alex Certify ಐಪಿಎಲ್ ಆರಂಭವಾಗಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ ಈ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ ಆರಂಭವಾಗಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ ಈ ನಟಿ

ಕೊನೆಗೂ ಪ್ರೇಕ್ಷಕರು ಇಷ್ಟು ದಿನ ಕಾತುರದಿಂದ ಕಾದಿದ್ದ ಐಪಿಎಲ್ ಆರಂಭವಾಗಿದೆ.

ನಟಿ ಪಾರುಲ್ ಯಾದವ್ ಐಪಿಎಲ್ ಆರಂಭವಾಗಿರುವುದಕ್ಕೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದು, ಈ ಕುರಿತು ತಮ್ಮ ಟ್ವಿಟರ್ ನಲ್ಲಿ ಖುಷಿಯನ್ನು ಹಂಚಿಕೊಂಡಿದ್ದಾರೆ.

ದೇವರಿಗೆ ಧನ್ಯವಾದಗಳು. ಐಪಿಎಲ್ ಮತ್ತೆ ಬಂದಿದೆ. ಸಮಾಜದಲ್ಲಿ ಆಗುತ್ತಿರುವ ಕೆಟ್ಟ ಬೆಳವಣಿಗೆಯನ್ನು ನೋಡಿ ಸಾಕಾಗಿದ್ದ ಜನರಿಗೆ ವಿಶ್ರಾಂತಿ ಸಿಕ್ಕಂತಾಗಿದೆ ಎಂದು ಪಾರುಲ್ ಯಾದವ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ನಿಜ ಸಂತೋಷ ಹಾಗೂ ಮನರಂಜನೆ ಸ್ವಲ್ಪವಾದರೂ ಸಿಕ್ಕಿದೆ ಧನ್ಯವಾದಗಳು ದೇವರಿಗೆ ಎಂದು ಪಾರುಲ್ ಯಾದವ್ ಮಾಡಿರುವ ಟ್ವೀಟ್ ಗೆ ಮೇಘನಾ ಗಾಂವ್ಕರ್ ಉತ್ತರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...