alex Certify Featured News | Kannada Dunia | Kannada News | Karnataka News | India News - Part 420
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತಷ್ಟು ಕ್ಷೀಣಿಸಿದ ಗಾನ ಸಾಮ್ರಾಟನ ಆರೋಗ್ಯ; ಆಸ್ಪತ್ರೆಗೆ ದೌಡಾಯಿಸಲಿರುವ ಡಿಸಿಎಂ

ಚೆನ್ನೈ: ಗಾನ ಗಾರುಡಿಗ, ಸ್ವರ ಸಾಮ್ರಾಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಚಿಂತಾಜನಕವಾಗಿದೆ ಎಂದು ಚೆನ್ನೈನ ಎಂಜಿಎಂ ಆಸ್ಪತ್ರೆ ಪ್ರಕಟಿಸಿದ ಹಿನ್ನೆಲೆಯಲ್ಲಿ ಇಂದು ತಮಿಳುನಾಡು ಆರೋಗ್ಯ ಸಚಿವ ವಿಜಯ್ Read more…

ಸಿಸಿಬಿ ಮುಂದೆ ಇಂದು ಅನುಶ್ರೀ; ಮಾದಕ ಲೋಕದ ನಂಟಿನ ಬಗ್ಗೆ ಮಾಹಿತಿ ನೀಡ್ತಾರಾ ನಿರೂಪಕಿ…?

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ಸಂಬಂಧ ಖ್ಯಾತ ನಟಿ, ನಿರೂಪಕಿ ಅನುಶ್ರೀ ಇಂದು ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಡ್ರಗ್ಸ್ ಪ್ರಕರಣ ಸಂಬಂಧ Read more…

ನಾಳೆ ಎನ್.ಸಿ.ಬಿ. ವಿಚಾರಣೆಗೆ ಹಾಜರಾಗಲಿದ್ದಾರೆ ದೀಪಿಕಾ

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಲಿವುಡ್ ನ ಹೈ ಪ್ರೊಫೈಲ್ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್, ಶ್ರದ್ಧಾ ಕಪೂರ್ ಸೇರಿದಂತೆ ಹಲವರಿಗೆ ಎನ್.ಸಿ.ಬಿ. ಸಮನ್ಸ್ ನೀಡಿದ್ದು, ನಾಳೆ Read more…

ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾದ ಕಾಂಗ್ರೆಸ್

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ಮುಂದಾಗಿದೆ. ಈ ಕುರಿತು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಸಭೆ Read more…

ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಇಲೆವೆನ್ ಕಾಳಗ

ಇಂದು ದುಬೈನಲ್ಲಿ ನಡೆಯುವ 6ನೇ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೆ.ಎಲ್. ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಇಲೆವನ್ ಮುಖಾಮುಖಿಯಾಗಲಿದ್ದು, ಈ Read more…

ವಿಶ್ವ ಸಂಸ್ಥೆಯ ಪರ್ಯಾವರಣ ಕಾರ್ಯಕ್ರಮದ ರಾಯಭಾರಿಯಾದ ಸೂರತ್‌ ನ 17 ವರ್ಷದ ಬಾಲೆ

ಪರ್ಯಾವರಣ ಸಂರಕ್ಷಣೆ ಹಾಗೂ ಈ ಕುರಿತಂತೆ ಸಾರ್ವಜನಿಕ ಜಾಗೃತಿ ಮೂಡಿಸುತ್ತಿರುವ ಸೂರತ್‌ನ 17 ವರ್ಷದ ಹುಡುಗಿಯೊಬ್ಬಳನ್ನು ವಿಶ್ವ ಸಂಸ್ಥೆಯ ಪರ್ಯಾವರಣ ಕಾರ್ಯಕ್ರಮದ (UNEP) ಭಾರತದ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. Read more…

ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆ ಭರ್ಜರಿ ಜಯ

ಬುಧವಾರ ಅಬುದಾಬಿಯಲ್ಲಿ ನಡೆದ ಐಪಿಎಲ್ ನ 5ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ Read more…

ರುಚಿಕರವಾದ ‘ಕೇಸರಿ ಪೇಡಾ’

ಮನೆಗೆ ಯಾರಾದರೂ ಅತಿಥಿಗಳು ಬರುತ್ತಾರೆ, ಅಥವಾ ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಥಟ್ಟಂತ ಮಾಡಿ ಈ ಕೇಸರಿ ಪೇಡಾ. ಸುಲಭದಲ್ಲಿ ಮಾಡಿಬಿಡಬಹುದು ಜತೆಗೆ ರುಚಿಕರವಾಗಿಯೂ ಇರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

ಸೆಪ್ಟೆಂಬರ್ 24ಕ್ಕೆ ‘ವಿಂಡೋ ಸೀಟ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಶೀತಲ್ ಶೆಟ್ಟಿ ನಿರ್ದೇಶನದ ನಿರೂಪ್ ಭಂಡಾರಿ ಅಭಿನಯದ ‘ವಿಂಡೋ ಸೀಟ್’ ಚಿತ್ರದ ಫಸ್ಟ್ ಲುಕ್ ಅನ್ನು ಸೆಪ್ಟೆಂಬರ್ 24 ರಂದು ಬೆಳಿಗ್ಗೆ 11ಗಂಟೆಗೆ ರಿಲೀಸ್ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ Read more…

ಸೆಪ್ಟೆಂಬರ್ 25ರಂದು ‘ಪರ್ಫೆಕ್ಟ್ ಗರ್ಲ್’ ಆಲ್ಬಮ್ ಸಾಂಗ್ ಟೀಸರ್ ರಿಲೀಸ್

‘ಧೈರ್ಯಂ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಸಾಕಷ್ಟು ಬ್ಯುಸಿಯಾಗಿರುವ ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ‘ಪರ್ಫೆಕ್ಟ್ ಗರ್ಲ್’ ಎಂಬ ಆಲ್ಬಮ್ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಷೇಕ್ Read more…

ಇಂದು ಕೋಲ್ಕತ್ತಾ ನೈಟ್ ರೈಡರ್ಸ್ – ಮುಂಬೈ ಇಂಡಿಯನ್ಸ್ ಸೆಣಸಾಟ.

ಇಂದು ಐಪಿಎಲ್ ನ 5 ನೇ ಪಂದ್ಯ ಅಬುಧಾಬಿಯಲ್ಲಿ ನಡೆಯಲಿದ್ದು, ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿದೆ. 4 ಬಾರಿ ಟ್ರೋಫಿ ಹಿಡಿದಿರುವ ರೋಹಿತ್ ಶರ್ಮಾ Read more…

ಮಧುಚಂದ್ರದ ಖುಷಿಯಲ್ಲಿದ್ದ ಗಂಡನನ್ನು ಜೈಲಿಗೆ ಕಳಿಸಿದ ಪೂನಂ ಪಾಂಡೆ…!

ಸದಾ ವಿವಾದದಿಂದಲೇ ಹೆಸರು ಮಾಡಿರುವ ನಟಿ ಪೂನಂ ಪಾಂಡೆ ಮತ್ತೊಂದು ರಗಳೆ ಮಾಡಿಕೊಂಡಿದ್ದಾಳೆ. ಹಲ್ಲೆ ಮಾಡಿದ ಆರೋಪ ಹೊರಿಸಿ ಆಕೆ ತನ್ನ ಪತಿಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾಳೆ. Read more…

ಇಂದು ಐ.ಎಸ್.ಡಿ. ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ ಕಿರುತೆರೆ ಸ್ಟಾರ್ಸ್

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೆಡೆ ಹಿರಿತೆರೆಯ ನಟ-ನಟಿಯರನ್ನು ಸಿಸಿಬಿ ವಿಚಾರಣೆ ನಡೆಸುತ್ತಿದ್ದರೆ ಇನ್ನೊಂದೆಡೆ ಐ.ಎಸ್.ಡಿ. ಕಿರುತೆರೆ ಸ್ಟಾರ್ ನಟ-ನಟಿಯರ ವಿಚಾರಣೆ Read more…

ನಾನು ಈ ತಂಡವನ್ನು ಬೆಂಬಲಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ ನಟ

ಈಗಾಗಲೇ ಆರ್.ಸಿ.ಬಿ. ಹಾಡಿನ ಕುರಿತು ಬಹಳಷ್ಟು ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆರ್.ಸಿ.ಬಿ. ಗೀತೆಯಲ್ಲಿ ಇಂಗ್ಲೀಷ್ ಹಾಗೂ ಹಿಂದಿ ಹೆಚ್ಚಾಗಿ ಬಳಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ನಟ ಪ್ರದೀಪ್ Read more…

ಇಂದಿನ ಪಂದ್ಯದಲ್ಲಿ ಜೋಸ್ ಬಟ್ಲರ್ ಅಲಭ್ಯ

ಇಂದು ಐಪಿಎಲ್ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿದ್ದು‌, ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಜೋಸ್ ಬಟ್ಲರ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. Read more…

‘ಕೊರೊನಾ’ದಿಂದ‌ ರಕ್ಷಣೆಗೆ ಸರ್ಕಸ್ ಕಂಪನಿ ಮಾಡಿದೆ ಈ ಉಪಾಯ

ಸಿಯೋಲ್: ದಕ್ಷಿಣ ಕೋರಿಯಾದ ರಾಜಧಾನಿ ಸಿಯೋಲ್ ನಲ್ಲಿ ಜಾದು ಹಾಗೂ ಅಕ್ರೊಬೈಟ್ ಪ್ರದರ್ಶನಗಳು ಕೊರೊನಾ ಲಾಕ್‌ಡೌನ್ ಬಳಿಕ ಮರು ಪ್ರಾರಂಭವಾಗಿವೆ. ತೆರೆದ ಮೈದಾನಗಳಲ್ಲಿ ವಾರಾಂತ್ಯದಲ್ಲಿ ಪ್ರದರ್ಶನ ನೀಡುತ್ತಿದ್ದು, ಪ್ರೇಕ್ಷಕರು Read more…

ಅಪೂರ್ವ ಪ್ರತಿಭೆಗೆ ಮನಸೋತ ನಿಖಿಲ್ ಕುಮಾರ್ ಸ್ವಾಮಿ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಿಖಿಲ್ ಕುಮಾರಸ್ವಾಮಿ, ಕಣ್ಣಿಲ್ಲದೆ ಇರುವ ವ್ಯಕ್ತಿಯೊಬ್ಬರು ಪಿಯೊನೋ ನುಡಿಸುತ್ತಿದ್ದು ಅವರ ಪ್ರತಿಭೆಗೆ ನಿಖಿಲ್ ಕುಮಾರಸ್ವಾಮಿ ಮನಸೋತಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. Read more…

ಐಪಿಎಲ್:‌ ಮೊದಲ ಪಂದ್ಯದ ಗೆಲುವಿನ ಮೂಲಕ RCB ಶುಭಾರಂಭ

ಸೋಮವಾರದಂದು ನಡೆದ ಐಪಿಎಲ್ ನ ಮೂರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್‌ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ದಿನಕರ್ ತೂಗುದೀಪ

ತೂಗುದೀಪ ಶ್ರೀನಿವಾಸ್ ಅವರ ಪುತ್ರ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ, ಇಂದು 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ದಿನಕರ್ ತೂಗುದೀಪ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ Read more…

ನಿದ್ರೆಯಿಲ್ಲದ ರಾತ್ರಿ ಕಳೆದ ರಾಗಿಣಿ – ಸಂಜನಾ….!

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ವಿಶೇಷ Read more…

ಕೊರೊನಾ ಮಧ್ಯೆಯೂ ಹ್ಯಾಲೋವಿನ್ ಆಚರಣೆಗೆ ನಡೆದಿದೆ ಈ ಸಿದ್ದತೆ

ಹ್ಯಾಲೋವಿನ್ ಹಬ್ಬದ ವಿಶೇಷವೆಂದರೆ ರಂಗುರಂಗಿನ ವೇಷಗಳು ಹಾಗೂ ತಿಂಡಿ ತೀರ್ಥಗಳು. ಈ ಸಮಯದಲ್ಲಿ ಅಮೆರಿಕದ ಮಕ್ಕಳೆಲ್ಲಾ ಚಿತ್ರ ವಿಚಿತ್ರ ಧಿರಿಸಿನಲ್ಲಿ ಮಿಂಚಿ, ತಮ್ಮ ಏರಿಯಾಗಳಲ್ಲಿರುವ ಮನೆ ಮನೆಗಳಿಗೆ ಭೇಟಿ Read more…

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ ರೋಚಕ ಜಯ

ಭಾನುವಾರದಂದು ನಡೆದ ಐಪಿಎಲ್ ನ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ತಂಡದ ನಾಯಕ ಕೆ.ಎಲ್. ರಾಹುಲ್  ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ Read more…

ಇಲ್ಲಿದೆ ಚಾಕೋಲೇಟ್ ಆಲ್ಮಂಡ್ ಪುಡ್ಡಿಂಗ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ಅರ್ಧ ಲೀಟರ್ ಹಾಲು, 4 ಮೊಟ್ಟೆ, ಅರ್ಧ ಸೌಟು ಕ್ರೀಂ, 1 ಕಪ್ ಸಕ್ಕರೆ, 2 ಚಮಚ ಬಾದಾಮಿ ಎಸೆನ್ಸ್, 50 ಗ್ರಾಂ ಬಾದಾಮಿ Read more…

ಐಪಿಎಲ್ ಆರಂಭವಾಗಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ ಈ ನಟಿ

ಕೊನೆಗೂ ಪ್ರೇಕ್ಷಕರು ಇಷ್ಟು ದಿನ ಕಾತುರದಿಂದ ಕಾದಿದ್ದ ಐಪಿಎಲ್ ಆರಂಭವಾಗಿದೆ. ನಟಿ ಪಾರುಲ್ ಯಾದವ್ ಐಪಿಎಲ್ ಆರಂಭವಾಗಿರುವುದಕ್ಕೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದು, ಈ ಕುರಿತು ತಮ್ಮ ಟ್ವಿಟರ್ ನಲ್ಲಿ Read more…

ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮಹಾಸಂಗ್ರಾಮ

ನಿನ್ನೆ ನಡೆದ ಐಪಿಎಲ್ ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಜಯಭೇರಿ ಬಾರಿಸಿದ್ದು, ಇಂದಿನ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟ ದೇವರಾಜ್

ಡೈನಮಿಕ್ ಸ್ಟಾರ್ ದೇವರಾಜ್ ಅವರು ಇಂದು 67ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1988ರಲ್ಲಿ ‘ಮಾವಳ್ಳಿ ಸರ್ಕಲ್’ಸಿನಿಮಾ ಮೂಲಕ ನಾಯಕ ನಟನಾಗಿ ಕಾಣಿಸಿಕೊಂಡರು. ನಂತರ ಸಾಕಷ್ಟು ಸಿನಿಮಾಗಳಲ್ಲಿ ದೇವರಾಜ್ ನಟಿಸಿದ್ದಾರೆ. ನಟ Read more…

ಚೀನಾದಲ್ಲಿ ಚಿತ್ರಮಂದಿರಗಳು ಓಪನ್

ಕೊರೋನಾ ತವರು ಚೀನಾದಲ್ಲಿ ಒಂದೊಂದೇ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದ್ದು, ಇದೀಗ ಚಿತ್ರಮಂದಿರಗಳ ಪುನಾರಂಭಕ್ಕೆ ಅಲ್ಲಿನ ಸರ್ಕಾರ ಸಮ್ಮತಿ ಸೂಚಿಸಿದೆ. ಪ್ರಕರಣಗಳ ಪ್ರಮಾಣ ಕಡಿಮೆ ಇರುವಂತಹ ಪ್ರದೇಶದಲ್ಲಿ ಶೇ.75 ರಷ್ಟು ಜನರಿಗಷ್ಟೇ Read more…

ಇನ್ಸ್ಟಾಗ್ರಾಂ‌ ಡೌನ್ ಆಗಿದ್ದಕ್ಕೆ ಟ್ವಿಟರ್ ನಲ್ಲಿ ಮಿಮ್ಸ್ ಸುರಿಮಳೆ

ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರಂತೆ ಹಾಗಾಗಿದೆ‌ ನೆಟ್ಟಿಗರ ಪರಿಸ್ಥಿತಿ. ‌ ಇನ್ಸ್ಟಾಗ್ರಾಂ‌, ಫೇಸ್ ಬುಕ್ ಕೈ ಕೊಟ್ಟಿದ್ದಕ್ಕೆ ನೆಟ್ಟಿಗರು ಟ್ವಿಟರ್ ನಲ್ಲಿ ಮಿಮ್ಸ್ ಹೊಳೆ ಹರಿಸಿದ್ದಾರೆ. Read more…

ಸುಶಾಂತ್‌ ಸಿಂಗ್‌ ರ ಮೇಣದ ಪ್ರತಿಮೆ ಅನಾವರಣ

ಪಶ್ಚಿಮ ಬಂಗಾಳದ ಶಿಲ್ಪಿಯೊಬ್ಬರು ದಿವಂಗತ ಬಾಲಿವುಡ್‌ ನಟ ಸುಶಾಂತ್‌ ಸಿಂಗ್ ರಜಪೂತ್‌ರ ಮೇಣದ ಪ್ರತಿಮೆಯೊಂದನ್ನು ಕೆತ್ತಿದ್ದಾರೆ. ಲಂಡನ್‌ನ ಮೇಡಮ್ ಟಸ್ಸಾಡ್ಸ್‌ನಲ್ಲಿರುವ ಪ್ರತಿಮೆಗಳಂತೆ ಈ ಪ್ರತಿಮೆ ಸಹ ಲೈಫ್‌ ಸೈಜ್‌ನದ್ದಾಗಿದೆ. Read more…

14 ಪ್ರಾದೇಶಿಕ ಭಾಷೆಗಳಲ್ಲಿ ಬಿತ್ತರವಾಗಲಿದೆ ’ಅಯೋಧ್ಯೆ ಕೀ ರಾಮ್‌ಲೀಲಾ’

ಬಿಜೆಪಿ ಸಂಸದರಾದ ಮನೋಜ್‌ ತಿವಾರಿ ಹಾಗೂ ರವಿ ಕಿಶನ್ ಭಾಗಿಯಾಗಲಿರುವ ’’ಅಯೋಧ್ಯಾ ಕೀ ರಾಮ್‌ಲೀಲಾ” 14 ವಿವಿಧ ಭಾಷೆಗಳಲ್ಲಿ ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಉರ್ದು ಹಾಗೂ ಭೋಜ್ಪುರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...