alex Certify ಮಧುಚಂದ್ರದ ಖುಷಿಯಲ್ಲಿದ್ದ ಗಂಡನನ್ನು ಜೈಲಿಗೆ ಕಳಿಸಿದ ಪೂನಂ ಪಾಂಡೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧುಚಂದ್ರದ ಖುಷಿಯಲ್ಲಿದ್ದ ಗಂಡನನ್ನು ಜೈಲಿಗೆ ಕಳಿಸಿದ ಪೂನಂ ಪಾಂಡೆ…!

ಸದಾ ವಿವಾದದಿಂದಲೇ ಹೆಸರು ಮಾಡಿರುವ ನಟಿ ಪೂನಂ ಪಾಂಡೆ ಮತ್ತೊಂದು ರಗಳೆ ಮಾಡಿಕೊಂಡಿದ್ದಾಳೆ.

ಹಲ್ಲೆ ಮಾಡಿದ ಆರೋಪ ಹೊರಿಸಿ ಆಕೆ ತನ್ನ ಪತಿಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರೀಗ ಆಕೆಯ ಪತಿಯನ್ನು ಬಂಧಿಸಿದ್ದಾರೆ.

ತನ್ನ ಗೆಳೆಯ ಸ್ಯಾಮ್ ಬಾಂಬೆಯೊಂದಿಗೆ ಇತ್ತೀಚೆಗೆ ಹೊಸ ಜೀವನ ಆರಂಭಿಸಿದ್ದರು.‌ ಇದೀಗ ತನ್ನ ಪತಿ ತನಗೆ ಕಿರುಕುಳ ನೀಡಿದ್ದು, ಹಲ್ಲೆ ಮಾಡಿದ ನಂತರ ಬೆದರಿಕೆ ಹಾಕಿದ್ದಾನೆ ಎಂದು ಪಾಂಡೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

ಕೆಲ ದಿನಗಳ ಹಿಂದೆ ಅವರಿಬ್ಬರೂ ಹನಿಮೂನ್‌ಗೆ ಹೊರಟಿದ್ದರು. ಈ ವಿಷಯವನ್ನು ಪೂನಂ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದೀಗ ಮಧುಚಂದ್ರದ ಸಂಭ್ರಮದಲ್ಲಿದ್ದ ಆಕೆ ಪತಿ ಕಂಬಿ ಎಣಿಸುವಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...