alex Certify Featured News | Kannada Dunia | Kannada News | Karnataka News | India News - Part 60
ಕನ್ನಡ ದುನಿಯಾ
    Dailyhunt JioNews

Kannada Duniya

ಹತ್ತೇ ನಿಮಿಷದಲ್ಲಿ ರೆಡಿಯಾಗುತ್ತೆ ಸಿಹಿಯಾದ ಬೀಟ್ ರೂಟ್ ಹಲ್ವ

ಬೀಟ್ ರೂಟ್ ಸಾಂಬಾರ್, ರಸಂ, ಪಲ್ಯ ಇವನ್ನೆಲ್ಲ ತಿಂದಿರ್ತೀರಿ. ಬೀಟ್ ರೂಟ್ ಹಲ್ವಾ ಯಾವತ್ತಾದ್ರೂ ಟೇಸ್ಟ್ ಮಾಡಿದ್ದೀರಾ? ಆರೋಗ್ಯಕ್ಕೂ ಉತ್ತಮವಾಗಿರೋ ಈ ಹಲ್ವ ತಿನ್ನಲು ಸಹ ಬಲು ರುಚಿ. Read more…

‘ಫಸ್ಟ್ ನೈಟ್ with ದೆವ್ವ’ ಚಿತ್ರದ ಟೀಸರ್ ರಿಲೀಸ್

ಒಳ್ಳೆ ಹುಡುಗ ಪ್ರಥಮ್ ನಟಿಸಿ ನಿರ್ದೇಶಿಸಿರುವ ‘ಫಸ್ಟ್ ನೈಟ್ with ದೆವ್ವ’ ಚಿತ್ರದ ಟೀಸರ್ ಇಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಈ ಟೀಸರ್ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವುದಲ್ಲದೆ Read more…

ಸಿನಿ ಪ್ರೇಕ್ಷಕರ ಗಮನ ಸೆಳೆದ ‘ಫಾರ್ ರಿಜಿಸ್ಟ್ರೇಷನ್’

ಪೃಥ್ವಿ ಅಂಬಾರ್ ಮತ್ತು ಮಿಲನ ನಾಗರಾಜ್ ಅಭಿನಯದ ‘ಫಾರ್ ರಿಜಿಸ್ಟ್ರೇಷನ್’ ಚಿತ್ರ ನಿನ್ನೆ ರಾಜ್ಯದ್ಯಂತ ಬಿಡುಗಡೆಯಾಗಿದ್ದು, ಸಿನಿಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಕುಟುಂಬ ಸಮೇತ ಬಂದು ಸಿನಿಮಾ ವೀಕ್ಷಿಸುವ Read more…

ನಾಳೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ನಡುವಣ ಅಂತಿಮ ಟಿ 20 ಸಮರ

ಎಲ್ಲೆಲ್ಲೂ ಕ್ರಿಕೆಟ್ ಲೀಗ್ ಗಳು ಮತ್ತು ಟಿ ಟ್ವೆಂಟಿ ಸರಣಿಗಳು ನಡೆಯುತ್ತಿದ್ದು, ಟಿ20 ವಿಶ್ವಕಪ್ ಗೂ ಮುನ್ನ ಅಂತರಾಷ್ಟ್ರೀಯ ತಂಡಗಳಿಗೆ ಇದೊಂದು ಒಳ್ಳೆಯ ಅಭ್ಯಾಸವಾಗಲಿದೆ. ನಾಳೆ ಆಕ್ಲ್ಯಾಂಡ್ ನಲ್ಲಿ Read more…

‘ಮೆಹಬೂಬಾ’ ಚಿತ್ರದ ಟೀಸರ್ ರಿಲೀಸ್

ಅನೂಪ್ ಆಂಟೋನಿ ನಿರ್ದೇಶನದ ಶಶಿ ಅಭಿನಯದ ‘ಮೆಹಬೂಬಾ’ ಚಿತ್ರದ ಟೀಸರ್ ಇಂದು ಜನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ಬಿಗ್ ಬಾಸ್ ನಲ್ಲಿ ವಿಜೇತರಾಗಿದ್ದ ಹಲವಾರು Read more…

ವುಮೆನ್ಸ್ ಪ್ರೀಮಿಯರ್ ಲೀಗ್: ಇಂದು RCB ಹಾಗೂ ಯುಪಿ ವಾರಿಯರ್ಸ್ ಮುಖಾಮುಖಿ

ಮಹಿಳಾ ಪ್ರೀಮಿಯರ್ ಲೀಗ್ ನಿನ್ನೆಯಿಂದ ಆರಂಭವಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡ, ಡೆಲ್ಲಿ ಕ್ಯಾಪಿಟಲ್ ಎದುರು ನಾಲ್ಕು ವಿಕೆಟ್ ಗಳ ಭರ್ಜರಿ ಜಯ Read more…

‘ಸೋಮು ಸೌಂಡ್ ಇಂಜಿನಿಯರ್’ ಚಿತ್ರದ ವಿಡಿಯೋ ಹಾಡು ರಿಲೀಸ್

ಶ್ರೇಷ್ಠ ಅಭಿನಯದ ಅಭಿ ನಿರ್ದೇಶನದ ‘ಸೋಮು ಸೌಂಡ್ ಇಂಜಿನಿಯರ್’ ಚಿತ್ರದ ”ಛಂದಸ್ಸಿನ ಚಂದದಲ್ಲಿ” ಎಂಬ ವಿಡಿಯೋ ಹಾಡನ್ನು  ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡು ಕೆಲವೇ ಗಂಟೆಗಳಲ್ಲಿ Read more…

‘ಖೋವಾ’ ಶುದ್ಧವಾಗಿದೆ ಎಂದು ತಿಳಿಯುವುದು ಹೇಗೆ….?‌ ಪರೀಕ್ಷಿಸಲು ಅನುಸರಿಸಿ ಈ ವಿಧಾನ

ಸಿಹಿ ತಿಂಡಿಗಳಿಗೆ ಬಳಸಲಾಗುವ ಖೋವಾ ಶುದ್ಧವಾಗಿರಬೇಕು. ಮಾರುಕಟ್ಟೆಯಲ್ಲಿ ಸಿಗುವ ಖೋವಾದಲ್ಲಿ ಕೆಲವೊಮ್ಮೆ ಹಿಟ್ಟು, ಸ್ಟಾರ್ಚ್, ರವೆ ಇತ್ಯಾದಿಗಳು ಕಲಬೆರಕೆ ಆಗಿರುವ ಸಾಧ್ಯತೆ ಇರುತ್ತದೆ. ಕಲಬೆರಕೆ ಪರೀಕ್ಷಿಸಲು ಈ ವಿಧಾನಗಳನ್ನು Read more…

ಪ್ರಿಯಾಂಕಾ ಜೊತೆ ಶಾರುಕ್ ಡೇಟಿಂಗ್….? ಆಪ್ತ ವಿವೇಕ್ ವಾಸ್ವಾನಿ ಹೇಳಿದ್ದೇನು….?

ಬಾಲಿವುಡ್‌ ಬಾದ್‌ ಶಾ ಶಾರುಖ್ ಖಾನ್ ಮತ್ತು ನಟಿ ಪ್ರಿಯಾಂಕಾ ಚೋಪ್ರಾ, ಬ್ಲಾಕ್ ಬಸ್ಟರ್ ಚಿತ್ರ ಡಾನ್ 2 ನಲ್ಲಿ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ಕಿಂಗ್ ಖಾನ್ ಮತ್ತು Read more…

ನಾಳೆ ಬರಲಿದೆ ಪ್ರಥಮ್ ಅಭಿನಯದ ‘ಫಸ್ಟ್ ನೈಟ್ ವಿತ್ ದೆವ್ವ’ ಟೀಸರ್

ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಫಸ್ಟ್ ನೈಟ್ ದೆವ್ವ’ ಚಿತ್ರ ತನ್ನ ಮೂಲಕವೇ ಸಕ್ಕತ್ ಸೌಂಡ್ ಮಾಡಿದ್ದ ಶೀಘ್ರದಲ್ಲೇ ತೆರೆ ಮೇಲೆ Read more…

ಇಂದು ರಿಲೀಸ್ ಆಗಲಿದೆ ‘ಸಂಜು’ ಚಿತ್ರದ ಟೀಸರ್

ಈಗಾಗಲೇ ತನ್ನ  ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಯತಿರಾಜ್ ನಿರ್ದೇಶನದ ‘ಸಂಜು’ ಚಿತ್ರದ ಟೀಸರ್ ಇಂದು ಸಂಜೆ ಐದು ಗಂಟೆಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ  Read more…

ನಾಳೆ ಬಿಡುಗಡೆಯಾಗಲಿದೆ ‘ಎಕೋಸ್ ಆಫ್ ಲವ್’ ಕಿರುಚಿತ್ರ

ದೇವರಾಜ್ ಎಚ್ ಆರ್ ನಿರ್ದೇಶನದ ‘ಎಕೋಸ್ ಆಫ್ ಲವ್’  ಎಂಬ ಲವ್ ಸ್ಟೋರಿ ಆಧಾರಿತ ‘ಕಿರುಚಿತ್ರ’ ನಾಳೆ ರಾಧಾ ಫಿಲಂ ಪ್ರೊಡಕ್ಷನ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಸಾಯ್ Read more…

ನಾಳೆ ಬಿಡುಗಡೆಯಾಗಲಿದೆ ‘ಮೆಹಬೂಬಾ’ ಚಿತ್ರದ ಟೀಸರ್

ಮಾರ್ಚ್ 15 ರಂದು ತೆರೆ ಮೇಲೆ ಬರಲು ಸಜ್ಜಾಗಿರುವ ‘ಮೆಹಬೂಬ’ ಚಿತ್ರದ ಟೀಸರ್ ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಟೀಸರ್ ಲಾಂಚ್ ಇವೆಂಟ್ ಕಾರ್ಯಕ್ರಮಕ್ಕೆ ಬಿಗ್ ಬಾಸ್ ವಿಜೇತರಾಗಿದ್ದ, Read more…

50 ದಿನದ ಸೆಲೆಬ್ರೇಶನ್ ಮಾಡಿದ ‘ಕಾಟೇರ’ ಚಿತ್ರತಂಡ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಚಿತ್ರ ಕೇವಲ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಿ ದೇಶದಲ್ಲೆಡೆ ಸಿನಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದು, ಇದೀಗ 50 ದಿನಗಳನ್ನು ಪೂರೈಸಿದೆ. ಚಿತ್ರತಂಡ ನಿನ್ನೆ Read more…

ಬಿಡುಗಡೆಯಾಯ್ತು ಹರೀಶ್ ರಾಜ್ ಅಭಿನಯದ ‘ಪ್ರೇತ’

ಸ್ಯಾಂಡಲ್ವುಡ್ನ ಪ್ರತಿಭಾವಂತ ನಟ ಹರೀಶ್ ರಾಜ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಪ್ರೇತ’ ಚಿತ್ರವನ್ನು ಇಂದು ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ ತನ್ನ ಟ್ರೈಲರ್ Read more…

ಮುಹೂರ್ತ ಸಮಾರಂಭ ನೆರವೇರಿಸಿದ ‘ಕರಾವಳಿ’ ಚಿತ್ರತಂಡ

ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಚಿತ್ರದ ಬಳಿಕ ಇದೀಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ‘ಕರಾವಳಿ’ ಚಿತ್ರ ಭರ್ಜರಿ ಸೌಂಡ್ ಮಾಡುತ್ತಿದೆ. ಇತ್ತೀಚಿಗಷ್ಟೇ ನಾಯಕಿಯ ಪಾತ್ರವನ್ನು ಪರಿಚಯಿಸಿದ್ದ Read more…

ಫೆಬ್ರವರಿ 23‌ ಕ್ಕೆ ‘ಸೋಮು ಸೌಂಡ್ ಇಂಜಿನಿಯರ್’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಅಭಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಸೋಮು ಸೌಂಡ್ ಇಂಜಿನಿಯರ್’ ಚಿತ್ರ ತನ್ನ ಟೀಸರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಮುಂದಿನ ತಿಂಗಳು ಮಾರ್ಚ್ 15 ರಂದು ರಾಜ್ಯದಾದ್ಯಂತ ಬಿಡುಗಡೆಗೆ Read more…

ಇಂದು ಬಿಡುಗಡೆಯಾಗಲಿದೆ ‘ಕೆರೆ ಬೇಟೆ’ ಚಿತ್ರದ ಟ್ರೈಲರ್

ಮಾರ್ಚ್ 15ಕ್ಕೆ ತೆರೆ ಮೇಲೆ ಬರಲು ಸಜ್ಜಾಗಿರುವ ಗೌರಿಶಂಕರ್ ಅಭಿನಯದ  ‘ಕೆರೆಬೇಟೆ’ ಚಿತ್ರದ ಟ್ರೈಲರ್ ಇಂದು ಯುಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ.  ಬಿಡುಗಡೆ ಕಾರ್ಯಕ್ರಮಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ Read more…

25 ದಿನ ಪೂರೈಸಿದ ಸಂಭ್ರಮದಲ್ಲಿ ‘ಉಪಾಧ್ಯಕ್ಷ’

ಹಾಸ್ಯ ನಟ ಚಿಕ್ಕಣ್ಣ ಅಭಿನಯದ, ಅನಿಲ್ ಕುಮಾರ್ ನಿರ್ದೇಶನದ ‘ಉಪಾಧ್ಯಕ್ಷ’ ಸಿನಿಮಾ ಕಳೆದ ತಿಂಗಳು ಜನವರಿ 26 ಗಣರಾಜ್ಯೋತ್ಸವದ ದಿನದಂದು ರಾಜ್ಯದಾದ್ಯಂತ ತೆರೆಕಂಡಿತ್ತು. ಇದೀಗ ಈ ಚಿತ್ರ 25 Read more…

‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಪೃಥ್ವಿ ಅಂಬಾರ್ ಮತ್ತು ಮಿಲನ ನಾಗರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ಲಿರಿಕಲ್ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಒಂದೇ ಒಂದು ಸಾರಿ’ Read more…

ಮಾಡಿ ನೋಡಿ ಆರೋಗ್ಯಕರ ಸಬ್ಬಕ್ಕಿ ಟಿಕ್ಕಾ

ಸಬ್ಬಕ್ಕಿ ಆರೋಗ್ಯಕ್ಕೆ ಒಳ್ಳೆಯದು. ಉಪವಾಸದ ಸಂದರ್ಭದಲ್ಲಿ ಸಬ್ಬಕ್ಕಿ ಯನ್ನು ಹೆಚ್ಚು ಸೇವನೆ ಮಾಡ್ತಾರೆ. ಉಪವಾಸ ಮಾಡುವವರು ಸಬ್ಬಕ್ಕಿ ಟಿಕ್ಕಾ ಟ್ರೈ ಮಾಡಿ. ಸಾಬಕ್ಕಿ ಟಿಕ್ಕಾ ಮಾಡಲು ಬೇಕಾಗುವ ಪದಾರ್ಥ Read more…

ಉತ್ತಮ ಆರೋಗ್ಯಕ್ಕೆ ಸೇವಿಸಿ ಮೊಳಕೆಕಾಳು ಸಲಾಡ್

ಸ್ಪ್ರೌಟ್ಸ್ ಅಥವಾ ಮೊಳಕೆಕಾಳು ಆರೋಗ್ಯಕ್ಕೆ ಉತ್ತಮವಾದ ವರದಾನ. ದಪ್ಪಗಾಗಿದ್ದೀನಿ, ಬೊಜ್ಜು ಬಂದಿದೆ ಎಂದು ಹಲವರು ಬೆಳಗ್ಗಿನ ತಿಂಡಿಯನ್ನೇ ಬಿಡುತ್ತಾರೆ. ಹೀಗೆ ಮಾಡುವವರು ಸ್ಪ್ರೌಟ್ ಸಲಾಡ್ ನ್ನು ಸೇವಿಸಿ. ಇದು Read more…

‘ಕರಿಮಣಿ ಮಾಲೀಕ ನೀನಲ್ಲ…..’ ಹಾಡಿಗೆ ರೀಲ್ಸ್ ಮಾಡಿ ಗಮನ ಸೆಳೆದ ಇಂಟರ್ನೆಟ್ ಸೆನ್ಸೇಷನ್ ಕಿಲಿ ಪೌಲ್

ಇತ್ತೀಚಿನ ದಿನಗಳಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಓ ನಲ್ಲ, ನೀ ನಲ್ಲ, ಕರಿಮಣಿ ಮಾಲೀಕ ನೀನಲ್ಲ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದೆ. ಅದರಲ್ಲಿಯೂ ಈ Read more…

‘ಒಂದು ಸರಳ ಪ್ರೇಮಕಥೆ’ ಚಿತ್ರದ ”ಕೃಷ್ಣ ಎನಬಾರದೆ” ಹಾಡು ರಿಲೀಸ್

ಸಿಂಪಲ್ ಸುನಿ ನಿರ್ದೇಶನದ ವಿನಯ್ ರಾಜಕುಮಾರ್ ನಟನೆಯ ‘ಒಂದು ಸರಳ ಪ್ರೇಮ ಕಥೆ’ ಚಿತ್ರದ ‘ಕೃಷ್ಣ ಎನಬಾರದೆ’ ಎಂಬ ವಿಡಿಯೋ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ Read more…

ನಾಳೆ ಬಿಡುಗಡೆಯಾಗುತ್ತಿದೆ ‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ಮತ್ತೊಂದು ಗೀತೆ

ನವೀನ್ ದ್ವಾರಕನಾಥ್ ನಿರ್ದೇಶನದ ಪೃಥ್ವಿ ಅಂಬಾರ್ ಅಭಿನಯದ ‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ‘ಒಂದೇ ಒಂದು ಸಾರಿ’ ಎಂಬ ಲಿರಿಕಲ್ ಸಾಂಗ್ ನಾಳೆ ಜನ್ಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ Read more…

‘ಬ್ಯಾಕ್ ಬೆಂಚರ್ಸ್’ ಚಿತ್ರದ ವಿಡಿಯೋ ಹಾಡು ರಿಲೀಸ್

ಈಗಾಗಲೇ ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ಬ್ಯಾಕ್ ಬೆಂಚರ್ಸ್’  ಚಿತ್ರದ ವಿಡಿಯೋ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ”ನಮ್ ಕಥೆ ಶುರು Read more…

ಇಂದು ಆಫ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವಣ ಎರಡನೇ ಟಿ ಟ್ವೆಂಟಿ ಪಂದ್ಯ

ಇಂದು ಡಂಬುಲ್ಲಾದಲ್ಲಿ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ನಡವಣ ಎರಡನೇ ಟಿ ಟ್ವೆಂಟಿ ಪಂದ್ಯ ನಡೆಯಲಿದ್ದು, ಅಫ್ಘಾನಿಸ್ತಾನ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ Read more…

‘ದಂಗಲ್’ ಖ್ಯಾತಿಯ ನಟಿ ಸುಹಾನಿಯನ್ನು ಬಲಿ ಪಡೆದಿದೆ ಅಪಾಯಕಾರಿ ಕಾಯಿಲೆ; ಇದೆಷ್ಟು ಮಾರಣಾಂತಿಕ ಗೊತ್ತಾ ? ಇಲ್ಲಿದೆ ವಿವರ

ಬಾಲಿವುಡ್‌ನ ಸೂಪರ್‌ ಹಿಟ್‌ ಚಿತ್ರ ‘ದಂಗಲ್’ ನಲ್ಲಿ ನಟಿಸಿದ್ದ ಸುಹಾನಿ ಭಟ್ನಾಗರ್‌ ಅಕಾಲಿಕ ಸಾವು ಇಡೀ ಚಿತ್ರರಂಗಕ್ಕೆ ಆಘಾತ ತಂದಿದೆ. ಡರ್ಮಟೊಮಿಯೊಸಿಟಿಸ್ ಎಂಬ ಅಪರೂಪದ ಮತ್ತು ಅಪಾಯಕಾರಿ ಕಾಯಿಲೆ Read more…

ಇಂದು ಟೇಬಲ್ ಟಾಪರ್ ಜೈಪುರ್ ಪಿಂಕ್ ಪ್ಯಾಂಥರ್ಸ್ ಜೊತೆ ಮುಖಾಮುಖಿಯಾಗಲಿದೆ ಗುಜರಾತ್ ಜೈಂಟ್ಸ್

ಕಳೆದ ಪ್ರೊ ಕಬಡ್ಡಿ ಲೀಗ್ನ ಚಾಂಪಿಯನ್ ಆಗಿದ್ದ ಜೈಪುರ್ ಪಿಂಕ್ ಪ್ಯಾಂಥರ್ಸ್ ಈ ಬಾರಿಯೂ ತನ್ನ ಭರ್ಜರಿ ಪ್ರದರ್ಶನದಿಂದ ಅಂಕಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲೇ ಉಳಿದುಕೊಂಡಿದೆ. ಇನ್ನೇನು ಎಲಿಮಿನೇಟರ್ Read more…

‘ಒಂದು ಸರಳ ಪ್ರೇಮಕಥೆ’ ಚಿತ್ರಕ್ಕೆ ಫಿದಾ ಆದ ಸಿನಿ ಪ್ರೇಕ್ಷಕರು

ಫೆಬ್ರವರಿ ಎಂಟರಂದು ಬಿಡುಗಡೆಯಾಗಿದ್ದ ವಿನಯ್ ರಾಜಕುಮಾರ್ ಅಭಿನಯದ ‘ಒಂದು ಸರಳ ಪ್ರೇಮ ಕಥೆ’  ಎರಡು ವಾರಗಳನ್ನು ಪೂರೈಸಿ ರಾಜ್ಯದೆಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ.  ಈ ಸಿನಿಮಾದ ಅದ್ಭುತ ಕಥೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...