alex Certify ‘ಫಸ್ಟ್ ನೈಟ್ with ದೆವ್ವ’ ಚಿತ್ರದ ಟೀಸರ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಫಸ್ಟ್ ನೈಟ್ with ದೆವ್ವ’ ಚಿತ್ರದ ಟೀಸರ್ ರಿಲೀಸ್

ಒಳ್ಳೆ ಹುಡುಗ ಪ್ರಥಮ್ ನಟಿಸಿ ನಿರ್ದೇಶಿಸಿರುವ ‘ಫಸ್ಟ್ ನೈಟ್ with ದೆವ್ವ’ ಚಿತ್ರದ ಟೀಸರ್ ಇಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಈ ಟೀಸರ್ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವುದಲ್ಲದೆ ಸಿನಿ ಪ್ರೇಕ್ಷಕರಲ್ಲಿ  ಕುತೂಹಲ ಮೂಡಿಸಿದೆ. ರೋಮ್ಯಾಂಟಿಕ್ ಹಾರರ್ ಕಥಾಂದರ ಹೊಂದಿರುವ ಈ ಚಿತ್ರವನ್ನು ಸ್ವಾರಸ್ಯ ಸಿನಿ  ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ನವೀನ್ ಬೀರಪ್ಪ ನಿರ್ಮಾಣ ಮಾಡಿದ್ದು, ಅದ್ವಿತ್ ಎಸ್ ವರ್ಮಾ ಸಂಗೀತ ಸಂಯೋಜನೆ ನೀಡಿದ್ದಾರೆ.

ನಟ ಭಯಂಕರ ಪ್ರಥಮ್ ಸೇರಿದಂತೆ ನಿಖಿತಾ ಸ್ವಾಮಿ, ಜೀವಿತ, ಸುಶ್ಮಿತಾ ಗೌಡ, ಶ್ರೀನಿವಾಸ್ ಮೂರ್ತಿ, ರಮೇಶ್ ಭಟ್, ಹರೀಶ್ ರಾಜ್, ಮಿಮಿಕ್ರಿ ಗೋಪಿ, ಪುಷ್ಪ ಸ್ವಾಮಿ ರಾಮಸ್ವಾಮಿ, ಪ್ರೀತಿ ಬಾಬು, ಶಿವಮೊಗ್ಗ ಭಾಸ್ಕರ್, ತನುಜಾ, ಸತೀಶ್ ಗೌಡ, ವಿದ್ಯಾ ಹೆಗಡೆ ಸೇರಿದಂತೆ ಮೊದಲಾದ ಕಲಾವಿದರು ಬಣ್ಣ ಹಚ್ಚಿದ್ದಾರೆ. ನಾರಾಯಣ್ ಆಚಾರ್ಯ ಸಂಕಲನ, ಪಿ ವಿ ಆರ್ ಸ್ವಾಮಿ ಗೂಗಾರ ದೊಡ್ಡಿ ಛಾಯಾಗ್ರಹಣವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...