾನಿಸ್ತಾನ ನಡವಣ ಅಂತಿಮ ಟಿ 20 ಪಂದ್ಯ; ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿ ರೋಹಿತ್ ಪಡೆ

ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ನಡುವೆ ಅಂತಿಮ ಟಿ 20 ಪಂದ್ಯ ನಡೆಯಲಿದ್ದು, ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಇಂದು ಕ್ಲೀನ್ Read more…

ಜನವರಿ 23ಕ್ಕೆ ‘ಮೇಘ’ ಚಿತ್ರ ಟೀಸರ್ ರಿಲೀಸ್

ಚೇತನ್ ನಿರ್ದೇಶನದ ಕಿರಣ್ ರಾಜ್ ಅಭಿನಯದ ‘ಮೇಘ’ ಚಿತ್ರದ ಟೀಸರ್ ಇದೇ ಜನವರಿ 23 ರಂದು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ನಟ Read more…

ಇಂದು ಪ್ರೊ ಕಬಡ್ಡಿಯ 76ನೇ ಪಂದ್ಯ: ದಬಾಂಗ್ ಡೆಲ್ಲಿ ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿ

ಜೈಪುರ್ ನಲ್ಲಿದ್ದ ಕಬಡ್ಡಿ ಪಂದ್ಯಗಳು  ಮುಕ್ತಾಯವಾಗಲಿದ್ದು, ಇಂದು ಮೊದಲ ಪಂದ್ಯದಲ್ಲೇ ಅಂಕಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ದಬಾಂಗ್ ಡೆಲ್ಲಿ ಹಾಗೂ ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಲಿವೆ. ಕಳೆದ ಪಂದ್ಯದಲ್ಲಿ Read more…

ಇಂದು ಬಿಡುಗಡೆಯಾಗಲಿದೆ ‘ರಂಗಸಮುದ್ರ’ ಚಿತ್ರದ ಟೀಸರ್

ರಾಜಕುಮಾರ್ ಅಸ್ಕಿ ಆಕ್ಷನ್ ಕಟ್ ಹೇಳಿರುವ ‘ರಂಗಸಮುದ್ರ’ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ರಂಗಸಮುದ್ರ ಚಿತ್ರತಂಡ ನಿನ್ನೆ ಟೀಸರ್ ಬಿಡುಗಡೆ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. Read more…

50ನೇ ವಯಸ್ಸಿನಲ್ಲಿ ಪದವಿ ಪಡೆದಿದ್ದಾರೆ ಈ ಬಾಲಿವುಡ್‌ ನಟಿ…!

ಕಲಿಕೆಗೆ ವಯಸ್ಸಿನ ಹಂಗಿಲ್ಲ. ಅನೇಕರು ವೃದ್ಧಾಪ್ಯದಲ್ಲೂ ಪರೀಕ್ಷೆ ಬರೆದು ಪದವಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇದೀಗ ಬಾಲಿವುಡ್‌ ನಟಿ ಟ್ವಿಂಕಲ್‌ ಖನ್ನಾ ಕೂಡ ಇಂಥದ್ದೇ ಸಾಧನೆ ಮಾಡಿದ್ದಾರೆ. 50ನೇ ವಯಸ್ಸಿನಲ್ಲೂ ಪದವಿಯನ್ನು Read more…

ಸ್ಪೈಸಿ ʼಕ್ಯಾರೆಟ್ʼ ಜ್ಯೂಸ್ ಮಾಡುವುದು ತುಂಬಾ ಸಿಂಪಲ್

ನಿಮ್ಮ ನಾಲಿಗೆಯ ಟೇಸ್ಟ್ ಬಡ್ಸ್ ಗಳನ್ನು ಉತ್ತೇಜಿಸಬೇಕೇ, ಹಾಗಿದ್ದಲ್ಲಿ ಈ ಸ್ಪೈಸಿ ಫ್ಲೇವರ್ಸ್ ಕ್ಯಾರೆಟ್ ರಸವನ್ನು ಮಾಡಿ ಕುಡಿದು ನೋಡಿ. ಅದು ಕೇವಲ ನಾಲಿಗೆ ರುಚಿಗಷ್ಟೇ ಅಲ್ಲ, ಜ್ವರದಿಂದ Read more…

‘ವಜ್ರಮುನಿ’ ಚಿತ್ರದ ಟೀಸರ್ ರಿಲೀಸ್

ಭರತ್ ತೋಪಯ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ವಜ್ರಮುನಿ’ ಚಿತ್ರದ ಟೀಸರ್ a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ನಿನ್ನೆ ಬಿಡುಗಡೆ  ಮಾಡಲಾಗಿದೆ. ಈ ಟೀಸರ್ ಭರ್ಜರಿ ವೀಕ್ಷಣೆ ಪಡೆಯುವ Read more…

‘supplier ಶಂಕರ’ ಚಿತ್ರದ ವಿಡಿಯೋ ಹಾಡು ರಿಲೀಸ್

ರಂಜಿತ್ ಸಿಂಗ್ ರಜಪೂತ್ ನಿರ್ದೇಶನದ ನಿಶ್ಚಿತ್ ಕೊರೋಡಿ ಅಭಿನಯದ ‘ಸಪ್ಲೇಯರ್ ಶಂಕರ’ ಚಿತ್ರದ ವಿಡಿಯೋ ಹಾಡು ನಿನ್ನೆ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ನೋಡುಗರಿಂದ ಈ ಹಾಡಿಗೆ ಮೆಚ್ಚುಗೆಯ Read more…

ನಾಳೆಯಿಂದ ಶುರುವಾಗಲಿದೆ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ

ನಾಳೆಯಿಂದ ಜನವರಿ 25ರವರೆಗೆ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವೆ ಎರಡು ಟೆಸ್ಟ್ ನಡೆಯಲಿದ್ದು, ವೆಸ್ಟ್ ಇಂಡೀಸ್ ತಂಡ ಈಗಾಗಲೇ ಆಸ್ಟ್ರೇಲಿಯಾಗೆ ತೆರಳಿದೆ. ಇದಾದ ಬಳಿಕ ಮೂರು ಏಕದಿನ Read more…

ಜನವರಿ 18ಕ್ಕೆ ಬಿಡುಗಡೆಯಾಗಲಿದೆ ‘ಪ್ರಣಯಂ’ ಚಿತ್ರದ ಟ್ರೈಲರ್

‘ಬಿಚ್ಚುಗತ್ತಿ’ ಖ್ಯಾತಿಯ ರಾಜವರ್ಧನ್ ನಟನೆಯ ‘ಪ್ರಣಯಂ’ ಚಿತ್ರದ ಟ್ರೈಲರ್ ಜನವರಿ 18ರಂದು ಯೂಟ್ಯೂಬಲ್ಲಿ ರಿಲೀಸ್ ಆಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಲವ್ ಸಸ್ಪೆನ್ಸ್ ಥ್ರಿಲ್ಲರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...